27.5 C
Mangalore
Wednesday, November 18, 2026
27.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಚಿನ್ನ ಖರೀದಿದಾರರಿಗೆ ಶಾಕ್: ಸತತ ಮೂರು ದಿನಗಳಿಂದ ಬಂಗಾರದ ಬೆಲೆಯಲ್ಲಿ ಸತತ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಆಭರಣ ಮಾರುಕಟ್ಟೆಯಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತಗಳ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲೂ ಹಳದಿ ಲೋಹದ ದರಗಳು ಗಗನಕ್ಕೇರಿವೆ. 18K, 22K...

ಉತ್ತರ ಭಾರತದಲ್ಲಿ ಸೂರ್ಯನ ಅಟ್ಟಹಾಸ: ದಾಖಲೆ ಮಟ್ಟಕ್ಕೆ ಏರಿದ ತಾಪಮಾನ, ಜನಜೀವನ ತಲ್ಲಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:ದೇಶದ ಉತ್ತರ ಮತ್ತು ವಾಯುವ್ಯ ಭಾಗಗಳಲ್ಲಿ ಬೇಸಿಗೆಯ ಬೇಗೆಯು ಈಗ ವಿಪರೀತ ಮಟ್ಟವನ್ನು ತಲುಪಿದ್ದು, ಕೋಟ್ಯಂತರ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ರಾಜಸ್ಥಾನದ ಥಾರ್ ಮರುಭೂಮಿಯಿಂದ ಬೀಸುತ್ತಿರುವ ಒಣ ಮತ್ತು ಅತ್ಯಂತ ಬಿಸಿಯಾದ...

ದ್ರಾವಿಡ ರಾಜಕಾರಣದಲ್ಲಿ ಮೈತ್ರಿ ಯುಗ ಆರಂಭ: ಸಿಎಂ ವಿಜಯ್ ಕ್ಯಾಬಿನೆಟ್‌ಗೆ 23 ಹೊಸ ಸಚಿವರ ಸೇರ್ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇಂದು ಒಂದು ಹೊಸ ಅಧ್ಯಾಯ ಲಿಖಿತವಾಗಿದೆ. ಮುಖ್ಯಮಂತ್ರಿ ಸಿಎಂ ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರವು ತನ್ನ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯನ್ನು...

ಪಾರ್ಟಿ ಮಾಡಿದ ನಂತರ ನಶೆಯಲ್ಲಿ ಕಾಲೇಜು ಯುವತಿ ಮೇಲೆ ಅತ್ಯಾ*ಚಾರ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದಿನದಿನವೂ ಈ ಜಗತ್ತು ಬದುಕೋದಕ್ಕೆ ಲಾಯಕ್ಕೇ ಇಲ್ಲವೇನೋ ಎನ್ನುವಂಥ ಭಾವನೆ ಜನರಲ್ಲಿ ಮೂಡುತ್ತಿದೆ. ಬೆಂಗಳೂರಿನ ಮಡಿವಾಳ ಪ್ರದೇಶದಲ್ಲಿ ಕಾಲೇಜು ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಯುವತಿ ಕಾಲೇಜಿಗೆ ಹೋಗುತ್ತಿದ್ದ...

ಸಿಲಿಕಾನ್ ಸಿಟಿಗೆ ಮಳೆ ಗಂಡಾಂತರ: ಮುಂದಿನ 3 ದಿನ ಯೆಲ್ಲೋ ಅಲರ್ಟ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯಾದ್ಯಂತ ಇಂದಿನಿಂದ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಜಧಾನಿ ಬೆಂಗಳೂರಿನಲ್ಲಿ ಇಂದು 'ಆರೆಂಜ್ ಅಲರ್ಟ್' ಹಾಗೂ ಮುಂದಿನ ಮೂರು...

IPL | ಚೆನ್ನೈ ಗೆಲುವಿನಲ್ಲಿದೆ ಬೆಂಗಳೂರು ತಂಡದ ‘ಮೊದಲ ಕ್ವಾಲಿಫೈಯರ್’ ಭಾಗ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್‌ನ 66ನೇ ಲೀಗ್ ಪಂದ್ಯದಲ್ಲಿಂದು ಬಲಿಷ್ಠ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್...

EYE CARE | ಕನ್ನಡಕ ಬಿಟ್ಟು ಲೆನ್ಸ್ ಬಳಸುತ್ತಿದ್ದೀರಾ? ಕಣ್ಣಿನ ಸುರಕ್ಷತೆಗಾಗಿ ಈ ನಿಯಮಗಳನ್ನು ಮರೆಯಬೇಡಿ

ಇತ್ತೀಚಿನ ದಿನಗಳಲ್ಲಿ ಕಾಂಟ್ಯಾಕ್ಟ್ ಲೆನ್ಸ್‌ಗಳು ಕೇವಲ ದೃಷ್ಟಿ ದೋಷ ನಿವಾರಣೆಗೆ ಮಾತ್ರವಲ್ಲದೆ, ಫ್ಯಾಷನ್ ಮತ್ತು ಸೌಂದರ್ಯ ವರ್ಧನೆಗೂ ಪ್ರಮುಖ ಕಾರಣವಾಗಿವೆ. ಆದರೆ ಕಣ್ಣಿನ ಕಪ್ಪುಗುಡ್ಡೆಯ ಮೇಲೆ ನೇರವಾಗಿ ಕೂರುವ ಈ ಲೆನ್ಸ್‌ಗಳ ಬಳಕೆಯಲ್ಲಿ...

‘ಏಕ್ ದಿನ್’ ಚಿತ್ರದ ಸೋಲಿನ ಬೆನ್ನಲ್ಲೇ 3 ತಿಂಗಳು ಖಿನ್ನತೆಗೆ ಜಾರಿದ್ದ ‘ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್’

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬಾಲಿವುಡ್‌ನ 'ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್' ಎಂದೇ ಖ್ಯಾತರಾಗಿರುವ ಸೂಪರ್‌ಸ್ಟಾರ್ ಆಮೀರ್ ಖಾನ್, ಸಿನಿಮಾಗಳ ಸೋಲು ತಮ್ಮನ್ನು ಎಷ್ಟು ಬಾಧಿಸುತ್ತದೆ ಎಂಬುದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದಾಗಲೆಲ್ಲಾ...

ಮನೆಯ ಮೇಲ್ಛಾವಣಿ ಕುಸಿದು ಜೀವಂತ ಸಮಾಧಿಯಾದ ವಿಜಯಪುರದ ಮಹಿಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವಿಜಯಪುರದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮಹಿಳೆಯೊಬ್ಬರು ಜೀವಂತ ಸಮಾಧಿಯಾಗಿದ್ದಾರೆ. ನಿಡಗುಂದಿ ಪಟ್ಟಣದ ಗೌರೀಶ್ವರ ದೇವಸ್ಥಾನದ ಬಳಿಯಿರುವ ಮನೆಯಲ್ಲಿ ವಾಸವಾಗಿದ್ದ ಮಹಾದೇವಿ ವಾರದ ಮೃತರು. ಮೊನ್ನೆಯಷ್ಟೇ ಸುರಿದ ಮಳೆಗೆ ಹಳೆಯ ಬಿಲ್ಡಿಂಗ್‌ ತೋಯ್ದು...

ಐದು ದೇಶಗಳ ಪ್ರವಾಸ ಮುಗಿಸಿ ವಾಪಸ್ಸಾದ ಪ್ರಧಾನಿ: ಇಂದು ಸಂಜೆ ಮಂತ್ರಿಮಂಡಲದ ಮಹತ್ವದ ಸಭೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:ಐದು ರಾಷ್ಟ್ರಗಳ ಯಶಸ್ವಿ ಜಾಗತಿಕ ಪ್ರವಾಸ ಮುಗಿಸಿ ರಾಜಧಾನಿ ದೆಹಲಿಗೆ ಮರಳಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಸಂಜೆ ನವದೆಹಲಿಯ ಭಾರತ್ ಮಂಟಪದಲ್ಲಿ ಕೇಂದ್ರ ಮಂತ್ರಿಮಂಡಲದ ಅತ್ಯಂತ ಪ್ರಮುಖ ಸಭೆಯ...

ಅಜ್ಜ-ಅಜ್ಜಿ ಜೊತೆ ಮಕ್ಕಳನ್ನು ಕಳಿಸುವ ಮುನ್ನ ಈ ವಿಡಿಯೋ ನೋಡಿ, ಕಂದಮ್ಮನ ಕಿಡ್ನಾಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಅಜ್ಜ ಅಜ್ಜಿ ಜೊತೆ ಮಕ್ಕಳು ಹೊರಗೆ ಹೋಗೋದು ಮಾಮೂಲಿ. ಆದರೆ ವಯಸ್ಸಾದವರನ್ನೇ ಟಾರ್ಗೆಟ್‌ ಮಾಡುವ ಕಳ್ಳರು ಮಕ್ಕಳನ್ನು ಕಿಡ್ನಾಪ್‌ ಮಾಡ್ತಾರೆ! ಹೌದು, ಪಂಜಾಬ್‌ನ ಮೊಹಾಲಿ ಜಿಲ್ಲೆಯ ಕುರಾಲಿಯಲ್ಲಿ ಈ ಆಘಾತಕಾರಿ ಘಟನೆ...

ಐಪಿಎಲ್ 2026: ಮುಂಬೈ ಕಟ್ಟಿಹಾಕಿ ಪ್ಲೇಆಫ್ ರೇಸ್‌ನಲ್ಲಿ ಜೀವಂತ ಉಳಿದ ಕೋಲ್ಕತ್ತಾ ನೈಟ್ ರೈಡರ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ತವರು ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಅದ್ಭುತ ಪುನರಾಗಮನ ಮಾಡಿದೆ. ಶಿಸ್ತುಬದ್ಧ ಬೌಲಿಂಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಕೆಕೆಆರ್, ಮನೀಶ್ ಪಾಂಡೆಯ...