28.5 C
Mangalore
Tuesday, November 17, 2026
28.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸಿಲಿಕಾನ್ ಸಿಟಿಯಲ್ಲಿ 90ರ ಗಡಿ ತಲುಪಿದ ಸಿಎನ್‌ಜಿ: ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿದ ತೈಲ ಕಂಪನಿಗಳು!

ಹೊಸದಿಗಂತ ಡಿಜಿಟೆಲ್‌ ಡೆಸ್ಕ್:ಮಧ್ಯಮ ವರ್ಗದ ಜನರಿಗೆ ಇಂಧನ ಬೆಲೆ ಏರಿಕೆಯ ಹೊರೆ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳ ಸರಣಿ ಹೆಚ್ಚಳದ ಬೆನ್ನಲ್ಲೇ, ಈಗ ಬೆಂಗಳೂರಿನಲ್ಲಿ ಸಿಎನ್‌ಜಿ (CNG) ದರವೂ...

SNACKS | ಇದು ಆಲಿಯಾ ಭಟ್‌ ಫೇವರೆಟ್‌ ಸಿಹಿತಿಂಡಿಯಂತೆ, ನೀವೂ ಟ್ರೈ ಮಾಡಿ ನೋಡ್ತೀರಾ?

ಸಾಮಾಗ್ರಿಗಳುಹುರಿದ ಶೇಂಗಾಕಾಯಿ ಅಥವಾ ಕೊಬ್ಬರಿ ತುರಿಬೆಲ್ಲ ಏಲಕ್ಕಿ ಪುಡಿಎಳ್ಳುಮಾಡುವ ವಿಧಾನ https://hosadigantha.com/tasty-jackfruit-paddu-recipe-are-you-ready-to-try-it/ ಮೊದಲು ಒಂದು ಬೌಲ್‌ಗೆ ಕಾಯಿತುರಿ ಅಥವಾ ಕೊಬ್ಬರಿ ತುರಿ ಹಾಕಿ ಇಡಿಆನಂತರ ಅದಕ್ಕೆ ಹುರಿದ ಶೇಂಗಾ ಹಾಕಿ, ಹುರಿದ ಎಳ್ಳನ್ನೂ ಹಾಕಿ ಆನಂತರ...

ʼಪ್ರಧಾನಿ ಮೋದಿಗೆ ಎಲ್ಲವೂ ಸಾಧ್ಯ ತಾನೆ? ಯುದ್ಧ ಯಾಕೆ ಇನ್ನೂ ನಿಂತಿಲ್ಲ? ಇಂಧನ ಬೆಲೆ ಯಾಕೆ ಇಳಿಸಿಲ್ಲ?ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪ್ರಧಾನಿ ಮೋದಿ ಪವರ್‌ಫುಲ್‌ ನಾಯ, ಅವರಿಂದ ಮಾಡೋಕೆ ಆಗಲ್ಲ ಅನ್ನೋದು ಏನೂ ಇಲ್ಲ ಅನ್ನೋದಾದ್ರೆ ಈ ಯುದ್ಧ ಯಾಕೆ ನಿಂತಿಲ್ಲ? ಇಂಧನಗಳ ಬೆಲೆ ಯಾಕೆ ಕಡಿಮೆ ಆಗ್ತಿಲ್ಲ ಎಂದು ಸಚಿವ...

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೆಲ್ತ್ ಎಮರ್ಜೆನ್ಸಿ ಘೋಷಣೆ: ಎಬೋಲಾ ತಡೆಗೆ ಕರ್ನಾಟಕದಲ್ಲಿ ಹೈ ಅಲರ್ಟ್!

ಹೊಸದಿಗಂತ ಡಿಜಿಟೆಲ್‌ ಡೆಸ್ಕ್:ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC) ಮತ್ತು ಉಗಾಂಡಾದಲ್ಲಿ ಉಲ್ಬಣಗೊಂಡಿರುವ ಎಬೋಲಾ ರೋಗದ ಹರಡುವಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು (WHO) 2026 ರ ಮೇ 17 ರಂದು "ಅಂತಾರಾಷ್ಟ್ರೀಯ ಕಾಳಜಿಯ...

ನಟಿ ತನಿಷಾ ಕುಪ್ಪಂಡಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿ ಉಗಿಸಿಕೊಂಡ ಫೋಟೊಗ್ರಾಫರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟಿ ತನಿಷಾ ಕುಪ್ಪಂಡ ಬಿಗ್‌ಬಾಸ್‌ನಿಂದ ಹೊರಬಂದ ನಂತರ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಕಾರ್ಯಕ್ರಮಗಳ ಉದ್ಘಾಟನೆಗಳಲ್ಲಿ, ಫೋಟೋಶೂಟ್‌ಗಳಲ್ಲಿ ತನಿಷಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೊಗ್ರಾಫರ್‌ಗಳು ನಟಿಯರನ್ನು ಅಪ್ರೋಚ್‌ ಮಾಡಿ ಅವರ ಫೋಟೊಗಳನ್ನು...

ಬೆಂಗಳೂರಿನಲ್ಲಿ ಮಿತಿಮೀರಿದ ಶ್ವಾನಗಳ ಹಾವಳಿ: ವಿದ್ಯಾರ್ಥಿನಿಯ ಮೇಲೆ ಮುಗಿಬಿದ್ದ 15ಕ್ಕೂ ಹೆಚ್ಚು ಬೀದಿನಾಯಿಗಳು

ಹೊಸದಿಗಂತ ಡಿಜಿಟೆಲ್‌ ಡೆಸ್ಕ್: ಬೆಂಗಳೂರಿನ ವಸತಿ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ನಾಗರಿಕರಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ರಾಮಮೂರ್ತಿ ನಗರದ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಏಕಾಏಕಿ 15 ಕ್ಕೂ ಹೆಚ್ಚು ಬೀದಿನಾಯಿಗಳ ಹಿಂಡು ಮುಗಿಬಿದ್ದು...

ರುಕ್ಮಿಣಿ ವಸಂತ್ ಹೆಸರಿನಲ್ಲಿ ಬಿಕಿನಿ ವಿಡಿಯೋ ವೈರಲ್; ಕಿಡಿಗೇಡಿಗಳ ಕೃತ್ಯಕ್ಕೆ ಸ್ಯಾಂಡಲ್‌ವುಡ್ ನಟಿ ಗರಂ!

ಹೊಸದಿಗಂತ ಡಿಜಿಟೆಲ್‌ ಡೆಸ್ಕ್:ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಕ್ಷೇಪಾರ್ಹ ವಿಡಿಯೋವೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಿಕಿನಿ ಧರಿಸಿರುವ ಮಹಿಳೆಯೊಬ್ಬರ ವಿಡಿಯೋಗೆ ಎಐ ಡೀಪ್‌ಫೇಕ್ (AI...

TEA | ಹೂವುಗಳಲ್ಲಿದೆ ಆರೋಗ್ಯದ ರಹಸ್ಯ: ಯಾವ ಕಾಯಿಲೆಗೆ ಯಾವ ಹೂವಿನ ಟೀ ರಾಮಬಾಣ ಗೊತ್ತಾ?

ಪ್ರಕೃತಿಯು ನಮಗೆ ನೀಡಿರುವ ಅದ್ಭುತ ಕೊಡುಗೆಗಳಲ್ಲಿ ಹೂವುಗಳು ಕೂಡ ಒಂದು. ಹೂವುಗಳು ಕೇವಲ ದೇವಸ್ಥಾನದ ಪೂಜೆಗೆ ಅಥವಾ ಮುಡಿಯಲು ಮಾತ್ರವಲ್ಲ, ನಮ್ಮ ಆರೋಗ್ಯವನ್ನು ವೃದ್ಧಿಸುವ ಸಂಜೀವಿನಿಯೂ ಹೌದು. ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ 'ಫ್ಲವರ್...

ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ: ಭೂಗರ್ಭದಲ್ಲೇ ದುರಂತ ಅಂತ್ಯ ಕಂಡ 82 ಕಾರ್ಮಿಕರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಚೀನಾದ ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭಾರೀ ಸ್ಫೋಟ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಶುಕ್ರವಾರ ರಾತ್ರಿ ನಡೆದ ಈ ದುರಂತದಲ್ಲಿ ಕನಿಷ್ಠ 82 ಕಾರ್ಮಿಕರು ಸಾವನ್ನಪ್ಪಿದ್ದು, ಇನ್ನೂ ಒಂಬತ್ತು...

ವಾಹನ ಸವಾರರಿಗೆ ಬಿಗ್ ಶಾಕ್: ಮೇ ತಿಂಗಳಲ್ಲೇ 3ನೇ ಬಾರಿ ಪೆಟ್ರೋಲ್, ಡೀಸೆಲ್ ದರ ಭಾರಿ ಏರಿಕೆ!

ಹೊಸದಿಗಂತ ಡಿಜಿಟೆಲ್‌ ಡೆಸ್ಕ್:ದೇಶಾದ್ಯಂತ ಸಾರ್ವಜನಿಕರಿಗೆ ಮತ್ತೊಮ್ಮೆ ಇಂಧನ ದರ ಏರಿಕೆಯ ಬರೆ ಬಿದ್ದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣಗಳ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸತತವಾಗಿ ಹೆಚ್ಚಿಸುತ್ತಿದ್ದು, ಮೇ...

EBOLA | ಎಬೋಲಾ ವೈರಸ್ ಭೀತಿ: ಏನಿದು ಮಾರಣಾಂತಿಕ ಕಾಯಿಲೆ? ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳ ಕಂಪ್ಲೀಟ್ ಮಾಹಿತಿ ಇಲ್ಲಿದೆ

ಆರೋಗ್ಯವೇ ಭಾಗ್ಯ ಎನ್ನುವ ಕಾಲದಲ್ಲಿ, ಹೊಸ ಹೊಸ ವೈರಸ್‌ಗಳ ಹಾವಳಿ ಮನುಕುಲಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಸಾಲಿನಲ್ಲಿ ಜಾಗತಿಕವಾಗಿ ತೀವ್ರ ಆತಂಕ ಸೃಷ್ಟಿಸಿರುವ ಮತ್ತೊಂದು ಪ್ರಮುಖ ಸಾಂಕ್ರಾಮಿಕ ರೋಗವೆಂದರೆ 'ಎಬೋಲಾ' (Ebola)....

World Turtle Day | ಆಮೆಗೂ ಒಂದು ದಿನ ಇದೆ, ಅದೂ ಇವತ್ತೇ ಅನ್ನೋದು ನಿಮಗೆ ಗೊತ್ತಿದ್ಯಾ?

ಸಮುದ್ರ ತೀರದಿಂದ ಕಾಡಿನವರೆಗೆ ಪ್ರಕೃತಿಯ ಅನೇಕ ಭಾಗಗಳಲ್ಲಿ ಪ್ರಮುಖ ಪಾತ್ರ ವಹಿಸುವ ಆಮೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತಿವರ್ಷ ಮೇ 23ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ. ಸಾವಿರಾರು ವರ್ಷಗಳಿಂದ ಭೂಮಿಯ ಮೇಲೆ ಜೀವಂತವಾಗಿರುವ ಈ...