30.5 C
Mangalore
Monday, November 16, 2026
30.5 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಎರಡು ಹನಿ ಬದುಕಿನ ಭದ್ರತೆ: ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಶಾಸಕ ನವೀನ್ ಚಾಲನೆ

ಹೊಸದಿಗಂತ ವರದಿ ಚಿತ್ರದುರ್ಗ: ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಶಾಸಕ ಕೆ.ಎಸ್. ನವೀನ್ ಭಾನುವಾರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಐದು ವರ್ಷದೊಳಗಿನ ಪ್ರತಿಯೊಬ್ಬ ಮಗುವಿಗೂ...

ಬಾರದ ಮಳೆ: ಕತ್ತೆಗಳ ಮದುವೆ ಮಾಡಿದ ಉಪ್ಪರಿಗೇನಹಳ್ಳಿ ಗ್ರಾಮಸ್ಥರು

ಹೊಸದಿಗಂತ ವರದಿ ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಭಾನುವಾರ ಹೊಳಲ್ಕೆರೆ ತಾಲೂಕು ಉಪ್ಪರಿಗೆನಹಳ್ಳಿಯಲ್ಲಿ ಗ್ರಾಮದಲ್ಲಿ ಕತ್ತೆಗಳ ಮದುವೆ ಮಾಡುವ ಮೂಲಕ ವರುಣನ ಕೃಪೆಗೆ ಪ್ರಾರ್ಥಿಸಲಾಯಿತು. ಇಷ್ಟೊತ್ತಿಗೆ ಸಾಕಷ್ಟು ಮಳೆ ಬರಬೇಕಿತ್ತು. ಆದರೆ ವರುಣ...

ಭೂಕಂಪಕ್ಕೆ ನಲುಗಿದ ವೆನೆಜುವೆಲಾ ಸಂತ್ರಸ್ತರ ನೆರವಿಗೆ ಧಾವಿಸಿದ ಭಾರತ: ಕಣ್ಣೀರೊರೆಸುತ್ತಿದೆ ‘ಆಪರೇಷನ್ ಅಮಿಸ್ತಾದ್’

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಂಡುಕೇಳರಿಯದ ಭೀಕರ ಭೂಕಂಪದಿಂದ ತತ್ತರಿಸಿರುವ ವೆನೆಜುವೆಲಾಗೆ ಭಾರತ ಕಳುಹಿಸಿರುವ ತುರ್ತು ಮಾನವೀಯ ನೆರವು ತಂಡ ಅಲ್ಲಿಗೆ ಕಾಲಿಟ್ಟಿದ್ದು, ರಕ್ಷಣಾ ಕಾರ್ಯ ಆರಂಭಿಸಿದೆ. 'ಆಪರೇಷನ್ ಅಮಿಸ್ತಾದ್' (Operation Amistad) ಹೆಸರಿನ ವಿಶೇಷ ಕಾರ್ಯಾಚರಣೆ...

ಎಲ್ಲಕ್ಕೂ ಮೊದಲು ‘ನಾನು ಭಾರತೀಯ’ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಲಿ: ಪಟ್ಟಾಭಿರಾಮ್

ಹೊಸದಿಗಂತ ವರದಿ ಚಿತ್ರದುರ್ಗ: ದೇಶದ ಜನರಲ್ಲಿ ದೇಶಭಕ್ತಿಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಂದು ಪ್ರಪಂಚದಲ್ಲೇ ಅದ್ವಿತೀಯ ಸಂಘವಾಗಿ ಬೆಳೆದು ನಿಂತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ...

ಕೇತನ್ ಅಗರ್ವಾಲ್ ಕೊ*ಲೆ ಪ್ರಕರಣಕ್ಕೆ ಬೆಚ್ಚಿಬೀಳಿಸುವ ಟ್ವಿಸ್ಟ್: ಕೃತ್ಯಕ್ಕೂ ಮುನ್ನ ಹಲವು ಬಾರಿ ‘ರಿಹರ್ಸಲ್’?!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯಕ್ಕೂ ಮುನ್ನ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಹಲವು ಬಾರಿ ಕೊಲೆಗಾಗಿ 'ರಿಹರ್ಸಲ್' ನಡೆಸಿದ್ದರೇ?...

ಉಪಗ್ರಹ ಚಿತ್ರಗಳಲ್ಲಿ ಕಾಣೆಯಾಗಿದೆ ಮುಂಗಾರು ಮೋಡ: ದೇಶದ ಬಹುತೇಕ ಭಾಗದಲ್ಲಿ ಬರದ ಮುನ್ಸೂಚನೆ????

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆ (INSAT), ಯುರೋಪಿನ ಹವಾಮಾನ ಸಂಸ್ಥೆಗಳ ಉಪಗ್ರಹಗಳು ಹಾಗೂ ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ಆಡಳಿತ (NOAA) ಸೆರೆಹಿಡಿದ ಚಿತ್ರಗಳು ಆಘಾತಕಾರಿ ದೃಶ್ಯಗಳನ್ನು ಬಹಿರಂಗಗೊಳಿಸಿದ್ದು,...

ಬೆಳಗಾವಿ ಹೆಸರಿಗೆ ಮಾತ್ರ ಎರಡನೇ ರಾಜಧಾನಿ: ಕತ್ತಲಲ್ಲಿ ಕರಗುತ್ತಿದೆ ಕುಂದಾನಗರಿ

ಹೊಸದಿಗಂತ ವರದಿ ಬೆಳಗಾವಿ: ರಾಜ್ಯದ ಎರಡನೇ ರಾಜಧಾನಿ, ಭೌಗೋಳಿಕವಾಗಿ ಅತ್ಯಂತ ದೊಡ್ಡ ಜಿಲ್ಲೆ, ಸುವರ್ಣ ಸೌಧವನ್ನು ಮಡಿಲಲ್ಲಿಟ್ಟುಕೊಂಡು ರಾಜ್ಯ ರಾಜಕಾರಣದಲ್ಲಿ ಸದಾ ಸದ್ದು ಮಾಡುವ ಗಡಿ ಜಿಲ್ಲೆ ಬೆಳಗಾವಿ. ಆದರೆ, ಇಷ್ಟೆಲ್ಲಾ ಹೆಗ್ಗಳಿಕೆ ಹೊಂದಿರುವ...

ರೈತನಿಂದ ಹಣ ಕೇಳಿದ ಆರೋಪ: TVK ಮುಖಂಡನಿಗೆ ಪಕ್ಷದಿಂದ ಗೇಟ್ ಪಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರೈತನೊಬ್ಬರಿಂದ ಪಕ್ಷದ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ತನ್ನ ಜಿಲ್ಲಾ ಜಂಟಿ ಕಾರ್ಯದರ್ಶಿಯನ್ನು ಪಕ್ಷದ ಮೂಲ ಸದಸ್ಯತ್ವದಿಂದ ವಜಾಗೊಳಿಸಿದೆ. ಘಟನೆ...

2028 ಕರ್ನಾಟಕ, 2029 ದೆಹಲಿ… ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ: ಡಿ.ಕೆ ಶಿವಕುಮಾರ್ ವಿಶ್ವಾಸ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂದಿನ ರಾಜ್ಯ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಕ್ತಪಡಿಸಿದರು. ಈ ಗುರಿ ಸಾಧಿಸಲು ಕಾರ್ಮಿಕರು, ಶ್ರಮಿಕರು ಮತ್ತು ಸಾಮಾನ್ಯ ಜನರ...

ಫ್ರಾನ್ಸ್‌ನಲ್ಲಿ ಭೀಕರ ಏರ್ ಕ್ರ್ಯಾಶ್: ಟೇಕ್‌ಆಫ್‌ ಆದ ಕೆಲವೇ ನಿಮಿಷದಲ್ಲಿ ಅಪಘಾತ, 11 ಜನರ ದುರ್ಮ*ರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಫ್ರಾನ್ಸ್‌ನ ಪೂರ್ವ ಭಾಗದಲ್ಲಿರುವ ಟೊಂಬ್ಲೇನ್ ನಗರದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ನಾಗರಿಕ ಸೇವೆಗೆ ಬಳಸಲಾಗುತ್ತಿದ್ದ ಸಣ್ಣ ವಿಮಾನ ಹಾರಾಟ ಆರಂಭಿಸಿದ...

IND vs IRE | ಸರಣಿ ಉಳಿಸಿಕೊಳ್ಳುವ ಸಮರ… ಟಾಸ್ ಗೆದ್ದು ಮೊದಲು ಬೌಲಿಂಗ್‌ಗೆ ಇಳಿದ ಇಂಡಿಯಾ

ಭಾರತ ಹಾಗೂ ಐರ್ಲೆಂಡ್ ನಡುವಿನ ಎರಡು ಪಂದ್ಯಗಳ ಟಿ20 ಸರಣಿಯ ನಿರ್ಣಾಯಕ ಎರಡನೇ ಪಂದ್ಯ ಇಂದು ನಡೆಯುತ್ತಿದ್ದು, ಸರಣಿ ಸಮಬಲಗೊಳಿಸುವ ಉದ್ದೇಶದೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿದಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ...

Rain Hair Care | ಮಳೆಯಲ್ಲಿ ಒದ್ದೆಯಾದರೂ ಕೂದಲು ಚೆನ್ನಾಗಿರಲಿ… ಈ ಹೇರ್ ಕೇರ್ ಸೀಕ್ರೆಟ್ಸ್ ತಿಳ್ಕೊಳಿ

ಮಳೆಗಾಲದಲ್ಲಿ ಕೂದಲು ಒದ್ದೆಯಾಗುವುದು ಸಾಮಾನ್ಯ. ಆದರೆ ಅದನ್ನು ಸರಿಯಾಗಿ ಒಣಗಿಸದಿದ್ದರೆ ಹೇರ್ ಫಾಲ್, ಡ್ಯಾಂಡ್ರಫ್, ದುರ್ವಾಸನೆ ಮತ್ತು ಸ್ಕಾಲ್ಪ್ ಇನ್ಫೆಕ್ಷನ್‌ಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಸ್ವಲ್ಪ ಹೆಚ್ಚುವರಿ ಗಮನ...