31.5 C
Mangalore
Monday, November 16, 2026
31.5 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮೋಡ ಕವಿದ ವಾತಾವರಣ ಕೆಲವರಿಗೆ ತುಂಬಾ ಇಷ್ಟ, ಹಲವರ ʼಮೂಡ್‌ʼಗೆ ಕಷ್ಟ! ಇದಕ್ಕೆ ಕಾರಣ ಏನು?

ಬೆಳಗ್ಗೆ ಎದ್ದ ನಂತರ ಒಂದೊಳ್ಳೆ ಸೂರ್ಯನ ಕಿರಣ ಕಿಟಕಿಯಿಂದ ಸಣ್ಣಗೆ ರೂಮ್‌ಗೆ ಎಂಟ್ರಿ ಕೊಡ್ತಾ ಇದ್ರೆ ಬೆಳಗ್ಗೆಯಾಯ್ತು ಅಂತರ್ಥ, ಜೊತೆಗೆ ಸೂರ್ಯನ ಜೊತೆ ಪಾಸಿಟಿವಿಟಿ ಖುಷಿಯೂ ಎಂಟ್ರಿ ಕೊಡುತ್ತದೆ. ದಿನವಿಡೀ ಫ್ರೆಶ್‌ ಆಗಿರ್ತೇವೆ....

ಬಂಗಾರ ಖರೀದಿಸುವವರಿಗೆ ಸಿಹಿಸುದ್ದಿ: ವಾರದ ಆರಂಭದಲ್ಲೇ ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಭರಣ ಖರೀದಿಸಲು ಕಾಯುತ್ತಿರುವ ಗ್ರಾಹಕರಿಗೆ ವಾರದ ಆರಂಭದಲ್ಲೇ ಸಿಹಿಸುದ್ದಿ ಸಿಕ್ಕಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳ ಪರಿಣಾಮವಾಗಿ ಭಾರತದಲ್ಲಿ ಸತತ ಎರಡನೇ ದಿನವೂ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಅಲ್ಪ ಇಳಿಕೆಯಾಗಿದೆ....

ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ತಮಾಷೆ ಮಾಡ್ತಿದ್ಯಾ? ಸಂಜು ಕೈಬಿಟ್ಟಿದ್ದಕ್ಕೆ ಮಾಜಿ ಕ್ರಿಕೆಟಿಗ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಭಾರತ ತಂಡದಲ್ಲಿ ಪಾದಾರ್ಪಣೆ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಸ್ಟಾರ್...

ಮಹಾಮಳೆಗೆ ನಲುಗಿದ ಮುಂಬೈ: ನಾಲ್ಕು ಅಂತಸ್ತಿನ ಕಟ್ಟಡ ಕುಸಿದು 6 ಸಾವು, ರೆಡ್ ಅಲರ್ಟ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಣಿಜ್ಯ ನಗರಿ ಮುಂಬೈನಲ್ಲಿ ಭಾನುವಾರ ರಾತ್ರಿಯಿಂದ ಆರಂಭವಾದ ಮಹಾಮಳೆಗೆ ಇಡೀ ಜಗತ್ತೇ ಸ್ತಬ್ಧಗೊಂಡಿದೆ. ಜಲಪ್ರಳಯದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರತ್ಯೇಕ ಅವಘಡಗಳಲ್ಲಿ ಒಟ್ಟು ಏಳು ಮಂದಿ ದುರಂತ ಅಂತ್ಯ ಕಂಡಿದ್ದಾರೆ. ಮಂಖುರ್ಡ್‌ನಲ್ಲಿ ಕಟ್ಟಡ...

ಚರಿತ್ರೆ ಸೃಷ್ಟಿಸಿದ ಬೆತ್ ಮೂನಿ: ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಇಂತಹದ್ದೊಂದು ರೆಕಾರ್ಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಓಪನರ್ ಬೆತ್ ಮೂನಿ ಜಾಗತಿಕ ಕ್ರಿಕೆಟ್‌ನಲ್ಲಿ ಅಭೂತಪೂರ್ವ ದಾಖಲೆ ನಿರ್ಮಿಸಿದ್ದಾರೆ. ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಐತಿಹಾಸಿಕ ವಿಶ್ವ...

ಮೊಬೈಲ್‌ ಟಾರ್ಚ್‌ನಲ್ಲಿ ಬಸ್‌ ಓಡಿಸಿದವರಿಗೆ ಜಾಸ್ತಿ ಬೆಳಕು ಬರುವ ಫೋನ್‌ ಕೊಡಿಸಿ: ಸುರೇಶ್‌ ಕುಮಾರ್‌ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುವ ಘಟನೆಯೊಂದು ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಹೆಡ್‌ಲೈಟ್ ಇಲ್ಲದೆಯೇ ರಾತ್ರಿ...

37 ವರ್ಷಗಳ ಬಳಿಕ ಬೆಂಗಳೂರು ಜೈಲಿನಿಂದ ಹೊರಬಂದ ದೇಶದ ಅತ್ಯಂತ ದೀರ್ಘಾವಧಿ ಕೈದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ 72 ವರ್ಷದ ಕೈದಿಯೊಬ್ಬರು ಹೊರಕ್ಕೆ ಬಂದಿದ್ದಾರೆ. ಸತತ 37 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ದೇಶದ ಮೊದಲ ಕೈದಿ ಸಾಯಿಬಣ್ಣ. ಎನ್‌ ನಾಟೀಕರ್‌...

ಕೊಡಗು ಜಿಲ್ಲೆಯಲ್ಲಿ ಸಂಭವಿಸಬಹುದಾದ ಅತಿವೃಷ್ಟಿ- ಅನಾವೃಷ್ಟಿ ಎದುರಿಸಲು ಸಜ್ಜಾಗಿ : ಯು.ಟಿ. ಖಾದರ್

ಹೊಸದಿಗಂತ ವರದಿ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಬಹುದಾದ ಅತಿವೃಷ್ಟಿ ಹಾಗೂ ಅನಾವೃಷ್ಟಿಯನ್ನು ಎದುರಿಸಲು ಸಜ್ಜಾಗುವಂತೆ ಪ್ರಾಕೃತಿಕ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು...

ಕೃಷಿ ತಾಪಂಡ ಸ್ನೇಹಿತ ವೈಶಾಖ್‌ ಆತ್ಮಹತ್ಯೆಗೆ ಆರ್ಥಿಕ ಖಿನ್ನತೆ ಕಾರಣ? ವಿಚಾರಣೆ ವೇಳೆ ಏನು ಹೇಳಿದ್ರು ನಟಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟಿ ಕೃಷಿ ತಾಪಂಡ ಸ್ನೇಹಿತ ವೈಶಾಖ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಆರ್‌ನಗರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ನಟಿ ಕೃಷಿ ತಾಪಂಡ ವಿಚಾರಣೆ ನಡೆಸಿದ್ದು, ಅವರಿಂದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಸದ್ಯಕ್ಕೆ ಸಿಕ್ಕಿರುವ...

ಎಲ್ಲಿ ಆರಂಭವೋ ಅಲ್ಲೇ ಅಂತ್ಯ: ಫುಟ್‌ಬಾಲ್ ಲೋಕದ ಮಾಂತ್ರಿಕ ನೆಯ್ಮಾರ್ ನಿವೃತ್ತಿ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಫುಟ್‌ಬಾಲ್ ಜಗತ್ತಿನ ಕಣ್ಮಣಿ, ಬ್ರೆಝಿಲಿಯನ್ ಶೈಲಿಯ ಮಾಂತ್ರಿಕ ಆಟಗಾರ ನೆಯ್ಮಾರ್ ಜೂನಿಯರ್ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದ್ದಾರೆ. 2026ರ ಫಿಫಾ ವಿಶ್ವಕಪ್‌ನ ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ನಾರ್ವೆ ವಿರುದ್ಧ ಬ್ರೆಝಿಲ್ 2-1...

Refreshing | ನಿಮ್ಮ ಸಂಜೆಯನ್ನು ಉತ್ಸಾಹಭರಿತವಾಗಿಸಲು ಈ ಕೆಲಸಗಳನ್ನು ಮರೆಯದೇ ಮಾಡಿ

ದಿನವಿಡೀ ಕೆಲಸ ಮಾಡಿ ಸುಸ್ತಾಗಿದ್ದರೆ, ಸಂಜೆ ಕನಿಷ್ಠ 15-20 ನಿಮಿಷಗಳ ಕಾಲ ಹಗುರವಾದ ನಡಿಗೆ (ವಾಕಿಂಗ್) ಮಾಡಿ. ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಿ, ಸ್ನಾಯುಗಳ ಬಿಗಿತವನ್ನು ಸಡಿಲಗೊಳಿಸುತ್ತದೆ ಮತ್ತು ಆಯಾಸವನ್ನು ದೂರ...

ಈಗಿನ್ನೂ ಪುಟ್ಟ ಕಂದ ನಿಮ್ಮ ಮಡಿಲಿಗೆ ಬಂದಿದ್ಯಾ? ಈ ಐದು ವಸ್ತುಗಳನ್ನು ಇಂದೇ ಖರೀದಿಸಿ ಸಹಾಯವಾದೀತು

ಮೊದಲ ಬಾರಿಗೆ ಅಮ್ಮಂದಿರಾದವರಿಗೆ ಏನು ಮಾಡ್ಬೇಕು ಏನು ಮಾಡಬಾರದು ಅನ್ನೋದು ಗೊತ್ತಾಗೋದೇ ಇಲ್ಲ. ಮಕ್ಕಳನ್ನು ಮಲಗಿಸೋದು ಹೇಗೆ? ಹಾಲು ಕುಡಿಸೋದು ಹೇಗೆ ಎನ್ನುವುದು ಕೂಡ ಗೊತ್ತಾಗೋದಿಲ್ಲ. ಮನೆಯಲ್ಲಿ ದೊಡ್ಡವರಿದ್ದರೂ ಅವರ ಮೆಥಡ್ಸ್‌ ಈಗಿನವರು...