31.5 C
Mangalore
Monday, November 16, 2026
31.5 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಭಾರತದ 14 ನಾಯಕರಿಗಿಲ್ಲದ ಅಪರೂಪದ ‘ಸೋಲಿನ’ ದಾಖಲೆ ಶ್ರೇಯಸ್ ಪಾಲಾಗಿದ್ದು ಹೇಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾವನ್ನು ಈವರೆಗೆ ಮುನ್ನಡೆಸಿರುವ 15 ನಾಯಕರಲ್ಲಿ ಯಾರೊಬ್ಬರೂ ಮಾಡದ ಅನಗತ್ಯ ದಾಖಲೆಯೊಂದು ಶ್ರೇಯಸ್ ಅಯ್ಯರ್ ಹೆಗಲೇರಿದೆ. ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್‌ಗಳ...

ಕುಂದಾನಗರಿಯಲ್ಲಿ ವರುಣನ ಆರ್ಭಟ: ಹುಣಸೆ ಮರ ಬಿದ್ದು 4 ಮನೆಗಳು ಜಖಂ, ಸಂತ್ರಸ್ತರ ಕಣ್ಣೀರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಮೂರ್ನಾಲ್ಕು ದಿನಗಳಿಂದ ಕುಂದಾನಗರಿ ಬೆಳಗಾವಿಯಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಭಾರಿ ಮಳೆ ಹಾಗೂ ಬಿರುಗಾಳಿಗೆ ಜನಜೀವನ ತಲ್ಲಣಗೊಂಡಿದೆ. ವರುಣನ ಆರ್ಭಟಕ್ಕೆ ನಗರದ ಖಾಸಬಾಗದ ಉಪ್ಪಾರ ಗಲ್ಲಿಯಲ್ಲಿ ಬೃಹತ್ ಹುಣಸೆ ಮರವೊಂದು...

ರಾಮ ಮಂದಿರ ದೇಣಿಗೆ ಕಳ್ಳತನ ಕೇಸ್: 15 ಲಕ್ಷಕ್ಕೂ ಅಧಿಕ ಮೊತ್ತದ ಹಣದ ವಹಿವಾಟಿನ ಮೂಲ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಪ್ರಕರಣದಲ್ಲಿ ವಿಶೇಷ ತನಿಖಾ ತಂಡಕ್ಕೆ (SIT) ಮಹತ್ವದ ಹೊಸ ಪುರಾವೆಗಳು ಲಭ್ಯವಾಗಿವೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಅವಿನಾಶ್...

ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ಬೆಳಗಾವಿ ಗಡಿ ಭಾಗದ ಸೇತುವೆಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಗಡಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕುಗಳಲ್ಲಿ ಪ್ರವಾಹದ ಭೀತಿ ತೀವ್ರಗೊಂಡಿದೆ. ಮಳೆಯ ಆರ್ಭಟಕ್ಕೆ ನದಿ ತೀರದ...

Bad Habits | ನಿಮ್ಮ ಮುಂಜಾನೆಯ ಈ ಒಂದು ತಪ್ಪು ಇಡೀ ದಿನದ ನೆಮ್ಮದಿ ಹಾಳು ಮಾಡತ್ತೆ!

ಮುಂಜಾನೆ ಎದ್ದಾಗ ಮೆದುಳು ಪ್ರಶಾಂತವಾಗಿರುತ್ತದೆ. ಆದರೆ ತಕ್ಷಣ ಫೋನ್‌ನಲ್ಲಿ ನೋಟಿಫಿಕೇಶನ್, ಇಮೇಲ್ ಅಥವಾ ನೆಗೆಟಿವ್ ಸುದ್ದಿಗಳನ್ನು ನೋಡುವುದರಿಂದ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟ ಹೆಚ್ಚಾಗುತ್ತದೆ. ಇದು ಇಡೀ ದಿನದ ಮೂಡ್ ಕೆಡಿಸುತ್ತದೆ. ದೃಷ್ಟಿ ದೋಷ...

ಕೇತನ್ ಅಗರ್ವಾಲ್ ಹ*ತ್ಯೆಯ ಬೆನ್ನಲ್ಲೇ ಮತ್ತೊಂದು ಆಘಾತ: ಮೊಮ್ಮಗನ ಸಾ*ವಿನ ನೋವಿಗೆ ತಾತ ಬಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮಹಾರಾಷ್ಟ್ರದ ಪುಣೆ ಬಳಿಯ ಲೋಹಗಢ ಕೋಟೆಯಿಂದ ತಳ್ಳಿ ಯುವಕ ಕೇತನ್ ಅಗರ್ವಾಲ್‌ನನ್ನು ಕೊಲೆ ಮಾಡಿದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ದುಃಖದ ಸಂಗತಿ ಬೆಳಕಿಗೆ ಬಂದಿದೆ. ಮೊಮ್ಮಗನ ಅಕಾಲಿಕ ಮರಣದ...

ತಮಿಳುನಾಡಿನಲ್ಲಿ ಹಾರ್ಸ್-ಟ್ರೇಡಿಂಗ್ ಆರೋಪ: ಸಿಎಂ ವಿಜಯ್ ವಿರುದ್ಧ ವಿರೋಧ ಪಕ್ಷಗಳ ಜಂಟಿ ತಂತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ತಮಿಳುನಾಡಿನ ಆಡಳಿತಾರೂಢ ಟಿವಿಕೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಾದ ಡಿಎಂಕೆ, ಎಐಎಡಿಎಂಕೆ ಮತ್ತು ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿವೆ. ಶಾಸಕರ ಕುದುರೆ ವ್ಯಾಪಾರ, ಸರ್ಕಾರಿ ಇಲಾಖೆಗಳನ್ನು ದುರುಪಯೋಗ ಮತ್ತು ಸಚಿವ ಸಂಪುಟ...

ಸೋನಿಯಾ ಗಾಂಧಿ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಲು ರಾಹುಲ್ ಗಾಂಧಿ ದೇಶದ ಮುಂದಿನ ಪ್ರಧಾನಿಯಾಗಬೇಕು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ದೇಶದ ಮುಂದಿನ ಪ್ರಧಾನ ಮಂತ್ರಿಯಾಗಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಪ್ರತಿಪಾದಿಸಿದ್ದಾರೆ. ತೆಲಂಗಾಣದ ಮಿಡ್ಜಿಲ್ ಮಂಡಲ್‌ನಲ್ಲಿ ಆಯೋಜಿಸಲಾಗಿದ್ದ...

ಮಾತುಕತೆಗೆ ಯಾರೂ ಉಳಿಯಲ್ಲ ಅಂತ ಸುಮ್ಮನಿದ್ದೀವಿ! ಇರಾನ್‌ಗೆ ಟ್ರಂಪ್ ವ್ಯಂಗ್ಯಭರಿತ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. 'ಆಕ್ಸಿಯಾಸ್' ಸಂಸ್ಥೆಯೊಂದಿಗೆ ಮಾತನಾಡಿದ...

ದೆಹಲಿ, ಹರಿಯಾಣ ಪೊಲೀಸರ ಜಂಟಿ ಕಾರ್ಯಚರಣೆ: ಬಿಷ್ಣೋಯ್ ಬೆಂಬಲಿಗರ ಹೆಡೆಮುರಿ ಕಟ್ಟಿದ ಭದ್ರತಾ ಪಡೆಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕಳೆದ ಜೂನ್ 11 ರಂದು ಹರಿಯಾಣದ ಹನ್ಸಿಯಲ್ಲಿ ಕಪಿಲ್ ಎಂಬ ಜಿಮ್ ಮಾಲೀಕ ತನ್ನ ತರಬೇತುದಾರರೊಂದಿಗೆ ಹೊರಾಂಗಣದಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಭೀಕರವಾಗಿ ಗುಂಡು ಹಾರಿಸಿ ಕೊಂದಿದ್ದರು. ಈ...

ಮಂಡ್ಯದ ಜೀವನಾಡಿ KRSಗೆ 6 ತಿಂಗಳ ಬಳಿಕ ನೀರಿನ ಆಸರೆ: ಸದ್ಯದ ನೀರಿನ ಮಟ್ಟ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಸಿದ್ಧ ಕೃಷ್ಣರಾಜಸಾಗರ (KRS) ಜಲಾಶಯಕ್ಕೆ ಬರೋಬ್ಬರಿ ಅರ್ಧ ವರ್ಷದ ಕಾಯುವಿಕೆಯ ನಂತರ ಅಲ್ಪ ಪ್ರಮಾಣದ ಒಳಹರಿವು ಆರಂಭವಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿರುವ...

ಮೊಬೈಲ್ ಟಾರ್ಚ್ ಬೆಳಕಲ್ಲಿ 90 ಕಿ.ಮೀ. ಚಲಿಸಿದ ಬಸ್: ವೈರಲ್ ಆಗಿದೆ ಕೆಕೆಆರ್ಟಿಸಿ ‘ಸಾಹಸ’!

ಹೊಸದಿಗಂತ ಕಲಬುರಗಿ: ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುವ ಘಟನೆಯೊಂದು ಕಲಬುರಗಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಹೆಡ್‌ಲೈಟ್ ಇಲ್ಲದೆಯೇ ರಾತ್ರಿ...