November 8, 2026
Sunday, November 8, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ನಿಮ್ಮ ಮೆದುಳು ರೋಬೋಟ್ ಅಲ್ಲ: ಮಲ್ಟಿಟಾಸ್ಕಿಂಗ್‌ನಿಂದ ಏಕಾಗ್ರತೆ ಹಾಳಾಗುತ್ತಿದೆಯೇ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ನೋಡುತ್ತಾ ಅಡುಗೆ ಮಾಡುವುದು, ಆಫೀಸ್ ಮೀಟಿಂಗ್‌ನಲ್ಲಿದ್ದುಕೊಂಡೇ ವಾಟ್ಸಾಪ್ ಮೆಸೇಜ್ ಮಾಡುವುದು, ಅಥವಾ ಟಿವಿ ನೋಡುತ್ತಾ ಓದುವುದು ಸಾಮಾನ್ಯವಾಗಿದೆ. ಇದನ್ನು ನಾವು 'ಮಲ್ಟಿಟಾಸ್ಕಿಂಗ್' ಎಂದು ಹೆಮ್ಮೆಯಿಂದ...

ಮಂಡ್ಯದಲ್ಲಿ ಕಲುಷಿತ ನೀರು ಸೇವನೆ : 26 ಕ್ಕೂ ಹೆಚ್ಚು ಮಂದಿ ಕೂಲಿ ಕಾರ್ಮಿಕರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಹೊಸದಿಗಂತ ವರದಿ ಮಂಡ್ಯ:ಕಲುಷಿತ ನೀರನ್ನು ಸೇವಿಸಿದ ಇಬ್ಬರು ಮಕ್ಕಳು ಸೇರಿದಂತೆ 26 ಕ್ಕೂ ಹೆಚ್ಚು ಮಂದಿ ಕಬ್ಬು ಕಡಿಯುವ ಕೂಲಿ ಕಾರ್ಮಿಕರು ಅಸ್ವಸ್ಥರಾಗಿರುವ ಘಟನೆ ಮದ್ದೂರು ತಾಲೂಕು ಮಾದರಹಳ್ಳಿ ಬಳಿ ನಡೆದಿದೆ.ಮಹಾರಾಷ್ಟ್ರ ಮೂಲದವರಾದ...

ಕೆಜಿಎಫ್ ‘ರಾಕಿ ಭಾಯ್’ ಗೆಟಪ್‌ನಲ್ಲೇ ರಾವಣ? ‘ರಾಮಾಯಣ’ ಯಶ್ ಲುಕ್ ಬಗ್ಗೆ ಬಾಲಿವುಡ್ ನಟನ ಅಚ್ಚರಿಯ ಪ್ರಶ್ನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ದಿನದಿಂದ ದಿನಕ್ಕೆ ಭಾರಿ ಕುತೂಹಲ ಮೂಡಿಸುತ್ತಿದೆ. ಈ ಚಿತ್ರದಲ್ಲಿ ‘ರಾಕಿ ಭಾಯ್’ ನಟ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು...

ಪ್ರೊಫೈಲ್ ಪಿಕ್ಚರ್ ಇಲ್ಲದವರ ನೆಗೆಟಿವ್ ಕಮೆಂಟ್‌ಗಳಿಗೆ ತಲೆಕೆಡಿಸಿಕೊಳ್ಳಲ್ಲ: ಮೃಣಾಲ್ ಬೋಲ್ಡ್ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ಮತ್ತು ದಕ್ಷಿಣ ಭಾರತದ ಪ್ರತಿಭಾವಂತ ನಟಿ ಮೃಣಾಲ್ ಠಾಕೂರ್ ಇತ್ತೀಚಿನ ಸಂದರ್ಶನವೊಂದರಲ್ಲಿ ಸಿನಿಮಾಗಳ ಯಶಸ್ಸಿನ ಬಗ್ಗೆ ಹೊಸ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ಈ ವರ್ಷ ತೆರೆಕಂಡ ಅವರ ಕೆಲವು ಸಿನಿಮಾಗಳು...

ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲದಿದ್ದರೆ ಮೊದಲು ರಾಜೀನಾಮೆ ಕೊಡಿ: ಸಿ.ಟಿ. ರವಿ

ಹೊಸದಿಗಂತ ವರದಿ ಕಲಬುರಗಿ:ದೇಶದ ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲ ಎಂದು ಆರೋಪಿಸುವ ಕಾಂಗ್ರೆಸ್ ನಾಯಕರು, ಮೊದಲು ತಾವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜೀನಾಮೆ ನೀಡಲಿ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಸವಾಲು...

ಹೈಜಾಕ್‌ ಥ್ರೆಟ್‌! ಫ್ರಾಂಕ್‌ಫರ್ಟ್‌- ದೆಹಲಿ ಏರ್‌ ಇಂಡಿಯಾ ವಿಮಾನ ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನವೊಂದಕ್ಕೆ ಹೈಜಾಕ್‌ ಬೆದರಿಕೆ ಬಂದಿದ್ದು, ಎಚ್ಚರಿಕೆಯಿಂದ ಜೈಪುರಕ್ಕೆ ಮಾರ್ಗ ಬದಲಾಯಿಸಿ ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಂಗ್‌ ಮಾಡಲಾಗಿದೆ. ಆರಂಭಿಕ ವರದಿಗಳಲ್ಲಿ ಬಾಂಬ್ ಬೆದರಿಕೆ ಎಂದು ಹೇಳಲಾಗಿತ್ತಾದರೂ, ಇದು...

ಕೊಡಗಿನ ಕಾಫಿ ತೋಟದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ

ಹೊಸದಿಗಂತ ವರದಿ ಮಡಿಕೇರಿ: ದಕ್ಷಿಣ ಕೊಡಗಿನ ಕಾಫಿ ತೋಟವೊಂದರಲ್ಲಿ ಬಾಂಗ್ಲಾ ದೇಶದ ವಲಸಿಗರು ಬೀಡು ಬಿಟ್ಟಿರುವುದು ಪತ್ತೆಯಾಗಿದೆ.ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಗೇರಿಯ ತೋಟವೊಂದರಲ್ಲಿ ಅಕ್ರಮ ಬಾಂಗ್ಲಾದೇಶಿ...

ಹೆಣ್ಣುಮಕ್ಕಳಿಗೆ ದೇವರ ಸನ್ನಿಧಿಯಲ್ಲೂ ಸುರಕ್ಷತೆ ಇಲ್ಲವೇ? ಸಿಸಿಟಿವಿಯಲ್ಲಿ ಸೆರೆಯಾಯ್ತು ಕರಾಳ ಕೃತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಪಿಂಪ್ರಿ-ಚಿಂಚವಡ್ ನಗರದ ನಿಗ್ಡಿ ಪ್ರದೇಶದಲ್ಲಿ ಮಾನವೀಯತೆ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ದೇವಸ್ಥಾನಕ್ಕೆ ಬಂದಿದ್ದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಮೆಟ್ರೋ ಕಾಮಗಾರಿಯ ಗುತ್ತಿಗೆ ಕಾರ್ಮಿಕನೊಬ್ಬ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ....

ಇಲ್ಲೂ ಕಿರಿಕಿರಿ ಆಗುತ್ತಿದೆ, ನಿದ್ದೆ ಬರುತ್ತಿಲ್ಲ: ಬೇರೆ ಬ್ಯಾರಕ್‌ಗೆ ಶಿಫ್ಟ್‌ ಮಾಡಿ ಎಂದು ಅರ್ಜಿ ಸಲ್ಲಿಸಿದ ಪವಿತ್ರಾ ಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ಯಾರಕ್‌ ಬದಲಾವಣೆ ಮಾಡಿ ಎಂದು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬ್ಯಾರಕ್‌ನಲ್ಲಿ ವಿದೇಶಿ ಪ್ರಜೆಗಳಿದ್ದಾರೆ, ಎಲ್ಲರೂ ಸೇರಿ...

ಬ್ಲಾಕ್‌ ರ‍್ಯಾಲಿಯಲ್ಲಿ ದುಬಾರಿ ಸ್ಮಾರ್ಟ್‌ ವಾಚ್‌ ಕಳೆದುಕೊಂಡರಾ ಸಿಎಂ ಡಿ.ಕೆ. ಶಿವಕುಮಾರ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದೆಹಲಿಯಲ್ಲಿ ಎಸ್‌ಐಆರ್‌ ವಿರುದ್ಧ ನಡೆದ 'ಇಂಡಿ ಬ್ಲಾಕ್‌ ರ‍್ಯಾಲಿ'ಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌ ತಮ್ಮ ದುಬಾರಿ ಸ್ಮಾರ್ಟ್‌ ವಾಚ್‌ನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ರ‍್ಯಾಲಿಯಲ್ಲಿ ಲಕ್ಷಾಂತರ ಜನರು ಸೇರಿದ್ದರು. ಈ...

ಚಿಕ್ಕ ಬಜೆಟ್, ದೊಡ್ಡ ಸಕ್ಸಸ್: ಪ್ರೇಕ್ಷಕರ ಮನ ಗೆದ್ದು ಮುನ್ನಗ್ಗುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದಲ್ಲಿ ಈಗ ಎಲ್ಲೆಲ್ಲೂ 'ಪ್ರೇಮದ ಊರಲಿ' ಸಿನಿಮಾದ್ದೇ ಹವಾ. ಆರಂಭದಲ್ಲಿ ಯಾವುದೇ ದೊಡ್ಡ ಸದ್ದು ಗದ್ದಲವಿಲ್ಲದೆ ತೆರೆಕಂಡ ಈ ಚಿತ್ರ, ಈಗ ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿದೆ. ಪ್ರೇಕ್ಷಕರ...

ಬಾಂಡ್‌ನಲ್ಲಿದ್ದ ಷರತ್ತುಗಳ ಉಲ್ಲಂಘನೆ : ಸೌರವ್ ದಾಸ್, ಅಶುತೋಷ್ ರಾಂಕಾಗೆ 5 ದಿನ ಜೈಲು

ಹೊಸದಿಗಂತ ಡಿಜಿಟಲ್ ಡೆಸ್ಕ್:‌ದೆಹಲಿಯಲ್ಲಿರುವ ಜಂತರ್‌ ಮಂತರ್‌ಗೆ ಅಕ್ರಮ ಪ್ರವೇಶ ಮಾಡಿ ಬಾಂಡ್‌ ಷರತ್ತನ್ನು ಉಲ್ಲಂಘನೆ ಮಾಡಿರುವ ಕಾಕ್ರೋಚ್‌ ಜನತಾ ಪಾರ್ಟಿಯ ಮುಖಂಡರಾದ ಸೌರವ್‌ ದಾಸ್‌ ಹಾಗೂ ಅಶುತೋಷ್‌ ರಾಂಕಾ ಅವರನ್ನು ಪೊಲೀಸರು ಐದು...