ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಜಗತ್ತಿನಲ್ಲಿ ದಾಖಲೆಗಳು ನಿರ್ಮಾಣವಾಗುವುದು ಸಹಜ. ಆದರೆ ಕೆಲವು ದಾಖಲೆಗಳು ದಶಕಗಳ ಕಾಲ ಹಾಗೇ ಉಳಿದುಕೊಳ್ಳುತ್ತವೆ. ಅಂಥದ್ದೊಂದು ದೀರ್ಘ ಕಾಲದ ದಾಖಲೆಯನ್ನು ವೆಸ್ಟ್ ಇಂಡೀಸ್ ತಂಡವು ಬರೋಬ್ಬರಿ 24 ವರ್ಷಗಳ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ ಆರು ತಿಂಗಳ ನಂತರ ಚಿಕ್ಕಬಳ್ಳಾಪುರದ ಸ್ಕಂದಗಿರಿ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಮತ್ತೆ ಅವಕಾಶ ನೀಡಲಾಗಿದೆ. ಆದರೆ ವೀಕೆಂಡ್‌ನಲ್ಲಿ ಟ್ರೆಕ್ಕಿಂಗ್ ಫೀಸ್ ದುಬಾರಿಯಾಗಿದ್ದು, ಚಾರಣಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಟ್ರೆಕ್ಕಿಂಗ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ನವರಾತ್ರಿಯ ಶುಭ ಸಂದರ್ಭದಲ್ಲಿ ಐದನೇ ದಿನವನ್ನು ಜಗನ್ಮಾತೆಯ ಐದನೇ ರೂಪವಾದ 'ಸ್ಕಂದಮಾತೆ'ಗೆ ಸಮರ್ಪಿಸಲಾಗುತ್ತದೆ. ಭಗವಾನ್ ಸುಬ್ರಹ್ಮಣ್ಯನ (ಸ್ಕಂದ) ತಾಯಿಯಾಗಿರುವ ಈ ದೇವಿಯ ಪೂಜೆಯು ಭಕ್ತರ ಜೀವನದಲ್ಲಿ ಅಪಾರ ಸುಖ-ಶಾಂತಿ ಹಾಗೂ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಇಂದಿನಿಂದ ನಾಲ್ಕು ದಿನಗಳು ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ ಆರಂಭವಾಗಲಿದ್ದು, ಇಂದು ಮಹೋತ್ಸವಕ್ಕೆ ನಟ ರವಿಚಂದ್ರನ್ ಅವರಿಂದ ಚಾಲನೆ ದೊರೆಯಲಿದೆ.
ಇಂದು ಮಧ್ಯಾಹ್ನ 3ರಿಂದ 3:45ರ ನಡುವಿನ ಶುಭ ಕುಂಭ ಲಗ್ನದಲ್ಲಿ ದಸರಾ...
ಏನೇನ್ ಬೇಕು
ಇಡ್ಲಿ ಹಿಟ್ಟು
ತುರಿದ ಬೀಟ್‌ರೂಟ್
ಹಸಿಮೆಣಸಿನಕಾಯಿ ಹಾಗೂ ಶುಂಟಿ ಪೇಸ್ಟ್
ಸಾಸಿವೆ, ಜೀರಿಗೆ, ಕಾರಿಬೇವು
ಕೊಬ್ಬರಿ ತುರಿ
ಉಪ್ಪು
ಎಣ್ಣೆ
ಮಾಡೋದು ಹೇಗೆ ನೋಡಿಕೊಳ್ಳಿ
ಮೊದಲು ಬೀಟ್‌ರೂಟ್ ಅನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಸಣ್ಣಗೆ ತುರಿದುಕೊಳ್ಳಿ. ಬೇಕಿದ್ದರೆ ಇದನ್ನು ಸ್ವಲ್ಪ ನೀರು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ತಿಳಿಸಿದೆ. ಗುಡುಗು, ಸಿಡಿಲು ಹಾಗೂ...
ಮೇಷವೃತ್ತಿಯಲ್ಲಿ ಉನ್ನತಿ. ನಿಮ್ಮ ಪ್ರಗತಿಗೆ ಇದ್ದ ಅಡ್ಡಿ ನಿವಾರಣೆ. ಮನೆಯಲ್ಲಿ ವಿರಸ ಅಂತ್ಯ. ಸಮರಸತೆ ಮೂಡಿ ನಿರಾಳ ಭಾವ. ಆರೋಗ್ಯ ಸುಸ್ಥಿರ.ವೃಷಭವೃತ್ತಿಯಲ್ಲಿ ಮತ್ತು ಮನೆಯಲ್ಲಿ ನಿಮಗೆ ಪೂರಕ ವಾತಾವರಣ. ಒತ್ತಡ ನಿವಾರಣೆ. ಕಷ್ಟವಾದರೂ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರದಿಂದ ತಮ್ಮ ಆಂಧ್ರಪ್ರದೇಶದ ಅಧಿಕೃತ ಪ್ರವಾಸವನ್ನು ಆರಂಭಿಸಿದ್ದಾರೆ. ಆಂಧ್ರಪ್ರದೇಶಕ್ಕೆ ಆಗಮಿಸಿದ ರಾಷ್ಟ್ರಪತಿಗಳು ತಮ್ಮ ಪ್ರವಾಸದ ಮೊದಲ ಭಾಗವಾಗಿ ವಿಜಯವಾಡದ ಕೃಷ್ಣಾ ನದಿ ತೀರದ ಇಂದ್ರಕೀಲಾದ್ರಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಧರಣಿ ನಡೆಸುತ್ತಿರುವ ಅಂಕಿತಾ ಭಂಡಾರಿ ಅವರ ತಂದೆ-ತಾಯಿಯನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ಸಂಜೆ ಭೇಟಿಯಾಗಿ ಸಾಂತ್ವನ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನ ಜಗತ್ತಿನಲ್ಲಿ ಮಾನವೀಯತೆ ಇನ್ನು ಸತ್ತಿಲ್ಲ ಎಂಬುದನ್ನು ಸಾಬೀತುಪಡಿಸುವ ಘಟನೆಯೊಂದು ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪುಟ್ಟ ನಾಯಿ ಮರಿಯೊಂದನ್ನು ರಕ್ಷಿಸಿದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ದೇಶ ವಿದೇಶಗಳಲ್ಲಿ ಇರುವ ಅಭಿಮಾನಿ ಬಳಗ ಹಾಗೂ ಅವರ ಕ್ರೇಜ್ ಎಂತಹದ್ದು ಎಂಬುದು ಎಲ್ಲರಿಗೂ ಗೊತ್ತೇ ಇದೆ. ತಲೈವಾ ಹೊಸ ಸಿನಿಮಾ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೇ ಅಕ್ಟೋಬರ್ 16 ರಂದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಹೊಸ ಸಿನಿಮಾ ‘ರಣಬಾಲಿ’ ಬಿಡುಗಡೆಯಾಗುತ್ತಿದೆ. ಇತ್ತೀಚಿನ ಕೆಲವು ಸಿನಿಮಾಗಳು ಅಷ್ಟಾಗಿ ಸಕ್ಸಸ್ ಸಿಗದ ಕಾರಣ, ವಿಜಯ್...