30.5 C
Mangalore
Tuesday, November 17, 2026
30.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

RCB ಫ್ಯಾನ್ಸ್ ಗೆ ನಮ್ಮ ಮೆಟ್ರೋದಲ್ಲಿ ‘ಫ್ರೀ ರೈಡ್’: BMRCL ನಿಂದ ಹೊರಬಿತ್ತು ನೋಡಿ ನಿಜ ಸುದ್ದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಫೈನಲ್ ದಿನದಂದು RCB ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣ ನೀಡಲಾಗುತ್ತದೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸುದ್ದಿಗಳನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸಂಪೂರ್ಣವಾಗಿ ತಳ್ಳಿಹಾಕಿದೆ. ಈ...

ನೀರಿಗಾಗಿ ನರಳಿದ ಕರಾಚಿ: ಬಕ್ರೀದ್ ಸಂಭ್ರಮದ ನಡುವೆ ಜಲಬಿಕ್ಕಟ್ಟು, ಜನಾಕ್ರೋಶ ಸ್ಫೋಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನದ ಅತಿದೊಡ್ಡ ನಗರ ಕರಾಚಿ ತೀವ್ರ ನೀರಿನ ಕೊರತೆಯಿಂದ ತತ್ತರಿಸಿದ್ದು, ಬಕ್ರೀದ್ ಹಬ್ಬದ ನಡುವೆಯೇ ಲಕ್ಷಾಂತರ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಬಹುತೇಕ ಪ್ರದೇಶಗಳಲ್ಲಿ ನೀರಿನ ಪೂರೈಕೆ...

ನಮಗೆ ಗಿಲ್ಲಿ-ದಾಂಡು ಕೂಡ ಆಡೋಕೆ ಬರ್ತಿರ್ಲಿಲ್ಲ: ‘ವೈಭವ’ದ ಆಟಕ್ಕೆ ಬಿಗ್ ಬಿ ಫಿದಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ 2026ರ ಫೈನಲ್ ಕನಸನ್ನು ಕಳೆದುಕೊಂಡಿದ್ದರೂ, ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ ಕೇವಲ...

ಅಜಿತ್ ಕುಮಾರ್‌ಗೆ ಮಾತೃವಿಯೋಗ: ದುಬೈಯಿಂದ ತುರ್ತು ವಾಪಸಾದ ನಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ ಅವರು ಶನಿವಾರ ಬೆಳಿಗ್ಗೆ ಚೆನ್ನೈನಲ್ಲಿ ನಿಧನರಾಗಿದ್ದಾರೆ. 85 ವರ್ಷ ವಯಸ್ಸಿನ ಅವರು ಕೆಲವು ಸಮಯದಿಂದ ವಯೋಸಹಜ ಆರೋಗ್ಯ...

FOOD | ಹಿಟ್ಟು ಕಲಸುವ ಗೋಜಿಗೆ ಹೋಗ್ಬೇಡಿ: 10 ನಿಮಿಷದಲ್ಲಿ ರೈಸ್ ಪೇಪರ್ ಆಲೂ ಪರೋಟ ರೆಡಿ ಆಗುತ್ತೆ

ರೈಸ್ ಪೇಪರ್ ಬಳಸಿ ಮಾಡುವ ಆಲೂ ಪರೋಟ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಹಿಟ್ಟು ಕಲಸುವುದು, ಲಟ್ಟಿಸುವುದು ಯಾವುದೂ ಬೇಡ. ಕೇವಲ 10 ನಿಮಿಷಗಳಲ್ಲಿ ಗರಿಗರಿಯಾದ ಪರಾಟವನ್ನು ಸುಲಭವಾಗಿ ತಯಾರಿಸಬಹುದು. ಬೇಕಾಗುವ...

RTI ಅರ್ಜಿ ಕಡೆಗಣಿಸಿದರೆ ಅಧಿಕಾರಿಗಳಿಗೆ ಕಾದಿದೆ ದಂಡದ ಬರೆ: ಆಯೋಗದ ಖಡಕ್ ಎಚ್ಚರಿಕೆ

ಹೊಸದಿಗಂತ ವರದಿ ವಿಜಯನಗರ: ಸರ್ಕಾರಿ ಕಚೇರಿಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಅಧಿಕಾರಿಗಳು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು. ಈ ವಿಷಯದಲ್ಲಿ ವಿಳಂಬ, ನಿರ್ಲಕ್ಷ್ಯ ತೋರಿದರೆ ದಂಡ ಮತ್ತು ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ...

ಕ್ಲಾಸ್‌ ನಡೆಯುತ್ತಿರುವಾಗಲೇ ಬೆಂಕಿ: ಶಿಕ್ಷಕರ ಸಮಯಪ್ರಜ್ಞೆಯಿಂದ ಉಳಿಯಿತು 2 ಸಾವಿರ ಮಕ್ಕಳ ಜೀವ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಂಗೇರಿ ಸಮೀಪದ ನಾಗದೇವನಹಳ್ಳಿಯ ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ವಿದ್ಯುತ್ ದೋಷದಿಂದ ಬೆಂಕಿ ಕಾಣಿಸಿಕೊಂಡ ಘಟನೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ತರಗತಿಗಳು ನಡೆಯುತ್ತಿದ್ದ ವೇಳೆಯೇ ಶಾಲೆಯ ಮೇಲಂತಸ್ತಿನಲ್ಲಿ...

ಡಿಕೆಶಿಗೆ ಸಿಎಂ ‘ಪಟ್ಟಾಭಿಷೇಕ’ ಫಿಕ್ಸ್: ಜೂನ್ 3ಕ್ಕೆ ಭವ್ಯ ಪ್ರಮಾಣವಚನದ ಸಿದ್ಧತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಕೀಯದಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆಯ ಚರ್ಚೆಗೆ ಅಂತಿಮ ಹಂತ ತಲುಪಿದಂತೆ ಕಾಣುತ್ತಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬೆಳವಣಿಗೆಗಳ ಬಳಿಕ, ಕೆಪಿಸಿಸಿ ಅಧ್ಯಕ್ಷ ಹಾಗೂ ಹಾಲಿ...

‘ವಂತಾರಾ’ ಗೆದ್ದ ಕಾನೂನು: ಎಲ್ಲಾ ಆರೋಪಕ್ಕೆ ಕ್ಲೀನ್‌ಚಿಟ್, ಸಂರಕ್ಷಣಾ ಕಾರ್ಯಕ್ಕೆ ನ್ಯಾಯಾಲಯದ ಮೆಚ್ಚುಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಮ್‌ನಗರದಲ್ಲಿರುವ ವಂತಾರಾ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಸುಪ್ರೀಂ ಕೋರ್ಟ್ ಸಂಸ್ಥೆಯ ವಿರುದ್ಧ ಮಾಡಲಾಗಿದ್ದ ಆರೋಪಗಳನ್ನು ತಳ್ಳಿ ಹಾಕಿದೆ. ವಿಶೇಷ ತನಿಖಾ ತಂಡದ ವರದಿ ಹಾಗೂ...

ಸಿಎಂ ಆಯ್ಕೆಗೆ ಕೌಂಟ್ ಡೌನ್: ರಾಜಭವನದಲ್ಲಿ ಡಿಕೆಶಿ, ಸಿದ್ದರಾಮಯ್ಯ ನಿವಾಸದಲ್ಲಿ ನಾಯಕರ ಸರಣಿ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಮುಂದಿನ ಮುಖ್ಯಮಂತ್ರಿ ಆಯ್ಕೆ ಕುರಿತ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸ...

ACCIDENT | ಹೆದ್ದಾರಿಯಲ್ಲಿ ಭೀಕರ ದುರಂತ: ಪುಣೆಗೆ ಹೊರಟಿದ್ದ ಬಸ್ ಡಿಕ್ಕಿ; ನಾಲ್ವರು ಯುವಕರು ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಪ್ರಾಣ ಕಳೆದುಕೊಂಡಿರುವ ದುರ್ಘಟನೆ ನಡೆದಿದೆ. ರಾತ್ರಿ ವೇಳೆ ಈ ದುರ್ಘಟನೆ ನಡೆದಿದ್ದು ಸ್ಥಳೀಯರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಬಸ್-ಬೈಕ್...

Mind Detox | ಓವರ್ ಥಿಂಕಿಂಗ್ ಕೂಡ ಫಿಟ್ನೆಸ್ ಮೇಲೆ ಪರಿಣಾಮ ಬೀರುತ್ತಾ?

ಫಿಟ್ನೆಸ್ ಅಂದ್ರೆ ಕೇವಲ ಜಿಮ್, ಡಯಟ್ ಮತ್ತು ವರ್ಕೌಟ್ ಅಷ್ಟೇ ಅಲ್ಲ. ನಮ್ಮ ಮನಸ್ಸಿನ ಆರೋಗ್ಯವೂ ಅದರಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ದಿನಪೂರ್ತಿ ಒಂದೇ ವಿಷಯದ ಬಗ್ಗೆ ಹೆಚ್ಚು ಯೋಚಿಸುವುದು, ಅನಗತ್ಯ ಚಿಂತೆ...