32.5 C
Mangalore
Tuesday, November 17, 2026
32.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಅಜಿತ್ ಮನೆಗೆ ಹೋದ ‘ಲಿಯೋ’ ಜೋಡಿಗೆ ನೆಟ್ಟಿಗರ ಕ್ಲಾಸ್: ಇಂತಹ ಟೈಮ್ ನಲ್ಲೂ ಜೊತೆಗೆ ಬರೋದು ಬೇಕಿತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಶೋಕದ ಕ್ಷಣದಲ್ಲಿ ನಡೆದ ಒಂದು ಭೇಟಿ ಈಗ ತಮಿಳುನಾಡಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಜಿತ್ ಕುಮಾರ್ ನಿವಾಸಕ್ಕೆ ಮುಖ್ಯಮಂತ್ರಿ ವಿಜಯ್ ಭೇಟಿ ನೀಡಿದ ವೇಳೆ ಅವರೊಂದಿಗೆ ನಟಿ ತ್ರಿಶಾ ಕಾಣಿಸಿಕೊಂಡಿರುವುದು...

ಐಪಿಎಲ್ ಫೈನಲ್‌ ಗೆ ಕೌಂಟ್‌ಡೌನ್ ಶುರು: ಆರ್‌ಸಿಬಿ ತಂಡಕ್ಕೆ ಶುಭಕೋರಿದ ಭಾವಿ ಸಿಎಂ ಡಿ.ಕೆ. ಶಿವಕುಮಾರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಫೈನಲ್‌ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೆ ಏರಲು ಸಜ್ಜಾಗುತ್ತಿದೆ.ಇತ್ತ ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ...

ವಿಕಲಚೇತನರ ಬದುಕಿಗೆ ಶಕ್ತಿ: 19 ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ

ಹೊಸದಿಗಂತ ವರದಿ ಬೀದರ್: ಮಾಜಿ ಸಚಿವರು ಹಾಗೂ ಔರಾದ(ಬಿ) ಕ್ಷೇತ್ರದ ಶಾಸಕರಾದ ಪ್ರಭು ಬಿ. ಚವ್ಹಾಣ ಅವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ (ಎಂಎಲ್‌ಎ ಲ್ಯಾಡ್) ಯೋಜನೆಯಡಿ 19 ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು. ಸ್ವಾವಲಂಬಿ...

‘ಶಿಫಾರಸಿನ ರಾಜಕೀಯ’ಕ್ಕೆ ಬ್ರೇಕ್: ರಾಯಭಾರಿ ಹುದ್ದೆಗೆ ಈಗ ಸಾರ್ವಜನಿಕರಿಗೂ ಅವಕಾಶ ಕೊಟ್ಟ ಬಾಲೆನ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಕೀಯ ಶಿಫಾರಸು ಮತ್ತು ಪಕ್ಷಗಳ ಪ್ರಭಾವಕ್ಕೆ ಸೀಮಿತವಾಗಿದ್ದ ನೇಪಾಳದ ರಾಯಭಾರಿ ನೇಮಕಾತಿ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ ತರಲಾಗಿದೆ. ಮೊದಲ ಬಾರಿಗೆ ಸಾಮಾನ್ಯ ನಾಗರಿಕರಿಂದಲೇ ರಾಯಭಾರಿ ಹಾಗೂ ಖಾಯಂ ಪ್ರತಿನಿಧಿ ಹುದ್ದೆಗಳಿಗೆ...

ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ನಿಂತಿದ್ದ ಲಾರಿಗೆ ಆಟೋ ಡಿಕ್ಕಿ, ಐವರು ದುರ್ಮರಣ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಬಳ್ಳಾಪುರದ ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿ ಸುಂಕಲಮ್ಮ ದೇವಸ್ಥಾನ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐದು ಮಂದಿ ಸಾವನ್ನಪ್ಪಿದ್ದಾರೆ. ಕಾರು ಡಿಕ್ಕಿಗೆ ನಿಯಂತ್ರಣ ತಪ್ಪಿದ ಆಟೋ ಆಟೋ, ಥಾರ್ ಕಾರು ಮತ್ತು...

ಅಭಿಷೇಕ್ ಬ್ಯಾನರ್ಜಿ ಮೇಲೆ ಅಟ್ಯಾಕ್: 5 ಮಂದಿ ಅರೆಸ್ಟ್‌, ರಾಜಕೀಯ ಕಿಚ್ಚಿಗೆ ತುಪ್ಪ ಸುರಿದ ಘಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದು, ಘಟನೆ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಬಂಧಿತರಲ್ಲಿ ಕೆಲವರು ಸ್ಥಳೀಯ...

ಪ್ರಧಾನಿ ಮೋದಿ ಮನ್ ಕಿ ಬಾತ್: ಭಾರತೀಯ ಕ್ರೀಡಾಪಟುಗಳ ಸಾಧನೆಯನ್ನು ಕೊಂಡಾಡಿದ ನಮೋ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಮಟ್ಟದಲ್ಲಿ ಇಂದು ಭಾರತೀಯ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ದೇಶಕ್ಕೆ ಹೆಮ್ಮೆ ತರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ತಮ್ಮ 'ಮನ್...

CINE | ರಾಜಮೌಳಿ ಕನಸಿನ ಪ್ರಾಜೆಕ್ಟ್‌ಗೆ ಹೊಸ ತಲೆನೋವು: ಹೊರಬಂತು ‘ಉಗ್ರಭಟ್ಟಿ’ ಗುಹೆಯೊಳಗಿನ ರಹಸ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಮಾ ಬಿಡುಗಡೆಯಾಗಲು ಇನ್ನೂ ಸಾಕಷ್ಟು ಸಮಯ ಬಾಕಿ ಇದ್ದರೂ, ‘ವಾರಣಾಸಿ’ ಚಿತ್ರ ಈಗಾಗಲೇ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಾರಿ ಚಿತ್ರದ ಕಥೆಯ ಪ್ರಮುಖ ಭಾಗಕ್ಕೆ ಸಂಬಂಧಿಸಿದ ಸೆಟ್ ಫೋಟೋವೊಂದು...

ಐಪಿಎಲ್ ಬಿಗ್ ಫೈನಲ್ ಗೆ ಕೌಂಟ್‌ಡೌನ್: ರಾತ್ರಿ 11 ಗಂಟೆ ಬಳಿಕ ಬೆಂಗಳೂರಿನ ಫ್ಲೈಓವರ್‌ಗಳು ಬಂದ್

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಬಿಗ್ ಫೈನಲ್ ಗೆ ಕೌಂಟ್‌ಡೌನ್ ಶುರುವಾಗಿದ್ದು, ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಸೆಣಸಾಡಲಿವೆ. ಈ ಬಾರಿ ಟ್ರೋಪಿ ಯಾರ ಪಾಲಾಗಲಿದೆ...

ಆಡ್ತಾರಾ? ಬಿಡ್ತಾರಾ? ಫೈನಲ್‌ಗೂ ಮುನ್ನ ಸಾಲ್ಟ್ ಸಸ್ಪೆನ್ಸ್: RCB ಪ್ಲೇಯಿಂಗ್ XI ಬಗ್ಗೆ ರಜತ್ ಸುಳಿವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಫಿಲ್ ಸಾಲ್ಟ್ ಆಡಲಿದ್ದಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಆದರೆ ಈ ಪ್ರಶ್ನೆಗೆ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಸ್ಪಷ್ಟ...

ಡಿಕೆಶಿ ಸಂಪುಟದಲ್ಲಿ ಡಿಸಿಎಂ ಪಟ್ಟಕ್ಕೆ ಕಣ್ಣಿಟ್ಟ ಶಾಸಕರಿಗೆ ಶಾಕ್: ಸದ್ಯಕ್ಕೆ ಯಾವುದೇ ಪ್ರಸ್ತಾವನೆ ಇಲ್ಲವೆಂದ ಖರ್ಗೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದ್ದು, ಇದರ ನಡುವೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಕಣ್ಣಿಟ್ಟ ಶಾಸಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಾಕ್ ನೀಡಿದ್ದಾರೆ. ಕಲಬುರಗಿಯಲ್ಲಿ...

Snacks | ಮಳೆ ಬಂದಿದೆ… ಪ್ಲೇಟ್ ನಲ್ಲಿ ಬಿಸಿಬಿಸಿ ಮ್ಯಾಗಿ ರೋಲ್ ಇದ್ರೆ ಸಾಕು ಅಲ್ವಾ

ಮಳೆ ಬರ್ತಿದೆ ಸಂಜೆ ಚಹಾದ ಜೊತೆ ಏನಾದ್ರು ಬಿಸಿ ಬಿಸಿ ತಿನ್ಬೇಕು ಅಂತಿದ್ರೆ ಮ್ಯಾಗಿ ರೋಲ್ ಟ್ರೈ ಮಾಡಿ. ಮ್ಯಾಗಿ ಮತ್ತು ಚಪಾತಿಯ ಕಾಂಬಿನೇಷನ್‌ನಿಂದ ತಯಾರಾಗುವ ಈ ಸ್ನ್ಯಾಕ್ ತುಂಬಾ ರುಚಿಕರವಾಗಿರುತ್ತದೆ. ಬೇಕಾಗುವ ಪದಾರ್ಥಗಳು ಮ್ಯಾಗಿ...