27.2 C
Mangalore
Tuesday, November 17, 2026
27.2 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕಾವೇರಿ ನೀರು vs ಮೇಕೆದಾಟು: ಕರ್ನಾಟಕದ ವಿರುದ್ಧ ತಮಿಳುನಾಡು ಸರ್ಕಾರದಿಂದ ಹೊಸ ತಗಾದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸುಪ್ರೀಂಕೋರ್ಟ್ ಆದೇಶದ ಅನ್ವಯ ಕರ್ನಾಟಕ ಸರ್ಕಾರವು ಪ್ರತಿ ವರ್ಷ ನಿಗಧಿತ ಪ್ರಮಾಣದಲ್ಲಿ ಕಾವೇರಿ ನೀರನ್ನು ಹರಿಸುತ್ತಿದ್ದರೂ, ತಮಿಳುನಾಡಿನ ಹೊಸ ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ನೂತನ...

ಜೂ.21ಕ್ಕೆ ಜೀ ಕನ್ನಡದಲ್ಲಿ ಬರ್ತಿದೆ ಅಪ್ಪ-ಮಗಳ ಸೆಂಟಿಮೆಂಟ್ ಕಥೆ ‘ಲವ್ ಮಾಕ್‌ಟೇಲ್ 3’.. ತಪ್ಪದೇ ವೀಕ್ಷಿಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರತಿ ವಾರಾಂತ್ಯದಲ್ಲೂ ವಿಭಿನ್ನ ಮನರಂಜನೆ ನೀಡುವ ಜೀ ಕನ್ನಡ ವಾಹಿನಿ, ಇದೀಗ ಕೌಟುಂಬಿಕ ಮೌಲ್ಯಗಳನ್ನೊಳಗೊಂಡ ಸೂಪರ್‌ಹಿಟ್ 'ಲವ್ ಮಾಕ್‌ಟೇಲ್ 3' ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗೆ ಸಜ್ಜಾಗಿದೆ. ಜೂನ್ 21...

ಉದ್ಧವ್‌ ಠಾಕ್ರೆಗೆ ಬಿಗ್ ಶಾಕ್: ವೀಪ್ ಜಾರಿಯಾಗಿದ್ದರೂ ಸಭೆಯಿಂದ ದೂರ ಸರಿದ ಸಂಸದರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ದೊಡ್ಡ ರಾಜಕೀಯ ಬಿರುಗಾಳಿ ಎದ್ದಿದೆ. ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಪಕ್ಷದಲ್ಲಿ ಮತ್ತೆ ವಿಭಜನೆಯ ಮುನ್ಸೂಚನೆ ಸಿಕ್ಕಿದ್ದು, ಲೋಕಸಭೆಯಲ್ಲೂ ಪಕ್ಷ ಇಳಿಮುಖವಾಗುವ...

ಇನ್ಮುಂದೆ ಮೇ 15ಕ್ಕೇ ಮುಗಿಯಲಿದೆ ಐಪಿಎಲ್ ಹಬ್ಬ! ದೇಶಿ ಕ್ರಿಕೆಟ್ ವೇಳಾಪಟ್ಟಿಯೂ ಚೇಂಜ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20 (IPL 2027) ಆರಂಭಕ್ಕೆ ಬಿಸಿಸಿಐ ತಾತ್ಕಾಲಿಕ ದಿನಾಂಕ ನಿಗದಿಪಡಿಸಿದೆ. ಹೊಸ ಯೋಜನೆ ಪ್ರಕಾರ, ಮುಂದಿನ ಆವೃತ್ತಿಯು ಮಾರ್ಚ್ 10 ರಿಂದ ಆರಂಭವಾಗಿ, ಮೇ 15...

ನೀಟ್ ಅಕ್ರಮಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹ*ತ್ಯೆ; ತಮಿಳುನಾಡಿನಲ್ಲಿ ಭುಗಿಲೆದ್ದ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ಕಠಿಣ ಪರಿಶ್ರಮದ ನಡುವೆಯೂ ದೇಶಾದ್ಯಂತ ಸೃಷ್ಟಿಯಾಗಿರುವ ನೀಟ್ ಪರೀಕ್ಷೆಯ ಗೊಂದಲಗಳಿಗೆ 19 ವರ್ಷದ ಯುವತಿ ಅನುಕೀರ್ತನಾ ಬಲಿಯಾಗಿದ್ದಾಳೆ. ಈಗಾಗಲೇ ಎರಡು ಬಾರಿ...

ನಿಮ್ಮ ಕಿವಿಗಳು ಪದೇ ಪದೇ ಈ ಸಂಕೇತ ಕೊಡುತ್ತಿದೆಯಾ? ಹಾಗಿದ್ದರೆ ಈಗಲೇ ಎಚ್ಚರಿಕೆ ವಹಿಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಿವಿಯ ಕೇಳುವ ಶಕ್ತಿ ಕಡಿಮೆಯಾದರೆ ಅದು ದೇಹದ ಸಮತೋಲನ, ನಡೆಯುವ ವೇಗ, ನಿತ್ಯದ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆಯೇ?ಹೌದು ಎನ್ನುತ್ತಾರೆ ವೈದ್ಯರು. ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತಿದ್ದು, ಹಲವರು ಕಾರಣವೇ...

ಅಪಾಯದ ಗಂಟೆ ಬಾರಿಸಿವೆ ಜಲಾಶಯಗಳು: ಪ್ರಮುಖ 166 ಅಣೆಕಟ್ಟುಗಳಲ್ಲಿ ಉಳಿದಿರುವುದು ಕೇವಲ 28% ನೀರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಜಲ ಆಯೋಗ ಷಾಕಿಂಗ್ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ದೇಶದ 166 ಪ್ರಮುಖ ಜಲಾಶಯಗಳಲ್ಲಿ ಒಟ್ಟು ಸಂಗ್ರಹ ಸಾಮರ್ಥ್ಯದ ಕೇವಲ ಶೇ.28.28ರಷ್ಟು ನೀರು ಮಾತ್ರ ಲಭ್ಯವಿದೆ ಎಂದು ಹೇಳಿದೆ. ಈ ಅಂಕಿ-ಅಂಶಗಳು...

ಬಯಲಾಯ್ತು ಶಬರಿಮಲೆ ಛಾವಣಿ ಬಣ್ಣ ಬದಲಾವಣೆ ರಹಸ್ಯ: ಅಧಿಕಾರಿಗಳ ವರದಿಯಲ್ಲಿತ್ತು ಅಚ್ಚರಿಯ ಮಾಹಿತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದ ಚಿನ್ನದ ಲೇಪಿತ ಛಾವಣಿ ಮೇಲೆ ಕಂಡುಬಂದಿದ್ದ ನಿಗೂಢ 'ಬಣ್ಣ ಬದಲಾವಣೆ' ಕೊನೆಗೂ ಬಯಲಾಗಿದೆ.ಕಳೆದ ಕೆಲವು ತಿಂಗಳುಗಳಿಂದ ಭಕ್ತರು ಹಾಗೂ ದೇವಸ್ವಂ ಅಧಿಕಾರಿಗಳಲ್ಲಿ ಕುತೂಹಲ...

ವಿಧಾನ ಪರಿಷತ್ ಚುನಾವಣೆ: ವಂಡರ್‌ಲಾ ರೆಸಾರ್ಟ್‌ನಿಂದ ವಿಧಾನಸೌಧಕ್ಕೆ ಲಗ್ಗೆ ಇಟ್ಟ ಕಾಂಗ್ರೆಸ್ ಶಾಸಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಇಂದು ಮಹತ್ವದ ಮತದಾನ ನಡೆಯುತ್ತಿದ್ದು, ಅಡ್ಡ ಮತದಾನದ ಭೀತಿಯಿಂದ ಬಿಡದಿಯ ವಂಡರ್‌ಲಾ ರೆಸಾರ್ಟ್‌ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಶಾಸಕರನ್ನು ಕರೆತರಲು...

ಲೋಕಸಭೆ ಸೀಟುಗಳ ಮೇಲೆ ಶಿಂಧೆ ಕಣ್ಣು? ದೆಹಲಿಯಲ್ಲಿ ಉದ್ಧವ್ ಠಾಕ್ರೆ ತುರ್ತು ಹೈಕಮಾಂಡ್ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಭಿನ್ನಮತದ ಬಿರುಗಾಳಿ ಎದ್ದಿದ್ದು, ಶಿವಸೇನೆ (ಯುಬಿಟಿ) ಪಕ್ಷದಲ್ಲಿ ಮತ್ತೆ ಸೀಳು ಉಂಟಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಊಹಾಪೋಹಗಳ ನಡುವೆ, ಪಕ್ಷವನ್ನು ಒಗ್ಗಟ್ಟಾಗಿಡಲು ಮುಖ್ಯಸ್ಥ ಉದ್ಧವ್ ಠಾಕ್ರೆ...

ದೇವಸ್ಥಾನಕ್ಕೆ ಹೊರಟಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ಭೀಕರ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೋಗಿಹಳ್ಳಿಯಲ್ಲಿ ಸಾರ್ವಜನಿಕರನ್ನು ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ತೆರಳುತ್ತಿದ್ದ ಐದು ವರ್ಷದ ಮುಗ್ಧ ಬಾಲಕನ ಮೇಲೆ ಆರೇಳು ಬೀದಿ ನಾಯಿಗಳ...

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ದಾರಿದೀಪವಾದ ಅಮೆರಿಕ-ಇರಾನ್ ಒಪ್ಪಂದ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ 109 ದಿನಗಳ ಸಂಘರ್ಷಕ್ಕೆ ಕೊನೆಗೂ ತೆರೆ ಬಿದ್ದಿದೆ. ಉಭಯ ದೇಶಗಳ ನಡುವೆ ಐತಿಹಾಸಿಕ ಶಾಂತಿ ಒಪ್ಪಂದ ಏರ್ಪಟ್ಟ ಬೆನ್ನಲ್ಲೇ, ಜಾಗತಿಕವಾಗಿ ಅತ್ಯಂತ ಕ್ರಾಂತಿಕಾರಕ...