27.2 C
Mangalore
Tuesday, November 17, 2026
27.2 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ದೇವರೇ, ನನ್ನ ಅತ್ತೆ ಬೇಗ ಸಾಯಬೇಕು: 20 ರೂಪಾಯಿ ನೋಟಿನ ಜೊತೆಗೆ ದೇವರಿಗೆ ನೇರ ದೂರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇವಾಲಯದ ಹುಂಡಿಗೆ ಕಾಣಿಕೆ ಹಾಕುವ ಭಕ್ತರು ಸಾಮಾನ್ಯವಾಗಿ ಆರೋಗ್ಯ, ಐಶ್ವರ್ಯ, ಉದ್ಯೋಗ, ಮದುವೆ ಅಥವಾ ಮಕ್ಕಳ ಭವಿಷ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪಂಪನೂರು ಸುಬ್ರಹ್ಮಣ್ಯೇಶ್ವರ ಸ್ವಾಮಿ...

ಜಿ-7 ಬಳಿಕ ಹೊಸ ‘ಹೇಳಿಕೆ’ ವಿವಾದ: ಟ್ರಂಪ್ ವಿರುದ್ಧ ಗುಡುಗಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭಿಕ್ಷೆ ಬೇಡಿದ್ದರು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯೊಂದು ಜಾಗತಿಕ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿರುವ ಬೆನ್ನಿಗೇ...

HEALTHY | ಆಫೀಸ್ ಕೆಲಸ ಮುಗಿದು ಸುಸ್ತಾಗಿದ್ದೀರಾ? ಕೇವಲ 15 ನಿಮಿಷಗಳಲ್ಲಿ ಸಿದ್ಧವಾಗುತ್ತೆ ಸೂಪರ್ ಡಿನ್ನರ್ ಪನೀರ್ ಪರಾಠ!

ಆಫೀಸ್ ಕೆಲಸ ಅಥವಾ ದಿನದ ಧಾವಂತದ ಮುಗಿದ ನಂತರ ರಾತ್ರಿ ಅಡುಗೆ ಮನೆಗೆ ಹೋಗಿ ದೀರ್ಘಕಾಲ ಕೆಲಸ ಮಾಡಲು ಯಾರಿಗೂ ಇಷ್ಟವಿರುವುದಿಲ್ಲ. ಅಂತಹ ಸುಸ್ತಾದ ದಿನಗಳಲ್ಲಿ ಹೊರಗಿನಿಂದ ಜಂಕ್ ಫುಡ್ ಆರ್ಡರ್ ಮಾಡುವ...

ಬಿಸಿಲಿನ ನಡುವೆಯೇ ವರುಣನ ಗುಡ್ ನ್ಯೂಸ್: ವಾರಪೂರ್ತಿ ಮಳೆಯ ಮುನ್ಸೂಚನೆ; ಹಲವು ಜಿಲ್ಲೆಗಳಿಗೆ ಅಲರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಗಾರು ಮಳೆ ನಿರೀಕ್ಷೆಯಷ್ಟು ಚುರುಕುಗೊಳ್ಳದಿದ್ದರೂ, ರಾಜ್ಯದ ಹಲವೆಡೆ ಮುಂದಿನ ದಿನಗಳಲ್ಲಿ ವರುಣನ ಅಬ್ಬರ ಹೆಚ್ಚಾಗುವ ಲಕ್ಷಣಗಳು ಕಂಡುಬಂದಿವೆ. ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಏರಿಕೆಯಾಗುವ ಸಾಧ್ಯತೆ...

ಶಿರಾಡಿ ಘಾಟ್ ಹಾದಿಯಲ್ಲಿ ವಂದೇ ಭಾರತ್ ಟ್ರಯಲ್: ಮಂಗಳೂರು-ಬೆಂಗಳೂರು ಪ್ರಯಾಣಕ್ಕೆ ಹೊಸ ವೇಗ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರಾವಳಿ ಭಾಗದ ಹಲವು ವರ್ಷಗಳ ಕನಸು ನನಸಾಗುವ ಹಂತಕ್ಕೆ ಬಂದಿದೆ. ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ನಿಟ್ಟಿನಲ್ಲಿ ಮಹತ್ವದ ಪ್ರಾಯೋಗಿಕ ಪರೀಕ್ಷೆಗೆ ರೈಲ್ವೆ ಇಲಾಖೆ ಈಗ...

ರಾಹುಲ್ ಗಾಂಧಿ ಜನ್ಮದಿನದಂದೇ ಪೋಸ್ಟರ್ ವಿವಾದ: ‘ಪರಶುರಾಮ’ ಅವತಾರಕ್ಕೆ ಬಿಜೆಪಿ ತೀವ್ರ ಆಕ್ರೋಶ, ಕಾಂಗ್ರೆಸ್ ಸಮರ್ಥನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು 56ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಎಕ್ಸ್ (X) ಜಾಲತಾಣದಲ್ಲಿ ರಾಹುಲ್ ಗಾಂಧಿಗೆ "ಉತ್ತಮ ಆರೋಗ್ಯ" ಸಿಗಲಿ ಎಂದು ಹಾರೈಸಿದ ಪ್ರಧಾನಿ ನರೇಂದ್ರ...

ಗ್ಯಾರಂಟಿ ಫಲಾನುಭವಿಗಳಿಗೆ ರಿಲೀಫ್: ವಾಪಸ್ ಅರ್ಜಿ ಹಾಕೋದು ಬೇಡ ಎಂದ ಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಈಗಾಗಲೇ ಯೋಜನೆಗಳ ಲಾಭ ಪಡೆಯುತ್ತಿರುವವರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಬದಲಾಗಿ ಫಲಾನುಭವಿಗಳ...

ಊಟ ಮಾಡಿದ ತಕ್ಷಣ ಹೊಟ್ಟೆ ಉಬ್ಬುತ್ತಿದೆಯಾ? ಎಚ್ಚರ, ಇದು ಸಾಮಾನ್ಯ ಗ್ಯಾಸ್ ಅಲ್ಲ, ಹಿಂದಿದೆ ಬೇರೆ ಕಥೆ!

ಅನೇಕರು ಊಟ ಮಾಡಿದ ತಕ್ಷಣ ಹೊಟ್ಟೆ ತುಂಬಿದಂತೆ ಆಗುತ್ತದೆ, ಹೊಟ್ಟೆ ಬಲೂನ್‌ನಂತೆ ಉಬ್ಬುತ್ತದೆ, ಗ್ಯಾಸ್ ಆಗುತ್ತಿದೆ ಎಂದು ಹೇಳುವುದನ್ನು ಕೇಳುತ್ತೇವೆ. ಹೆಚ್ಚಿನವರು ಇದನ್ನು ಸಾಮಾನ್ಯ ಜೀರ್ಣಕ್ರಿಯೆ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ. ಆದರೆ ವೈದ್ಯರ...

ಈಶಾನ್ಯ ಗಡಿಯಲ್ಲಿ ಜಲ ಕ್ರಾಂತಿ: ಚೀನಾದ ಬೃಹತ್ ಅಣೆಕಟ್ಟಿನ ಪ್ರಭಾವ ಕುಗ್ಗಿಸಲು ಅರುಣಾಚಲದಲ್ಲಿ ಭಾರತದ ಹೈಟೆಕ್ ಕೌಂಟರ್ ಯೋಜನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಭಾರತದ ಈಶಾನ್ಯ ಗಡಿಯಲ್ಲಿ ಚೀನಾ ಮತ್ತೊಂದು ಜಲ ವಿವಾದದ ಕಿಡಿಯನ್ನು ಹೊತ್ತಿಸಿದೆ. ಭಾರತದ ತೀವ್ರ ಆಕ್ಷೇಪದ ನಡುವೆಯೂ ಚೀನಾ ಸರ್ಕಾರವು ಟಿಬೆಟ್‌ನ ಕೊಳ್ಳದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಅಣೆಕಟ್ಟು ನಿರ್ಮಾಣ...

‘ಹಣ ಕೊಡದಿದ್ದರೆ HIV ಇದೆ ಅಂತ ಹೇಳ್ತೀನಿ’: ಪತ್ನಿ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೆಚ್‌ಐವಿ ಸೋಂಕು ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ಸುಳ್ಳು ಪ್ರಚಾರ ಮಾಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದಡಿ ವ್ಯಕ್ತಿಯೊಬ್ಬರು ತಮ್ಮ ಪತ್ನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ...

‘ಭಯ ಬೇಡ, ಕಾನೂನು ನಿಮ್ಮೊಂದಿಗಿದೆ’: ಅಂತರ್ಜಾತಿ ನವಜೋಡಿಗೆ ಸರ್ಕಾರದ ಅಭಯ!

ಹೊಸದಿಗಂತ ವರದಿ ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಚನ್ನಯ್ಯನಹಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಅಂತರ್ಜಾತಿ ವಿವಾಹವಾಗಿದ್ದ ನವಜೋಡಿಯನ್ನು ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿಗಳು ಹಾಗೂ ಅಟ್ರಾಸಿಟಿ ಸಮಿತಿ ಸದಸ್ಯರು ಖುದ್ದಾಗಿ ಭೇಟಿ ಮಾಡಿ, ಕಾನೂನು ರಕ್ಷಣೆ...

ಖಾಕಿ ಸಾಮ್ರಾಜ್ಯದಲ್ಲಿ ಮಹಿಳಾ ಪರ್ವ: ದೆಹಲಿಯಲ್ಲಿ ಮೊದಲ ಹೈಟೆಕ್ ವುಮೆನ್ ಪೊಲೀಸ್‌ ಠಾಣೆ ಉದ್ಘಾಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದೇಶದ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯನ್ನು ಬಲಪಡಿಸಲು ಮತ್ತು ಲಿಂಗ-ಸಂವೇದಿ ಪೊಲೀಸ್ ವ್ಯವಸ್ಥೆಯನ್ನು ಉತ್ತೇಜಿಸಲು ದೆಹಲಿ ಪೊಲೀಸ್ ಇಲಾಖೆ ಅತ್ಯಂತ ಮಹತ್ವದ ಹೆಜ್ಜೆ ಇಟ್ಟಿದೆ. ಉತ್ತರ ದೆಹಲಿಯ ಸಬ್ಜಿ ಮಂಡಿ ಪೊಲೀಸ್...