23.5 C
Mangalore
Tuesday, November 17, 2026
23.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪರಿಷತ್‌ ಚುನಾವಣೆ: ವಂಡರ್‌ಲಾ ರೆಸಾರ್ಟ್‌ನಲ್ಲಿ ಇಂದು ಸಿಎಲ್‌ಪಿ ಸಭೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯಸಭಾ ಚುನಾವಣೆ ಹಾಗೂ ವಿಧಾನಪರಿಷತ್‌ ಚುನಾವಣೆ ಹಿನ್ನೆಲೆ ಕಾಂಗ್ರೆಸ್‌ ಇಂದು ಬೆಂಗಳೂರಿನ ಬಿಡದಿಯ ವಂಡರ್‌ಲಾ ರೆಸಾರ್ಟ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ. ರೆಸಾರ್ಟ್‌ನಲ್ಲೇ ವಾಸ್ತವ್ಯ ಹೂಡಲಿರುವ ಕಾಂಗ್ರೆಸ್ ಶಾಸಕರು, ಜೂ.18ರಂದು ರೆಸಾರ್ಟ್‌ನಿಂದಲೇ...

ಜಿರಳೆಗಳು ಚರಂಡಿಯಲ್ಲೇ ಇರುತ್ತವೆ! ‘ಕಾಕ್ರೋಚ್ ಜನತಾ ಪಾರ್ಟಿ’ ವಿರುದ್ಧ ಪವನ್ ಕಲ್ಯಾಣ್ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ ಅಭಿಯಾನದ ವಿರುದ್ಧ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ದೆಹಲಿಯಲ್ಲಿ ನಡೆದ ಜನಸೇನಾ ಪಕ್ಷದ ಸಭೆಯಲ್ಲಿ ಮಾತನಾಡಿದ...

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು 13ನೇ ರೈಲು, 5 ನಿಮಿಷಕ್ಕೊಂದು ಮೆಟ್ರೋ ಓಡಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರಿಗರಿಗೆ ಮೆಟ್ರೋ ಎಂದರೆ ಪ್ರೀತಿ. ಸಿಲಿಕಾನ್‌ ಸಿಟಿಯ ಸಂಚಾರ ದಟ್ಟಣೆಗೆ ತಣ್ಣನೆಯ ಸೊಲ್ಯೂಷನ್‌ ನಮ್ಮ ಮೆಟ್ರೋ! ನಮ್ಮ ಮೆಟ್ರೋದ ಎಲೆಕ್ಟ್ರಾನಿಕ್ ಸಿಟಿ ಮಾರ್ಗ ಅಥವಾ ಹಳದಿ ಮಾರ್ಗಕ್ಕೆ ಮತ್ತೊಂದು ಹೊಸ...

ಅಮೆರಿಕ ವಾಯುಪಡೆಗೆ ಬಿಗ್ ಶಾಕ್: ಯುದ್ಧ ವಿಮಾನ B-52 ಬಾಂಬರ್ ಪತನ, 8 ಮಂದಿ ದುರ್ಮ*ರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ವಾಯುಪಡೆಯ ಅತ್ಯಂತ ಶಕ್ತಿಶಾಲಿ ಬಿ-52 ಬಾಂಬರ್ (B-52 Bomber) ಯುದ್ಧ ವಿಮಾನವು ಕ್ಯಾಲಿಫೋರ್ನಿಯಾದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 8 ಮಂದಿ ಸಾವನ್ನಪ್ಪಿದ್ದಾರೆ. ಲಾಸ್‌ ಏಂಜಲೀಸ್‌ನಿಂದ ಉತ್ತರಕ್ಕೆ ಸುಮಾರು 95...

ಚಿಂತೆ ಬಿಡಿ, ತಿಂಡಿ ಮಾಡಿ 2 | ಬಿಸಿ ಬಿಸಿ ಸ್ಪೆಷಲ್‌ ಹಲಸಿನ ಪಡ್ಡು, ಒಮ್ಮೆ ಟ್ರೈ ಮಾಡಿ ನೋಡ್ತೀರಾ?

ಸಾಮಾಗ್ರಿಗಳುಅಕ್ಕಿಹಲಸಿನಹಣ್ಣುಬೆಲ್ಲಓಂಕಾಳುಕಾಯಿ ಮಾಡುವ ವಿಧಾನಮೊದಲು ಒಂದು ಲೋಟ ಅಕ್ಕಿಯನ್ನು ರಾತ್ರಿಯೇ ನೆನೆಸಿ ಇಟ್ಟುಕೊಳ್ಳಿಬೆಳಗ್ಗೆ ನೆಂದ ಅಕ್ಕಿಗೆ ಒಂದು ಕಪ್‌ ಹಲಸಿನ ಹಣ್ಣು, ಅರ್ಧ ಕಪ್‌ ಬೆಲ್ಲ, ಅರ್ಧ ಕಪ್‌ ಕಾಯಿತುರಿ ಹಾಕಿನಂತರ ಅರ್ಧ ಏಲಕ್ಕಿ ಹಾಕಿ...

WEATHER | ಮುಂಗಾರು ಮಾರುತಗಳಿಗೆ ಎಲ್ ನಿನೋ ಬ್ರೇಕ್: ರಾಜ್ಯದ ಈ 6 ಜಿಲ್ಲೆಗಳಲ್ಲಿ 40 ಡಿಗ್ರಿ ದಾಟಿದ ಬಿಸಿಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಈ ವರ್ಷದ ನೈಋತ್ಯ ಮುಂಗಾರು ಆರಂಭದಲ್ಲೇ ನಿರಾಸೆ ಮೂಡಿಸಿದೆ. ಜೂನ್ 1 ರಿಂದ ಜೂನ್ 15 ರವರೆಗಿನ ಮೊದಲ ಹದಿನೈದು ದಿನಗಳಲ್ಲಿ ಕರ್ನಾಟಕ ಒಟ್ಟಾರೆ ಶೇಕಡಾ 21 ರಷ್ಟು...

ದಿನಭವಿಷ್ಯ: ಸಣ್ಣ ಹಿನ್ನಡೆಗೆ ಅಂಜಬೇಡಿ, ಹಳೆಯ ಹೂಡಿಕೆಗಳಿಂದ ಇಂದು ಉತ್ತಮ ಲಾಭ ಬರಲಿದೆ

ಮೇಷಕಚೇರಿ ಕೆಲಸದಲ್ಲಿ ಹೆಚ್ಚು ಎಚ್ಚರ ವಹಿಸಿ. ಲೋಪ ಆಗದಿರಲಿ. ಸಂಜೆ ವೇಳೆಗೆ ತೃಪ್ತಿಯ ಭಾವ. ತಾಳ್ಮೆಯ ನಡೆ ನಿಮ್ಮನ್ನುಮುನ್ನಡೆಸುವುದು.                  ವೃಷಭ ನಿಮ್ಮ ನಿರ್ವಹಣೆ...

Good Night | ದಿನದ ದಣಿವು ಮರೆತು ನೆಮ್ಮದಿಯ ನಿದ್ದೆಗೆ ಜಾರೋಣ… ಗುಡ್ ನೈಟ್

ಇಡೀ ದಿನದ ಓಡಾಟ, ಕೆಲಸದ ಒತ್ತಡ ಮತ್ತು ಚಿಂತೆಗಳ ನಡುವೆ ಮನಸ್ಸಿಗೂ ದೇಹಕ್ಕೂ ವಿಶ್ರಾಂತಿ ನೀಡುವ ಸಮಯ ರಾತ್ರಿ. ಉತ್ತಮ ನಿದ್ರೆ ಕೇವಲ ದೇಹಕ್ಕೆ ಮಾತ್ರವಲ್ಲ, ಮನಸ್ಸಿನ ಆರೋಗ್ಯಕ್ಕೂ ಅತ್ಯಗತ್ಯವಾಗಿದೆ. ರಾತ್ರಿ ಮಲಗುವ ಮುನ್ನ...

‘ಒಪ್ಪಂದ ಆಯ್ತು… ಆದರೆ ನಂಬಿಕೆ ಬಂದಿಲ್ಲ’: ವಿಶ್ವಾಸಕ್ಕೆ ಇನ್ನೂ ಸಮಯ ಬೇಕು ಎಂದ ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಹಲವು ತಿಂಗಳುಗಳಿಂದ ಮುಂದುವರಿದ ಉದ್ವಿಗ್ನತೆಗೆ ತಾತ್ಕಾಲಿಕ ವಿರಾಮ ಸಿಕ್ಕಿದ್ದರೂ, ಅಮೆರಿಕದ ಮೇಲಿನ ತನ್ನ ಅನುಮಾನ ಮತ್ತು ಅವಿಶ್ವಾಸ ಇನ್ನೂ ಕಡಿಮೆಯಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಶಾಂತಿ ರೂಪರೇಷೆ ಒಪ್ಪಂದದ...

ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಶಿವಾನಂದ ನೀಲಣ್ಣವರ

ಹೊಸದಿಗಂತ ವರದಿ ಬೆಳಗಾವಿ: ಬಹುಕೋಟಿ ರೂ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಶಿವಂ ಅಸೋಸಿಯೇಟ್ಸ್ ನ ಮಾಲೀಕ ಶಿವಾನಂದ ನೀಲಣ್ಣವರ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಶಿವಂ ಅಸೋಸಿಯೇಟ್ ಸಂಸ್ಥೆಯ ಮೂಲಕ ಸುಮಾರು 4,500...

ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ವಿಚಾರಣೆ ವೇಗಕ್ಕೆ ಕೋರ್ಟ್ ಸೂಚನೆ: ನಟ ದರ್ಶನ್‌ಗೆ ಮತ್ತೆ ಸಂಕಷ್ಟದ ಘಟ್ಟ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ಇತರರು ಆರೋಪಿಗಳಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇದೀಗ ಮಹತ್ವದ ಹಂತ ತಲುಪಿದೆ. ಪ್ರಕರಣವನ್ನು ಅನಗತ್ಯವಾಗಿ ವಿಳಂಬ ಮಾಡದಂತೆ ಬೆಂಗಳೂರಿನ ಸಿಸಿಎಚ್-59 ಸೆಷನ್ಸ್...

ಗೋದಾಮಿನಲ್ಲಿ ಅಗ್ನಿಯ ರುದ್ರನರ್ತನ: 18ಕ್ಕೂ ಹೆಚ್ಚು ಸಿಲಿಂಡರ್‌ಗಳ ಸ್ಫೋಟ, ಮಾಲೀಕನಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಾವಣಗೆರೆ ಜಿಲ್ಲೆಯ ಕಲ್ಪನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಗ್ಯಾಸ್ ಸಿಲಿಂಡರ್ ಸಂಗ್ರಹ ಕೇಂದ್ರದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡವು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಘಟನೆಯಲ್ಲಿ 18ಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ಇಬ್ಬರು...