30.5 C
Mangalore
Tuesday, November 17, 2026
30.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕಾಲೇಜ್ ಸ್ಟೂಡೆಂಟ್ ಸ್ಟೈಲ್‌ನಲ್ಲಿ ಎಂಟ್ರಿ.. ಲಕ್ಷಾಂತರ ರೂ ಮೌಲ್ಯದ ಲ್ಯಾಪ್‌ಟಾಪ್ ಕದ್ದ ಗ್ಯಾಂಗ್‌ಗೆ ಪೊಲೀಸರ ಲಾಕ್!

ಹೊಸದಿಗಂತ ವರದಿ ಹುಬ್ಬಳ್ಳಿ: ವಿದ್ಯಾರ್ಥಿನಿಲಯಗಳು ಹಾಗೂ ಕಾಲೇಜುಗಳನ್ನು ಟಾರ್ಗೆಟ್ ಮಾಡಿಕೊಂಡು ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ವಿದ್ಯಾನಗರ ಪೊಲೀಸರು ಆಂಧ್ರ ಪ್ರದೇಶದಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಂದ ₹5.40 ಲಕ್ಷ ಮೌಲ್ಯದ 6 ಲ್ಯಾಪ್‌ಟಾಪ್‌ಗಳು...

ಕುಕ್ಕೆ ಶ್ರೀ ಕ್ಷೇತ್ರಕ್ಕೆ ಬರುವ ನಾಲ್ಕು ಪ್ರವೇಶ ರಸ್ತೆಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ತಪಾಸಣೆ ಚೆಕ್ ಪೋಸ್ಟ್ ಸ್ಥಾಪಿಸಿ: ಸಚಿವ ಈಶ್ವರ ಖಂಡ್ರೆ ಆದೇಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರಲು ಇರುವ ನಾಲ್ಕು ಪ್ರವೇಶ ರಸ್ತೆಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ತಪಾಸಣೆಗಾಗಿ ಚೆಕ್ ಪೋಸ್ಟ್ ಸ್ಥಾಪಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ...

Dessert | ಸೂಪರ್ ಕೂಲ್ ಡೆಸರ್ಟ್ ಬೇಕಾ?: ಮ್ಯಾಂಗೋ ಸಾಗೋ ಉಂಟಲ್ಲ, ಒಮ್ಮೆ ಟ್ರೈ ಮಾಡಿ

ಸಿಹಿಯಾದ ಫ್ರೂಟಿ ಡೆಸರ್ಟ್ ತಿನ್ನಬೇಕು ಅಂದಾಗ ಮೊದಲಿಗೆ ನೆನಪಿಗೆ ಬರುವ ರೆಸಿಪಿಗಳಲ್ಲಿ ಮ್ಯಾಂಗೋ ಸಾಗೋ ಕೂಡ ಒಂದು. ಮಾವಿನಹಣ್ಣಿನ ಸಿಹಿ ರುಚಿ, ತೆಂಗಿನ ಹಾಲಿನ ಕ್ರೀಮಿ ಫ್ಲೇವರ್ ಮತ್ತು ಸಬ್ಬಕ್ಕಿಯ ಸಾಫ್ಟ್ ಟೆಕ್ಸ್ಚರ್...

ಮೊದಲ ದಿನದಿಂದಲೇ ಬಿಸಿಯೂಟ ಕಡ್ಡಾಯ: ಜೂನ್ ಮೊದಲ ವಾರದೊಳಗೆ ಪಠ್ಯಪುಸ್ತಕ, ಯುನಿಫಾರ್ಮ್ ವಿತರಿಸಲು ಗಡುವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:ರಾಜ್ಯಾದ್ಯಂತ ಸುದೀರ್ಘ ಬೇಸಿಗೆ ರಜೆ ಮುಗಿಯುತ್ತಾ ಬಂದಿದ್ದು, ಮೇ 29 ರಿಂದ ಹೊಸ ಶೈಕ್ಷಣಿಕ ವರ್ಷದ (2026-27) ತರಗತಿಗಳು ಅಧಿಕೃತವಾಗಿ ಆರಂಭವಾಗಲಿವೆ. ಶಾಲಾ ಪುನರಾರಂಭಕ್ಕೆ ಕೇವಲ ಮೂರೇ ದಿನ ಬಾಕಿ...

ಯೋಗಾಸನ ವಿಶ್ವ ಚಾಂಪಿಯನ್‌ಶಿಪ್ ಗೆ ಚಾಲನೆ: 60ಕ್ಕೂ ಹೆಚ್ಚು ದೇಶಗಳು ಭಾಗಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಯೋಗಾಸನವನ್ನು ಒಂದು ಸ್ಪರ್ಧಾತ್ಮಕ ಕ್ರೀಡೆಯಾಗಿ ಪ್ರದರ್ಶಿಸುವ ಮೊದಲ ಜಾಗತಿಕ ಪಂದ್ಯಾವಳಿ 'ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026' ಗೆ ಇಂದು ಹೊಸದೆಹಲಿಯಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕೇಂದ್ರ ಕ್ರೀಡಾ ಸಚಿವರಾದ ಡಾ....

ನೆಟ್‌ವರ್ಕ್ ಸಿಗುತ್ತಿಲ್ಲವೇ? ಚಿಂತಿಸಬೇಡಿ! ಆಫ್‌ಲೈನ್‌ನಲ್ಲಿ UPI ಹಣ ವರ್ಗಾವಣೆ ಮಾಡುವ ಸರಳ ವಿಧಾನ ಇಲ್ಲಿದೆ..

ಭಾರತದಲ್ಲಿ ಯುಪಿಐ (UPI) ಪಾವತಿ ವ್ಯವಸ್ಥೆಯು ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ. ತರಕಾರಿ ಅಂಗಡಿಯಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್‌ಗಳವರೆಗೆ ನಾವು ಯುಪಿಐ ಮೂಲಕವೇ ಹಣ ಪಾವತಿಸುತ್ತೇವೆ. ಆದರೆ, ಹಲವು ಬಾರಿ...

ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ, ಹೈಕಮಾಂಡ್‌ ಈ ವಿಷಯ ಮಾತಾಡೇ ಇಲ್ಲ: ಶಾಸಕ ಪ್ರಸಾದ ಅಬ್ಬಯ್ಯ

ಹೊಸದಿಗಂತ ವರದಿ ಹುಬ್ಬಳ್ಳಿ: ನಾಯಕತ್ವ ಬದಲಾವಣೆ ಬಗ್ಗೆ ಪ್ರಶ್ನೆ ಬಂದಿಲ್ಲ. ಹೈಕಮಾಂಡ್ ಈ ಬಗ್ಗೆ ಚರ್ಚೆ ನಡೆಸಿಲ್ಲ. ರಾಜ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಲು ಸಿಎಂ ಹಾಗೂ ಡಿಸಿಎಂ ಅವರನ್ನು ಹೈಕಮಾಂಡ್ ಕರೆದಿದ್ದಾರೆ...

ಗ್ಯಾರಂಟಿ ಹೆಸರಲ್ಲಿ ಜನರ ಜೇಬಿಗೆ ಕತ್ತರಿ? ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ ಆಕ್ರೋಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕರ್ನಾಟಕದಲ್ಲಿ ಇಂಧನ ದರ ಏರಿಕೆಯು ಈಗ ದೊಡ್ಡ ರಾಜಕೀಯ ರಣಾಂಗಣವಾಗಿ ಮಾರ್ಪಟ್ಟಿದೆ. ದೆಹಲಿಗಿಂತಲೂ ಕರ್ನಾಟಕದಲ್ಲಿ ಪೆಟ್ರೋಲ್ ದರ ಹೆಚ್ಚಾಗಲು ರಾಜ್ಯ ಸರ್ಕಾರದ ಅತಿಯಾದ ವ್ಯಾಟ್ ತೆರಿಗೆಯೇ ಕಾರಣ ಎಂದು ಪ್ರತಿಪಕ್ಷ...

ಬಸ್ ಟಿಕೆಟ್ ಹರಿಯುತ್ತಿದ್ದ ಕೈಯಲ್ಲಿಂದು ಪದ್ಮಶ್ರೀ ಪ್ರಶಸ್ತಿ! ಕನ್ನಡಿಗರು ಹೆಮ್ಮೆ ಪಡಲೇಬೇಕಾದ ಅಂಕೇಗೌಡರ ಯಶೋಗಾಥೆ

ಸಾಧನೆಗೆ ಬಡತನವಾಗಲಿ, ವೃತ್ತಿಯಾಗಲಿ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಎಂ. ಅಂಕೇಗೌಡ ಜೀವಂತ ಉದಾಹರಣೆ. ಯಾವುದೇ ಸ್ವಾರ್ಥವಿಲ್ಲದೆ ಕೇವಲ ಅಕ್ಷರ ಪ್ರೀತಿಗಾಗಿ ತಮ್ಮ ಇಡೀ ಜೀವನವನ್ನೇ...

ಶ್ವಾಸಕೋಶದ ಕಾಯಿಲೆಗಳ ರೋಗನಿರ್ಣಯದಲ್ಲಿ ನಿಖರತೆಯ ಸುಧಾರಣೆಗೆ ʼವರ್ಚುವಲ್ ನ್ಯಾವಿಗೇಷನಲ್ ಬ್ರಾಂಕೋಸ್ಕೋಪಿʼ

ಶ್ವಾಸಕೋಶದ ಕ್ಯಾನ್ಸರ್ ಮತ್ತು ಕ್ಷಯರೋಗ/ಟಿಬಿಯಂತಹ ಶ್ವಾಸಕೋಶದ ಪರಿಸ್ಥಿತಿಗಳನ್ನು ಪತ್ತೆಹಚ್ಚಲು ಶ್ವಾಸಕೋಶದಿಂದ ಅಂಗಾಂಶದ ಮಾದರಿಗಳನ್ನು ಸಂಗ್ರಹಿಸಲು ಬಯಾಪ್ಸಿ ಅಗತ್ಯವಿರುತ್ತದೆ. ಆದರೂ, ಸಾಂಪ್ರದಾಯಿಕ ಬ್ರಾಂಕೋಸ್ಕೋಪಿ ವಿಧಾನಗಳನ್ನು ಬಳಸಿ ಶ್ವಾಸಕೋಶದಲ್ಲಿನ ಸಣ್ಣ ಅಥವಾ ಆಳವಾಗಿ ನೆಲೆಗೊಂಡಿರುವ ಗಾಯಗಳನ್ನು...

ಬೆಂಗಳೂರು-ಬಿಹಾರ ರೈಲಿನಲ್ಲಿ ಭಾರೀ ಪ್ರಮಾದ: 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದಾಗಲೇ ಬೇರ್ಪಟ್ಟ ಬೋಗಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಸಿಲಿಕಾನ್ ಸಿಟಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ದಾನಪೂರ್ ವಿಶೇಷ ರೈಲಿನಲ್ಲಿ ಚಲಿಸುತ್ತಿರುವಾಗಲೇ ಬೋಗಿಗಳು ಪರಸ್ಪರ ಬೇರ್ಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಅದೃಷ್ಟವಶಾತ್ ನೂರಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಧ್ಯರಾತ್ರಿ ನಡೆದಿದ್ದೇನು?ರೈಲ್ವೆ ಮೂಲಗಳ...

ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿ ಮುಂದೆ ಮಂಡಿಯೂರಿ ಕ್ಷಮೆ ಕೇಳಿದ ರಣವೀರ್‌ ಸಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಾಂತಾರ ಸಿನಿಮಾದ ಚಾವುಂಡಿ ದೈವದ ಪಾತ್ರಕ್ಕೆ ಅವಮಾನ ಮಾಡಿದ್ದ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಕ್ಷಮೆಕೋರಿದ್ದಾರೆ. ಯಾವ ಮೀಡಿಯಾಗಳ ಜೊತೆ ಬಾರದ ರಣ್‌ವೀರ್‌, ಸದ್ದಿಲ್ಲದಂತೆಯೇ...