30.5 C
Mangalore
Monday, November 16, 2026
30.5 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಭಾರತೀಯ ಸೇನೆಗೆ ಹೊಸ ಸಾರಥಿ: ಜನರಲ್ ಧೀರಜ್ ಸೇಠ್ ನೂತನ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ

ಭಾರತೀಯ ಸೇನೆಯ 31ನೇ ಸೇನಾ ಮುಖ್ಯಸ್ಥರಾಗಿ (Chief of the Army Staff) ಜನರಲ್ ಧೀರಜ್ ಸೇಠ್ ಮಂಗಳವಾರ ಅಧಿಕಾರ ಸ್ವೀಕರಿಸಿದರು. ನಾಲ್ಕು ದಶಕಗಳಿಗೂ ಅಧಿಕ ಸೇವೆ ಸಲ್ಲಿಸಿ ನಿವೃತ್ತರಾದ ಜನರಲ್ ಉಪೇಂದ್ರ...

ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್‌ನಲ್ಲಿ ಎಂ ಎಂಡ್ ಎಸ್ ವತಿಯಿಂದ ಹೊಸ ಬೇಸಿಗೆ ಸಂಗ್ರಹಗಳ ಅನಾವರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಈ ಬಾರಿಯ ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್‌ ಬೇಸಿಗೆಯಲ್ಲಿ ಹೊಸ ಚೈತನ್ಯ ತುಂಬುವ ಫ್ಯಾಷನಬಲ್ ಉಡುಪುಗಳ ಪ್ರದರ್ಶನಕ್ಕೆ ಸಾಕ್ಷಿ ಆಯಿತು. ಈ ರನ್ ವೇಯಲ್ಲಿ ಐಕಾನಿಕ್ ಬ್ರಿಟಿಷ್ ರಿಟೇಲರ್ ಎಂ...

ಹಲ್ದಿಯಾದಲ್ಲಿ ಬೆಂಕಿಯ ರೌದ್ರಾವತಾರ: ನಾಫ್ತಾ ಪೈಪ್‌ಲೈನ್ ಸ್ಫೋಟ, 20ಕ್ಕೂ ಹೆಚ್ಚು ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ಹಲ್ದಿಯಾದಲ್ಲಿ ನಾಫ್ತಾ ಸಾಗಿಸುತ್ತಿದ್ದ ಪೈಪ್‌ಲೈನ್‌ನಲ್ಲಿ ಸಂಭವಿಸಿದ ಸ್ಫೋಟದಿಂದ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ ಮುಂಜಾನೆ ಸಂಭವಿಸಿದ ಈ ಅವಘಡ ಸ್ಥಳೀಯರಲ್ಲಿ...

SNACKS| ತರಕಾರಿ ತಿನ್ನದ ಮಕ್ಕಳಿಗೆ ಈ ರೀತಿ ರವೆ ಟೋಸ್ಟ್ ಮಾಡಿಕೊಡಿ, ಹೇಳ್ದೆ ಕೇಳ್ದೆ ಪ್ಲೇಟ್ ಖಾಲಿ ಮಾಡ್ತಾರೆ!

ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಹಸಿವು ಎಂದು ಕೇಳುವುದು ಸಾಮಾನ್ಯ. ಆದರೆ ಅವರಿಗೆ ತರಕಾರಿಗಳನ್ನು ತಿನ್ನಿಸುವುದು ಪೋಷಕರಿಗೆ ಒಂದು ದೊಡ್ಡ ಸವಾಲು. ಈ ಸವಾಲಿಗೆ ಸೂಪರ್ ಪರಿಹಾರವೇ ರವೆ ವೆಜಿಟೇಬಲ್ ಟೋಸ್ಟ್. ಕ್ಯಾರೆಟ್,...

ಲವ್ ಜಿಹಾದ್-ಮತಾಂತರ ವಿರೋಧಿಸಿ ಕುಶಾಲನಗರ ಕೇಸರಿಮಯ: ಸಹಸ್ರಾರು ಜನರ ಜಾಗೃತಿ ಜಾಥಾ

ಹೊಸದಿಗಂತ ವರದಿ ಮಡಿಕೇರಿ: ಲವ್ ಜಿಹಾದ್ ಹಾಗೂ ಬಲವಂತದ ಮತಾಂತರವನ್ನು ವಿರೋಧಿಸಿ ಹಿಂದು ಸುರಕ್ಷಾ ಸಮಿತಿ ಕರೆ ನೀಡಿದ್ದ ಸ್ವಯಂಪ್ರೇರಿತ ಕುಶಾಲನಗರ ಬಂದ್ ಹಾಗೂ ಬೃಹತ್ ಜನಾಂದೋಲನ ಜಾಗೃತಿ ಜಾಥಾ ಮಂಗಳವಾರ ಯಶಸ್ವಿಯಾಗಿ ನಡೆಯಿತು. ಮಂಗಳವಾರ...

‘ಡಾನ್ 3’ ಬಿಟ್ಟು ‘ಜೋಂಬಿ’ ಚಿತ್ರಕ್ಕೆ ಸೈ ಎಂದ ರಣ್‌ವೀರ್! ಹೊಸ ಚಿತ್ರದ ಬಜೆಟ್ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಧುರಂಧರ್’ ಮತ್ತು ‘ಧುರಂಧರ್ 2’ ಚಿತ್ರಗಳ ಭರ್ಜರಿ ಯಶಸ್ಸಿನ ನಂತರ, ಬಾಲಿವುಡ್ ಸ್ಟಾರ್ ರಣ್‌ವೀರ್ ಸಿಂಗ್ ‘ಡಾನ್ 3’ ಚಿತ್ರದಿಂದ ಹೊರಬಂದಿದ್ದಾರೆ. ಅವರ ಮುಂದಿನ ಚಿತ್ರ ಯಾವುದು ಎಂಬ ಕುತೂಹಲಕ್ಕೆ...

ಈ ರೀತಿ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಮಾಡಿ ಇಟ್ಕೊಂಡ್ರೆ ಆರು ತಿಂಗಳಾದ್ರೂ ಕೆಡೋದಿಲ್ಲ

ಸಾಮಾಗ್ರಿಗಳುಶುಂಠಿಬೆಳ್ಳುಳ್ಳಿಮೈದಾ ಅಥವಾ ಕಾರ್ನ್‌ಫ್ಲೋರ್‌ ಎಣ್ಣೆಮಾಡುವ ವಿಧಾನಮೊದಲು ಬೆಳ್ಳುಳ್ಳಿಯನ್ನು ಕತ್ತರಿಸಿ ಅದಕ್ಕೆ ಮೈದಾ ಅಥವಾ ಕಾರ್ನ್‌ಫ್ಲೋರ್‌ ಹಾಕಿ ಚೆನ್ನಾಗಿ ಕಲಸಿ. ಈ ರೀತಿ ಮಾಡೋದ್ರಿಂದ ಬೆಳ್ಳುಳ್ಳಿಯ ಸಿಪ್ಪೆ ಹೊರಕ್ಕೆ ಬರುತ್ತದೆ.ಆನಂತರ ಶುಂಠಿಯ ಸಿಪ್ಪೆಯನ್ನು ತೆಗೆದು...

ಹಾಲು ತುಂಬಿದ್ದ ಟ್ಯಾಂಕರ್‌ ಪಲ್ಟಿಯಾಗಿ ಕ್ಷೀರಸಾಗರ: ಪಾತ್ರೆ ಹಿಡಿದುಕೊಂಡು ಓಡಿ ಬಂದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಸ್ಥಾನದ ಕೋಟಪುತ್ಲಿ ಬಳಿಯ ದೆಹಲಿ-ಜೈಪುರ ಹೆದ್ದಾರಿಯಲ್ಲಿ ಹಾಲು ತುಂಬಿದ್ದ ಟ್ಯಾಂಕರ್‌ ಪಲ್ಟಿಯಾಗಿದ್ದು, ಜನ ಬಾಟಲಿ, ಪಾತ್ರೆಯಲ್ಲಿ ಹಾಲು ತುಂಬಿಕೊಂಡು ಹೋಗ್ತಿದ್ದಾರೆ. ಹಾಲಿನ ಟ್ಯಾಂಕರ್‌ ಪಲ್ಟಿ ಹೊಡೆದ ನಂತರ ನೂರಾರು ಲೀಟರ್‌ ಹಾಲು...

ನೇಹಾ ಹಿರೇಮಠ ಕೊಲೆ ಕೇಸ್: ಹೈಕೋರ್ಟ್‌ನಲ್ಲೂ ಆರೋಪಿ ಫಯಾಜ್‌ ಜಾಮೀನು ಅರ್ಜಿ ವಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರ ಕೊಲೆ ಪ್ರಕರಣದ ಮುಖ್ಯ ಆರೋಪಿ ಫಯಾಜ್‌ಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಭಾರಿ ಮುಖಭಂಗ ಮಾಡಿದೆ....

ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಹೆನ್ರಿಕ್ಸ್ ಗುಡ್‌ಬೈ: ಪೋರ್ಚುಗಲ್ ಪರ ಹೊಸ ಇನಿಂಗ್ಸ್ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಸ್ಟ್ರೇಲಿಯಾದ ಹಿರಿಯ ಆಲ್-ರೌಂಡರ್ ಮೊಯ್ಸೆಸ್ ಹೆನ್ರಿಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ತೊರೆದು, ತಮ್ಮ ಜನ್ಮಭೂಮಿಯಾದ ಪೋರ್ಚುಗಲ್ ಪರ ಆಡಲು ಅವರು ನಿರ್ಧರಿಸಿದ್ದಾರೆ. ಮುಂಬರುವ...

ನಾನೇನು ಕಿವಿ ಮೇಲೆ ದಾಸವಾಳ ಇಟ್ಕೊಂಡಿದಿನಾ? ಸಭೆಗೆ ಬರಿಗೈಲಿ ಬಂದ ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ತರಾಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಸಭೆ ನಡೆಸಿದ್ದು, ಬರಿಗೈಯಲ್ಲಿ ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಶುಸಂಗೋಪನೆ ಇಲಾಖೆಯ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿದರು. ಇಲಾಖೆಯಲ್ಲಿ 19...

ಅದಾನಿ ಗ್ರೂಪ್‌ನಿಂದ ಬಿಗ್ ಡೀಲ್: ವಿಳಿಂಜಂ ಪೋರ್ಟ್‌ನ ಶೇ. 49 ಪಾಲು ಎಂಎಸ್‌ಸಿಗೆ ಮಾರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಯಾದ 'ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್' (APSEZ), ಕೇರಳದ ವಿಳಿಂಜಂನಲ್ಲಿರುವ ಭಾರತದ ಮೊದಲ ಟ್ರಾನ್ಸ್‌ಶಿಪ್‌ಮೆಂಟ್ ಬಂದರಿನ ತನ್ನ ಶೇ. 49ರಷ್ಟು ಪಾಲನ್ನು ಮಾರಾಟ...