27.5 C
Mangalore
Tuesday, November 17, 2026
27.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬಯೋಮೆಟ್ರಿಕ್ ಲಾಕ್ ತಂದೊಡ್ಡಿದ ಕಂಟಕಕ್ಕೆ 15 ಜೀವ ಬಲಿ; ಯುಪಿಯಲ್ಲಿ ನಾಲ್ವರು ಅಧಿಕಾರಿಗಳ ಸಸ್ಪೆಂಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಭಾರಿ ಆಡಳಿತಾತ್ಮಕ ಕ್ರಮ ಕೈಗೊಂಡಿದೆ. ಕರ್ತವ್ಯ ಲೋಪದ ಆರೋಪದ ಮೇಲೆ ವಿವಿಧ...

ಬಾಯಿ ಮುಚ್ಚಿದ್ದಕ್ಕೆ ದುಬಾರಿ ಬೆಲೆ ತೆತ್ತ ಆಟಗಾರ: ಫಿಫಾ ವಿಶ್ವಕಪ್‌ನಲ್ಲಿ ಹೊರಬಂತು ಮೊದಲ ರೆಡ್ ಕಾರ್ಡ್

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವಕಪ್ ಫುಟ್ಬಾಲ್‌ನಲ್ಲಿ ಹೊಸದಾಗಿ ಜಾರಿಯಾದ ನಿಯಮವೊಂದು ಈಗಾಗಲೇ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಂದ್ಯದ ವೇಳೆ ಬಾಯಿ ಮುಚ್ಚಿಕೊಂಡು ಎದುರಾಳಿ ಆಟಗಾರರೊಂದಿಗೆ ವಾಗ್ವಾದ ನಡೆಸಿದ ಕಾರಣ ಪರಾಗ್ವೆಯ ಮಿಚೆಲ್ ಅಲ್ಮಿರೋನ್ ಅವರಿಗೆ...

ರಸಮಲಾಯಿ ರುಚಿಯನ್ನೂ ಮೀರಿಸುತ್ತೆ ಈ ಸ್ವೀಟ್ ಬ್ರೆಡ್ ರೋಲ್ಸ್: ಇಂದೇ ಟ್ರೈ ಮಾಡಿ

ಮನೆಯಲ್ಲಿ ಖೋವಾ ಅಥವಾ ಮಿಲ್ಕ್ ಪೌಡರ್ ಇದ್ದಾಗ ಹೋಟೆಲ್ ಶೈಲಿಯಲ್ಲಿ ಇನ್ಸ್ಟಂಟ್ ಆಗಿ ಮಾಡಬಹುದಾದ ಬ್ರೆಡ್ ಮಾವಾ/ಮಲೈ ರೋಲ್‌ ರೆಸಿಪಿ ಇಲ್ಲಿದೆ. ಇದು ತಿನ್ನಲು ರಸಗುಲ್ಲಾ ಅಥವಾ ರಸಮಲಾಯಿಯಷ್ಟೇ ಅದ್ಭುತ ರುಚಿ ನೀಡುತ್ತದೆ. ಬೇಕಾಗುವ...

ಒಂದು ವಾರದ ವಿಶ್ರಾಂತಿ ಬಳಿಕ ಮತ್ತೆ ಆ್ಯಕ್ಷನ್‌ ಮೋಡ್ ಗೆ ಮರಳಿದ ಡಿಸಿಎಂ ಪರಮೇಶ್ವರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಆರೋಗ್ಯ ಸಮಸ್ಯೆಯಿಂದಾಗಿ ಕೆಲವು ದಿನಗಳ ಕಾಲ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೋಮವಾರ ಮತ್ತೆ ತಮ್ಮ ಅಧಿಕೃತ ಕರ್ತವ್ಯಕ್ಕೆ ಮರಳಿದ್ದಾರೆ. ವಿಶ್ರಾಂತಿಯ ಬಳಿಕ ವಿಧಾನಸೌಧಕ್ಕೆ...

ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿರುವ ಐತಿಹಾಸಿಕ ತಾಣ ʼಮೃಗವಧೆʼ ಹೆಸರು ಕೇಳಿದ್ದೀರಾ?

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗೆಯಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಎಲ್ಲರೂ ಜೋಗ ಜಲಪಾತ, ಸಿಗಂಧೂರು, ಕೊಡಚಾದ್ರಿಯನ್ನು ಹೊಗಳುತ್ತಾರೆ. ಆದರೆ ಅದರಷ್ಟೇ ಅಂದದ ಯಾರೂ ನೋಡಿದರ ಜಾಗವೊಂದಿದೆ. ಅದರ ಹೆಸರು ಮೃಗವಧೆ. ಈ ಜಾಗಕ್ಕೆ, ದೇವಾಲಯಕ್ಕೆ...

ವಿದ್ಯಾರ್ಥಿನಿಯರು ನೀಟ್‌ ಪರೀಕ್ಷೆಗೆ ತಡವಾಗಿ ಬರೋಕೆ ಟ್ರಾಫಿಕ್‌ ಕಾರಣ ಅಲ್ಲ ಎಂದ ಪೊಲೀಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನೀಟ್‌ ಪರೀಕ್ಷೆಯ ಅಭ್ಯರ್ಥಿಯೊಬ್ಬರು ಕೇಂದ್ರಕ್ಕೆ ತಡವಾಗಿ ಬಂದು ಪರೀಕ್ಷೆ ಮಿಸ್‌ ಆಗಿತ್ತು. ಇದಕ್ಕೆ ಬೆಂಗಳೂರಿನ ಟ್ರಾಫಿಕ್‌ ಕಾರಣ ಎಂದು ಯುವತಿ ಆರೋಪಿಸಿದ್ದಳು. ಆದರೆ ಇದರ ಸತ್ಯಾಸತ್ಯತೆಯನ್ನು ಬೆಂಗಳೂರು ನಗರ ಪೊಲೀಸ್‌...

ಮುಮ್ಮಡಿ ನಿರ್ವಾಣ ಮಹಾಸ್ವಾಮಿ ಲಿಂಗೈಕ್ಯ: ಭಾವುಕ ಅಂತಿಮ ನಮನ ಸಲ್ಲಿಸಿದ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕನಕಪುರದ ಐತಿಹಾಸಿಕ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದು, ಸಿಎಂ ಡಿ.ಕೆ. ಶಿವಕುಮಾರ್‌ ಅಂತಿಮ ದರುಶನ ಪಡೆದು ಭಾವುಕರಾಗಿದ್ದಾರೆ. ಮಠಾಧೀಶರು, ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರು ಸ್ವಾಮೀಜಿಯ ಅಂತಿಮ ದರುಶನ...

ಕೋಚಿಂಗ್‌ ಸೆಂಟರ್‌ ಅಗ್ನಿ ಅವಘಡ: ಕೂಡಲೇ ಕಟ್ಟಡ ತೆರವಿಗೆ ಲಕ್ನೋ ಅಭಿವೃದ್ಧಿ ಪ್ರಾಧಿಕಾರ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಲಕ್ನೋದ ಅಲಿಗಂಜ್‌ನ ಕೋಚಿಂಗ್‌ ಸೆಂಟರ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ 15 ಜನರು ಮೃತಪಟ್ಟಿದ್ದು, ಇದೀಗ ಕಟ್ಟಡವನ್ನು ತೆರವುಗೊಳಿಸಲು ಲಕ್ನೋ ಅಭಿವೃದ್ಧಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಸಮಯ ಕೊಡುವುದಿಲ್ಲ ಈಗಲೇ ಈ ಕಟ್ಟಡವನ್ನು...

ರಾಜ್ಯದ ಪ್ರವಾಸೋದ್ಯಮವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ʼನಮ್ಮ ಗೈಡ್ʼ ಆ್ಯಪ್ ಅಭಿವೃದ್ಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದ ಪ್ರವಾಸೋದ್ಯಮವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ʼನಮ್ಮ ಗೈಡ್ʼ ಆ್ಯಪ್ ಅಭಿವೃದ್ಧಿ ಮಾಡಲಾಗುತ್ತಿದೆ. ನಮ್ಮ ರಾಜ್ಯದ ಕ್ಷೇತ್ರಗಳನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಲು ಹಾಗೂ ಎಲ್ಲ ಪ್ರವಾಸಿಗರಿಗೂ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ...

ಸಿಎಂ ವಿಜಯ್‌ ಬರ್ತ್‌ಡೇಗೆ ವಿಶ್‌ ಮಾಡದ ತ್ರಿಷಾ, ಎಲ್ಲೆಡೆ ಹರಿದಾಡ್ತಿದೆ ಬ್ರೇಕಪ್‌ ಸುದ್ದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌ ನಿನ್ನೆಯಷ್ಟೇ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ವಿಜಯ್‌ ಬರ್ತ್‌ಡೇಗೆ ನಟಿ ತ್ರಿಷಾ ಹೇಗೆ ವಿಶ್‌ ಮಾಡ್ತಾರೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ವಿಜಯ್‌ ಸಿಎಂ ಆಗುವ...

ಭಾರತದ ಆಕಾಶ್​ತೀರ್ ಡಿಫೆನ್ಸ್ ಸಿಸ್ಟಂ- ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಮುಂದಾದ ಯುಎಇ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಯುನೈಟೆಡ್‌ ಅರಬ್‌ ಎಮಿರೈಟ್ಸ್‌ ಭಾರತದ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯಾದ ಬ್ರಹ್ಮೋಸ್‌ ಸೂಪರ್‌ಸಾನಿಕ್ ಕ್ರೂಸ್ ಮಿಸೈಲ್ ಮತ್ತು ‘ಆಕಾಶತೀರ್’ ಏರ್ ಡಿಫೆನ್ಸ್ ಸಿಸ್ಟಮ್ ಖರೀದಿಸಲು ಆಸಕ್ತಿ...

ಕೇಂದ್ರ ಸಚಿವ ಸ್ಥಾನಕ್ಕೆ ಜಾರ್ಜ್ ಕುರಿಯನ್ ರಾಜೀನಾಮೆ, ರಾಷ್ಟ್ರಪತಿಗಳಿಂದ ಅಂಗೀಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್‌ ಕುರಿಯನ್‌ ಅವರು ತಮ್ಮ ರಾಜ್ಯಸಭಾ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಅವರು ಮೀನುಗಾರಿಕೆ, ಪಶುಸಂಗೋಪನೆ ಮತ್ತು...