November 8, 2026
Sunday, November 8, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ರಾಮನ ಪಾತ್ರಕ್ಕೆ ರಣ್‌ಬೀರ್‌ರನ್ನು ದೇವರೇ ಆಯ್ಕೆ ಮಾಡಿದ್ದಾರೆ : ಸಮರ್ಥನೆ ಮಾಡಿಕೊಂಡ ನಟ ಯಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನವೆಂಬರ್‌ ಐದರಂದು ಬಾಲಿವುಡ್‌ನ ಬಹುನಿರೀಕ್ಷಿತ ರಾಮಾಯಣ ಸಿನಿಮಾ ರಿಲೀಸ್‌ ಆಗಲಿದೆ. ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರಕ್ಕೆ ರಣ್‌ಬೀರ್‌ ಕಪೂರ್‌ ಅವರನ್ನು ಆಯ್ಕೆ ಮಾಡಿದ ದಿನದಿಂದಲೂ ಜನ ನೆಗೆಟಿವ್‌ ಕಮೆಂಟ್ಸ್‌ ಮಾಡುತ್ತಿದ್ದಾರೆ. ರಾಮನ...

ದಸರಾ ಅಂಗಳಕ್ಕೆ ಕಾಕ್ರೋಚ್‌ ಎಂಟ್ರಿ: ರಾವಣನ ಜೊತೆ 30 ಅಡಿ ಎತ್ತರದ ಜಿರಳೆ ಪ್ರತಿಕೃತಿ ಸುಡಲು ರೆಡಿಯಾದ ರಾಮಲೀಲಾ ಸಮಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಸರಾ ಎಂದರೆ ರಾವಣ, ಕುಂಭಕರ್ಣ ಮತ್ತು ಮೇಘನಾದನ ಪ್ರತಿಕೃತಿಗಳ ದಹನ ಸಾಮಾನ್ಯ. ಆದರೆ ಈ ಬಾರಿ ರಾಷ್ಟ್ರ ರಾಜಧಾನಿ ದೆಹಲಿಯ ದಸರಾ ಆಚರಣೆಯಲ್ಲಿ 30 ಅಡಿ ಎತ್ತರದ ಬೃಹತ್ ಜಿರಳೆಯೂ...

ಉಳ್ಳಾಲದಲ್ಲಿ ನಾಳೆ ಪ್ರಜಾಸೇವಾ ಆಂದೋಲನ : ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ

ಹೊಸದಿಗಂತ ವರದಿ ಉಳ್ಳಾಲ:ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಉಳ್ಳಾಲ ತಾಲೂಕಿನಲ್ಲಿ ನಾಳೆ ಪ್ರಜಾಸೇವಾ ಆಂದೋಲನ ಆಯೋಜಿಸಲಾಗಿದೆ.ಕೋಣಾಜೆಯ ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆರೋಗ್ಯ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆ...

‘ಬಾಂಗ್ಲಾದೇಶದ ಮಾದರಿಯಲ್ಲಿ ಭಾರತದಲ್ಲೂ ಸರ್ಕಾರ ಬದಲಿಸುವ ಹುನ್ನಾರ’: ಕಾಂಗ್ರೆಸ್‌ ವಿರುದ್ಧ ರಾಜನಾಥ್‌ ಸಿಂಗ್‌ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ವಾಗ್ದಾಳಿ ನಡೆಸಿದ್ದಾರೆ. ಯುವಜನರ ಶಕ್ತಿಯನ್ನು ದೇಶದ ಅಭಿವೃದ್ಧಿಗೆ ಬಳಸುವ ಬದಲು ರಾಜಕೀಯ...

ಆನೆಗಳ ಲದ್ದಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ಇದರಿಂದ ಇಷ್ಟೊಂದು ಪ್ರಯೋಜನ ಇದೆಯಾ?

ಮೈಸೂರು ದಸರಾ ಮಹೋತ್ಸವಕ್ಕೆ ಬಂದಿರುವ ಆನೆಗಳು ರಸ್ತೆಯಲ್ಲಿ ಓಡಾಡುವ ವೇಳೆ ಲದ್ದಿ ಹಾಕುತ್ತವೆ. ತಕ್ಷಣವೇ ಮನುಷ್ಯರು ಆನೆಯ ಲದ್ದಿಯನ್ನು ತುಳಿಯುತ್ತಾರೆ. ಇದರಿಂದ ಸಾಕಷ್ಟು ಲಾಭಗಳು ಇವೆ ಎನ್ನುವ ನಂಬಿಕೆ ಇದೆ. ಇದು ನಿಜವೆನ್ನುವಂತಹ...

ಕೇವಲ ನಾಲ್ಕು ಪದಾರ್ಥಗಳಿದ್ದರೆ ಸಾಕು, ಈ ಟೇಸ್ಟಿ ಚಿಕನ್‌ ಬ್ರೆಸ್ಟ್‌ ಘೀ ರೋಸ್ಟ್‌ ಮಾಡಬಹುದು, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳುಚಿಕನ್‌ ಬ್ರೆಸ್ಟ್‌ಖಾರದಪುಡಿಪೆಪ್ಪರ್‌ಉಪ್ಪುತುಪ್ಪ ಮಾಡುವ ವಿಧಾನ ಮೊದಲು ಬಾಣಲೆಗೆ ತುಪ್ಪ ಹಾಕಿ, ಆನಂತರ ಚಿಕನ್‌ ಹಾಕಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಗೂ ಖಾರದಪುಡಿ ಹಾಕಿ ಬಾಡಿಸಿಚಿಕನ್‌ ಐದು ನಿಮಿಷದಲ್ಲಿ ಬೇಯುತ್ತದೆ. ಆನಂತರ ಅದಕ್ಕೆ ಪೆಪ್ಪರ್‌ ಹಾಕಿಮತ್ತೆ...

ಫರಹತಾಬಾದ್‌ನಲ್ಲಿ ಸೋಲಾರ್ ಪ್ಲಾಂಟ್‌ ಗೆ ಕನ್ನ ಹಾಕಿದ ಖದೀಮರು: 1.80 ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳವು

ಹೊಸದಿಗಂತ ವರದಿ ಕಲಬುರಗಿ: ಫರಹತಾಬಾದ್ ಗ್ರಾಮದ ಸೀಮಾಂತರದಲ್ಲಿರುವ ಬ್ಲೂಪಿನ್ ಸೋಲಾರ್ ಪ್ಲಾಂಟ್ ಕಂಪನಿಯ ಆವರಣದಿಂದ 1.80 ಲಕ್ಷ ಮೌಲ್ಯದ ವೈರ್‌ಗಳು ಹಾಗೂ ಇತರ ಸಾಮಗ್ರಿಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಂಪನಿಯಲ್ಲಿ ಕಳೆದ...

ಹಾಸನಾಂಬೆ ದರುಶನಕ್ಕೆ ದಿನಾಂಕ ಫಿಕ್ಸ್‌: ಅ.29ಕ್ಕೆ ದೇಗುಲದ ಬಾಗಿಲು ಓಪನ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರುಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಿಯ ದರುಶನೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ದೀಪಾವಳಿ ಸಂದರ್ಭದಲ್ಲಿ ನಡೆಯುವ ಈ ಪ್ರಸಿದ್ಧ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು,...

ಸ್ನೇಹಿತರ ಸಹವಾಸದಿಂದ ಮಕ್ಕಳು ಬದಲಾಗೋದು ಸಾಮಾನ್ಯ, ಪೋಷಕರೇ ಈ ಏಳು ರೂಲ್ಸ್‌ ತಪ್ಪದೇ ಹೇಳಿಕೊಡಿ

ಮೇಘನಾ ಶೆಟ್ಟಿ, ಶಿವಮೊಗ್ಗಆಫೀಸಿನಲ್ಲಿ ಕೆಲಸಮಾಡುತ್ತಿದ್ದ ಕರಣ್‌ಗೆ ಅಮ್ಮು ಶಾಲೆಯಿಂದ ಕರೆ ಬಂತು. ಮಗಳಿಗೆ ಏನಾಯ್ತು ಎಂದು ಎದೆ ಢವಢವ ಹೊಡೆದುಕೊಳ್ಳುತ್ತಿತ್ತು. ಕರೆ ರಿಸೀವ್‌ ಮಾಡಿ ಆತಂಕದಲ್ಲಿಯೇ ಹಲೋ ಗುಡ್‌ ಮಾರ್ನಿಂಗ್‌ ಮ್ಯಾಮ್‌ ಹೇಳಿ...

‘ಗರುಡ ಸೇವೆ’ಗೆ ಭಕ್ತಸಾಗರದ ನಿರೀಕ್ಷೆ: ತಿರುಮಲ ಘಾಟ್‌ ರಸ್ತೆಯಲ್ಲಿ ಎರಡು ದಿನ ಬೈಕ್‌ ಸಂಚಾರ ಬಂದ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ನವರಾತ್ರಿ ಬ್ರಹ್ಮೋತ್ಸವಗಳು ಭಕ್ತಿಭಾವದಿಂದ ನಡೆಯುತ್ತಿದ್ದು, ಉತ್ಸವದ ಪ್ರಮುಖ ಆಕರ್ಷಣೆಯಾದ ಗರುಡ ಸೇವೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಇಂದು ಸಂಜೆ ಗರುಡ ಸೇವೆ ಶುಕ್ರವಾರ, ಅಕ್ಟೋಬರ್‌ 16ರಂದು...

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಬೆಂಗಳೂರಿನ ಲೋಕಭವನದ ಗ್ಲಾಸ್‌ ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು...

ಚಿನ್ನಸ್ವಾಮಿ ಪಂದ್ಯಕ್ಕೆ ಟ್ರಾಫಿಕ್‌ ಶಾಕ್‌: ಸ್ಟೇಡಿಯಂ ಸುತ್ತ ಪಾರ್ಕಿಂಗ್‌ ಬಂದ್‌, ವಾಹನ ಸವಾರರಿಗೆ ಪೊಲೀಸರ ಖಡಕ್‌ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ–ವೆಸ್ಟ್‌ ಇಂಡೀಸ್‌ ಟಿ20 ಕ್ರಿಕೆಟ್‌ ಪಂದ್ಯ ವೀಕ್ಷಿಸಲು ಸಜ್ಜಾಗಿರುವ ಕ್ರಿಕೆಟ್‌ ಅಭಿಮಾನಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿರುವ...