28.5 C
Mangalore
Tuesday, November 17, 2026
28.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಂತ್ರಾಲಯದಲ್ಲಿ ವರುಣನ ಆರ್ಭಟ: ಭಕ್ತರಿಗೆ ಆಸರೆಯಾದ ಮಠದ ಕಲ್ಯಾಣ ಮಂಟಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಯಚೂರು ಜಿಲ್ಲೆ ಹಾಗೂ ಮಂತ್ರಾಲಯ ಪುಣ್ಯಕ್ಷೇತ್ರದ ಸುತ್ತಮುತ್ತ ಶನಿವಾರ ತಡರಾತ್ರಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭೀಕರ ಮಳೆಯಾಗಿದೆ. ರಾತ್ರಿಯಿಡೀ ಸುರಿದ ಅಕಾಲಿಕ ಧಾರಾಕಾರ ಮಳೆಯಿಂದಾಗಿ ಮಂತ್ರಾಲಯಕ್ಕೆ ಆಗಮಿಸಿದ್ದ...

‘ಎಲಿವೇಟೆಡ್ ಕಾರಿಡಾರ್‌ಗಳಿಗೆ ಬ್ರೇಕ್?’ | DPR ಬಗ್ಗೆ ಜನಸಾಮಾನ್ಯರಿಗೂ ಗೊತ್ತಾಗಲಿ: ತೇಜಸ್ವಿ ಸೂರ್ಯ ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದಲ್ಲಿ ಪ್ರಸ್ತಾಪವಾಗಿರುವ ಎಲಿವೇಟೆಡ್ ಕಾರಿಡಾರ್ ಮತ್ತು ಫ್ಲೈಓವರ್ ಯೋಜನೆಗಳ ಕುರಿತು ಇದೀಗ ರಾಜಕೀಯ ಚರ್ಚೆ ಜೋರಾಗಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಈ ಯೋಜನೆಗಳನ್ನು ಜನರ ಮುಂದೆ ಪಾರದರ್ಶಕವಾಗಿ...

SHOCKING | ಒಂದೂವರೆ ವರ್ಷದಿಂದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ: ಹೆಡ್‌ಮಾಸ್ಟರ್ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ವಿದ್ಯಾ ಬುದ್ಧಿ ಕಲಿಸಬೇಕಾದ ಗುರುಗಳೇ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಲಜ್ಜೆಗೆಟ್ಟ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಿವೃತ್ತಿಯ ಅಂಚಿನಲ್ಲಿದ್ದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಯ್ಯ ಎಂಬಾತ, ಹಿರಿಯ ಪ್ರಾಥಮಿಕ...

‘ಕಾಕ್ರೋಚ್ ಪಾರ್ಟಿ’ ಖಾತೆ ಲಾಕ್ | ‘ಯುವ ಧ್ವನಿ ಅಡಗಿಸಲು ಸಾಧ್ಯವಿಲ್ಲ’ ಎಂದ ಪಿಣರಾಯಿ ವಿಜಯನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಕ್ರೋಚ್ ಜನತಾ ಪಾರ್ಟಿ ಎಂಬ ಡಿಜಿಟಲ್‌ ಚಳುವಳಿಯ ಸಾಮಾಜಿಕ ಜಾಲತಾಣ ಖಾತೆ ನಿರ್ಬಂಧಗೊಂಡ ಬಳಿಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಶುರುವಾಗಿದೆ. ಕೇಂದ್ರ ಸರ್ಕಾರದ ಕ್ರಮವನ್ನು ಕೇರಳದ ಪ್ರತಿಪಕ್ಷ ನಾಯಕ ಪಿಣರಾಯಿ...

‘ಸೋತರೂ ಬೆಸ್ಟ್ ಆಟ’: ಸೋಲಿನ ನಡುವೆಯೂ ಯುವ ಆಟಗಾರರ ಪ್ರದರ್ಶನ ಮೆಚ್ಚಿದ ಪಂತ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಮಹತ್ವದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದ ಬಳಿಕ, ಲಕ್ನೋ ನಾಯಕ ರಿಷಭ್ ಪಂತ್ ತಂಡದ ಸೋಲಿನ ಕುರಿತು ಮುಕ್ತವಾಗಿ...

Red Rock Sugar | ಸಿಹಿಯೂ ಹೌದು, ಔಷಧಿಯೂ ಹೌದು! ಈ ಕೆಂಪು ಕಲ್ಲುಸಕ್ಕರೆಯ ಅದ್ಭುತ ಗುಣಗಳು ನಿಮಗೆ ಗೊತ್ತಿದ್ಯಾ?

ಕೆಂಪು ಕಲ್ಲು ಸಕ್ಕರೆ ಅಥವಾ ಮಿಶ್ರಿ ಎಂಬುದು ಯಾವುದೇ ರಾಸಾಯನಿಕ ಸಂಸ್ಕರಣೆಗೆ ಒಳಪಡದ, ಕಬ್ಬಿನ ಹಾಲಿನಿಂದ ನೈಸರ್ಗಿಕವಾಗಿ ತಯಾರಾಗುವ ಒಂದು ಸಾಂಪ್ರದಾಯಿಕ ಸಿಹಿ ಪದರ್ಥಾವಾಗಿದೆ. ಬಿಳಿ ಸಕ್ಕರೆಗೆ ಹೋಲಿಸಿದರೆ ಇದು ಆರೋಗ್ಯಕ್ಕೆ ಅತ್ಯಂತ...

ಮತ್ತೊಂದು ಆನೆ ಅವಾಂತರ: ತ್ರಿಶೂರ್‌ನಲ್ಲಿ ರೊಚ್ಚಿಗೆದ್ದ ‘ಶಿವಲಕ್ಷ್ಮಿ’ಯಿಂದ‌ ಕಾರು, ಮನೆಗಳು ಧ್ವಂಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕೇರಳದ ತ್ರಿಶೂರ್‌ನಲ್ಲಿ ಆನೆಯೊಂದು ಹಠಾತ್ತನೆ ರೊಚ್ಚಿಗೆದ್ದು ಓಡಿ, ಹಲವು ವಾಹನಗಳು ಮತ್ತು ವಸತಿ ಆಸ್ತಿಪಾಸ್ತಿಗಳನ್ನು ಜಖಂಗೊಳಿಸಿದೆ. ಈ ಘಟನೆಯು ಪ್ರಸಿದ್ಧ ವಡಕ್ಕುಮ್ನಾಥನ್ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಆತಂಕ ಮೂಡಿಸಿದೆ. ಮನೆಗಳ...

ಕಾರ್ಮಿಕರಿಗೆ ಬಂಪರ್ ಗಿಫ್ಟ್: ಕನಿಷ್ಠ ವೇತನ ಫಿಕ್ಸ್ ಎಂದ ಕರ್ನಾಟಕ ಸರ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕರ್ನಾಟಕ ಸರ್ಕಾರವು ಶನಿವಾರ ಕಾರ್ಮಿಕರ ಕನಿಷ್ಠ ವೇತನವನ್ನು ಶೇ. 60 ರಷ್ಟು ಹೆಚ್ಚಳ ಮಾಡಿದ್ದು, ಪರಿಷ್ಕೃತ ರಚನೆಯಡಿ ಬೆಂಗಳೂರಿನ ಕಾರ್ಮಿಕರು ಇನ್ಮುಂದೆ ಮಾಸಿಕ ಕನಿಷ್ಠ 23,376 ರೂ. ವೇತನವನ್ನು ಪಡೆಯಲಿದ್ದಾರೆ. ಈ...

ಕರ್ನಾಟಕದತ್ತ ಬಿಜೆಪಿ ‘ಫೋಕಸ್‌’: ಕುತೂಹಲ ಹೆಚ್ಚಿಸಿದ ರಾಷ್ಟ್ರೀಯ ಅಧ್ಯಕ್ಷರ ಬೆಂಗಳೂರು ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಗೆಲುವಿನ ಬಳಿಕ ಭಾರತೀಯ ಜನತಾ ಪಕ್ಷ ಇದೀಗ ದಕ್ಷಿಣ ಭಾರತದಲ್ಲಿ ತನ್ನ ರಾಜಕೀಯ ಬಲವರ್ಧನೆಗೆ ವೇಗ ನೀಡಿದೆ. ಅದರ ಭಾಗವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್...

CINE | ‘ಸೆನ್ಸಾರ್ ಕತ್ತರಿ’ ಎದುರಿಸಿದ ‘ಪೆದ್ದಿ’: ಹಲವು ಡೈಲಾಗ್‌ ಮ್ಯೂಟ್, ಸೀನ್ ಚೇಂಜ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪೆದ್ದಿ ಬಿಡುಗಡೆಗೂ ಮುನ್ನವೇ ದೊಡ್ಡ ಸುದ್ದಿಯಾಗಿದೆ. ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲಿರುವ ಈ ಚಿತ್ರಕ್ಕೆ ಸೆನ್ಸಾರ್...

LSG vs PBKS | ಕ್ಯಾಪ್ಟನ್ ‘ಸರಪಂಚ್’ ಸೆಂಚುರಿ: ಲಖನೌ ಮಣಿಸಿ ಪ್ಲೇಆಫ್ ಕನಸು ಜೀವಂತವಾಗಿರಿಸಿಕೊಂಡ ಪಂಜಾಬ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಐಪಿಎಲ್ ಟೂರ್ನಿಯಲ್ಲಿ ಕೊನೆಗೂ ಪಂಜಾಬ್ ಕಿಂಗ್ಸ್ (PBKS) ತಂಡ ಜಯದ ಹಳಿಗೆ ಮರಳಿದೆ. ನಾಯಕ ಶ್ರೇಯಸ್ ಅಯ್ಯರ್ ಜವಾಬ್ದಾರಿಯುತ ಹಾಗೂ ಸ್ಫೋಟಕ ಚೊಚ್ಚಲ ಐಪಿಎಲ್ ಶತಕದ (101) ಬಲದಿಂದ ಪಂಜಾಬ್...

FOOD | ಅನ್ನ, ರೊಟ್ಟಿಗೆ ಬೆಸ್ಟ್‌ ಕಾಂಬಿನೇಷನ್: ಘಮಘಮಿಸುವ ಮಾವಿನಕಾಯಿ ಚಟ್ನಿ ಒಮ್ಮೆ ಟ್ರೈ ಮಾಡಿ

ಮಾವಿನಕಾಯಿ ಚಟ್ನಿ ಊಟದ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುವ ಅತ್ಯಂತ ಜನಪ್ರಿಯ ಮತ್ತು ಬಾಯಲ್ಲಿ ನೀರೂರಿಸುವ ಕರಾವಳಿ ಹಾಗೂ ದಕ್ಷಿಣ ಭಾರತದ ಒಂದು ಸಾಂಪ್ರದಾಯಿಕ ಅಡುಗೆಯಾಗಿದೆ. ಬಿಸಿ ಬಿಸಿ ಅನ್ನ, ದೋಸೆ, ರೊಟ್ಟಿ...