28.5 C
Mangalore
Monday, November 16, 2026
28.5 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Myth | ಆರ್ಥಿಕ ಸ್ವಾತಂತ್ರ್ಯ ನಿಮ್ಮದಾಗಬೇಕೇ? ಈ ತತ್ವಗಳೇ ಯಶಸ್ಸಿನ ಕೀಲಿ ಕೈ!

ಪ್ರತಿಯೊಬ್ಬರಿಗೂ ಜೀವನದಲ್ಲಿ ಆರ್ಥಿಕವಾಗಿ ಸದೃಢರಾಗಬೇಕು, ಶ್ರೀಮಂತರಾಗಬೇಕು ಎಂಬ ಆಸೆಯಿರುತ್ತದೆ. ಆದರೆ ಅದಕ್ಕೆ ಕೇವಲ ಕಠಿಣ ಪರಿಶ್ರಮವಷ್ಟೇ ಸಾಲದು, ಸರಿಯಾದ ಆರ್ಥಿಕ ಶಿಸ್ತು ಮುಖ್ಯ. 1. ಆದಾಯ ಮತ್ತು ಉಳಿತಾಯದ ಸಮತೋಲನ ನೀವು ಎಷ್ಟು ಗಳಿಸುತ್ತೀರಿ ಅನ್ನುವುದಕ್ಕಿಂತ,...

ನಟ ದರ್ಶನ್ ಪುತ್ರನ ಕಾರು ಅಪಘಾತ: ಸ್ಕೂಟರ್‌ಗೆ ಹಿಂಬದಿಯಿಂದ ಗುದ್ದಿದ ವಿನೀಶ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಪಾಲಾಗಿರುವ ಬೆನ್ನಲ್ಲೇ, ಅವರ ಕುಟುಂಬಕ್ಕೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.  ದರ್ಶನ್ ಪುತ್ರ ವಿನೀಶ್ ಚಲಾಯಿಸುತ್ತಿದ್ದ ಐಷಾರಾಮಿ ಕಾರು...

ಪೀಕ್ ಅವರ್ಸ್‌ನಲ್ಲೇ ಕೈಕೊಟ್ಟ ನಮ್ಮ ಮೆಟ್ರೋ: ತಾಂತ್ರಿಕ ದೋಷದಿಂದ ನೇರಳೆ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜಧಾನಿ ಬೆಂಗಳೂರಿನ ಐಟಿ ಉದ್ಯೋಗಿಗಳು ಹಾಗೂ ದೈನಂದಿನ ಪ್ರಯಾಣಿಕರ ನೆಚ್ಚಿನ ಸಾರಿಗೆಯಾಗಿರುವ 'ನಮ್ಮ ಮೆಟ್ರೋ' ಇಂದು ಮತ್ತೆ ತಾಂತ್ರಿಕ ದೋಷದಿಂದಾಗಿ ಕೈಕೊಟ್ಟಿದೆ. ಮೆಟ್ರೋ ರೈಲಿನ ಬಾಗಿಲು ಲಾಕ್ ಆಗದ ಹಿನ್ನೆಲೆಯಲ್ಲಿ...

Don’t Do | ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಿದ್ರೆ ಆರೋಗ್ಯ ಹಾಳು!

ಉತ್ತಮ ಆರೋಗ್ಯಕ್ಕೆ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನೆಮ್ಮದಿಯ ನಿದ್ದೆ ಅತ್ಯಗತ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ ಅನೇಕರು ನಿದ್ದೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಾತ್ರಿ ಮಲಗುವ ಮುನ್ನ ನಾವು...

ನಿಮ್ಮ ಪಾಸ್‌ಪೋರ್ಟ್ ಇನ್ನೂ ಆಗಿಲ್ವಾ? ಜುಲೈಗೂ ಮುನ್ನವೇ ಅರ್ಜಿ ಹಾಕಿ, ಇಲ್ಲದಿದ್ರೆ ಜೇಬಿಗೆ ಕತ್ತರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿದೇಶ ಪ್ರಯಾಣದ ಯೋಚನೆಯಲ್ಲಿರುವ ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಬರೋಬ್ಬರಿ 14 ವರ್ಷಗಳ ನಂತರ ಮೊದಲ ಬಾರಿಗೆ ಪಾಸ್‌ಪೋರ್ಟ್ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಈ ಹೊಸ...

ರಾತ್ರಿ ನಿದ್ರೆ ಬರ್ತಿಲ್ವಾ? ಈ ಸಣ್ಣ ಅಭ್ಯಾಸ ಬದಲಿಸಿದರೆ ಸಾಕು, ಹಾಸಿಗೆಗೆ ಹೋದ ಕೆಲವೇ ನಿಮಿಷಗಳಲ್ಲಿ ನಿದ್ದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದು ಕಾಲದಲ್ಲಿ ತಲೆ ದಿಂಬಿಗೆ ತಾಕಿದ ಕೂಡಲೇ ನಿದ್ದೆ ಬರುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹಾಸಿಗೆಯಲ್ಲಿ ಮಲಗಿದರೂ ಕಣ್ಣು ಮುಚ್ಚುವುದಿಲ್ಲ. ಮೊಬೈಲ್ ಸ್ಕ್ರೋಲ್ ಮಾಡುತ್ತಾ, ಯೋಚನೆಗಳ ಸುಳಿಯಲ್ಲಿ ಸಿಲುಕುತ್ತಾ...

ಟಿಪ್ಪರ್ ಲಾರಿ ಡಿಕ್ಕಿಯಾಗಿ ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಸಾ*ವು

ಹೊಸದಿಗಂತ ತುಮಕೂರು (ಪಾವಗಡ): ಜಿಲ್ಲೆಯ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಸಾಗರ ಗೇಟ್ ಬಳಿ ಗುರುವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ...

ನೀವು ಭಾರತದಲ್ಲಿ ಸ್ಪರ್ಧಿಸಿ, 10 ಲಕ್ಷ ಮತಗಳಿಂದ ಗೆಲ್ಲುವುದು ಗ್ಯಾರಂಟಿ: ಇಟಲಿ ಪ್ರಧಾನಿ ಮೆಲೋನಿಗೆ ಸಿಕ್ಕಿತು ಸಚಿವರ ಸಲಹೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಟಲಿ ಪ್ರಧಾನಿ ಮೆಲೋನಿ ಅವರಿಗೆ ಭಾರತದ ರಾಜಕೀಯದಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾಗಿ ಇಟಲಿಯ ಸಚಿವರೊಬ್ಬರು ಹೇಳಿಕೊಂಡಿರುವುದು ಇದೀಗ ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರತ ಪ್ರವಾಸದ ವೇಳೆ ನವದೆಹಲಿಯಲ್ಲಿ ಎಲ್ಲೆಡೆ ಪ್ರಧಾನಿ...

ಖುಷಿ ನೀಡಿದ ಕೇಂದ್ರ ಸರ್ಕಾರದ ದಿಢೀರ್ ನಿರ್ಧಾರ: LPG ಸಿಲಿಂಡರ್‌ಗಳ ಪೂರೈಕೆ ಮಿತಿ ನಿರ್ಬಂಧ ತೆರವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಾಗೂ ಹೋರ್ಮುಜ್ ಜಲಸಂಧಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾಣಿಜ್ಯ LPG ಸಿಲಿಂಡರ್‌ಗಳ ಪೂರೈಕೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಇದನ್ನೂ ಓದಿ: https://hosadigantha.com/great-news-for-air-travelers-air-ticket-prices-to-drop-drastically-soon/ ಇದರಿಂದ ಕಳೆದ ಕೆಲವು ವಾರಗಳಿಂದ ಸಿಲಿಂಡರ್‌...

ಇಂದಿರಾ ಗಾಂಧಿ ಕಾಲದ ಎಮರ್ಜೆನ್ಸಿ 9ನೇ ತರಗತಿಗೆ ಪಠ್ಯ: ಪ್ರಜಾಪ್ರಭುತ್ವದ ಪಾಠಕ್ಕೆ ಒತ್ತು ಎಂದ ಎನ್‌ಸಿಇಆರ್‌ಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶವನ್ನೇ ಆತಂಕಕ್ಕೆ ತಳ್ಳಿದ್ದ 1975ರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಈಗ 9ನೇ ತರಗತಿ ವಿದ್ಯಾರ್ಥಿಗಳ ಪಠ್ಯದಲ್ಲಿ ಸ್ಥಾನ ಪಡೆದಿದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪರಿಷ್ಕೃತ ಸಮಾಜ...

ವೀಲ್‌ಚೇರ್‌ನಲ್ಲಿ ಕಾಣಿಸಿಕೊಂಡ ಅಲ್ಕಾ ಯಾಜ್ಞಿಕ್: ಆತಂಕಿತ ಅಭಿಮಾನಿಗಳ ಮುಂದೆ ಕೊನೆಗೂ ಮೌನ ಮುರಿದ ಗಾಯಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್ ವೀಲ್‌ಚೇರ್‌ನಲ್ಲಿ ಕಾಣಿಸಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಆತಂಕಗೊಂಡಿದ್ದ ಅಭಿಮಾನಿಗಳು, ಅಲ್ಕಾ ಆರೋಗ್ಯಕ್ಕೆ ಏನಾಗಿದೆ?, ಅವರು ಗಂಭೀರ ಸ್ಥಿತಿಯಲ್ಲಿದ್ದಾರಾ? ಎಂಬ...

ಅಂತ್ಯಕ್ರಿಯೆ ಸ್ಥಳದಲ್ಲಿ ಹೈಡ್ರಾಮಾ: ಕಣ್ಣೀರಿಡುತ್ತಾ ಬಂದ ನಟಿ ಕೃಷಿ ತಾಪಂಡಗೆ ಶಾಕ್ ನೀಡಿದ ವೈಶಾಕ್ ಕುಟುಂಬಸ್ಥರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಉದ್ಯಮಿ ಮತ್ತು ನಟಿಯ ಆಪ್ತ ಗೆಳೆಯ ವೈಶಾಕ್ ಗೌಡ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಹೈಡ್ರಾಮಾವೊಂದು ನಡೆದಿದೆ. ಗೆಳೆಯನ ಅಗಲಿಕೆಯ ದುಃಖ ತಡೆಯಲಾರದೆ ಕಣ್ಣೀರಿಡುತ್ತಾ ಓಡಿಬಂದ ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡರನ್ನು ಮೃತರ...