23.5 C
Mangalore
Tuesday, November 17, 2026
23.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Ai ಮಾದರಿ ‘ಫೇಬಲ್ 5’, ‘ಮಿಥೋಸ್ 5’ ಬಳಕೆಗೆ ನಿರ್ಬಂಧ: ಅಚ್ಚರಿ ಮೂಡಿಸಿದ ಆಂಥ್ರೋಪಿಕ್ ಪ್ರಕಟಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (ಎಐ) ಮಾದರಿಗಳಾದ 'ಫೇಬಲ್ 5' ಮತ್ತು 'ಮಿಥೋಸ್ 5' ಬಳಕೆಯನ್ನು ವಿದೇಶಿ ನಾಗರಿಕರಿಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಎಐ ಸಂಸ್ಥೆ ಆಂಥ್ರೋಪಿಕ್ ತಿಳಿಸಿದೆ.ಅಮೆರಿಕ ಸರ್ಕಾರದ ಹೊಸ...

ಕಾರ್ಮೋಡಕ್ಕೆ ಕಂಗಾಲಾದ ರಾಜಧಾನಿ: ಬೆಂಗಳೂರಿನಲ್ಲಿ ಜಡಿಮಳೆಗೆ ಸಂಚಾರ, ಜನಜೀವನ ಅಸ್ತವ್ಯಸ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರಿನಲ್ಲಿ ಜೋರು ಮಳೆ ಸುರಿಯುತ್ತಿದ್ದು, ರಸ್ತೆಗಳಲ್ಲಿ ಓಡಾಟ ತುಸು ಕಷ್ಟವಾಗಿದೆ. ಮುಂಗಾರು ಚುರುಕಾಗಿದ್ದು, ನಿತ್ಯವೂ ಸಂಜೆಯಾಗುತ್ತಿದ್ದಂತೆ ಇಡೀ ವಾತಾವರಣವೇ ಬದಲಾಗುತ್ತಿದೆ. ಬೆಂಗಳೂರಿನ ಹಲವು ಏರಿಯಾಗಳಲ್ಲಿ ಮಳೆ ಸುರಿಯುತ್ತಿದ್ದು, ವಾಹನಗಳು ನಿಧಾನಗತಿಯಲ್ಲಿ...

ಶಬರಿಮಲೆ ಯಾತ್ರೆಯಲ್ಲಿ ಎಐ ತಂತ್ರಜ್ಞಾನ ಬಳಕೆ: ಭಕ್ತ ಜನಸಂದಣಿ ನಿರ್ವಹಣೆಗೆ ಟಿಡಿಬಿ ಹೊಸ ಹೆಜ್ಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆಯ ಭಕ್ತರಿಗೆ ಇನ್ನಷ್ಟು ಸೌಲಭ್ಯ ನೀಡಲು ತಿರುವಿತಾಂಕುರ್ ದೇವಸ್ವಂ ಬೋರ್ಡ್ ಸಿದ್ಧತೆ ನಡೆಸುತ್ತಿದೆ.ಮುಂದಿನ ಯಾತ್ರಾ ಋತುವಿನಲ್ಲಿ ಜನಸಂದಣಿ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೃತಕ...

ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕ

ಹೊಸದಿಗಂತ ಡಿಜಿಟಲ್ ಡೆಸ್ಕ್:ದೇಶದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಹಾಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರ ನಿವೃತ್ತಿಯ ಬಳಿಕ,...

FASHION | ವಾರ್ಡ್‌ರೋಬ್ ತುಂಬಾ ಬಟ್ಟೆಗಳಿದ್ದರೂ ಏನು ಧರಿಸಬೇಕೆಂದು ಗೊಂದಲವೇ? ಇಲ್ಲಿದೆ ‘ಕ್ಯಾಪ್ಸುಲ್ ವಾರ್ಡ್‌ರೋಬ್’ ರಹಸ್ಯ!

ಫ್ಯಾಷನ್ ಎಂದರೆ ಯಾವಾಗಲೂ ದುಬಾರಿ ಬ್ರಾಂಡೆಡ್ ಬಟ್ಟೆಗಳನ್ನು ಧರಿಸುವುದಲ್ಲ. ಲಭ್ಯವಿರುವ ಬಟ್ಟೆಗಳನ್ನು ಹೇಗೆ ಸ್ಮಾರ್ಟ್ ಆಗಿ ಸ್ಟೈಲ್ ಮಾಡುತ್ತೇವೆ ಮತ್ತು ನಮ್ಮನ್ನು ನಾವು ಹೇಗೆ ಪ್ರಸ್ತುತಪಡಿಸುತ್ತೇವೆ ಎಂಬುದರ ಮೇಲೆ ಫ್ಯಾಷನ್ ನಿರ್ಧಾರವಾಗುತ್ತದೆ. ಕಡಿಮೆ...

ಭಾರತೀಯ ನಾವಿಕರಿದ್ದ ‘ಲಿಯಾಕಿ ಫ್ರೀಡಂ’ ಸುರಕ್ಷಿತ: ದಾಳಿ ವರದಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಭಾರತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:ಹಾರ್ಮುಜ್ ಜಲಸಂಧಿಯ ಬಳಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡ ಮತ್ತೊಂದು ತೈಲ ಟ್ಯಾಂಕರ್ ಮೇಲೆ ದಾಳಿಯಾಗಿದೆ ಎಂಬ ವರದಿಗಳನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟವಾಗಿ ತಳ್ಳಿಹಾಕಿದೆ. ಸಿಬ್ಬಂದಿ ಸುರಕ್ಷಿತವಾಗಿದ್ದಾರೆ:ವಿದೇಶಾಂಗ ಸಚಿವಾಲಯ ಸ್ಪಷ್ಟನೆಸಚಿವಾಲಯವು...

ರಾಜ್ಯದ ಶೈಕ್ಷಣಿಕ ರಂಗದಲ್ಲಿ ಹೊಸ ಅಲೆ, ಸರ್ಕಾರಿ ಕಾಲೇಜುಗಳಲ್ಲಿ 50 AI ಲ್ಯಾಬ್‌ ಸ್ಥಾಪನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದ ಶೈಕ್ಷಣಿಕ ರಂಗದಲ್ಲಿ ಹೊಸ ಕ್ರಾಂತಿ ಆರಂಭವಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ 50 AI ಲ್ಯಾಬ್‌ಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಸಣ್ಣ ನಗರಗಳ ವಿದ್ಯಾರ್ಥಿಗಳ ಉದ್ಯೋಗವಕಾಶ ಹೆಚ್ಚಿಸಲು ಈ ಯೋಜನೆಯನ್ನು...

HEALTH | ಮಳೆಗಾಲದಲ್ಲಿ ಪದೇ ಪದೇ ಜ್ವರ, ನೆಗಡಿ ಬರ್ತಿದ್ಯಾ? ಹಾಗಾದ್ರೆ ಇಂದೇ ನಿಮ್ಮ ಡಯಟ್‌ನಲ್ಲಿ ಈ ಬದಲಾವಣೆ ಮಾಡಿ!

ಮಳೆಗಾಲದ ತಂಪಾದ ಹವಾಮಾನವು ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ, ಇದೇ ಸಮಯದಲ್ಲಿ ವಾತಾವರಣವು ತುಂಬಾ ತೇವಾಂಶದಿಂದ ಕೂಡಿರುವುದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ವೇಗವಾಗಿ ಹರಡುತ್ತವೆ. ಪರಿಣಾಮವಾಗಿ ನೆಗಡಿ, ಕೆಮ್ಮು, ಜ್ವರ ಮತ್ತು ಡೆಂಗ್ಯೂನಂತಹ ಸಾಂಕ್ರಾಮಿಕ...

ಮಳೆ ತಂದ ಕಂಟಕ; ಪ್ರತ್ಯೇಕ ಭೀಕರ ಅಪಘಾತಕ್ಕೆ ಇಬ್ಬರು ಬಲಿ, ಹೊಸಕೋಟೆಯಲ್ಲಿ ಐತಿಹಾಸಿಕ ಆಲದ ಮರ ನೆಲಸಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:ಇಂದು ಶನಿವಾರ ಮುಂಜಾನೆ ವೈಟ್‌ಫೀಲ್ಡ್ ಮತ್ತು ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ ಮಗಳ ಕಣ್ಣೆದುರೇ ತಾಯಿಯೊಬ್ಬರು...

ಪಕ್ಕದ ಮನೆಯಲ್ಲಿ ದುರ್ವಾಸನೆ ಬರ್ತಿದೆ ಎಂದು ಪೊಲೀಸರಿಗೆ ದೂರು ಕೊಟ್ಟ ಜನ, ಆಮೇಲೆ ಆಗಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪಕ್ಕದ ಮನೆಯಿಂದ ದುರ್ವಾಸನೆ ಬರ್ತಿದೆ ಎಂದು ಪೊಲೀಸರಿಗೆ ದೂರು ಕೊಟ್ಟ ಜನ ಮನೆಯಲ್ಲಿ ಆಗಿದ್ದನ್ನು ನೋಡಿ ಶಾಕ್‌ ಆದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ರವೀಂದ್ರ ನಗರದ ಮನೆಯೊಂದರಲ್ಲಿ ಮಹಿಳೆ ಹಾಗೂ...

ಗುಡುಗು ಸಹಿತ ಭಾರೀ ಮಳೆ, ಪ್ರಸಿದ್ಧ ಪ್ರವಾಸಿ ತಾಣ ಯಾಣಕ್ಕೆ ಟೂರಿಸ್ಟ್ಸ್‌ನಿರ್ಬಂಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಪ್ರಸಿದ್ಧ ತಾಣ ಯಾಣಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ. ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಯಾಣ ಪ್ರವಾಸಿ ಸ್ಥಳದಲ್ಲಿ...

SNACKS | ಸಂಜೆಯ ಚಹಾ ಟೈಮ್‌ಗೆ ಈ ಬಿಸಿ ಬಿಸಿ ಮಸಾಲಾ ಬನ್ ಟ್ರೈ ಮಾಡಿ: ಇದರ ಸಾಫ್ಟ್‌ನೆಸ್‌ಗೆ ನೀವೇ ಫಿದಾ ಆಗ್ತೀರಾ!

ಸಂಜೆಯ ಚಹಾ ಸಮಯಕ್ಕೆ ಏನಾದರೂ ಖಾರ ಮತ್ತು ರುಚಿಕರವಾದ ತಿಂಡಿ ಬೇಕು ಅನಿಸಿದರೆ, ಬೇಕರಿ ಶೈಲಿಯ ಮಸಾಲಾ ಬನ್ ಅತ್ಯುತ್ತಮ ಆಯ್ಕೆ. ಮೃದುವಾದ ಬನ್ ಒಳಗೆ ಈರುಳ್ಳಿ, ಕ್ಯಾರೆಟ್ ಮತ್ತು ಮಸಾಲೆಗಳ ಸುವಾಸನೆ...