November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಾಳೆ ದಸರಾ ಉದ್ಘಾಟನೆ: ಮದುವಣಗಿತ್ತಿಯಂತೆ ತಯಾರಾದ ಮೈಸೂರು

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ. 416ನೇ ದಸರಾ ಆಚರಣೆಯ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಅಂಬಾವಿಲಾಸ ಅರಮನೆಯಲ್ಲಿ ಸಿದ್ಧತೆಗಳು ಅಂತಿಮ...

IPL 2027ಕ್ಕೂ ಮುನ್ನ CSKಗೆ ಮತ್ತೊಂದು ಶಾಕ್‌: 15 ವರ್ಷಗಳ ಒಡನಾಟಕ್ಕೆ ಗುಡ್‌ಬೈ ಹೇಳಿದ ಹಸ್ಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್‌ 2027ರ ಸೀಸನ್‌ಗೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತಿದ್ದು, ಇದೀಗ ತಂಡದ ದೀರ್ಘಕಾಲದ ಬ್ಯಾಟಿಂಗ್‌ ಕೋಚ್‌ ಮೈಕೆಲ್‌ ಹಸ್ಸಿ ಅವರ ನಿರ್ಗಮನದ ಸುದ್ದಿ...

ಅಪಪ್ರಚಾರ ಮಾಡುವವರಿಗೆ ಸೂಕ್ತ ಸಮಯದಲ್ಲಿ ತಕ್ಕ ಉತ್ತರ ಕೊಡ್ತೀವಿ: ಸತೀಶ ಜಾರಕಿಹೊಳಿ

ಹೊಸದಿಗಂತ ವರದಿ ಬೆಳಗಾವಿ:  ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ಸೂಕ್ತ ಸಂದರ್ಭದಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತಿಹಾಸದ ಅರಿವು ಮತ್ತು...

ದೆಹಲಿಯಲ್ಲಿ ಹೈಡ್ರಾಮಾ: ಜಂತರ್ ಮಂತರ್ ಮುತ್ತಿಗೆಗೆ ಯತ್ನಿಸಿದ 1,000ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ವಿರೋಧಿಸಿ CJP ಹಮ್ಮಿಕೊಂಡಿರುವ 'ಜಂತರ್ ಮಂತರ್ 2.0' ಪ್ರತಿಭಟನೆಯ...

ಕೆಲವೇ ಸಮಯದಲ್ಲಿ ತಯಾರಾಗುವ ಮ್ಯಾಕ್ರೋನಿ ಚಿಪ್ಸ್‌, ಸುಲಭವಾದ ಸ್ನ್ಯಾಕ್ಸ್‌ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು ಮ್ಯಾಕ್ರೋನಿಕಾರ್ನ್‌ಫ್ಲೋರ್‌ಖಾರದಪುಡಿಚಾಟ್‌ ಮಸಾಲಾಉಪ್ಪುಎಣ್ಣೆ ಮಾಡುವ ವಿಧಾನ ಮೊದಲು ಮ್ಯಾಕ್ರೋನಿಯನ್ನು ನೀರಿಗೆ ಹಾಕಿ ನೆನೆಸಿ, ಕುದಿಸಿ, ಬೇಯಿಸಿ. ಜೊತೆಗೆ ಉಪ್ಪು ಸೇರಿಸಿ. ಬೆಂದ ನಂತರ ಇದನ್ನು ಒಂದು ಕಡೆ ಇಟ್ಟು ಶೋಧಿಸಿಕೊಳ್ಳಿ. ಆನಂತರ ಇದಕ್ಕೆ ಕಾರ್ನ್‌ಫ್ಲೋರ್‌, ಉಪ್ಪು, ಹಾಗೂ...

‘ಕೇಂದ್ರ ಸರ್ಕಾರ ಯುವಶಕ್ತಿಗೆ ಹೆದರಿದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೆಹಲಿಯಲ್ಲಿ CJP ಹಾಗೂ 'ಇಂಡಿಯಾ' ಒಕ್ಕೂಟ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ನಿಯೋಜಿಸಿರುವ ಬೃಹತ್ ಭದ್ರತೆಯ ವಿರುದ್ಧ...

ಇನ್ಮುಂದೆ ವನ್ಯಜೀವಿ ಸಫಾರಿಗಳಲ್ಲಿ‌ ಮೊಬೈಲ್ ಬಳಕೆ ಸಂಪೂರ್ಣ ನಿಷೇಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇನ್ಮುಂದೆ ವನ್ಯಜೀವಿ ಸಫಾರಿಗಳಲ್ಲಿ ಫೋನ್‌ ಬಳಕೆ ಸಂಪೂರ್ಣ ನಿಷೇಧ ಮಾಡಲಾಗಿದೆ. ಈ ಬಗ್ಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವನ್ಯಜೀವಿ ಪರಿಪಾಲಕ ಕುಮಾರ್‌ ಪುಷ್ಕರ್‌ ಆದೇಶ ಹೊರಡಿಸಿದ್ದಾರೆ. ಇದು ಸುಪ್ರೀಂ...

ನವರಾತ್ರಿ ಸ್ಪೆಷಲ್‌: ಸಿಂಪಲ್‌ ಆದ ತೆಂಗಿನಕಾಯಿ ಅನ್ನ ಮಾಡುವುದು ಹೇಗೆ ನೋಡಿ..

ಸಾಮಾಗ್ರಿಗಳು ತೆಂಗಿನಕಾಯಿಅನ್ನಉಪ್ಪುಹಸಿಮೆಣಶೂಕರಿಬೇವಿನ ಎಲೆತುಪ್ಪಸಾಸಿವೆಜೀರಿಗೆಉದ್ದಿನಬೇಳೆಕಡಲೆಬೇಳೆ ಮಾಡುವ ವಿಧಾನಮೊದಲು ಅಕ್ಕಿಗೆ ನೀರು ಹಾಕಿ, ಮೂರು ವಿಶಲ್‌ ಕೂಗಿಸಿ. ನಂತರ ಬಿಸಿ ಅನ್ನಕ್ಕೆ ಹಸಿ ತೆಂಗಿನಕಾಯಿ ತುರಿ ಹಾಕಿಆನಂತರ ಉಪ್ಪು, ಹಸಿಮೆಣಸಿನ ತುಂಡು ಹಾಗೂ ಕರಿಬೇವಿನ ಎಲೆಗಳನ್ನು ಹಾಕಿ ಕೈಯಲ್ಲಿ...

ನದಿ ತಿರುವು ಯೋಜನೆಗೆ ವಿರೋಧ: ʼಅಭಿವೃದ್ಧಿ ಹೆಸರಲ್ಲಿ ಹೆತ್ತ ತಾಯಿಯನ್ನೇ ಕೊಲ್ಲಬೇಡಿʼ ಎಂದ ಪರಿಸರ ತಜ್ಞ

ಹೊಸದಿಗಂತ ವರದಿ ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ನಮಗೆ ಕೇವಲ ಭೂಭಾಗವಲ್ಲ, ಅದು ನಮ್ಮ ತಾಯಿ. ಅಭಿವೃದ್ಧಿಯ ಹೆಸರಿನಲ್ಲಿ ಕಾಡು, ನದಿಗಳನ್ನು ಧ್ವಂಸಗೊಳಿಸಿ ನಮ್ಮ ಹೆತ್ತ ತಾಯಿಯನ್ನೇ ಕೊಲ್ಲುವ ಕೃತ್ಯಕ್ಕೆ ಕೈಹಾಕಬೇಡಿ" ಎಂದು ಪರಿಸರ...

ಗ್ರ್ಯಾಮಿ ರೇಸ್‌ನಲ್ಲಿ ಬಾಲಿವುಡ್‌ನ ಧುರಂಧರ್‌ 2 : ಒಂಬತ್ತು ವಿಭಾಗಗಳಲ್ಲಿ ನಾಮಿನೇಷನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಆದಿತ್ಯ ಧರ್‌ ನಿರ್ದೇಶನದ ಧುರಂಧರ್‌ 2 ಸಿನಿಮಾದ ಹಾಡುಗಳು ತುಂಬಾನೇ ವಿಭಿನ್ನವಾಗಿವೆ. ದೇಶ ವಿದೇಶಗಳಲ್ಲಿಯೂ ಈ ಸಿನಿಮಾದ ಹಾಡುಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಪ್ರತಿಷ್ಠಿತ 69ನೇ ಗ್ರ್ಯಾಮಿ ಪ್ರಶಸ್ತಿ ರೇಸ್​​ನಲ್ಲಿ ಬರೋಬ್ಬರಿ...

ನಾಯಕರ ರಾಜಕೀಯ ಭವಿಷ್ಯ ಬದಲಿಸಿದ ‘ನೀರಾ ಗೋಲಿಬಾರ್’ ದುರಂತಕ್ಕೆ 25 ವರ್ಷ

ಎಸ್. ರುದ್ರೇಶ್ವರ ಹೊಸದಿಗಂತ ವರದಿ ರಾಮನಗರ:  ರಾಜ್ಯದಲ್ಲಿ ಸಾಕಷ್ಟು ಸದ್ದುಮಾಡಿದ್ದ, ಹಲವು ರಾಜಕೀಯ ನಾಯಕರ ರಾಜಕೀಯ ಭವಿಷ್ಯ ಕಟ್ಟಿಕೊಟ್ಟ ನೀರಾ ಗೋಲಿಬಾರ್‌ಗೆ ಇದೀಗ 25ವರ್ಷಗಳು ಸಂದಿದೆ. ನುಸಿಪೀಡೆಯಿಂದ ಬರ್ಬಾದಾಗಿದ್ದ ಬದುಕು ಕಟ್ಟಿಕೊಳ್ಳಲು ರೈತರು ಆರಂಭಿಸಿದ ನೀರಾಚಳವಳಿ ಗೋಲಿಬಾರ್...

ಬಿಸಿಲಿನಲ್ಲಿ ಅಲೆದು ಮನೆಗೆ ಬಂದವರಿಗೆ ಒಂದು ಲೋಟ ತಣ್ಣಗಿನ ಮಜ್ಜಿಗೆಯೇ ಅಮೃತವಿದ್ದಂತೆ, ಹೀಗೆ ತಯಾರು ಮಾಡಿ

ಸಾಮಾಗ್ರಿಗಳುಹುರಿದ ಶೇಂಗಾಹಸಿಮೆಣಸಿನಕಾಯಿಶುಂಠಿಬೆಳ್ಳುಳ್ಳಿಜೀರಿಗೆಉಪ್ಪುಮೊಸರು ಮಾಡುವ ವಿಧಾನಮೊದಲು ಮಿಕ್ಸಿಗೆ ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು, ಜೀರಿಗೆ, ಹಸಿಮೆಣಸು, ಒಂದೆರಡು ಹುರಿದ ಶೇಂಗಾ, ಉಪ್ಪು ಹಾಕಿ ಮಿಕ್ಸಿ ಮಾಡಿತದನಂತರ ಇದಕ್ಕೆ ಮೊಸರು ಹಾಕಿ, ಸ್ವಲ್ಪ ನೀರು ಹಾಕಿ...