24.9 C
Mangalore
Monday, November 16, 2026
24.9 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

IND vs ENG ODI: ನಾಳೆಯಿಂದ ಭಾರತ-ಇಂಗ್ಲೆಂಡ್ ಹೈವೋಲ್ಟೇಜ್ ಫೈಟ್: ಕೊಹ್ಲಿ-ರೋಹಿತ್ ರಿ-ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಹೈ-ವೋಲ್ಟೇಜ್ ಏಕದಿನ ಕ್ರಿಕೆಟ್ ಸರಣಿ ನಾಳೆಯಿಂದ (ಜುಲೈ 14) ಆರಂಭವಾಗಲಿದ್ದು, ಬರ್ಮಿಂಗ್​ಹ್ಯಾಮ್​ನ ಪ್ರಸಿದ್ಧ ಎಡ್ಜ್​ಬಾಸ್ಟನ್ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ. ಈ ಪ್ರತಿಷ್ಠಿತ ಸರಣಿಗಾಗಿ...

ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಹುಂಡಿ ಹಣ ಎಣಿಕೆಗೆ ಮಾರ್ಗಸೂಚಿ ಪ್ರಕಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆ ಹಣ ಕಳ್ಳತನ ಪ್ರಕರಣದ ಬೆನ್ನಲ್ಲೇ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಹುಂಡಿ ಹಣ ಎಣಿಕೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್...

ಕೋಟಿ ಕೋಟಿ ಹಣ ದೋಚಿದವರಿಗೆ ನಡುಕ: ಸಿಬಿಐ ಕೈಗೆ ಹೋಗುತ್ತಾ ಅಯೋಧ್ಯೆ ದೇಣಿಗೆ ಪ್ರಕರಣ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಹಾಗೂ ಹಣ ಕಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಮಹತ್ವದ ಆದೇಶ ನೀಡಿದೆ. ಈ ಬೃಹತ್ ಹಗರಣದ...

ಇಂಥ ಗಂಡನನ್ನು ಪಡೆದ ಪತ್ನಿಯೇ ಭಾಗ್ಯವಂತೆ, ಆಟೋದಲ್ಲಿ ಮನದೆನ್ನೆಯ ಫೋಟೊಗೆ ನಿತ್ಯವೂ ಪೂಜೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಆಟೋ ಚಾಲಕನೊಬ್ಬ ಎಂಟು ವರ್ಷಗಳ ಹಿಂದೆ ಕಳೆದುಕೊಂಡ ತನ್ನ ಪ್ರೀತಿಯ ಮಡದಿಯ ಫೋಟೊವನ್ನು ಪೂಜಿಸುವ ದೃಶ್ಯ ನೋಡಿದ್ರೆ ಎಂಥವರಿಗೇ ಆಗಲಿ ಸಿಕ್ಕರೆ ಇಂತಹ ಗಂಡ ಸಿಗಬೇಕು ಎನಿಸುತ್ತದೆ. ಬೆಂಗಳೂರಿನ ಆಟೋ ಚಾಲಕರೊಬ್ಬರು...

ಮಾನವ ಹಕ್ಕುಗಳೇ ಮೊದಲು: ಅಸ್ಸಾಂ ಪೌರತ್ವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಸ್ಸಾಂನ ವಿದೇಶಿಯರ ನ್ಯಾಯಾಧಿಕರಣವು 27 ಜನರನ್ನು 'ವಿದೇಶಿಗರು' ಎಂದು ಘೋಷಿಸಿದ್ದ ಆದೇಶವನ್ನು ದೇಶದ ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ. ಈ ಮೂಲಕ ಸಂತ್ರಸ್ತರಿಗೆ ಸುಪ್ರೀಂ ಕೋರ್ಟ್ ಬೃಹತ್ ಕಾನೂನು ನೆರವು ನೀಡಿದೆ. ನ್ಯಾಯಯುತ...

ಚಲಿಸುವ ರೈಲಿನಲ್ಲಿಯೇ ಪೂಜೆ ಮಾಡಿಸಿದ ವಿಡಿಯೋ ವೈರಲ್‌: ಸ್ಪಷ್ಟನೆ ಕೊಟ್ಟ ಭಾರತೀಯ ರೈಲ್ವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಚಲಿಸುತ್ತಿದ್ದ ರೈಲಿನಲ್ಲಿ ಪೂಜೆ ಮಾಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಬೋಗಿಯಲ್ಲಿ ಪೂಜೆ ಮಾಡೋಕೂ ಅವಕಾಶ ಕೊಟ್ರೆ ಹೇಗೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ರು. ಈ ಹಿನ್ನೆಲೆ ಭಾರತೀಯ...

ಜಾಗತಿಕ ರಾಜಕಾರಣದಲ್ಲಿ ತಲ್ಲಣ: ವಿಶ್ವ ನಾಯಕರ ಬೆನ್ನಟ್ಟಿದ ಇರಾನ್ ಸೇಡಿನ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದ ಸಂಘರ್ಷದ ಬೆಂಕಿಯ ನಡುವೆಯೇ ಇರಾನ್ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಮಹಾ ತಲ್ಲಣ ಸೃಷ್ಟಿಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್...

ಸೇವಿಸುವ ಮುನ್ನ ಎಚ್ಚರ! ದ್ರಾಕ್ಷಿಯಲ್ಲಿ ಕೀಟನಾಶಕಗಳ ಪ್ರಮಾಣ ಹೆಚ್ಚಿರುವುದೇಕೆ?

ದ್ರಾಕ್ಷಿ ಹಣ್ಣುಗಳು ಅತ್ಯಂತ ಮೃದು ಹಾಗೂ ಸೂಕ್ಷ್ಮವಾದ ಹೊರಚರ್ಮವನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿ ಇವು ಬೇಗನೆ ಶಿಲೀಂಧ್ರ, ಬ್ಯಾಕ್ಟೀರಿಯಾ ಮತ್ತು ವಿವಿಧ ಕೀಟಗಳ ದಾಳಿಗೆ ಒಳಗಾಗುತ್ತವೆ. ಬೆಳೆಯನ್ನು ರಕ್ಷಿಸಲು ರೈತರು ಅನಿವಾರ್ಯವಾಗಿ ಹೆಚ್ಚಿನ...

ಊಟಕ್ಕೆ ಉಪ್ಪಿನಕಾಯಿಯೇ ಬೇಕಂತಿಲ್ಲ, ಈ ಆಲೂ ಫ್ರೈ ಜೊತೆಗಿದ್ರೆ ರುಚಿ ಡಬಲ್‌

ಸಾಮಾಗ್ರಿಗಳುಆಲೂಗಡ್ಡೆಉಪ್ಪುಖಾರದಪುಡಿಪೆಪ್ಪರ್‌ ಮ್ಯಾಗಿ ಮಸಾಲಾಸಾಂಬಾರ್‌ ಪುಡಿಎಣ್ಣೆಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಹಾಕಿ, ಇದು ಕಾದ ನಂತರ ಆಲೂಗಡ್ಡೆ ಹಾಕಿ ಮಿಕ್ಸ್‌ ಮಾಡಿಸ್ವಲ್ಪ ಉಪ್ಪು ಉದುರಿಸಿ ಆಲೂಗಡ್ಡೆ ಬೇಯಲು ಬಿಡಿ.ಆನಂತರ ಇದಕ್ಕೆ ಖಾರದಪುಡಿ, ಸಾಂಬಾರ್‌ಪುಡಿ, ಮ್ಯಾಗಿ...

ಪೊಲೀಸ್ ಠಾಣೆಗಳಿಗೆ ಬರಲಿದೆ ಹೊಸ ಲುಕ್, ದೂರುದಾರರಿಗೆ ಹೊಸ ಅನುಭವ ನೀಡಲು ಮೆಗಾ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪೊಲೀಸ್ ಠಾಣೆ ಎಂದರೆ ಭಯದಿಂದ ಅಲ್ಲ ಆತ್ಮವಿಶ್ವಾಸದಿಂದ ಹೋಗುವ ಸ್ಥಳವಾಗಬೇಕು ಎಂಬ ಉದ್ದೇಶದಲ್ಲಿ ಹಲವು ಮಹತ್ವದ ಸುಧಾರಣಾ ಕ್ರಮ ತರಲು ಕೇರಳ ಸರ್ಕಾರ ಹೆಜ್ಜೆಯಿಟ್ಟಿದೆ. ಮುಂದಿನ ತಿಂಗಳ 15ರಿಂದ ರಾಜ್ಯದ ಎಲ್ಲ...

ಗಿನ್ನಿಸ್‌ ದಾಖಲೆ ಮಾಡ್ತೀನಂತ ಆರು ವರ್ಷದ ಮಗುವಿಗೆ ಕಾರ್‌ ಕೊಟ್ಟ ತಾತನ ವಿರುದ್ಧ ಎಫ್‌ಐಆರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಗಿನ್ನಿಸ್‌ ದಾಖಲೆ ನಿರ್ಮಿಸಲು ಆರು ವರ್ಷದ ಮೊಮ್ಮಗಳಿಗೆ ಕಾರು ಚಲಾಯಿಸಲು ಅವಕಾಶ ಕೊಟ್ಟಿದ್ದ ಸಬ್‌ಇನ್ಸ್‌ಪೆಕ್ಟರ್‌ ವಿರುದ್ಧ ಕೇಸ್‌ ದಾಖಲಾಗಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ಘಟನೆ ಇದಾಗಿದೆ. ವಿಶ್ವದ ಅತ್ಯಂತ ಕಿರಿಯ...

Gold Rate | ಯುದ್ಧದ ಎಫೆಕ್ಟ್? ಪಾತಾಳಕ್ಕೆ ಕುಸಿದ ಅಪರಂಜಿ ಚಿನ್ನ, ಬೆಳ್ಳಿ ಬೆಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶಾದ್ಯಂತ ಹಳದಿ ಲೋಹದ ಬೆಲೆಯಲ್ಲಿ ಸತತ ಇಳಿಕೆಯ ಟ್ರೆಂಡ್ ಮುಂದುವರಿದಿದೆ. ವಾರಾಂತ್ಯದ ಅಲ್ಪ ಕುಸಿತದ ಬೆನ್ನಲ್ಲೇ, ಇಂದು ಕೂಡ ಚಿನ್ನದ ದರದಲ್ಲಿ ಪ್ರತಿ 10 ಗ್ರಾಂಗೆ 130 ರೂಪಾಯಿಗಳಷ್ಟು ಕಡಿತವಾಗಿದೆ....