28.5 C
Mangalore
Monday, November 16, 2026
28.5 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ತುಂಗಭದ್ರಾ ಡ್ಯಾಂ 33 ಕ್ರಸ್ಟ್‌ ಗೇಟ್‌ ಲೋಕಾರ್ಪಣೆ : ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಕಾರ್ಯಕ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಹುನಿರೀಕ್ಷಿತ ತುಂಗಭದ್ರಾ ಜಲಾಯಶಯದ 33 ಕ್ರಸ್ಟ್‌ ಗೇಟ್‌ಗಳ ಲೋಕಾರ್ಪಣೆ ಇಂದು ನೆರವೇರಿದೆ. ಮೂರು ರಾಜ್ಯಗಳ ಸಿಎಂಗಳ ಹಸ್ತದಿಂದ ಉದ್ಘಾಟನೆ ನಡೆದಿದ್ದು, ಇತಿಹಾಸದಲ್ಲೇ ಎರಡನೇ ಅತಿದೊಡ್ಡ ಕಾರ್ಯಕ್ರಮ ಇದಾಗಿದೆ. ಮದುವಣಗಿತ್ತಿಯಂತೆ ಅಲಂಕೃತಗೊಂಡಿರುವ ಟಿಬಿ...

ಐತಿಹಾಸಿಕ ಕ್ಷಣ: ಮೂರು ರಾಜ್ಯಗಳ ಸಿಎಂ ಹಸ್ತದಲ್ಲಿ ತುಂಗೆ ಅಣೆಕಟ್ಟಿನ ಕ್ರೆಸ್ಟ್ ಗೇಟ್ ಲೋಕಾರ್ಪಣೆ

ಹೊಸದಿಗಂತ ವರದಿ ವಿಜಯನಗರ: ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್ ಗಳ ನೂತನ ಸ್ಪಿಲ್ ವೇಗಳನ್ನು ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳು ಜಂಟಿಯಾಗಿ ಗುರುವಾರ ಲೋಕಾರ್ಪಣೆ ಮಾಡಿದರು. ಕರ್ನಾಟಕ...

ಮುನಿರಬಾದ್ ರಿಸರ್ವ್ ಪೊಲೀಸ್ ಕವಯಾತು ಮೈದಾನಕ್ಕೆ ಬಂದಿಳಿದ ತೆಲಂಗಾಣ ಮುಖ್ಯಮಂತ್ರಿ-ಡಿಕೆಶಿ

ಹೊಸದಿಗಂತ ವರದಿ ಕೊಪ್ಪಳ :ತುಂಗಭದ್ರಾ ಅಣೆಕಟ್ಟಿನ ಎಲ್ಲಾ 33 ಹೊಸ ಕ್ರಸ್ಟ್ ಗೇಟ್‌ಗಳ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆ ಮುನಿರಬಾದ್ ರಿಸರ್ವ್ ಪೊಲೀಸ್ ಕವಯಾತು ಮೈದಾನಕ್ಕೆ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್‌ರೆಡ್ಡಿ ಹಾಗೂ ನಮ್ಮ ಸಿಎಂ...

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಬ್ರಾಹ್ಮಿ ಹೇಗೆಲ್ಲ ಉಪಯೋಗಿಸಬಹುದು? ವೈದ್ಯರು ಹೇಳ್ತಾರೆ ಕೇಳಿ

ಮಳೆಗಾಲ ಆರಂಭವಾಗಿದೆ. ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿರಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನಮ್ಮ ಸುತ್ತಮುತ್ತಲಲ್ಲೇ ಅನೇಕ ಗಿಡಮೂಲಿಕೆಗಳಿವೆ ಅಂತ ನಮಗೇ ಗೊತ್ತಿರುವುದಿಲ್ಲ. ಇದರ ಪೈಕಿ ಒಂದು ಬ್ರಾಹ್ಮಿ. ಇದರ...

ನಟಿ ಕೃಷಿ ತಾಪಂಡ ಮನೆಯಲ್ಲೇ ಗೆಳೆಯ ಆತ್ಮಹತ್ಯೆಗೆ ಶರಣು, ಫೋನ್‌ ಮಾಡಿ ಸಾಯ್ತೀನಿ ಎಂದಿದ್ದ‌ ವೈಶಾಖ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟಿ ಕೃಷಿ ತಾಪಂಡ ಮನೆಯಲ್ಲಿಯೇ ಗೆಳೆಯ ವೈಶಾಖ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆಯಲ್ಲಿ ನಿನ್ನೆ ತಡರಾತ್ರಿ ವೈಶಾಖ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಮನೆಯಲ್ಲಿ ತಂಗಿದ್ದ ವೈಶಾಖ್‌...

ಇಡೀ ಭಾರತವನ್ನೇ ಬೆಚ್ಚಿಬೀಳಿಸಿದ್ದ 21 ತಿಂಗಳ ತುರ್ತು ಪರಿಸ್ಥಿತಿ ಇತಿಹಾಸಕ್ಕೆ 51 ವರ್ಷ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭಾರತವನ್ನೇ ನಡುಗಿಸಿದ್ದ 21 ತಿಂಗಳ ತುರ್ತು ಪರಿಸ್ಥಿತಿ ಇತಿಹಾಸಕ್ಕೆ 51 ವರ್ಷ! ಹೌದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ, ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು, ಸರ್ವಾಧಿಕಾರಿ ಆಡಳಿತ ನಡೆಸಿದ ಆ...

ಟ್ಯಾಕ್ಸಿವೇಯಲ್ಲಿ ಮುಖಾಮುಖಿಯಾದ ಇಂಡಿಗೋ- ಏರ್ ಇಂಡಿಯಾ ವಿಮಾನ, ತಪ್ಪಿದ ಭಾರೀ ದುರಂತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಗುಜರಾತ್‌ನ ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ದೊಡ್ಡ ಅಪಘಾತ ನಡೆಯುವುದು ತಪ್ಪಿದೆ! ಟ್ಯಾಕ್ಸಿವೇಯಲ್ಲಿ ಏರ್‌ಇಂಡಿಯಾ ವಿಮಾನ ಹಾಗೂ ಇಂಡಿಗೋ ವಿಮಾನಗಳು ಎದುರುಬದುರು ಬಂದು ನಿಂತಿವೆ. ತಕ್ಷಣವೇ ವಾಯು ಸಂಚಾರ ನಿಯಂತ್ರಣ ಕೇಂದ್ರ ಮಧ್ಯಪ್ರವೇಶಿಸಿಸಿ...

ಇಂದು ಮಂಗಳೂರಿಗೆ ಬಂದ್ರೂ ಯಾರಿಗೂ ನೋಡೋಕೆ ಸಿಗೋದಿಲ್ಲ ಶಾರುಖ್‌ ಖಾನ್‌, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಾಲಿವುಡ್‌ ನಟ ಶಾರುಖ್‌ ಖಾನ್‌ ಇಂದು ಮಂಗಳೂರಿಗೆ ಭೇಟಿ ನೀಡ್ತಿದ್ದಾರೆ. ಐಕಾನಿಕ್‌ ಸ್ಟಾರ್‌ ಒಬ್ಬರು ಊರಿಗೆ ಬರ್ತಿದ್ದಾರೆ ಅಂದ್ರೆ ಜನರು ಮುಗಿಬೀಳೋದು ಮಾಮೂಲಿ. ಆದರೆ ಈ ಬಾರಿ ಶಾರುಖ್‌ ಖಾನ್‌...

ಮದುವೆ ಬೇಡ ಅಂದಿದ್ದರೆ ಕ್ಯಾನ್ಸಲ್‌ ಮಾಡ್ತಿದ್ವಿ, ಆದರೆ ಅನ್ಯಾಯವಾಗಿ ನನ್ನ ಮಗನನ್ನು ಕೊಂದಿದ್ಯಾಕೆ? ಕೇತನ್‌ ತಂದೆ ಕಣ್ಣೀರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸಿಯಾಗೆ ಬಾಯ್‌ಫ್ರೆಂಡ್‌ ಇದ್ದ, ಮದುವೆ ಇಷ್ಟವಿರಲಿಲ್ಲ ಎಂದು ಒಂದು ಮಾತು ಹೇಳಿದ್ರೂ ಸಾಕಿತ್ತು. ಈ ಮದುವೆಯನ್ನು ನಾನು ನಿಲ್ಲಿಸ್ತಿದ್ದೆ. ಇದಕ್ಕಾಗಿ ನನ್ನ ಮಗನನ್ನು ಕೊಲ್ಲುವ ಅವಶ್ಯಕತೆ ಏನಿತ್ತು ಎಂದು ಕೇತನ್‌...

ಸತೀಶ್ ಜಾರಕಿಹೊಳಿ ಬಾಮೈದನ ಮನೆ ಮೇಲಿನ ಇಡಿ ದಾಳಿ ಅಂತ್ಯ: ಆದರೆ ʼಲೋಬೋʼ ಸಿಗಲೇ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸಹೋದರಿಯ ಪತಿ ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಮನೆ ಮೇಲೆ ನಡೆದಿದ್ದ ಜಾರಿ ನಿರ್ದೇಶನಾಲಯದ ಸುದೀರ್ಘ ದಾಳಿ ಕೊನೆಗೂ ಅಂತ್ಯವಾಗಿದೆ. ಸತತ...

ಇಂದು ಟಿಬಿ ಡ್ಯಾಂನ 33 ನೂತನ ಕ್ರಸ್ಟ್ ಗೇಟ್ ಲೋಕಾರ್ಪಣೆ: ಮೂರು ರಾಜ್ಯಗಳ ಸಿಎಂ ಭಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕರ್ನಾಟಕ ಸೇರಿ ಮೂರು ರಾಜ್ಯಗಳ ರೈತರ ಜೀವಜಲವಾಗಿರುವ ತುಂಗಭದ್ರಾ ಜಲಾಶಯದ ಎಲ್ಲಾ 33 ನೂತನ ಕ್ರಸ್ಟ್ ಗೇಟ್‌ಗಳನ್ನು ಇಂದು ಲೋಕಾರ್ಪಣೆಗೊಳ್ಳುತ್ತಿವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳು...

ವೆನೆಜುವೆಲಾದಲ್ಲಿ ಒಂದು ನಿಮಿಷದ ಅಂತರದಲ್ಲಿ ಎರಡು ಬಾರಿ ಭೂಕಂಪ: ಕಟ್ಟಡಗಳು ಧರೆಗೆ, ಮೃತದೇಹಗಳು ಒಳಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ವೆನೆಜುವೆಲಾ ಕರಾವಳಿಯ ಸಮೀಪ ಬುಧವಾರ ಸಂಜೆ ಎರಡು ಬಾರಿ ಭೀಕರ ಭೂಕಂಪ ಸಂಭವಿಸಿದೆ. ಇಡೀ ದೇಶ ಭೂಕಂಪದಿಂದ ನಲುಗಿದ್ದು, ಕರೆಂಟ್‌, ಇಂಟರ್ನೆಟ್‌ ಸಂಪರ್ಕ ಇಲ್ಲದಂತಾಗಿದೆ. ರಿಕ್ಟರ್ ಮಾಪಕದಲ್ಲಿ 7.2 ಮತ್ತು 7.5...