27.2 C
Mangalore
Tuesday, November 17, 2026
27.2 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

CINE | ತಲೈವಾ ಜೊತೆ ಕೈ ಜೋಡಿಸಿದ ಗ್ರೀಕ್ ಗಾಡ್: 40 ವರ್ಷಗಳ ಬಳಿಕ ಮತ್ತೆ ಒಂದಾದ ರಜನಿ-ಹೃತಿಕ್ ಜೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್ ಒಂದು ಹೊರಬಿದ್ದಿದೆ. ಚಿತ್ರದಲ್ಲಿ ವಿಶೇಷ ಪಾತ್ರಕ್ಕಾಗಿ ಬಾಲಿವುಡ್ ನಟ ಹೃತಿಕ್ ರೋಷನ್ ಹೆಸರು ಕೇಳಿಬರುತ್ತಿದ್ದು,...

ಭಾರತ ಎ ತಂಡಕ್ಕೆ ಅಫ್ಘಾನ್ ಶಾಕ್: 349 ರನ್ ಬಾರಿಸಿಯೂ ಸೋತ ಟೀಮ್ ಇಂಡಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ಎ ತಂಡಕ್ಕೆ ಅಚ್ಚರಿಯ ಸೋಲು ಎದುರಾಗಿದೆ. ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 349 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರೂ,...

ಆಗುಂಬೆ ಘಾಟಿಯಲ್ಲಿ ಮಳೆಗಾಲ ಮುಗಿಯುವವರೆಗೂ ಭಾರೀ ವಾಹನಗಳ ಸಂಚಾರ ನಿಷೇಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಶಿವಮೊಗ್ಗ ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟ್‌ನಲ್ಲಿ ಜೂನ್‌ 15ರಿಂದ ಮಳೆಗಾಲ ಮುಗಿಯುವವರೆಗೂ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಶಿವಮೊಗ್ಗ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಆಗುಂಬೆ ಘಾಟ್‌ನಲ್ಲಿ ಭಾರೀ...

LIFE | ದೊಡ್ಡ ಯಶಸ್ಸಿಗಿಂತ ಮನಸ್ಸಿಗೆ ನೆಮ್ಮದಿ ಕೊಡುವ ಸಣ್ಣ ಸಂತೋಷಗಳು ಮುಖ್ಯ ಅಲ್ವಾ?

ನಾವು ಜೀವನದಲ್ಲಿ ದೊಡ್ಡ ದೊಡ್ಡ ಗುರಿಗಳ ಹಿಂದೆ ಓಡುತ್ತೇವೆ. ಒಳ್ಳೆಯ ಕೆಲಸ, ಹೆಚ್ಚಿನ ಹಣ, ದೊಡ್ಡ ಸಾಧನೆ, ಸಮಾಜದ ಮೆಚ್ಚುಗೆ ಇವೆಲ್ಲವೂ ಮುಖ್ಯವೇ. ಆದರೆ ಒಂದು ದಿನ ತುಂಬಾ ದಣಿದ ಮನಸ್ಸಿನೊಂದಿಗೆ ಮನೆಗೆ...

ಇಂದು ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ತಮಿಳುನಾಡು ಸಿಎಂ ವಿಜಯ್‌ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಇಂದು ಕೊಲ್ಲೂರು ಮೂಕಾಂಬಿಕೆ ದೇವಿಯ ದರುಶನ ಪಡೆಯಲು ಆಗಮಿಸುತ್ತಿದ್ದಾರೆ. ತಮಿಳುನಾಡಿನ ಎಂಜಿಆರ್‌ ಹಾಗೂ ಜಯಲಲಿತಾ ನಂತರ ಇದೀಗ ಸಿಎಂ ವಿಜಯ್‌ ಕೊಲ್ಲೂರಿಗೆ ಆಗಮಿಸಿ ಮೂಕಾಂಬಿಕಾ...

ಚಿಂತೆ ಬಿಡಿ, ತಿಂಡಿ ಮಾಡಿ 1 | ಮಳೆಗಾಲದ ಸಿಹಿ ಸವಿರುಚಿ: ಮನೆಯಲ್ಲೇ ಮಾಡಿ ಹಲಸಿನ ಹಣ್ಣಿನ ಇಡ್ಲಿ

ಕರಾವಳಿ ಕರ್ನಾಟಕದ ಅಡುಗೆ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಹೊಂದಿರುವ ಹಲಸಿನ ಹಣ್ಣಿನ ಇಡ್ಲಿ ಆರೋಗ್ಯಕರ ಉಪಾಹಾರಗಳಲ್ಲಿ ಒಂದಾಗಿದೆ. ಮಾಗಿದ ಹಲಸಿನ ಹಣ್ಣಿನ ಸುವಾಸನೆ, ಬೆಲ್ಲದ ಸಿಹಿ ಮತ್ತು ತೆಂಗಿನಕಾಯಿಯ ರುಚಿ ಸೇರಿ ಈ...

WEATHER | ಮುಂಗಾರು ಅಬ್ಬರ ಜೋರು, ಇಂದು ನಾಳೆ ರಾಜ್ಯದಲ್ಲಿ ಬಿರುಗಾಳಿ ಸಹಿತ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗಿದ್ದು, ಜೂ. 13ರವರೆಗೆ ಹಲವೆಡೆ ಬಿರುಗಾಳಿ ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ಸೇರಿದಂತೆ, ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ...

ದಿನಭವಿಷ್ಯ: ಇತರರೊಂದಿಗೆ ನಿಮ್ಮ ಹೋಲಿಕೆ ಮಾಡಿಕೊಳ್ಳಬೇಡಿ, ಕುಟುಂಬದವರ ಆರೋಗ್ಯದ ಕಡೆ ಗಮನ ಕೊಡಿ

ಮೇಷಸುಲಭ ಕೆಲಸವೂ ಕಠಿಣವಾದೀತು. ಒತ್ತಡ ಹೆಚ್ಚಳ. ಮನೆಯವರ ಜತೆ ಸಹನೆಯಿಂದ ವರ್ತಿಸಿ. ಧನವ್ಯಯ ನಿಯಂತ್ರಣ. ಇದರಿಂದ ತುಸು ನಿರಾಳತೆ.ವೃಷಭನಿಮ್ಮ ನಿರೀಕ್ಷೆ ಇಂದು ಸಾಕಾರವಾಗದು. ನಿರಾಶೆ ಉಂಟಾದೀತು. ಅತಿ ಒತ್ತಡ ಆರೋಗ್ಯದ ಮೇಲೆ ಪರಿಣಾಮ....

CINE | ಕನ್ನಡದಲ್ಲೂ ಅಬ್ಬರಿಸಲಿದ್ದಾನೆ ಸ್ಪೈಡರ್-ಮ್ಯಾನ್: ‘ಬ್ರ್ಯಾಂಡ್ ನ್ಯೂ ಡೇ’ ಚಿತ್ರದ ರಿಲೀಸ್ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಹಾಲಿವುಡ್‌ನ ಅತ್ಯಂತ ಜನಪ್ರಿಯ ಮತ್ತು ಬಹುನಿರೀಕ್ಷಿತ ಸೂಪರ್‌ಹೀರೋ ಚಿತ್ರ ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಭಾರತೀಯ ಪ್ರೇಕ್ಷಕರಿಗಾಗಿ ವಿಶೇಷ ಉಡುಗೊರೆಯೊಂದನ್ನು ಹೊತ್ತು ತಂದಿದೆ. ಜಾಗತಿಕವಾಗಿ ಬಿಡುಗಡೆಯಾಗುವುದಕ್ಕಿಂತ ಒಂದು ದಿನ ಮುಂಚಿತವಾಗಿಯೇ,...

ವೆನೆಜುವೆಲಾ ಮಾದರಿಯಲ್ಲಿ ಇರಾನ್ ಧ್ವಂಸ?: ಡೊನಾಲ್ಡ್ ಟ್ರಂಪ್ ನೀಡಿರುವ ಆ ಭೀಕರ ಎಚ್ಚರಿಕೆಯಲ್ಲೇನಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಯುದ್ಧದ ಕಿಚ್ಚು ಸದ್ಯಕ್ಕೆ ತಣ್ಣಗಾಗುವ ಮುನ್ಸೂಚನೆ ಕಾಣಿಸುತ್ತಿಲ್ಲ. ಇರಾನ್ ಜೊತೆಗೆ ಕದನ ವಿರಾಮದ ಮಾತುಕತೆ ನಡೆಸುತ್ತಿದ್ದ ಅಮೆರಿಕ, ಇದೀಗ ದಿಢೀರನೆ ಇರಾನ್ ವಿರುದ್ಧವೇ ಪೂರ್ಣ ಪ್ರಮಾಣದ...

FOOD | ಚಪಾತಿ, ರೋಟಿಗೆ ಬೆಸ್ಟ್ ಕಾಂಬಿನೇಷನ್: ಕೇವಲ 15 ನಿಮಿಷದಲ್ಲಿ ಮಾಡಿ ಸೂಪರ್‌ ಟೇಸ್ಟಿ ಪನೀರ್ ಬಟರ್ ಮಸಾಲಾ

ಮನೆಯಲ್ಲಿಯೇ ಹೋಟೆಲ್ ರುಚಿಯ ಅಡುಗೆ ಮಾಡಬೇಕೆನಿಸಿದಾಗ ನೆನಪಿಗೆ ಬರುವ ಮೊದಲ ಆಯ್ಕೆ 'ಪನೀರ್ ಬಟರ್ ಮಸಾಲಾ'. ಈ ರೆಸಿಪಿ ಚಪಾತಿ, ರೋಟಿ ಮತ್ತು ಪಲಾವ್‌ಗೆ ಸೂಪರ್ ಕಾಂಬಿನೇಷನ್. ಬೇಕಾಗುವ ಸಾಮಗ್ರಿಗಳು:ಪನೀರ್ಈರುಳ್ಳಿಟೊಮೆಟೊಗೋಡಂಬಿಶುಂಠಿ-ಬೆಳ್ಳುಳ್ಳಿ ಪೇಸ್ಟ್ಬೆಣ್ಣೆಫ್ರೆಶ್ ಕ್ರೀಮ್ಖಾರದ ಪುಡಿಅರಿಶಿನ...

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್: 2027ರ ಐಸಿಸಿ ವಿಶ್ವಕಪ್ ವೇಳಾಪಟ್ಟಿ ವಿವರ ಬಹಿರಂಗ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂದಿನ ವರ್ಷ ಅಂದರೆ 2027 ರಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಕ್ರಿಕೆಟ್ ಜಗತ್ತು ಸಜ್ಜಾಗುತ್ತಿದೆ. ಕಳೆದ ಬಾರಿಯ ರನ್ನರ್ ಅಪ್ ಟೀಂ ಇಂಡಿಯಾ ಈಗಾಗಲೇ ಪ್ರಮುಖ ದ್ವಿಪಕ್ಷೀಯ...