27.5 C
Mangalore
Tuesday, November 17, 2026
27.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಧರ್ಮಸ್ಥಳ ಬಂಗ್ಲೆಗುಡ್ಡೆಯಲ್ಲಿ ಅಸ್ತಿಪಂಜರ ಪತ್ತೆ ಪ್ರಕರಣ: ಗುರುತು ಪತ್ತೆ ಕಾರ್ಯಕ್ಕೆ ವೇಗ ನೀಡಿದ ಎಸ್‌ಐಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಪತ್ತೆಯಾಗಿದ್ದ ಏಳು ಅಸ್ಥಿಪಂಜರಗಳ ಗುರುತು ಪತ್ತೆ ಕಾರ್ಯವನ್ನು ವಿಶೇಷ ತನಿಖಾ ತಂಡ ತೀವ್ರಗೊಳಿಸಿದೆ. ತನಿಖೆಯ ಭಾಗವಾಗಿ ಧರ್ಮಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಾಪತ್ತೆಯಾಗಿರುವವರ ಮಾಹಿತಿಯನ್ನು...

ನ್ಯೂಸ್‌ಪೇಪರ್‌ನಲ್ಲಿ ಸುತ್ತಿ ಕೊಡ್ತಿದ್ದ ಈ ತಿಂಡಿ ನಿಮ್ಮ ಬಾಲ್ಯವನ್ನೇ ನೆನಪಿಸಿಬಿಡುತ್ತದೆ, ಮಿಸ್‌ ಮಾಡದೇ ಟ್ರೈ ಮಾಡಿ

ಸಾಮಾಗ್ರಿಗಳುಮೈಸೂರು ಮಂಡಕ್ಕಿಬೆಳ್ಳುಳ್ಳಿ ಖಾರಉಪ್ಪುಖಾರದಪುಡಿಕೊಬ್ಬರಿ ಎಣ್ಣೆಕಾಯಿತುರಿಕೊತ್ತಂಬರಿ ಸೊಪ್ಪು ಮಾಡುವ ವಿಧಾನಒಂದು ದೊಡ್ಡ ಪಾತ್ರೆಗೆ ಮಂಡಕ್ಕಿ, ಈರುಳ್ಳಿ, ಕಾಯಿತುರಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿನಂತರ ಬೆಳ್ಳುಳ್ಳಿ ಖಾರ, ಖಾರದಪುಡಿ, ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಈಗ...

ಕಾರ್ಯಕ್ರಮವೊಂದರಲ್ಲಿ ರಮೇಶ್ ಜಾರಕಿಹೊಳಿ–ರಮೇಶ್ ಕತ್ತಿ ಮುಖಾಮುಖಿ: ಹಗ್‌ನಿಂದ ಶುರುವಾಯ್ತು ಚರ್ಚೆ

ಹೊಸದಿಗಂತ ವರದಿ ಬೆಳಗಾವಿ : ಜಿಲ್ಲೆಯ ರಾಜಕೀಯದಲ್ಲಿ ಪರಸ್ಪರ ಪೈಪೋಟಿಯಿಂದ ಗುರುತಿಸಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ರಮೇಶ್ ಕತ್ತಿ ಅವರು ಭಾನುವಾರ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಿದ್ದು, ಇಬ್ಬರೂ ಪರಸ್ಪರ...

ಚುನಾವಣೆ, ಪಟ್ಟಾಭಿಷೇಕ ಎಲ್ಲ ಮುಗ್ದಿದ್ರೆ ಸ್ವಲ್ಪ ಆಡಳಿತದ ಕಡೆ ಗಮನಹರಿಸಿ: ಜೋಶಿ

ಹೊಸದಿಗಂತ ವರದಿ ಬೆಳಗಾವಿ :ರಾಜ್ಯದಲ್ಲಿ ಎದುರಾಗಿರುವ ಮಳೆ ಅಭಾವದ ಕುರಿತು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಹಾಗೂ ಪಟ್ಟಾಭಿಷೇಕದ ಗುಂಗಿನಿಂದ ಹೊರಬಂದು ಆಡಳಿತದತ್ತ...

ರಾಜ್ಯದಲ್ಲಿ ಮತ್ತೆ ಆರಂಭವಾಗಲಿದೆ ಸ್ಟೂಡೆಂಟ್‌ ಎಲೆಕ್ಷನ್‌: ಸಿಎಂ ಡಿಕೆಶಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಹಲವು ವರ್ಷದ ಹಿಂದೆ ನಿಲ್ಲಿಸಿದ್ದ ವಿದ್ಯಾರ್ಥಿ ಚುನಾವಣೆಯನ್ನು ಈ ವರ್ಷದಿಂದಲೇ ಆರಂಭ ಮಾಡಲಾಗುತ್ತದೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದ ಕಾಲೇಜು...

ಪಕ್ಷದ ಸಂಘಟನೆ ಬಲಪಡಿಸಬೇಕು ಅಂದ್ರೆ ಎಲ್ರೂ ಆತ್ಮಾವಲೋಕನ ಮಾಡಿಕೊಳ್ಳಬೇಕು: ಅರವಿಂದ ಬೆಲ್ಲದ

ಹೊಸದಿಗಂತ ವರದಿ ಬೆಳಗಾವಿ : ರಾಜ್ಯ ಬಿಜೆಪಿಯಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳು ಹಾಗೂ ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಸ್ಥಿತಿಗತಿಗಳ ಕುರಿತು ಶಾಸಕ ಅರವಿಂದ್ ಬೆಲ್ಲದ್ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷದ...

ಜಗನ್ನಾಥ ರಾವ್ ಜೋಶಿ ಸ್ಮಾರಕ ಭವನ ಲೋಕಾರ್ಪಣೆ |ಸಮಾಜದ ಔನ್ನತ್ಯಕ್ಕೆ ಬಳಕೆಯಾಗಲಿ: ದತ್ತಾತ್ರೇಯ ಹೊಸಬಾಳೆ

ಹೊಸದಿಗಂತ ವರದಿ ಬೆಳಗಾವಿ : ತಮ್ಮ ಜೀವನವನ್ನೇ ಸಮಾಜ ಸೇವೆಗೆ ಸಮರ್ಪಿಸಿದ ಜಗನ್ನಾಥ ರಾವ್ ಜೋಶಿ ಅವರ ಸ್ಮರಣಾರ್ಥ ನಿರ್ಮಿಸಲಾದ ಜಗನ್ನಾಥ ರಾವ್ ಜೋಶಿ ಸ್ಮಾರಕ ಭವನವನ್ನು ಇಡೀ ಸಮಾಜಕ್ಕೆ ಅರ್ಪಿಸಲಾಗಿದೆ ಎಂದು...

TRAVEL | ಮಳೆಗಾಲದ ಅಂದ ಸವಿಯೋದಕ್ಕೆ ಮಾನ್ಸೂನ್‌ ಟ್ರಿಪ್ಸ್‌, ನಮ್ಮ ಶಿವಮೊಗ್ಗದ ಬಜೆಟ್‌ ಫ್ರೆಂಡ್ಲಿ ತಾಣಗಳಿವು

ಮನೆಯಲ್ಲೇ ಕುಳಿತು ಅವರಿವರ ಇನ್ಸ್ಟಾ ಪೋಸ್ಟ್‌ ನೋಡುತ್ತಾ ಇವರೆಲ್ಲಾ ಎಷ್ಟು ಚಂದದ ಮಳೆಗಾಲದ ಟ್ರಿಪ್‌ ಮಾಡ್ತಿದ್ದಾರೆ ಅಂದುಕೊಳ್ಳೋ ಬದಲು ಬಜೆಟ್‌ನಲ್ಲಿ ಬೆಸ್ಟ್‌ ಟ್ರಿಪ್‌ ಮಾಡಬಹುದು. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಅಂಡರ್‌ರೇಟೆಡ್‌. ಎಲ್ಲರೂ ಅದರ...

SNACKS |‌ ಟೀ ಟೈಮ್ ಸ್ಪೆಷಲ್: ಕೇವಲ 10 ನಿಮಿಷಗಳಲ್ಲಿ ಮಾಡಿ ಹೋಟೆಲ್ ಸ್ಟೈಲ್ ಗರಿಗರಿ ಪಾಲಕ್ ಪಕೋಡ!

ಮುಂಗಾರು ಮಳೆಯ ಚಳಿಗೆ ಸಂಜೆ ವೇಳೆಗೆ ಏನಾದರೂ ಬಿಸಿಬಿಸಿಯಾಗಿ ಹಾಗೂ ಗರಿಗರಿಯಾಗಿ ತಿನ್ನಬೇಕು ಎನಿಸುವುದು ಸಹಜ. ಅದರಲ್ಲೂ ಚಹಾ ಪ್ರಿಯರಿಗಂತೂ ಸಂಜೆ ಚಹಾದ ಜತೆಗೆ ನೆಂಚಿಕೊಳ್ಳಲು ಒಂದು ಪಕೋಡ ಇದ್ದರೆ ಆ ಮಜಾವೇ...

IND vs ENG | ಇಂಗ್ಲೆಂಡ್ ಸವಾಲಿಗೆ ಟೀಂ ಇಂಡಿಯಾ ರೆಡಿ: ಕೊಹ್ಲಿ-ರೋಹಿತ್‌ಗೆ ಮತ್ತೊಂದು ಚಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಟಿ20 ಸರಣಿಯ ಬಳಿಕ ನಡೆಯಲಿರುವ ಈ ಏಕದಿನ ಸರಣಿಯಲ್ಲಿ...

ಸುಪ್ರಿಯಾ ಸುಳೆ ಮಗಳ ಪ್ರೀ-ವೆಡ್ಡಿಂಗ್ ಸಂಭ್ರಮದಲ್ಲಿ ಶಾರುಖ್ ಖಾನ್ ಡ್ಯಾನ್ಸ್; ಸೋಷಿಯಲ್‌ ಮೀಡಿಯಾದಲ್ಲಿ ವೀಡಿಯೊ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬಾಲಿವುಡ್ ಬಾದ್‌ಶಾಹ್, ಕಿಂಗ್ ಖಾನ್ ಶಾರುಖ್ ಖಾನ್ ಎಲ್ಲೇ ಹೋದರೂ ಅಲ್ಲಿನ ಸಂಭ್ರಮ ದುಪ್ಪಟ್ಟಾಗುತ್ತದೆ ಎಂಬುದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಎನ್‌ಸಿಪಿ ನಾಯಕಿ ಹಾಗೂ ಸಂಸದೆ ಸುಪ್ರಿಯಾ ಸುಳೆ...

ಕಾಂಗ್ರೆಸ್‌ಗೆ ಹೊಸ ಸಾರಥಿ: ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಕಾಂಗ್ರೆಸ್ ಸಂಘಟನೆಯಲ್ಲಿ ಮಹತ್ವದ ಬದಲಾವಣೆಗೆ ಭಾನುವಾರ ಅಧಿಕೃತ ಚಾಲನೆ ದೊರೆತಿದ್ದು, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಪ್ಯಾಲೆಸ್ ಮೈದಾನದಲ್ಲಿ ಭರ್ಜರಿ ಸಮಾರಂಭ ಬೆಂಗಳೂರಿನ ಪ್ಯಾಲೆಸ್...