27.2 C
Mangalore
Tuesday, November 17, 2026
27.2 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬೆಂಗಳೂರಿನ ಹಲವು RTO ಕಚೇರಿಗಳಿಗೆ ಬಾಂಬ್ ಬೆದರಿಕೆ ಇಮೇಲ್: ಎಲ್ಲೆಡೆ ಭಾರೀ ಅಲರ್ಟ್, ಕಿಡಿಗೇಡಿಗಳಿಗೆ ಶೋಧ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಧಾನಿ ಬೆಂಗಳೂರು ನಗರದ ಹಲವು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಕಸ್ತೂರಿನಗರ, ಜ್ಞಾನಭಾರತಿ, ತಲಘಟ್ಟಪುರ, ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ಹಲವು RTO ಕಚೇರಿಗಳಿಗೆ ಏಕಕಾಲದಲ್ಲಿ ಬೆದರಿಕೆ...

ಅಪರಾಧ ಜಾಲಕ್ಕೆ ಪೊಲೀಸ್ ಬ್ರೇಕ್: ಕೋಕಾ ಕಾಯ್ದೆಯಡಿ ಮೂವರ ಅರೆಸ್ಟ್

ಹೊಸದಿಗಂತ ವರದಿ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ವಿವಿಧ ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳನ್ನು ಕೋಕಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಬಿಂದುಮಣಿ ಆವರು ತಿಳಿಸಿದ್ದಾರೆ. ಮಡಿಕೇರಿ ನಗರದ...

ರೈಲ್ವೆ ಇಲಾಖೆಯ ಪರೀಕ್ಷೆಯಲ್ಲಿ ಕನ್ನಡಕ್ಕೆ ಕೊಕ್: ಕೇಂದ್ರದ ವಿರುದ್ಧ ಕರವೇ ಸಮರ, ಬೃಹತ್ ಪ್ರತಿಭಟನೆಯ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದಕ್ಷಿಣ ನೈಋತ್ಯ ರೈಲ್ವೆ ಇಲಾಖೆಯು ನಡೆಸಲು ಉದ್ದೇಶಿಸಿರುವ ಆಂತರಿಕ ಪ್ರಚಾರ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯ ಆಯ್ಕೆಯನ್ನು ಕೈಬಿಟ್ಟಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕನ್ನಡಿಗ ಉದ್ಯೋಗಿಗಳಿಗೆ...

ಇನ್ನು ಮೊಬೈಲ್‌ನಲ್ಲೇ ರಸಗೊಬ್ಬರ ಬುಕ್ಕಿಂಗ್: ರೈತರಿಗೆ ಹೊಸ ಡಿಜಿಟಲ್ ವ್ಯವಸ್ಥೆ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ರೈತರು ಮಿತಿಮೀರಿ ಅನಗತ್ಯ ರಸಗೊಬ್ಬರ ಬಳಕೆ ಮಾಡುವುದನ್ನು ನಿಯಂತ್ರಿಸಲು ಕೇಂದ್ರ ಸರಕಾರವು ರಸಗೊಬ್ಬರ ಖರೀದಿಗೆ ಆಪ್ ಬಿಡುಗಡೆಗೊಳಿಸಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ತಿಳಿಸಿದರು. ಮೊಬೈಲ್...

ಭಕ್ತನ ಭಕ್ತಿ ಅಂದ್ರೆ ಇದು: ರಾಮಲಲಾಗೆ ವಿಶ್ವದ ಅಪರೂಪದ ಹಣ್ಣು ಅರ್ಪಿಸಿದ ರೈತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಯೋಧ್ಯೆಯಲ್ಲಿ ಬೆಳೆದ ವಿಶ್ವಪ್ರಸಿದ್ಧ ಮಿಯಾಝಾಕಿ ಮಾವಿನ ಮೊದಲ ಹಣ್ಣನ್ನು ರಾಮ ಮಂದಿರದಲ್ಲಿ ಭಗವಾನ್ ರಾಮನಿಗೆ ಸಮರ್ಪಿಸಲಾಗಿದೆ. ಜಪಾನ್ ಮೂಲದ ಈ ಅಪರೂಪದ ಮಾವು ತನ್ನ ವಿಶಿಷ್ಟ ರುಚಿ ಮತ್ತು ಹೆಚ್ಚಿನ...

ಧರ್ಮಸ್ಥಳ ಕೇಸ್ : SIT ಅಧಿಕಾರಿಗಳ ಕಾರು ಪಲ್ಟಿ, ತಪ್ಪಿದ ಭಾರಿ ಅನಾಹುತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳದ ವಿವಾದಾತ್ಮಕ ‘ಬುರುಡೆ ಪ್ರಕರಣ’ದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳಿದ್ದ ಕಾರು ಚಾರ್ಮಾಡಿ ಘಾಟ್‌ನಲ್ಲಿ ಭೀಕರ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಎಸ್‌ಐಟಿ ಎಸ್‌ಪಿ...

ಜಮ್ಮು-ಕಾಶ್ಮೀರದ LOC ಬಳಿ ಗ್ರೆನೇಡ್ ಸ್ಫೋಟ: ನಾಲ್ವರು ಯೋಧರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(LOC) ಸಮೀಪ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ಸೇನಾ ಯೋಧರ ತಂಡದಲ್ಲಿ ಆಕಸ್ಮಿಕ ಸ್ಫೋಟ ಸಂಭವಿಸಿ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ. ಘಟನೆಯು ಮೆಂಧರ್ ಸೆಕ್ಟರ್‌ನ...

‘ಬಾಸ್’ಗೆ ಮತ್ತೆ ಕಾನೂನು ಕಾಟ: ದರ್ಶನ್ ಕುಟುಂಬದ ಅರ್ಜಿ ಹೈಕೋರ್ಟ್ ಅಂಗಳಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಡುಗಡೆಗೂ ಮುನ್ನವೇ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ‘ಬಾಸ್’ ಚಿತ್ರದ ಸುತ್ತ ಮತ್ತೊಮ್ಮೆ ಕಾನೂನು ವಿವಾದ ಸೃಷ್ಟಿಯಾಗಿದೆ. ನಿರ್ದೇಶಕ ವಿ. ಲವ್ ಸಾರಥ್ಯದ ಈ ಚಿತ್ರದಲ್ಲಿ ತನಿಷ್ ಶಿವಣ್ಣ ಪ್ರಮುಖ ಪಾತ್ರದಲ್ಲಿ...

ಮಾತಾಡ್ರಿ…. ಯಾಕೆ ಸೈಲೆಂಟ್ ಮೋಡ್ ನಲ್ಲಿದ್ದೀರಾ?: ಸಿಎಂ ವಿಜಯ್ ವಿರುದ್ಧ ಸ್ಟಾಲಿನ್ ವ್ಯಂಗ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ವಾಕ್ಸಮರ ಜೋರಾಗಿದ್ದು, ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಆಡಳಿತ ಶೈಲಿಯನ್ನು ಪ್ರಶ್ನಿಸಿದ್ದಾರೆ....

HEALTY SKIN | ತ್ವಚೆಯ ಸೌಂದರ್ಯಕ್ಕೆ ಬೇಕು ಹೊಟ್ಟೆಯ ಆರೈಕೆ: ಗಟ್-ಸ್ಕಿನ್ ಆಕ್ಸಿಸ್ ಎಂದರೇನು? ಇಲ್ಲಿದೆ ಕಂಪ್ಲೀಟ್‌ ಮಾಹಿತಿ!

ಮುಖದ ಮೇಲಿನ ಮೊಡವೆಗಳನ್ನು ನಿವಾರಿಸಲು ನಾವು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ರೀಮ್‌ಗಳು, ಫೇಸ್ ವಾಶ್‌ಗಳು ಮತ್ತು ಸೀರಮ್‌ಗಳನ್ನು ಬಳಸಿ ಸುಸ್ತಾಗಿರುತ್ತೇವೆ. ಆದರೆ, ಚರ್ಮದ ಮೇಲ್ಭಾಗಕ್ಕೆ ಏನೇ ಹಚ್ಚಿದರೂ ಮೊಡವೆಗಳು ಸಂಪೂರ್ಣವಾಗಿ ಕಡಿಮೆ ಆಗುವುದಿಲ್ಲ....

ಮಗನ ಲಾಂಚ್‌ಗೆ ನಿರ್ದೇಶಕನಾದ ಅಪ್ಪ: ಸಿನಿ ಲೋಕಕ್ಕೆ ಧನುಷ್ ಮನೆಯ ಹೊಸ ವಾರಸುದಾರ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ಚಿತ್ರರಂಗದ ಬಹುಮುಖ ಪ್ರತಿಭೆ ಧನುಷ್ ಸದ್ಯ ನಟನೆಯ ಜೊತೆಗೆ ನಿರ್ದೇಶನದ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು, ತಮ್ಮ ಮುಂದಿನ ನಿರ್ದೇಶನದ ಯೋಜನೆಯ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಗ...

AI ಲಾಭ ಕೆಲವರ ಕೈಗೆ ಸೀಮಿತವಾದರೆ ಉದ್ಯಮ ಲೋಕಕ್ಕೆ ಸಂಕಷ್ಟ: ಸತ್ಯ ನಾಡೆಲ್ಲ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವೇಗವಾಗಿ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಐ ತಂತ್ರಜ್ಞಾನದಿಂದ ಉಂಟಾಗುವ ಆರ್ಥಿಕ ಲಾಭಗಳು ಕೆಲವೇ ದೊಡ್ಡ ಸಂಸ್ಥೆಗಳ...