26.6 C
Mangalore
Monday, November 16, 2026
26.6 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ವಿಶ್ವದ ಪುರಾತನ ಮಂದಿರಗಳಿಗೆ ಭಾರತದ ಆಸರೆ: ಜಾಗತಿಕ ಧಾರ್ಮಿಕ ತಾಣಗಳ ಜೀರ್ಣೋದ್ಧಾರಕ್ಕೆ ಮೋದಿ ಸರ್ಕಾರದ ಬದ್ಧತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇಂಡೋನೇಷ್ಯಾ ಪ್ರವಾಸದ ಅಂಗವಾಗಿ ಅಲ್ಲಿನ ಐತಿಹಾಸಿಕ 'ಪ್ರಂಬಾನನ್' ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಕಳೆದ ಕೆಲವು ವರ್ಷಗಳಲ್ಲಿ ಭಾರತ ಸರ್ಕಾರವು...

ಮಾನ್ಸೂನ್‌ ಟ್ರಿಪ್‌ ಪ್ಲಾನ್‌ ಮಾಡ್ತಿದ್ದೀರಾ? ಉತ್ತರ ಕನ್ನಡಕ್ಕೆ ಭೇಟಿ ನೀಡಿ ನಾಲ್ಕಾರು ಫಾಲ್ಸ್‌ ನೋಡಿ ಬನ್ನಿ

ಸ್ನೇಹಿತರು, ನೆಂಟರು, ಪರಿಚಯದವರು, ಪರಿಚಯವೇ ಇಲ್ಲದವರು ಕೂಡ ಮಾನ್ಸೂನ್‌ ಟ್ರಿಪ್‌ ಮಾಡ್ತಿದ್ದಾರೆ. ನಾವು ಕೂಡ ಟ್ರಿಪ್‌ ಹೋಗ್ಬೇಕು, ಫಾಲ್ಸ್‌ನಲ್ಲಿ ಆಟ ಆಡಬೇಕು ಅಂದುಕೊಳ್ತಾ ಇದ್ರೆ ಮಿಸ್‌ ಮಾಡದೇ ಉತ್ತರ ಕನ್ನಡ ಜಿಲ್ಲೆಗೆ ಭೇಟಿ...

500 ಕೋಟಿ ಡೀಲ್ ಕೇವಲ 250 ಕೋಟಿಗೆ ಫೈನಲ್! ‘ರಾಮಾಯಣ’ ಸಿನಿಮಾ ವಿತರಣೆಯಲ್ಲಿ ಕರಣ್ ಕಮಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ನಿತೇಶ್ ತಿವಾರಿ ನಿರ್ದೇಶನದ, ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಹಾಗೂ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಮೊದಲ ಭಾಗವು ಈ ವರ್ಷದ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ....

ರನ್‌ಗಳ ಲೆಕ್ಕಾಚಾರದಲ್ಲಿ ಭಾರತಕ್ಕೆ ಅತಿ ದೊಡ್ಡ ಆಘಾತ: ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ದಾಖಲೆಯ ಸೋಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 125 ರನ್‌ಗಳ ಹೀನಾಯ ಸೋಲು ಕಂಡಿದೆ. ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಕೇವಲ 76 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ...

ದೂದ್‌ ಸಾಗರಕ್ಕೆ ಅಕ್ರಮವಾಗಿ ಪ್ರವೇಶಿಸಿದ 39 ಮಂದಿಗೆ ದಂಡ ವಿಧಿಸಿದ ರೈಲ್ವೆ ಸಂರಕ್ಷಣಾ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದೂದ್‌ ಸಾಗರ ಜಲಪಾತಕ್ಕೆ ಹೋಗಲು ರೈಲ್ವೆ ಹಳಿಗಳ ಮೇಲೆ ಹೋಗುತ್ತಿದ್ದ 39 ಮಂದಿಯನ್ನು ಕ್ಯಾಸಲ್‌ರಾಕ್‌ನಲ್ಲಿ ರೈಲ್ವೆ ಸಂರಕ್ಷಣಾ ಪಡೆ ವಶಕ್ಕೆ ಪಡೆದಿದ್ದು, ಪ್ರತಿಯೊಬ್ಬರಿಗೂ 500 ರೂಪಾಯಿ ದಂಡ ವಿಧಿಸಿದೆ. ಹಾಲಿನಂತೆ ಕಾಣುವ...

CINE | ರಜನಿ-ವಿಜಯ್ ಸಾಲಿಗೆ ಸೂರ್ಯ ಎಂಟ್ರಿ: ನಟನ ಮಾರುಕಟ್ಟೆ ಮೌಲ್ಯ ಈಗ ಶತಕೋಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಲಿವುಡ್ ಸ್ಟಾರ್ ನಟ ಸೂರ್ಯ ಅವರ ಮಾರುಕಟ್ಟೆ ಮೌಲ್ಯ ಪ್ರಸ್ತುತ ಸಿನಿರಂಗದಲ್ಲಿ ತಲ್ಲಣ ಸೃಷ್ಟಿಸಿದೆ. ಇತ್ತೀಚಿನ ವರ್ಷಗಳಲ್ಲಿ ಚಿತ್ರಗಳು ಸತತವಾಗಿ ಸೋತಾಗ ಹಾಗೂ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆದಾಗ ಸೂರ್ಯ...

ಅಂಬೋಲಿ ಫಾಲ್ಸ್ ಬಳಿ ಗುಡ್ಡ ಕುಸಿತ, ರಸ್ತೆಯ ಮೇಲೆ ಬಿದ್ದ ನಾಲ್ಕು ಬೃಹತ್‌ ಬಂಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಭಾರೀ ಮಳೆಯಿಂದಾಗಿ ಕರ್ನಾಟಕಕ್ಕೆ ಹೊಂದಿಕೊಂಡಿರುವ ಅಂಬೋಲಿ ಫಾಲ್ಸ್‌ ಬಳಿ ಭಾರೀ ಪ್ರಮಾಣದ ಗುಡ್ಡ ಕುಸಿತವಾಗಿದೆ. ಇದರಿಂದಾಗಿ ಬೃಹತ್‌ ಗಾತ್ರದ ಬಂಡೆಗಳು ನೆಲಕ್ಕೆ ಉರುಳಿವೆ. ರಸ್ತೆ ಮೇಲೆಯೇ ನಾಲ್ಕು ಬೃಹತ್ ಬಂಡೆಗಳು ಉರುಳಿ...

ಕಳೆದ ಬಾರಿಗಿಂತ 8 ಪಟ್ಟು ತೀವ್ರ ದಾಳಿ! ಇರಾನ್‌ನ 80ಕ್ಕೂ ಹೆಚ್ಚು ಮಿಲಿಟರಿ ತಾಣಗಳು ಉಡೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ಪಡೆಗಳು ನಡೆಸಿದ್ದ ದಾಳಿಗೆ ಅಮೆರಿಕ ಭೀಕರವಾಗಿಯೇ ತಿರುಗೇಟು ನೀಡಿದೆ. ಇದಕ್ಕೆ ಪ್ರತೀಕಾರವಾಗಿ ಯುಎಸ್‌ಎ ಮಿಲಿಟರಿ ಪಡೆಗಳು ಇರಾನ್ ಇತಿಹಾಸದಲ್ಲೇ ಕಂಡು ಕೇಳರಿಯದ...

ರೈತರ ಸಂಕಷ್ಟಕ್ಕೆ ಪ್ರಲ್ಹಾದ್ ಜೋಶಿ ಸ್ಪಂದನೆ: ಕರ್ನಾಟಕದ ಅಡಿಕೆ ಸಾಗಣೆಗೆ ಸಿಕ್ಕಿತು ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಸಾಗಣೆಗೆ ಎದುರಾಗಿದ್ದ ದೊಡ್ಡ ವಿಘ್ನವೊಂದು ಈಗ ನಿವಾರಣೆಯಾಗಿದೆ. ಮಹಾರಾಷ್ಟ್ರದಲ್ಲಿ ಲ್ಯಾಬ್ ಟೆಸ್ಟಿಂಗ್ ನೆಪದಲ್ಲಿ ದಿನಗಟ್ಟಲೆ ತಡೆಹಿಡಿಯಲಾಗಿದ್ದ ರಾಜ್ಯದ ಅಡಿಕೆ ಲೋಡ್‌ಗಳ ತುರ್ತು ಬಿಡುಗಡೆಗಾಗಿ...

ಬೆಂಗಳೂರಿನಲ್ಲಿ ಇಂದು ಬೀದಿಬದಿ ವ್ಯಾಪಾರಿಗಳಿಂದ ಬೃಹತ್‌ ಪ್ರತಿಭಟನೆ, ಬೇಡಿಕೆಗಳೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯುತ್ತಿದ್ದು, ಇದರ ವಿರುದ್ಧ ಬೀದಿಬದಿ ವ್ಯಾಪಾರಿಗಳು ಗರಂ ಆಗಿದ್ದಾರೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು ಬೀದಿಬದಿ ವ್ಯಾಪಾರಿಗಳ ಬೃಹತ್‌ ಪ್ರತಿಭಟನೆ ನಡೆಯಲಿದೆ. ಸರ್ಕಾರದ ಈ...

ಮೆಸ್ಸಿ ಪಡೆಗೆ ಕಪ್ ಕೊಡಲು ಫಿಫಾ ಸ್ಕೆಚ್? ರೆಫರಿಗಳ ತಾರತಮ್ಯಕ್ಕೆ ಬೇಸತ್ತ ಈಜಿಪ್ಟ್ ಸ್ಟಾರ್ ಮೋಸ್ತಫಾ

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಫಿಫಾ ವಿಶ್ವಕಪ್‌ನ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 2-3 ಗೋಲುಗಳ ಅಂತರದಿಂದ ರೋಚಕವಾಗಿ ಸೋತ ಈಜಿಪ್ಟ್ ತಂಡ, ಟೂರ್ನಿಯ ನಿಷ್ಪಕ್ಷಪಾತತೆಯನ್ನೇ ಪ್ರಶ್ನಿಸಿದೆ. ಪಂದ್ಯದ ನಂತರ ಮಾತನಾಡಿದ ಈಜಿಪ್ಟ್‌ನ ಫಾರ್ವರ್ಡ್...

ಅತಿಯಾದ್ರೆ ಎಲ್ಲವೂ ಕಷ್ಟವೇ, ಬರೀ ಗಾಣದ ಎಣ್ಣೆಯನ್ನೇ ಸೇವಿಸ್ತೀರಿ ಅಂದ್ರೆ ಇದನ್ನು ಮಿಸ್‌ ಮಾಡದೇ ಓದಿ

ನಾವು ಬರೀ ಕೋಲ್ಡ್‌ ಪ್ರೆಸ್‌ ಆಗಿರುವಂತಹ ಗಾಣದ ಎಣ್ಣೆಯನ್ನು ಮಾತ್ರ ಬಳಸೋದು ಅನ್ನೋರು ಖಂಡಿತವಾಗಿ ಈ ಸುದ್ದಿಯನ್ನು ಓದಿ. ಗಾಣದ ಎಣ್ಣೆ ಆರೋಗ್ಯಕ್ಕೆ ಉತ್ತಮ ಹೌದು, ಆದರೆ ಇದರ ಬಳಕೆಯಲ್ಲಿ ಒಂದೇ ಒಂದು...