27.2 C
Mangalore
Tuesday, November 17, 2026
27.2 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ವರ್ಕೌಟ್‌ ಮುಗಿಸಿ ಮನೆಗೆ ಬರ್ತಿದ್ದಂತೆಯೇ ಕುಸಿದು ಬಿದ್ದು ಬಾಡಿ ಬಿಲ್ಡರ್‌ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಜಿಮ್‌ನಲ್ಲಿ ವರ್ಕೌಟ್‌ ಮುಗಿಸಿಕೊಂಡು ಮನೆಗೆ ಬರ್ತಿದ್ದಂತೆಯೇ ಕುಸಿದು ಬಿದ್ದು ಬಾಡಿ ಬಿಲ್ಡರ್‌ ಒಬ್ಬರು ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕೆಟಿಜೆ ನಗರದ ನಿವಾಸಿ, ಅಂತಾರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಿಂಗ್‌ ಕಾಂಪಿಟೇಷನ್‌ಗೆ ರೆಡಿಯಾಗುತ್ತಿದ್ದ...

ಸತೀಶ್ ಪೂನಿಯಾ ಮೇಲ್ಮನೆಗೆ ಎಂಟ್ರಿ: ಹಿರಿಯ ನಾಯಕ ರಾಜೇಂದ್ರ ರಾಥೋಡ್ ನಿರ್ಲಕ್ಷ್ಯದ ಬಗ್ಗೆ ಬೆಂಬಲಿಗರಲ್ಲಿ ತೀವ್ರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜಸ್ಥಾನದ ಪ್ರಮುಖ ಬಿಜೆಪಿ ನಾಯಕ ಸತೀಶ್ ಪೂನಿಯಾಗೆ ರಾಜ್ಯಸಭಾ ಅಭ್ಯರ್ಥಿಯಾಗಿ ಬಡ್ತಿ ನೀಡಿರುವುದು ರಾಜಸ್ಥಾನದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ. ರಾಜೇಂದ್ರ ರಾಥೋಡ್ ಬೆಂಬಲಿಗರಲ್ಲಿ ಅಸಮಾಧಾನ ಬಿಜೆಪಿಯ ಈ...

ಫುಟ್​ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಹೊಸ ಇತಿಹಾಸ, ಇಡೀ ಮ್ಯಾಚ್‌ ಸಂಪೂರ್ಣ ʼಮೆಸ್ಸಿಮಯʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಫುಟ್‌ಬಾಲ್‌ ಲೋಕದ ಮಾಂತ್ರಿಕ ಲಿಯೋನೆಲ್‌ ಮೆಸ್ಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 2026ರ ಫಿಫಾ ವಿಶ್ವಕಪ್‌ನ ಗ್ರೂಪ್ ‘ಜೆ’ ನ ಆರಂಭಿಕ ಪಂದ್ಯದಲ್ಲಿ ಆಲ್ಜೀರಿಯಾ ವಿರುದ್ಧ ಭರ್ಜರಿ ಹ್ಯಾಟ್ರಿಕ್ ಗೋಲು ಸಿಡಿಸುವ ಮೂಲಕ...

ರಾಜೌರಿ ಗಡಿಯಲ್ಲಿ ಆಕಸ್ಮಿಕ ಲ್ಯಾಂಡ್‌ಮೈನ್ ಸ್ಫೋ*ಟ: JCO ಸೇರಿ ನಾಲ್ವರು ಯೋಧರಿಗೆ ಗಾ*ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಯಾದ ರಾಜೌರಿಯಲ್ಲಿ ನಿಯಂತ್ರಣ ರೇಖೆ ಬಳಿ ಸಂಭವಿಸಿದ ಪ್ರಬಲ ಆಕಸ್ಮಿಕ ಲ್ಯಾಂಡ್‌ಮೈನ್ ಸ್ಫೋಟದಲ್ಲಿ ಓರ್ವ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಸೇರಿದಂತೆ ನಾಲ್ವರು...

ಸರ್ಕಾರಿ ಇಲಾಖೆಗಳಿಂದ ಕಿರಿಕಿರಿ ಆಗ್ತಿದೆಯಂತೆ! ನಾಳೆಯಿಂದ ಬೀದಿ ಬದಿ ವ್ಯಾಪಾರಿಗಳ ಅನಿರ್ದಿಷ್ಟಾವಧಿ ಮುಷ್ಕರ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳವನ್ನು ಖಂಡಿಸಿ ಬೀದಿ ಬದಿ ವ್ಯಾಪಾರಿಗಳು ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ. ಅಧಿಕಾರಿಗಳ ಕಿರುಕುಳ ತಡೆಯೋಕೆ ಆಗುತ್ತಿಲ್ಲ ನಮಗೆ ರಕ್ಷಣೆ ಕೊಡಿ ಎಂದು ಬೆಂಗಳೂರಿನ...

POSITIVE THOUGTH | ಇಂದಿನ ಮುಂಜಾನೆಯ ಮಂತ್ರ: ನಿನ್ನೆಯ ಸೋಲಿಗೆ ಗುಡ್‌ಬೈ ಹೇಳಿ, ಹೊಸ ದಿನಕ್ಕೆ ಸ್ವಾಗತ ಕೋರಿ!

ಪ್ರತಿ ಮುಂಜಾನೆಯ ಸೂರ್ಯೋದಯವು ಕೇವಲ ಕತ್ತಲೆಯನ್ನು ಓಡಿಸುವುದಿಲ್ಲ, ಬದಲಿಗೆ ನಮ್ಮ ಜೀವನದಲ್ಲಿ ಹೊಸ ಭರವಸೆಯ ಬೆಳಕನ್ನು ತರುತ್ತದೆ. ನಿನ್ನೆ ಏನಾಯಿತು ಎಂಬುದು ಮುಖ್ಯವಲ್ಲ, ಇಂದು ನಮ್ಮ ಕೈಯಲ್ಲಿದೆ ಎಂಬ ಸತ್ಯವನ್ನು ನೆನಪಿಸುವುದೇ ಪ್ರತಿ...

ಚಿಂತೆ ಬಿಡಿ, ತಿಂಡಿ ಮಾಡಿ 3 | ಅದು ಇದು ತಿನ್ನೋ ಬದಲು ಬೆಳಗ್ಗೆ ಒಂದು ದೊಡ್ಡ ಗೋಧಿ ಮುದ್ದೆ ತಿನ್ಕೊಂಡು ಹೋಗಿ, ಬೇಗ ಹಸಿವಾಗೋದಿಲ್ಲ

ಸಾಮಾಗ್ರಿಗಳುಗೋಧಿಹಿಟ್ಟುರವೆಉಪ್ಪುತುಪ್ಪನೀರುಮಾಡುವ ವಿಧಾನ ಮೊದಲು ಬಾಣಲೆಗೆ ಒಂದು ಲೋಟ ನೀರು ಹಾಕಿ, ಜೊತೆಗೆ ಚಿಟಿಕೆ ಉಪ್ಪು ಹಾಕಿಇದಕ್ಕೆ ಒಂದರಿಂದ ಎರಡು ಸ್ಪೂನ್‌ ರವೆ ಹಾಕಿ, ಉಳಿದ ಅನ್ನ ಇದ್ರೂ ಹಾಕಬಹುದುಆನಂತರ ಒಂದು ಸ್ಪೂನ್‌ ಗೋಧಿಹಿಟ್ಟು...

WEATHER| ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ: ಕರಾವಳಿ, ಮಲೆನಾಡಿಗೆ ಯೆಲ್ಲೋ ಅಲರ್ಟ್ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯಾದ್ಯಂತ ಮುಂಗಾರು ಮಾರುತಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮುಂದಿನ 24...

ದಿನಭವಿಷ್ಯ: ಇಂದು ನೀವು ಶಾಂತವಾಗಿರುವುದೇ ಮುಖ್ಯ, ಇನ್ನೆಲ್ಲವೂ ತಂತಾನೆ ಸರಿ ಹೋಗಲಿದೆ

ಮೇಷಕೆರಿಯರ್‌ಗೆ ಸಂಬಂಧಿಸಿ ಶುಭ ಬೆಳವಣಿಗೆ. ಇಚ್ಛಿತ ಉದ್ಯೋಗ ಸಿಕ್ಕೀತು. ಮನೆಯಲ್ಲಿ ಸಾಮರಸ್ಯ ಕಾಯಲು ಗಮನ ಕೊಡಿ.  ವೃಷಭ ಕೆರಿಯರ್‌ಗೆ ಆದ್ಯತೆ ನೀಡಿ ಪ್ರೀತಿಪಾತ್ರರನ್ನು ಕಡೆಗಣಿಸಿದ್ದೀರಿ. ಆ  ಕಡೆಯೂ ಗಮನ ಕೊಡಿ. ಸಣ್ಣ ಆರೋಗ್ಯ ಸಮಸ್ಯೆ...

Good Night | ದಿನ ಮುಗಿದರೂ ಜೀವನದ ಕಥೆ ಇನ್ನೂ ಮುಗಿದಿಲ್ಲ…

ಇಡೀ ದಿನ ಓಡಾಟ, ಕೆಲಸ, ಜವಾಬ್ದಾರಿಗಳ ನಡುವೆ ನಾವು ನಮ್ಮನ್ನೇ ಮರೆತುಬಿಡುತ್ತೇವೆ. ಆದರೆ ರಾತ್ರಿ ಮಾತ್ರ ನಮ್ಮ ಮನಸ್ಸಿಗೆ ಸಿಗುವ ಸಣ್ಣ ವಿರಾಮ. ದಿನವಿಡೀ ನಡೆದ ಎಲ್ಲ ಘಟನೆಗಳನ್ನು ಬದಿಗಿಟ್ಟು, ಮನಸ್ಸಿಗೆ ಸ್ವಲ್ಪ...

ವಂಡರ್‌ಲಾದಲ್ಲಿ ಹೈವೋಲ್ಟೇಜ್ CLP ಮೀಟಿಂಗ್: ಅಡ್ಡ ಮತದಾನ ತಡೆಯಲು ಸಿಎಂ ಡಿ.ಕೆ. ಶಿವಕುಮಾರ್ ಮಾಸ್ಟರ್ ಪ್ಲಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ 'ರೆಸಾರ್ಟ್ ರಾಜಕೀಯ' ಆರಂಭವಾಗಿದ್ದು, ಜೂನ್ 18 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಮುನ್ನ ಆಡಳಿತಾರೂಢ ಕಾಂಗ್ರೆಸ್ ತನ್ನ ಶಾಸಕರನ್ನು ಒಟ್ಟುಗೂಡಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ರೈಲು ನಿಲ್ದಾಣದಲ್ಲಿ ಹೈಡ್ರಾಮಾ: ಕುಳಿತುಕೊಳ್ಳಲು ಜಾಗ ಸಿಗದ ಪ್ರಯಾಣಿಕ ಮಾಡಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಲಖನೌನ ಐಶ್‌ಬಾಗ್ ರೈಲು ನಿಲ್ದಾಣದಲ್ಲಿ ಸುಳ್ಳು ಬಾಂಬ್ ಮಾಹಿತಿ ಹರಡಿದ ಘಟನೆಯೊಂದು ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು. ಬಳಿಕ ನಡೆಸಿದ ಸಮಗ್ರ ಪರಿಶೀಲನೆಯಲ್ಲಿ ಯಾವುದೇ ಅಪಾಯಕಾರಿ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ...