28.5 C
Mangalore
Tuesday, November 17, 2026
28.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕೊನೆಗೂ ಹಿಂಡಲಗಾ ಸೆರೆಮನೆಯಿಂದ ಹೊರಬಂದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ

ಹೊಸದಿಗಂತ ಬೆಳಗಾವಿ: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿವಾದಾತ್ಮಕ ಫೋಟೋ ಪ್ರಕರಣದ ಮುಖ್ಯ ಆರೋಪಿ, ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಕೊನೆಗೂ ಜೈಲಿನಿಂದ ಬಿಡುಗಡೆಯಾಗಿದ್ದಾನೆ....

100 ಕೇವಲ ಒಂದು ಸಂಖ್ಯೆಯಷ್ಟೇ: ರೂಪಾಯಿ ಕುಸಿತದ ಆತಂಕಕ್ಕೆ ಬ್ರೇಕ್ ಹಾಕಿದ ಆರ್ಥಿಕ ತಜ್ಞ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಕಳೆದ ಎರಡು ದಿನಗಳಿಂದ ಸಲ್ಪ ಚೇತರಿಕೆ ಕಂಡಿದ್ದರೂ, ಇತ್ತೀಚಿನ ವರ್ಷಗಳಲ್ಲಿನ ಒಟ್ಟಾರೆ ಕುಸಿತ ಮುಂದುವರಿದಿದೆ. ಸದ್ಯ ಪ್ರತಿ ಡಾಲರ್ ಎದುರು ರೂಪಾಯಿ...

ಕೇರಳಕ್ಕೆ ಎಬೋಲಾ ಭೀತಿ? ಆರೋಗ್ಯ ಸಚಿವರ ನೇತೃತ್ವದಲ್ಲಿ ತುರ್ತು ಸಭೆ, ಐಸೊಲೇಷನ್ ವಾರ್ಡ್‌ಗಳು ಸಿದ್ಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಕೇಂದ್ರ ಆರೋಗ್ಯ ಸಚಿವಾಲಯವು ಎಬೋಲಾ (Ebola) ಪ್ರಕರಣಗಳನ್ನು ವರದಿ ಮಾಡಿರುವ ದೇಶಗಳ ಪಟ್ಟಿಗೆ ಸೇರಿಸಿರುವ ರಾಷ್ಟ್ರಗಳಿಂದ ಕೇರಳಕ್ಕೆ ಬರುವ ಪ್ರಯಾಣಿಕರನ್ನು, ಬಂದ ದಿನದಿಂದ...

ಮುಖ್ಯಮಂತ್ರಿ ಜೋಸೆಫ್ ವಿಜಯ್ ಕ್ಯಾಬಿನೆಟ್ ವಿಸ್ತರಣೆ: ಮೈತ್ರಿ ಪಕ್ಷಗಳ ಬಲವೃದ್ಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರವು ತನ್ನ ಸಚಿವ ಸಂಪುಟವನ್ನು ಮತ್ತೊಮ್ಮೆ ವಿಸ್ತರಿಸಿದೆ. ಈ ಹೊಸ ವಿಸ್ತರಣೆಯಲ್ಲಿ ಪ್ರಮುಖ ಮೈತ್ರಿ ಪಕ್ಷಗಳಾದ ಇಂಡಿಯನ್...

ದೀರ್ಘಕಾಲದ ಪ್ರೀತಿಗೆ ಮದುವೆಯ ಮುದ್ರೆ! ತೇಜಸ್ವಿ ಪ್ರಕಾಶ್‌-ಕರಣ್‌ ಕುಂದ್ರಾ ಎಂಗೇಜ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ಸದಾ ಸುದ್ದಿಯಲ್ಲಿರುವ ಜೋಡಿಗಳಲ್ಲೊಂದಾದ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಕೊನೆಗೂ ತಮ್ಮ ಜೀವನದ ಮುಂದಿನ ಮಹತ್ವದ ಹಂತಕ್ಕೆ ಕಾಲಿಟ್ಟಿದ್ದಾರೆ. ನಟ ಕರಣ್ ಕುಂದ್ರಾ,...

ಮಹಾಮಾರಿ ಎಬೋಲಾ ತಡೆಗೆ ಮಾಸ್ಟರ್ ಪ್ಲಾನ್: ಕ್ವಾರಂಟೈನ್ ಸೆಂಟರ್, ಐಸೊಲೇಶನ್ ಹೆಚ್ಚಿಸಲು ಕೇಂದ್ರದ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಫ್ರಿಕಾದಲ್ಲಿ ಕೋವಿಡ್‌ಗಿಂತಲೂ ಅಪಾಯಕಾರಿಯಾದ ಎಬೋಲಾ ವೈರಸ್ ತೀವ್ರವಾಗಿ ಹರಡುತ್ತಿರುವುದರಿಂದ ಭಾರತ ಸರ್ಕಾರ ದೇಶಾದ್ಯಂತ ಹೈ-ಅಲರ್ಟ್ ಘೋಷಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನವದೆಹಲಿಯಲ್ಲಿ ಆಯೋಜನೆಗೊಂಡಿದ್ದ ಭಾರತ-ಆಫ್ರಿಕಾ ಒಕ್ಕೂಟದ ಶೃಂಗಸಭೆಯನ್ನು ವಿದೇಶಾಂಗ ಸಚಿವಾಲಯವು ಅಧಿಕೃತವಾಗಿ...

FOOD | ಲಂಚ್ ಬಾಕ್ಸ್‌ಗೆ ಸೂಪರ್ ಐಡಿಯಾ: ಕೇವಲ 15 ನಿಮಿಷದಲ್ಲಿ ಮಾಡಿ ಆರೋಗ್ಯಕರ ಪಾಲಕ್ ರೈಸ್!

ಮಕ್ಕಳು ಹಸಿರು ಸೊಪ್ಪುಗಳನ್ನು ತಿನ್ನಲು ಹಠ ಮಾಡುತ್ತಿದ್ದರೆ, ಅವರಿಗೆ ಪೋಷಕಾಂಶಯುಕ್ತ ಪಾಲಕ್ ಸೊಪ್ಪನ್ನು ನೀಡಲು ಪಾಲಕ್ ರೈಸ್ ಅತ್ಯುತ್ತಮ ಮಾರ್ಗವಾಗಿದೆ. ಕೇವಲ 15 ರಿಂದ 20 ನಿಮಿಷಗಳಲ್ಲಿ ಕುಕ್ಕರ್ ಬಳಸಿ ಮೃದುವಾಗಿ, ಉದುರು...

ಸಿನಿ ಪ್ರೇಕ್ಷಕರಿಗೆ ಗುಡ್‌ನ್ಯೂಸ್‌: ದುನಿಯಾ ವಿಜಯ್‌-ರಚಿತಾ ರಾಮ್‌ ಅಭಿನಯದ ʼಲ್ಯಾಂಡ್‌ ಲಾರ್ಡ್‌ʼ ಇದೇ ಶನಿವಾರ ಜೀ ಕನ್ನಡದಲ್ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜೀ಼ ಕನ್ನಡ ವಾಹಿನಿ ತನ್ನ ವಿಶಿಷ್ಟವಾದ ಕಾರ್ಯಕ್ರಮಗಳೊಂದಿಗೆ ವೀಕ್ಷಕರನ್ನು ಮನರಂಜಿಸುತ್ತಾ ಬಂದಿದೆ. ಆಕರ್ಷಕ ಧಾರಾವಾಹಿಗಳು, ರೋಚಕ ರಿಯಾಲಿಟಿ ಶೋಗಳು ಮತ್ತು ಬ್ಲಾಕ್‌ಬಸ್ಟರ್ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗಳ ಮೂಲಕ ಜೀ಼ ಕನ್ನಡ...

ಇದ್ದಕ್ಕಿದ್ದಂತೆ ಹೊಸ ಭಾಷೆ ಕಲಿತು ಬೋರ್ಡ್ ಎಕ್ಸಾಮ್ ಬರೆಯುವುದಾದರೂ ಹೇಗೆ?: CBSE ನಿಯಮಕ್ಕೆ ರೋಹಟಗಿ ಆಕ್ಷೇಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ ಕಲಿಕೆಯನ್ನು ಕಡ್ಡಾಯಗೊಳಿಸಿ ಹೊರಡಿಸಿರುವ ಹೊಸ ನಿಯಮದ ವಿರುದ್ಧ ಈಗ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಆರಂಭವಾಗಿದೆ. ದೇಶಾದ್ಯಂತದ...

ಆಸ್ತಿ ವಿಚಾರಕ್ಕೆ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ : ಆರೋಪಿಗಳ ವಿರುದ್ದ ದೂರು ದಾಖಲು

ಹೊಸದಿಗಂತ ವರದಿ ಬೆಳಗಾವಿ : ಜಿಲ್ಲೆಯ ರಾಯಭಾಗ ತಾಲೂಕಿನ ನಿಪನಾಳ ಗ್ರಾಮದ ಬಿಲಕಾರ ತೋಟದಲ್ಲಿ ಆಸ್ತಿ ವಿಚಾರವಾಗಿ ದಲಿತ ಕುಟುಂಬದ ಸದಸ್ಯರ ಮೇಲೆ ಮಚ್ಚು, ಬಡಿಗೆ ಹಾಗೂ ಕಲ್ಲುಗಳಿಂದ ಭೀಕರ ಹಲ್ಲೆ ನಡೆದಿರುವ...

ರಾಜಕಾರಣಿಗಳಿಗೆ ನಡುಕ ಹುಟ್ಟಿಸಿದ ‘ಕಾಕ್ರೋಚ್ ಜನತಾ ಪಾರ್ಟಿ’! ಇಂಟರ್ನೆಟ್ ಜಿರಳೆಗಳ ಅಸಲಿ ಕಥೆ ಇಲ್ಲಿದೆ

ಕಾಕ್ರೋಚ್ ಜನತಾ ಪಾರ್ಟಿ ಎಂಬುದು ಇಂಟರ್ನೆಟ್ ಲೋಕದ ಇತ್ತೀಚಿನ ಅತ್ಯಂತ ದೊಡ್ಡ ಟ್ರೆಂಡ್ ಆಗಿದ್ದು, ಇದು ದೇಶದ ಯುವಜನರು (Gen-Z) ಹುಟ್ಟುಹಾಕಿರುವ ಒಂದು ಹಾಸ್ಯಭರಿತ ಆನ್‌ಲೈನ್ ರಾಜಕೀಯ ಚಳುವಳಿಯಾಗಿದೆ. ಇದು ಯಾವುದೇ ನಿಜವಾದ...

ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ಕೈ ಹಿಡಿಯಲಿದ್ದಾರಾ ಸನ್‌ರೈಸರ್ಸ್ ಓನರ್ ಕಾವ್ಯಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ಮತ್ತು ಸಿನಿಮಾ ರಂಗದ ಪ್ರಮುಖ ಹೈ-ಪ್ರೊಫೈಲ್ ವ್ಯಕ್ತಿಗಳ ನಡುವಿನ ಗಾಳಿ ಸುದ್ದಿಗಳು ಸದಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತವೆ. ಸದ್ಯ ದಕ್ಷಿಣ ಭಾರತದಾದ್ಯಂತ ಇಂತಹದ್ದೇ ಒಂದು ರೋಚಕ ಸುದ್ದಿ...