24.9 C
Mangalore
Monday, November 16, 2026
24.9 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಗಂಭೀರ್ ಹಾದಿ ‘ತಾಳ್ಮೆ’, ಶ್ರೇಯಸ್ ಹಾದಿ ‘ಕಿಡಿ’: ಟೀಮ್ ಇಂಡಿಯಾದಲ್ಲಿ ಕೋಚ್-ನಾಯಕನ ಜಟಾಪಟಿ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾ ವಿದೇಶಿ ಮಣ್ಣಿನಲ್ಲಿ ಸತತ ಸೋಲುಗಳ ಸುಳಿಗೆ ಸಿಲುಕಿದೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿನ ಕಳಪೆ ಪ್ರದರ್ಶನ, ಅದರಲ್ಲೂ ಇಂಗ್ಲೆಂಡ್...

ಅಕ್ಟೋಬರ್‌ನಲ್ಲಿ ಪಂಚಾಯತ್‌ ಚುನಾವಣೆ : ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದ ಬಹುತೇಕ ಪಂಚಾಯತ್‌ಗಳ ಆಡಳಿತಾವಧಿ ಮುಗಿದಿದ್ದು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವು ಪಂಚಾಯತ್‌ಗಳ...

ಈ ಸೈಡ್ಸ್‌ ಜೊತೆಯಿದ್ರೆ ಮಧ್ಯಾಹ್ನದ ಊಟ ಬೋರಿಂಗ್‌ ಆಗೋಕೆ ಚಾನ್ಸೇ ಇಲ್ಲ! ಟ್ರೈ ಮಾಡ್ತೀರಾ?

ಸಾಮಾಗ್ರಿಗಳುಆಲೂಗಡ್ಡೆಉಪ್ಪುಪೆಪ್ಪರ್‌ ಆರಿಗ್ಯಾನೊಚಿಲ್ಲಿ ಫ್ಲೇಕ್ಸ್‌ ಬೆಣ್ಣೆಬೆಳ್ಳುಳ್ಳಿಮಾಡುವ ವಿಧಾನಮೊದಲು ಆಲೂಗಡ್ಡೆಯನ್ನು ಚಿಪ್ಸ್‌ ರೀತಿ ತೆಳುವಾಗಿ ಹೆಚ್ಚಿಕೊಂಡು ನೀರಿನಲ್ಲಿ ತೊಳೆಯಿರಿ. ನಂತರ ಟವಲ್‌ನಲ್ಲಿ ಡ್ರೈ ಮಾಡಿ.ಆಮೇಲೆ ಪ್ಯಾನ್‌ಗ ಎಣ್ಣೆ, ಬೆಣ್ಣೆ, ಗಾರ್ಲಿಕ್‌ ಹಾಕಿ ಬಾಡಿಸಿ ಅದು ರೋಸ್ಟ್‌...

ಬಸ್​​ನಲ್ಲಿ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿದ್ದ ಕಂಡಕ್ಟರ್‌ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಚಲಿಸುತ್ತಿದ್ದ ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ, ತನ್ನ ಗುಪ್ತಾಂಗವನ್ನು ತೋರಿಸಿ ವಿಕೃತಿ ಮೆರೆದ ಕಂಡಕ್ಟರ್‌ನನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ...

ಬದ್ರಿನಾಥ ದೇವಸ್ಥಾನದ ಕಾಣಿಕೆ ದುರ್ಬಳಕೆ: ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಸಮಿತಿ ರಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬದ್ರಿನಾಥ ದೇವಸ್ಥಾನದ ಭಕ್ತರ ದೇಣಿಗೆ ಮತ್ತು ಕಾಣಿಕೆ ಹಣ ದುರ್ಬಳಕೆಯಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಉತ್ತರಾಖಂಡ...

ಉದ್ಯಮಿ ಮನೆ ಮುಂದೆ ಗ್ಯಾಂಗ್‌ಸ್ಟರ್ಸ್ ಅಟ್ಟಹಾಸ: ನಾಲ್ವರು ಶೂಟರ್ಸ್ ಖಲಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಹರಿಯಾಣದ ಅತ್ಯಂತ ಪ್ರಸಿದ್ಧ ಹಾಗೂ ಐಷಾರಾಮಿ ವಸತಿ ಪ್ರದೇಶವಾದ ಗುರುಗ್ರಾಮ್‌ನ 'ಸುಶಾಂತ್ ಲೋಕ್' ಇತ್ತೀಚೆಗೆ ರಣರಂಗವಾಗಿ ಮಾರ್ಪಟ್ಟಿತ್ತು. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ದೀಪಕ್ ನಂದಲ್ ಸೂಚನೆಯಂತೆ ಬಂದಿದ್ದ ಐದು...

ಎಂಟನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌: ಶಿಕ್ಷಕಿಯರು, ಅಡುಗೆ ಸಹಾಯಕಿ ವಿರುದ್ಧ ಎಫ್‌ಐಆರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಶಿಕ್ಷಕಿ ಬೈದರು ಎಂದು ಮನನೊಂದು ಎಂಟನೇ ತರಗತಿ ವಿದ್ಯಾರ್ಥಿನಿ ಸೂಸೈಡ್‌ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಅಡುಗೆ ಸಹಾಯಕಿ ಹಾಗೂ ಮೂವರು ಶಿಕ್ಷಕಿಯರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆನೇಕಲ್‌ನ ಶಾಲೆಯೊಂದರಲ್ಲಿ ಓದುತ್ತಿದ್ದ...

ದ್ವಿಪಕ್ಷೀಯ ಬಾಂಧವ್ಯಕ್ಕೆ ಹೊಸ ವೇಗ: ನ್ಯೂಜಿಲೆಂಡ್ ಪ್ರಧಾನಿ ಜೊತೆ ಪಿಎಂ ಮೋದಿ ಜಂಟಿ ಕಾರ್ಯತಂತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೂರು ದೇಶಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯ ನ್ಯೂಜಿಲೆಂಡ್ ತಲುಪಿದ್ದು, ಆಕ್ಲೆಂಡ್‌ನಲ್ಲಿ ಭವ್ಯ ಸ್ವಾಗತ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಲ್ಲೇ (40 ವರ್ಷಗಳು) ಭಾರತದ ಪ್ರಧಾನಿಯೊಬ್ಬರು...

Myth | ದೀಪ ಹಚ್ಚಿದ ತಕ್ಷಣ ಬಾಗಿಲು ಹಾಕುವುದು ಸರಿಯೇ? ಶಾಸ್ತ್ರ ಏನು ಹೇಳುತ್ತವೆ?

ಹಿಂದು ಧರ್ಮದಲ್ಲಿ ಸಂಜೆ ವೇಳೆ ಮನೆಯಲ್ಲಿ ದೀಪ ಬೆಳಗುವುದಕ್ಕೆ ವಿಶೇಷ ಮಹತ್ವವಿದೆ. ದೀಪವು ಕೇವಲ ಕತ್ತಲೆಯನ್ನು ಓಡಿಸುವುದಲ್ಲದೆ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಬಾಗಿಲು ತೆರೆದಿಡುವುದರ ಮಹತ್ವ ಶಾಸ್ತ್ರಗಳ ಪ್ರಕಾರ,...

ಎಸ್‌ಐಆರ್‌ ಡ್ಯೂಟಿ ಮುಗಿಸಿ ಮನೆಗೆ ಬಂದು ಕೂತಿದ್ದ ಬಿಎಲ್‌ಒಗೆ ಹೃದಯಾಘಾತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಳಗ್ಗೆಯಿಂದ ಎಸ್‌ಐಆರ್‌ ಡ್ಯೂಟಿ ಮಾಡಿ ಸುಸ್ತಾಗಿ ಮನೆಗೆ ಬಂದಿದ್ದ ಬಿಎಲ್‌ಒ ಹೃದಯಾಘಾತದಿಂದ ಮೃತಪಟ್ಟ ಘಟನೆ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದಲ್ಲಿ ನಡೆದಿದೆ.ಡಿ.ಆರ್‌. ರಾಜಪ್ಪ ( 57 ) ಮೃತರು. ಡಿ. ಆರ್‌....

ಫಿಫಾ ವಿಶ್ವಕಪ್ 2026: ಮೆಸ್ಸಿ ಸಾರಥ್ಯದ ಅರ್ಜೆಂಟೀನಾಕ್ಕೆ ಸ್ವಿಜರ್ಲೆಂಡ್ ಸವಾಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಫಿಫಾ ವಿಶ್ವಕಪ್ 2026ರ ಕ್ವಾರ್ಟರ್-ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಶಿಸ್ತುಬದ್ಧ ಸ್ವಿಜರ್ಲೆಂಡ್ ತಂಡವನ್ನು ಎದುರಿಸಲಿದ್ದು, ಸೆಮಿಫೈನಲ್ ಪ್ರವೇಶಕ್ಕಾಗಿ ಎರಡೂ ತಂಡಗಳು ತೀವ್ರ ಪೈಪೋಟಿ ನಡೆಸಲಿವೆ. ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿ...

ಅಂಗಡಿಯಿಂದ ಬೆಣ್ಣೆ ತಂದ್ರೆ ಸಾಕು, ಮನೆಯಲ್ಲಿಯೇ ತುಪ್ಪ ಕಾಯಿಸಬಹುದು? ಇಲ್ಲಿದೆ ಸಿಂಪಲ್‌ ವಿಧಾನ

ಸಾಮಾಗ್ರಿಗಳುಬೆಣ್ಣೆಬೆಳ್ಳುಳ್ಳಿಮೆಂತ್ಯೆವಿಳೇದೆಲೆಅರಿಶಿಣಮಾಡುವ ವಿಧಾನಯಾವುದೇ ಬೆಣ್ಣೆಯನ್ನು ತೆಗೆದುಕೊಂಡು ಪಾತ್ರೆಗೆ ಹಾಕಿ, ನಂತರ ಅದಕ್ಕೆ ಜಜ್ಜಿದ ಬೆಳ್ಳ್ಳುಳ್ಳಿ ಹಾಕಿ. ಅದು ಸ್ವಲ್ಪ ಕರಗಿದ ಮೇಲೆ ಮೆಂತ್ಯ ಹಾಗೂ ಅರಿಶಿಣ ಹಾಕಿ ಬಿಡಿಎಲ್ಲ ನೊರೆ ಹೋದ ನಂತರ...