32.5 C
Mangalore
Tuesday, November 17, 2026
32.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪ್ರಧಾನಿ ಮೋದಿ ಉದ್ಘಾಟಿಸಿದ್ದ ಅಬುಧಾಬಿ ಬಿಎಪಿಎಸ್ ಮಂದಿರಕ್ಕೆ ಈಗ ‘ಟಾಲರೆನ್ಸ್ ಅವಾರ್ಡ್’ ಗರಿಮೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದ ಪ್ರಸಿದ್ಧ ಬಿಎಪಿಎಸ್ ಹಿಂದೂ ಮಂದಿರಕ್ಕೆ ಜಾಗತಿಕ ಮಟ್ಟದ ಪ್ರತಿಷ್ಠಿತ ‘ಟಾಲರೆನ್ಸ್ ಪ್ರಶಸ್ತಿ-2026’ ಲಭಿಸಿದೆ. ಯುಎಇಯಲ್ಲಿ ನಡೆದ 3ನೇ ‘ಅಂತರರಾಷ್ಟ್ರೀಯ ನಾಗರಿಕತೆಗಳ ಸಂವಾದ ಮತ್ತು ಸಹಿಷ್ಣುತೆ ಸಮ್ಮೇಳನ’ದಲ್ಲಿ ಈ ಗೌರವವನ್ನು...

ಬಾಲಿವುಡ್ ಖ್ಯಾತ ನಿರ್ಮಾಪಕ, ಸೆನ್ಸಾರ್ ಮಂಡಳಿ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮಾಜಿ ಅಧ್ಯಕ್ಷರಾದ ಪಹ್ಲಾಜ್ ನಿಹಲಾನಿ (76) ಅವರು ಜೂನ್ 4 ರಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು...

ಕಚ್ಚಾ ತೈಲ ಆಮದಿಗೆ ಮೋದಿ ಮಾಸ್ಟರ್ ಪ್ಲಾನ್: ವೆನೆಜುವೆಲಾ ಜೊತೆ ಭಾರತದ ಬೃಹತ್ ಇಂಧನ ಒಪ್ಪಂದ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ವೆನೆಜುವೆಲಾ ದೇಶಗಳ ನಡುವಿನ ದ್ವಿಪಕ್ಷೀಯ ಮತ್ತು ಆರ್ಥಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜಧಾನಿ ನವದೆಹಲಿಯಲ್ಲಿ ಇಂದು ಅತ್ಯಂತ ಪ್ರಮುಖ ರಾಜತಾಂತ್ರಿಕ ಸಭೆ ಜರುಗಿತು. ನವದೆಹಲಿಯ ಪ್ರಸಿದ್ಧ ಹೈದರಾಬಾದ್...

ಹಾವೇರಿ ಜಿಲ್ಲೆಯ ಮತದಾರರೇ ಗಮನಿಸಿ: ಜೂ.20ರಿಂದ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ ಅಧಿಕಾರಿಗಳು

ಹೊಸದಿಗಂತ ಹಾವೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾಲ ಕಾಲಕ್ಕೆ ಆಗುತ್ತಲೇ ಇರುತ್ತದೆ. 1950ರಿಂದ ಇದುವರೆಗೂ ದೇಶಾದ್ಯಂತ ಆರು ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಆಗಿದೆ. ಅದರ...

40 ಅಡಿ ಆಳದ ಬಾವಿಗೆ ಬಿದ್ದ ವ್ಯಕ್ತಿಯನ್ನು ಯಶಸ್ವಿಯಾಗಿ ರಕ್ಷಿಸಿದ ಅಗ್ನಿಶಾಮಕ ವೀರರು!

ಹೊಸದಿಗಂತ ಸುಳ್ಯ: ತಾಲೂಕಿನ ಸುಳ್ಯ ಪಟ್ಟಣದ ದುಗಲಡ್ಕ ಸಮೀಪದ ಕಂದಡ್ಕ ಎಂಬಲ್ಲಿ ಆಕಸ್ಮಿಕವಾಗಿ 40 ಅಡಿ ಆಳದ ಬಾವಿಗೆ ಬಿದ್ದ ವ್ಯಕ್ತಿಯೊಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ಅತ್ಯಂತ ಯಶಸ್ವಿ ತುರ್ತು ಕಾರ್ಯಾಚರಣೆಯ ಮೂಲಕ ರಕ್ಷಿಸಿದ್ದಾರೆ. ಅಗ್ನಿಶಾಮಕ...

ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ದಾಖಲೆಯ ಪ್ರೈಜ್ ಮನಿ: ಚಾಂಪಿಯನ್ ತಂಡಕ್ಕೆ ಸಿಗುತ್ತೆ ಕೋಟಿ ಕೋಟಿ ಹಣ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಹೈವೋಲ್ಟೇಜ್ ಟೂರ್ನಿಯ ಹಬ್ಬ ಶುರುವಾಗಲಿದೆ. ಹತ್ತನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಜೂನ್ 12 ರಿಂದ ಜುಲೈ 5 ರವರೆಗೆ...

FOOD | ಹಳ್ಳಿ ಕಡೆ ಮಾಡೋ ದೊಣ್ಣೆಮೆಣಸಿನಕಾಯಿಯ ಅನ್ನ ಎಂದಾದ್ರೂ ತಿಂದಿದ್ದೀರಾ?

ಸಾಮಾಗ್ರಿಗಳುಕ್ಯಾಪ್ಸಿಕಂಈರುಳ್ಳಿಶೇಂಗಾಬೆಳ್ಳ್ಳುಳ್ಳಿಒಣಮೆಣಸುಖಾರದಪುಡಿಗರಂ ಮಸಾಲಾಕಾಯಿಒಗರಣೆಮಾಡುವ ವಿಧಾನಮೊದಲು ಬಾಣಲೆಗೆ ಶೇಂಗಾ, ಎಳ್ಳು, ಒಣಮೆಣಸು, ಬೆಳ್ಳುಳ್ಳಿ ಹಾಕಿ, ನಂತರ ಕಾಯಿ ಹಾಕಿ ರೋಸ್ಟ್‌ ಮಾಡಿ.ತಣ್ಣಗಾದ ನಂತರ ಪೌಡರ್‌ ಮಾಡಿ ಇಟ್ಟುಕೊಳ್ಳಿಆನಂತರ ಪ್ಯಾನ್‌ಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಿಂಗ್‌...

ಶಾಲೆ ಗೋಡೆಗೆ ಅಪ್ಪಳಿಸಿ ಹೊತ್ತಿ ಉರಿದ ಎಸ್‌ಯುವಿ: ಕೂದಲೆಳೆ ಅಂತರದಲ್ಲಿ ಪಾರಾದ ಶಾಸಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರದೇಶದ ಶಾಸಕ ಯೋಗೇಂದ್ರ ಸಿಂಗ್ ಬಾಬಾ ಪ್ರಯಾಣಿಸುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ ಬೆಂಕಿಗಾಹುತಿಯಾದ ಘಟನೆ ಭಾರೀ ಆತಂಕ ಸೃಷ್ಟಿಸಿದೆ. ಅದೃಷ್ಟವಶಾತ್ ಶಾಸಕರು ಸೇರಿದಂತೆ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಸುವನ್ನು...

ಗೌರಿ ಜೊತೆ ಎರಡು ವರ್ಷದ ಪ್ರೀತಿಗೆ ಅಧಿಕೃತ ಮುದ್ರೆ ಹಾಕ್ತಿದ್ದೀವಿ ಎಂದ ಆಮೀರ್‌ ಖಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಎರಡು ವರ್ಷದ ಪ್ರೀತಿಯ ನಂತರ ಇದೀಗ ನಾನು ಗೌರಿ ಮದುವೆ ಆಗ್ತಿದ್ದೇವೆ ಎಂದು ನಟ ಆಮೀರ್‌ ಖಾನ್‌ ಹೇಳಿದ್ದಾರೆ. ಇದೇ ಜುಲೈ 5ರಂದು ಗೌರಿ ಜೊತೆ ಹಸೆಮಣೆ ಏರುತ್ತಿರುವುದು ನಿಜ...

ಕಾರಿನ ಡಿಕ್ಕಿಯಲ್ಲಿ ಸಿಲುಕಿಕೊಂಡು ಹೊರಗೆ ಬರಲಾರದೇ ಒದ್ದಾಡಿ ಪ್ರಾಣ ಬಿಟ್ಟ ಮೂರು ವರ್ಷದ ಕಂದಮ್ಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಆಟ ಆಡಲು ಹೋಗಿ ಕಾರಿನ ಡಿಕ್ಕಿಯೊಳಗೆ ಲಾಕ್‌ ಆದ ಮಗುವೊಂದು ಉಸಿರಾಡಲಾಗದೇ ಮೃತಪಟ್ಟಿರುವ ಘಟನೆ ಯಾದಗಿರಿಯ ತೊನಸನಹಳ್ಳಿಯಲ್ಲಿ ನಡೆದಿದೆ. ಕೊಟ್ಟೂರೇಶ್ವರ ಪೂಜ್ಯರ ಅವರ ಮೂರು ವರ್ಷದ ಮಗು ಬಸವಪ್ರಭು ಮೃತ ದುರ್ದೈವಿ....

ಸಿಹಿಯಾದ ಭಕ್ತಿಗೆ ವಿಶ್ವದ ಮೆಚ್ಚುಗೆ: ದಾಖಲೆ ನಿರ್ಮಾಣ ಮಾಡಿದ ಶ್ರೀವಾರಿಯ ಲಡ್ಡು

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಕ್ತರ ಅಪಾರ ಭಕ್ತಿ ಮತ್ತು ನಂಬಿಕೆಯ ಪ್ರತೀಕವಾಗಿರುವ ಶ್ರೀವಾರಿ ಲಡ್ಡು ಪ್ರಸಾದ ಮತ್ತೊಮ್ಮೆ ಹೊಸ ದಾಖಲೆ ನಿರ್ಮಿಸಿದೆ. ಈ ವರ್ಷದ ಮೇ ತಿಂಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿತರಿಸಲಾದ ಲಡ್ಡುಗಳ...

ವಿನೇಶ್ ವಿವಾದಕ್ಕೆ ಅಂತಿಮ ತೆರೆ: WFI ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರ ಏಷ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ವಿವಾದದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಭಾರತೀಯ ಕುಸ್ತಿ ಫೆಡರೇಶನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್...