32.5 C
Mangalore
Monday, November 16, 2026
32.5 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪಕ್ಷಕ್ಕಾಗಿ ದುಡಿದವರಿಗೆ ಸಿಗಲಿದೆ ಸೂಕ್ತ ಸ್ಥಾನಮಾನ: ಬೆಳಗಾವಿಯಲ್ಲಿ ಡಾ.ಜಿ.ಪರಮೇಶ್ವರ್ ಭರವಸೆ

ಹೊಸದಿಗಂತ ಬೆಳಗಾವಿ: ಬೆಳಗಾವಿಯ ಸುಸಜ್ಜಿತ ಕಾಂಗ್ರೆಸ್ ಭವನವು ಪಕ್ಷದ ಕಾರ್ಯಕರ್ತರ ಕಠಿಣ ಪರಿಶ್ರಮ, ತ್ಯಾಗ ಹಾಗೂ ಸಂಕಲ್ಪದ ಸಂಕೇತವಾಗಿದೆ ಎಂದು ಉಪಮುಖ್ಯಮಂತ್ರಿ ಮತ್ತು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಡಿಸಿಎಂ...

ಸವಾರರ ಜೇಬಿಗೆ ಕತ್ತರಿ: ಬಸ್ ದರ ಪ್ರಸ್ತಾವನೆ ಬೆನ್ನಲ್ಲೇ ಬೆಂಗಳೂರಿನ ಪ್ರಮುಖ ಟೋಲ್ ದರಗಳು ದುಬಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಜನತೆಗೆ ಸಾರಿಗೆ ಬಸ್ ದರ ಏರಿಕೆಯ ಪ್ರಸ್ತಾವನೆಯ ಬೆನ್ನಲ್ಲೇ ಮತ್ತೊಂದು ಆಘಾತ ಎದುರಾಗಿದೆ. ನಗರದ ಪ್ರಮುಖ ರಸ್ತೆಗಳಾದ ನೈಸ್ ರಸ್ತೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಟೋಲ್...

ಪ್ರೈಮ್ ವಿಡಿಯೋ ಜಾಹೀರಾತು ವಿವಾದ: ಡಿಜಿಟಲ್ ಸ್ಟ್ರೀಮಿಂಗ್ ಲೋಕದಲ್ಲಿ ಸಂಚಲನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಖ್ಯಾತ ಒಟಿಟಿ ಸಂಸ್ಥೆ ಅಮೆಜಾನ್ ಪ್ರೈಮ್ ವಿಡಿಯೋ ಆಸ್ಟ್ರೇಲಿಯಾದಲ್ಲಿ ಹೊಸದೊಂದು ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಚಂದಾದಾರಿಕೆ ಪಡೆದ ಗ್ರಾಹಕರ ಖಾತೆಗಳಿಗೂ ಜಾಹೀರಾತುಗಳನ್ನು ಪ್ರದರ್ಶಿಸುತ್ತಿರುವ ಕಂಪನಿಯ ಧೋರಣೆಯ ವಿರುದ್ಧ ಅಲ್ಲಿನ ಸ್ಪರ್ಧಾತ್ಮಕ...

ಹುಂಡಿ ಹಣ ನಿರ್ವಹಣೆಯಲ್ಲಿ ಲೋಪ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ: ಜಿ. ಪರಮೇಶ್ವರ

ಹೊಸದಿಗಂತ ವರದಿ ಬೆಳಗಾವಿ: ರಾಜ್ಯದ ಯಾವುದೇ ದೇವಾಲಯದಲ್ಲಿ ಭಕ್ತರ ಕಾಣಿಕೆ ಹಾಗೂ ಹುಂಡಿ ಹಣ ದುರುಪಯೋಗವಾಗಲು ಅವಕಾಶ ನೀಡುವುದಿಲ್ಲ. ಹಣಕಾಸು ನಿರ್ವಹಣೆಯಲ್ಲಿ ಲೋಪ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು...

ವೆನೆಜುವೆಲಾದಿಂದ ಬಂದ ನಾವಿಕನ ಶವದಲ್ಲಿ ಮೆದುಳು, ಹೃದಯವೇ ನಾಪತ್ತೆ: ಶಾಕ್ ನೀಡಿತು ಮರಣೋತ್ತರ ಪರೀಕ್ಷೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ವಿದೇಶದಲ್ಲಿ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟಿದ್ದ ಭಾರತೀಯ ನಾವಿಕನೊಬ್ಬನ ಮೃತದೇಹದೊಂದಿಗೆ ವೆನೆಜುವೆಲಾ ದೇಶ ಕ್ರೂರವಾಗಿ ವರ್ತಿಸಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯ ನಿವಾಸಿ ರಾಕೇಶ್ ಚೌಹಾಣ್...

ದಪ್ಪ ಇದ್ದಾಳೆ ಮಗು ಆಗತ್ತೋ ಇಲ್ವೋ ಎನ್ನುವ ಅನುಮಾನದಲ್ಲಿ ಪತ್ನಿಯನ್ನು ಕೊಂ*ದ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹೆಂಡತಿ ದಪ್ಪ ಇದ್ದಾಳೆ, ನೋಡೋಕೆ ಚೆನ್ನಾಗಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಪತಿಯೇ ಪತ್ನಿಯನ್ನು ಮರ್ಡರ್‌ ಮಾಡಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ನಡೆದಿದೆ. ಪ್ರಿಯಾಂಕ ಕಮಲಾಕರ್‌ ಮೃತ...

ಆಷಾಢ ಮಾಸದಲ್ಲಿ ಚಾಮುಂಡಿತಾಯಿ ದರುಶನಕ್ಕೆ ಹೋಗುವವರ ಗಮನಕ್ಕೆ: ಬೆಟ್ಟದ ಮೇಲೆ ಪಾರ್ಕಿಂಗ್‌ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮೈಸೂರಿನ ಪ್ರಸಿದ್ಧ ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಈ ವೇಳೆ ಪಾರ್ಕಿಂಗ್‌ ಸಮಸ್ಯೆ, ವಿಐಪಿ ದರುಶನದಿಂದ ರಶ್‌ ಇನ್ನಿತರ ಸಮಸ್ಯೆಗಳು...

ಅಯೋಧ್ಯೆ ರಾಮಮಂದಿರದಲ್ಲಿ ನಕಲಿ QR ಕೋಡ್ ದಂಧೆ: ಭಕ್ತರ ಕೋಟ್ಯಂತರ ರೂ. ದೇಣಿಗೆ ಲೂಟಿ ಮಾಡಿದ ಜಾಲ ಬಯಲು!

ಹೊಸದಿಗಂಗ ಡಿಜಿಟಲ್‌ ಡೆಸ್ಕ್:‌ ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಅತ್ಯಂತ ಮಹತ್ವದ ಹಾಗೂ ಬೆಚ್ಚಿಬೀಳಿಸುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಮಂದಿರದ ಆವರಣದಲ್ಲಿರುವ ಯೋಗ ಕೇಂದ್ರದಲ್ಲಿ ತನಿಖೆ...

ಉದ್ಯೋಗ ಖಾತ್ರಿ ಯೋಜನೆಗೆ ಹೊಸ ರೂಪ: ಇಂದಿನಿಂದಲೇ ‘ವಿ ಬಿ ಜಿ ರಾಮ್ ಜಿ’ ಅಧಿಕೃತ ಜಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದೇಶದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದ್ದ ಐತಿಹಾಸಿಕ 'ಮನರೇಗಾ' ಯೋಜನೆ ಇಂದಿನಿಂದ ಇತಿಹಾಸದ ಪುಟಗಳನ್ನು ಸೇರಿದೆ. ಕೇಂದ್ರ ಸರ್ಕಾರವು ಇಂದಿನಿಂದ (ಜುಲೈ 1) ಜಾರಿಗೆ ಬರುವಂತೆ 'ಮನರೇಗಾ' ಬದಲಿಗೆ ಅತ್ಯಾಧುನಿಕ ಹಾಗೂ...

ರೈಲ್ವೆ ಬ್ಯಾರಿಕೇಡ್‌ ಮಧ್ಯ ಸಿಕ್ಕಿಹಾಕಿಕೊಂಡ ಆನೆ, ಹೊರಗೆ ಕರೆತರಲು ಅರಣ್ಯ ಇಲಾಖೆ ಹರಸಾಹಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಆಹಾರ ಅರಸಿ ಕಾಡಿನಿಂದ ನಾಡಿಗೆ ಬರಲು ಯತ್ನಿಸಿದ ಕಾಡಾನೆಯೊಂದು ರೈಲ್ವೆ ಹಳಿಗಳ ಬ್ಯಾರಿಕೇಡ್ ಕಬ್ಬಿಣದ ಕಂಬಗಳ ನಡುವೆ ಸಿಲುಕಿ ತೀವ್ರವಾಗಿ ಕಷ್ಟಪಡುತ್ತಿರುವ ಘಟನೆ ಕನಕಪುರ ತಾಲೂಕಿನ ಅರೆಕೊಪ್ಪ ಗ್ರಾಮದ ಬಳಿ...

ಟಾಕ್ಸಿಕ್‌ ಲೇಡೀಸ್‌ ಎಲ್ಲಿ ಅಂತಿದ್ದೋರಿಗೆ ಉತ್ತರ ಸಿಕ್ಕೇಬಿಡ್ತು, ವುಮೆನ್‌ ಟೀಂ ಟೀಸರ್‌ ರಿಲೀಸ್‌ ಆಯ್ತು ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟ ಯಶ್‌ ಹಾಗೂ ಪವರ್‌ಫುಲ್‌ ನಟಿಯರು ಅಭಿನಯಿಸಿರುವ ಟಾಕ್ಸಿಕ್‌ ಸಿನಿಮಾದ ಹೊಸ ಟೀಸರ್‌ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಬರೀ ಯಶ್‌ ಟೀಸರ್‌ ಮಾತ್ರ ಬರ್ತಿದೆ ನಮ್ಮ ಲೇಡೀಸ್‌ ಗ್ಯಾಂಗ್‌ ಎಲ್ಲಿ...

‘ಡಿಎಂಕೆ ಫೈಲ್ಸ್’ ಭ್ರಷ್ಟಾಚಾರದ ಆರೋಪಗಳಿಗೆ ಇಂದಿಗೂ ಬದ್ಧ: ಕೇಸ್ ವಾಪಸ್ ಬೆನ್ನಲ್ಲೇ ಕೆ.ಅಣ್ಣಾಮಲೈ ವಾಗ್ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ 'ಡಿಎಂಕೆ ಫೈಲ್ಸ್' ಭ್ರಷ್ಟಾಚಾರದ ಆರೋಪಗಳ ಪ್ರಕರಣದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ದೊಡ್ಡ ರಾಜತಾಂತ್ರಿಕ ಜಯ ಸಿಕ್ಕಿದೆ. ಅಣ್ಣಾಮಲೈ ವಿರುದ್ಧ ಡಿಎಂಕೆ...