ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ಫರೀದಾಬಾದ್‌ನಲ್ಲಿರುವ ಜೆವರ್ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ ಸಂಭವಿಸಿದೆ. ನಿರ್ಮಾಣ ಹಂತದ ಫ್ಲೈಓವರ್ ಬಳಿ ಭಾರೀ ಗಾತ್ರದ ಕ್ರೇನ್ ಉರುಳಿ ಬಿದ್ದ ಪರಿಣಾಮ ಮೂವರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ. ರಾಜ್ಯ ವಿಪತ್ತು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲಿವುಡ್ ಸ್ಟಾರ್ ನಟ ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದರೂ, ಈಗ ಹೊಸದೊಂದು ವಿವಾದದ ಸುಳಿಗೆ ಸಿಲುಕಿದೆ. ಚಿತ್ರದ ನಿರ್ದೇಶಕ ಹಾಗೂ ಎಡಿಟರ್ ನೀಡಿದ...
ಮಕ್ಕಳ ಶಾಲೆಯಲ್ಲಿ ಗ್ರೀನ್ ಡ್ರೆಸ್ ಹಾಕಿಕೊಂಡು ಬನ್ನಿ ಎಂದು ಹೇಳ್ತಾರೆ. ಅವರು ಹೇಳಿದಂತೆಯೇ ಹಸಿರು ಡ್ರೆಸ್ ಹಾಕಿ ಮಕ್ಕಳನ್ನು ಕಳಿಸಿದ್ರೆ ಆಯ್ತು. ಅಲ್ಲಿಗೆ ನಮ್ಮ ಪರಿಸರ ದಿನ ಮುಕ್ತಾಯವಾಗುತ್ತದೆ. ಆದರೆ ಇದರಿಂದ ಮಕ್ಕಳಲ್ಲಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾ ಸಂದರ್ಭದಲ್ಲಿ ಭರಪೂರ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಅಧಿಕಾರ ಚುಕ್ಕಾಣಿ ಹಿಡಿದ ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರಕ್ಕೆ ಈಗ ರಾಜ್ಯದ ಆರ್ಥಿಕ ಪರಿಸ್ಥಿತಿಯೇ ಅತಿದೊಡ್ಡ ತಲೆನೋವಾಗಿ ಪರಿಣಮಿಸಿದೆ....
"ಹಸಿರನ್ನು ಪ್ರೀತಿಸೋಣ, ಪರಿಸರವನ್ನು ಪೂಜಿಸೋಣ!"
ಬೆಳಕಿನ ಕಿರಣಗಳು ಮರಗಳ ಎಲೆಗಳ ನಡುವಿನಿಂದ ಸೋಸಿ ಬಂದು, ಇಬ್ಬನಿಯ ಹನಿಗಳ ಮೇಲೆ ಮುತ್ತಿಕ್ಕುವ ಆ ಸೊಬಗನ್ನು ನೋಡಿ ಎಷ್ಟು ದಿನಗಳಾದವು? ನದಿಯ ತಿಳಿನೀರು ಕಲ್ಲುಬಂಡೆಗಳ ನಡುವೆ ಸದ್ದು...
ಸಾಮಾಗ್ರಿಗಳುಕ್ಯಾಪ್ಸಿಕಂಈರುಳ್ಳಿಟೊಮ್ಯಾಟೊಖಾರದಪುಡಿಸಾಂಬಾರ್ ಪುಡಿಗರಂ ಮಸಾಲಾಶೇಂಗಾಎಳ್ಳುಎಣ್ಣೆಉಪ್ಪುಕೊತ್ತಂಬರಿ ಸೊಪ್ಪುಮಾಡುವ ವಿಧಾನಮೊದಲು ಶೇಂಗಾ ಹಾಗೂ ಎಳ್ಳನ್ನು ರೋಸ್ಟ್ ಮಾಡಿ, ಪೇಸ್ಟ್ ಮಾಡಿ ಇಟ್ಟುಕೊಳ್ಳಿನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಈರುಳ್ಳಿ ಹಾಕಿ ಬಾಡಿಸಿಆನಂತರ ಕ್ಯಾಪ್ಸಿಕಂ ಹಾಕಿಕಡೆಗೆ ಉಪ್ಪು, ಖಾರದಪುಡಿ,...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ಒಳನಾಡಿನ...
ಮೇಷಸಂಗಾತಿ ಜತೆ ಮುನಿಸು ನಿವಾರಿಸಿ. ಪರಸ್ಪರ ಅರಿತುಕೊಳ್ಳಿ. ಅಲ್ಲಿಗೆ ಎಲ್ಲ ಸಂಘರ್ಷ ಮುಕ್ತಾಯ. ವೃತ್ತಿಯ ಒತ್ತಡ ನಿವಾರಣೆ.ವೃಷಭಎಲ್ಲೆಡೆ ನಿಯಮ ಪಾಲಿಸಿ. ಗ್ರಹಗತಿ ಪೂರಕವಾಗಿಲ್ಲದ ಕಾರಣ ಸಮಸ್ಯೆಗೆ ಸಿಲುಕುವಿರಿ. ಜಗಳ, ವಾಗ್ವಾದ ನಡೆದೀತು. ಧನವ್ಯಯ....
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಲೋಕಸಭಾ ಅಧಿವೇಶನದಲ್ಲಿ ಅಂಗೀಕಾರ ಪಡೆಯಲು ವಿಫಲವಾಗಿದ್ದ ಬಹುನಿರೀಕ್ಷಿತ ‘ಮತಕ್ಷೇತ್ರಗಳ ಪುನರ್ ವಿಂಗಡಣೆ’ ವಿಧೇಯಕವನ್ನು ಮುಂಬರುವ ಮುಂಗಾರು ಅಧಿವೇಶನದಲ್ಲಿ ಮತ್ತೊಮ್ಮೆ ಮಂಡಿಸಲು ಕೇಂದ್ರ ಸರ್ಕಾರ ಭರಪೂರ ಸಿದ್ಧತೆ ನಡೆಸುತ್ತಿದೆ. ಈ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಈ ಕುರಿತು ಸಿದ್ಧಪಡಿಸಲಾಗಿರುವ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ಕಳುಹಿಸಿಕೊಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಶೀಘ್ರದಲ್ಲೇ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ರಾಜಕಾರಣದಲ್ಲಿ ಬಿಜೆಪಿಯ ಪ್ರಮುಖ ಮುಖವಾಗಿ ಗುರುತಿಸಿಕೊಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಕೇಸರಿ ಪಡಿಗೆ ದಿಢೀರ್ ವಿದಾಯ ಹೇಳಲು ಮುಂದಾಗಿದ್ದಾರೆ. ಜೂನ್ 5 ರಂದು ಅವರು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ರಾಜ್ಯಸಭಾ ಉಪಚುನಾವಣೆ ಹಾಗೂ ಖಾಲಿ ಇರುವ ಸ್ಥಾನಗಳ ಭರ್ತಿಗಾಗಿ ಭಾರತೀಯ ಜನತಾ ಪಾರ್ಟಿ ತನ್ನ 11 ಅಧಿಕೃತ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಪ್ರಮುಖ ರಾಜ್ಯಗಳ ಪ್ರಾದೇಶಿಕ ಸಮೀಕರಣ...