November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಹಬ್ಬದ ಸಂಭ್ರಮಕ್ಕೆ ಸ್ಪೆಷಲ್ ರುಚಿ.. ಮನೆಯಲ್ಲೇ ಮಾಡಿ ನೋಡಿ ಮಾಲ್ಪುರಿ ಸ್ವೀಟ್ ರೆಸಿಪಿ

ಬೇಕಾಗುವ ಪದಾರ್ಥಗಳು ಗೋಧಿ ಹಿಟ್ಟು ಸಕ್ಕರೆ ಏಲಕ್ಕಿ ಪುಡಿ ಹಾಲು ಎಣ್ಣೆ ಒಣದ್ರಾಕ್ಷಿ, ಗೋಡಂಬಿ ಮಾಡುವ ವಿಧಾನ ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಅರ್ಧ ಕಪ್ ಸಕ್ಕರೆ, ಏಲಕ್ಕಿ ಪುಡಿ ಮತ್ತು ಹಾಲನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ ಯಾವುದೇ ಗಂಟಿಲ್ಲದಂತೆ ದೋಸೆ ಹಿಟ್ಟಿನ ಹದಕ್ಕೆ...

ಇಂದಿನಿಂದ ನವರಾತ್ರಿ ಸಂಭ್ರಮ: ಪ್ರಥಮ ದಿನ ಶಕ್ತಿರೂಪಿಣಿ ಶೈಲಪುತ್ರಿಯ ಭವ್ಯ ಆರಾಧನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶಾದ್ಯಂತ ದಸರಾ ಸಂಭ್ರಮ ಕಳೆಗಟ್ಟಿದ್ದು, ಒಂಬತ್ತು ದಿನಗಳ ಶಕ್ತಿ ಆರಾಧನೆಯ ನವರಾತ್ರಿ ಉತ್ಸವಕ್ಕೆ ಇಂದಿನಿಂದ ಚಾಲನೆ ಸಿಕ್ಕಿದೆ. ಶಕ್ತಿ ಸ್ವರೂಪಿಣಿಯಾದ ಜಗನ್ಮಾತೆಯನ್ನು ಆರಾಧಿಸುವ ಈ ಶುಭ ಪರ್ವದಲ್ಲಿ ಮೊದಲ ದಿನ...

ಸಿಜೆಪಿ ಪ್ರತಿಭಟನಾಕಾರರ ಬಂಧನಕ್ಕೆ ರಾಹುಲ್ ಆಕ್ರೋಶ: ಅ.12 ರಂದು ‘ಇಂಡಿ ಒಕ್ಕೂಟ’ದಿಂದ ಬೃಹತ್ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರವಾಗಿ ಗುಡುಗಿದ್ದು, ಅ.12 ರ ಸೋಮವಾರದಂದು ಕಾಂಗ್ರೆಸ್, 'ಇಂಡಿ ಒಕ್ಕೂಟ' ಹಾಗೂ ದೇಶದ ಯುವ...

ರಿಯಾದ್ ಏರ್‌ಪೋರ್ಟ್‌ ದಾಳಿಗೆ 12 ಬಲಿ, 300ಕ್ಕೂ ಹೆಚ್ಚು ಜನರಿಗೆ ಗಾಯ: ಹೌತಿಗಳ ವಿರುದ್ಧ ದಾಳಿಗೆ ಟ್ರಂಪ್ ಪ್ಲ್ಯಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಸೌದಿ ಅರೇಬಿಯಾ ಮತ್ತು ಇರಾನ್ ಬೆಂಬಲಿತ ಹೌತಿ ಬಂಡುಕೋರರ ನಡುವಿನ ಸಂಘರ್ಷ ಈಗ ತಾರಕಕ್ಕೇರಿದೆ. ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ದೇಶೀಯ...

ಹೊಗಳಿಕೆ ಕೇಳಿದ ತಕ್ಷಣ ಮುಜುಗರವೇ? ಪ್ರಶಂಸೆ ಸ್ವೀಕರಿಸಲು ಮನಸ್ಸು ಹಿಂಜರಿಯುವುದೇಕೆ?

ಯಾರಾದರೂ ನಮ್ಮನ್ನು ಹೊಗಳಿದಾಗ ಅಥವಾ ಪ್ರಶಂಸಿಸಿದಾಗ ನಮಗೆ ಮುಜುಗರ, ಸಂಕೋಚ, ಅಸಹಜತೆ ಅನಿಸುವುದು ಸಹಜ. "ಅಯ್ಯೋ ಅಷ್ಟೇನೂ ಇಲ್ಲ ಬಿಡಿ" ಎಂದೋ ಅಥವಾ ಏನನ್ನಬೇಕೆಂದು ತಿಳಿಯದೆ ಸುಮ್ಮನಾಗುವುದು ಹೆಚ್ಚಿನವರು ಮಾಡುವ ಕೆಲಸ. ಈ ರೀತಿಯ...

ಫಿಟ್ & ಫುಡ್ 11 | ಬೇಸಿಗೆಗೆ ಹೇಳಿ ಮಾಡಿಸಿದ ಸಿಂಪಿಲ್ & ಹೆಲ್ತಿ ಮಿಲ್ಲೆಟ್ ಮೊಸರನ್ನ ರೆಸಿಪಿ.. ನೀವು ಟ್ರೈ ಮಾಡಿ

ಏನೇನ್ ಬೇಕು ನವಣೆ ಮೊಸರು ಹಾಲು ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ ಹಸಿಮೆಣಸಿನಕಾಯಿ, ಶುಂಠಿ ಕರಿಬೇವು, ಕೊತ್ತಂಬರಿ ಸೊಪ್ಪು, ಇಂಗು, ದಾಳಿಂಬೆ, ಉಪ್ಪು ಮಾಡೋದು ಹೇಗೆ ನೋಡಿಕೊಳ್ಳಿ ಮೊದಲಿಗೆ ನವಣೆಯನ್ನು ಚೆನ್ನಾಗಿ ತೊಳೆದು, 3 ಕಪ್ ನೀರು ಹಾಕಿ ಕುಕ್ಕರ್‌ನಲ್ಲಿ 3-4 ವಿಸಿಲ್ ಕೂಗಿಸಿ...

‘ಎಲ್ಲರ ಹೃದಯದಲ್ಲೂ ತಾಳ್ಮೆ, ಆತ್ಮವಿಶ್ವಾಸ ಮೂಡಲಿ’: ನಾಡಿನ ಜನತೆಗೆ ನವರಾತ್ರಿಯ ಶುಭಾಶಯ ತಿಳಿಸಿದ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ನವರಾತ್ರಿಯ ಆರಂಭದ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ. ನವರಾತ್ರಿಯ ಮೊದಲ ದಿನದ ಅಧಿದೇವತೆಯಾದ, ಶಾಂತಿ ಮತ್ತು ಸ್ಥಿರತೆಯ ಸಂಕೇತವಾಗಿರುವ ಜಗನ್ಮಾತೆ...

WEATHER | ಕರಾವಳಿಯಲ್ಲಿ ಜಿಟಿಜಿಟಿ ಮಳೆಯ ಮುನ್ಸೂಚನೆ: ಉತ್ತರ ಒಳನಾಡಿನಲ್ಲಿ ಒಣಹವೆಯ ಕಿರಿಕಿರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯಾದ್ಯಂತ ಹವಾಮಾನದಲ್ಲಿ ಭಿನ್ನ ವಾತಾವರಣ ಕಂಡುಬರುತ್ತಿದ್ದು, ಮುಂಬರುವ ದಿನಗಳಲ್ಲಿ ಒಣಹವೆ ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಯಲ್ಲಿ ಹಗುರ ಮಳೆ ದಕ್ಷಿಣ ಕನ್ನಡ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ....

ದಿನಭವಿಷ್ಯ | ಕುಟುಂಬದಲ್ಲಿ ಸಂಭ್ರಮದ ವಾತಾವರಣ, ಆರೋಗ್ಯದ ಮೇಲೆ ನಿಗಾ ಇರಲಿ

ಮೇಷಬದಲಾವಣೆ ವಿರೋಧಿಸಬೇಡಿ.ಅದಕ್ಕೆ  ಹೊಂದಿಕೊಳ್ಳುವುದು ಒಳ್ಳೆಯದು. ಸೋಂಕಿನ ಸಮಸ್ಯೆ ಕಾಡಬಹುದು. ಕೌಟುಂಬಿಕ ಸಮ್ಮಿಲನ.ವೃಷಭಸವಾಲು ಹೆಚ್ಚು. ಎದುರಿಸುವುದು ಕಷ್ಟ ಎಂಬಂತೆ ಭಾಸವಾದೀತು. ಧೃತಿಗೆಡಬೇಡಿ. ಸೂಕ್ತ ನೆರವು, ದೈವಕೃಪೆ ಒದಗುವುದು.ಮಿಥುನನಿಮ್ಮ ಭಾವನಾತ್ಮಕ ಆರೋಗ್ಯ ಕಾಪಾಡಿ. ಭಾವುಕರಾಗಿ ಕೆರಿಯರ್...

ಇತಿಮಿತಿಯಲ್ಲಿ ಕೆಲಸ ಮಾಡಿ: ಹಾಸನ ಡಿಸಿ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಸಚಿವರು ಮತ್ತು ಜಿಲ್ಲಾಧಿಕಾರಿ ನಡುವೆ ಸಂಘರ್ಷ ಉಂಟಾಗಿರುವುದಕ್ಕೆ ಆಡಳಿತಾತ್ಮಕ ಸಮನ್ವಯದ ಕೊರತೆಯೇ ಕಾರಣ...

2,459 ಕೋಟಿ ರೂ. ಹೂಡಿಕೆ ವಂಚನೆ ಪ್ರಕರಣ: ಶಿವಾನಂದ ನೀಲಣ್ಣನವರ್ ವಿರುದ್ಧ ED ಚಾರ್ಜ್‌ಶೀಟ್ ಸಲ್ಲಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಿವಂ ಅಸೋಸಿಯೇಟ್ಸ್‌ಗೆ ಸಂಬಂಧಿಸಿದ ಹೂಡಿಕೆ ವಂಚನೆ ಪ್ರಕರಣದಲ್ಲಿ ಶಿವಾನಂದ ನೀಲಣ್ಣನವರ್ ವಿರುದ್ಧ ಜಾರಿ ನಿರ್ದೇಶನಾಲಯ (ED) ದೋಷಾರೋಪ ಪಟ್ಟಿ ಸಲ್ಲಿಸಿದೆ. ಸುಮಾರು 35 ಸಾವಿರ ಹೂಡಿಕೆದಾರರಿಗೆ 2,459 ಕೋಟಿ ವಂಚನೆ...

CJP ಪ್ರತಿಭಟನೆ ‘ರಾಜಕೀಯ ನಾಟಕ’ ಎಂದ ಪ್ರಲ್ಹಾದ್ ಜೋಶಿ: ‘ಪ್ರಜಾಪ್ರಭುತ್ವದ ಹತ್ಯೆಗೆ ಯತ್ನ’ ಎಂದು ಕಾಂಗ್ರೆಸ್ ತಿರುಗೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ಕಾಕ್‌ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ 'ರಾಜಕೀಯ ನಾಟಕ' ಎಂದು...