26.1 C
Mangalore
Monday, November 16, 2026
26.1 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ರಾಜ್ಯದಲ್ಲಿ ‘ಯುವಜನ ಆಯೋಗ’ ರಚನೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಶಾಹಿದ್ ತೆಕ್ಕಿಲ್ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಲ್ಲಿ ಯುವಜನರಿಗಾಗಿ ಪ್ರತ್ಯೇಕ 'ಯುವಜನ ಆಯೋಗ' (Youth Commission) ರಚಿಸುವಂತೆ ಆಗ್ರಹಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್...

ಸುಪ್ರೀಂ ಶಾಕ್: ಉಪಸಭಾಪತಿ ಪ್ರಾಣೇಶ್ ಪರಿಷತ್ ಸದಸ್ಯತ್ವ ರದ್ದು, ಅರ್ಜಿ ವಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದ ಮಹತ್ವದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರ ಪರಿಷತ್ ಸದಸ್ಯತ್ವವನ್ನು ರದ್ದುಗೊಳಿಸಿದೆ. ಅರ್ಜಿ...

ಧಾರವಾಡ ವೈದ್ಯನ ಕೊ*ಲೆ ಪ್ರಕರಣ; ಮಗನ ಮೇಲೂ ಚಾಕುವಿನಿಂದ ದಾಳಿ, ಆತ್ಮಹ*ತ್ಯೆಗೆ ಯತ್ನಿಸಿದ್ದ ಪತ್ನಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಧಾರವಾಡದಲ್ಲಿ ವೈದ್ಯ ಡಾ. ಕಿರಣ್ ಹೊನ್ನಣ್ಣವರ ಹತ್ಯೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಪತ್ನಿ ಹಾಗೂ ನೇತ್ರ ತಜ್ಞೆ ಡಾ. ಪ್ರಿಯಾಂಕಾ ವಿರುದ್ಧ ಪತಿ ಹತ್ಯೆ ಮತ್ತು ಎಂಟು...

ಗ್ರೀನ್ ಎನರ್ಜಿ ಕ್ರಾಂತಿ: ಜರ್ಮನಿ, ಬ್ರಿಟನ್ ಸಾಲಿಗೆ ಸೇರಿದ ಭಾರತದ ಮೊದಲ ಗ್ರೀನ್ ಹೈಡ್ರೋಜನ್ ರೈಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ರೈಲ್ವೆ ವಲಯದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ. ದೇಶದ ಪ್ರಪ್ರಥಮ ಪರಿಸರಸ್ನೇಹಿ ‘ಹೈಡ್ರೋಜನ್ ರೈಲು’ ಸೇವೆಗೆ ಜುಲೈ 17ರ ಶುಕ್ರವಾರ ಬೆಳಗ್ಗೆ 7:40ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು...

ಸಿಎಂ ಆದರೂ ರಿಯಲ್ ಎಸ್ಟೇಟ್ ಮನಸ್ಥಿತಿ ಬದಲಾಗಿಲ್ಲ: ಡಿಕೆ ಶಿವಕುಮಾರ್ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಹೊಸದಿಗಂತ ವರದಿ ಗದಗ: ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಸಿಎಂ‌ ಕಪಟ ನಾಟಕ ಆಡ್ತಾಯಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆದ್ರೂ ರಿಯಲ್ ಎಸ್ಟೇಟ್ ದೊರಣೆಯಿಂದ ಹೊರ ಬಂದಿಲ್ಲ ಎಂದು ಬಿ.ವೈ. ವಿಜಯೇಂದ್ರ ಆರೋಪಿಸಿದರು. ನಗರದ ಪ್ರವಾಸಿ...

ISRO ಬ್ರೈನ್ ಡ್ರೈನ್: ತಜ್ಞರ ವಲಸೆ ತಡೆಯಲು ಕೇಂದ್ರದಿಂದ ‘ಮಹಾಸ್ತ್ರ’ ಪ್ರಯೋಗ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಹೆಮ್ಮೆಯ 'ಗಗನಯಾನ' ಯೋಜನೆ ಇಡೀ ವಿಶ್ವದ ಗಮನ ಸೆಳೆಯುತ್ತಿರುವ ಬೆನ್ನಲ್ಲೇ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ISRO) ಒಳಗೊಳಗೆ ಭಾರಿ ತಲ್ಲಣ ಸೃಷ್ಟಿಯಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಸುಮಾರು...

ಹಣ ಡೆಬಿಟ್, ಟಿಕೆಟ್ ಮಿಸ್ಸಿಂಗ್: BMTC ಬಸ್‌ಗಳಲ್ಲಿ ಪ್ರಯಾಣಿಕರ ಪರದಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಎಂಟಿಸಿ ಬಸ್‌ಗಳಲ್ಲಿ ಯುಪಿಐ ಮೂಲಕ ಟಿಕೆಟ್ ಪಡೆಯುವ ಪ್ರಯಾಣಿಕರಿಗೆ ತಾಂತ್ರಿಕ ಸಮಸ್ಯೆ ಹೊಸ ತಲೆನೋವಾಗಿ ಪರಿಣಮಿಸಿದೆ. ಹಣ ಖಾತೆಯಿಂದ ಕಡಿತವಾಗುತ್ತಿದ್ದರೂ ಟಿಕೆಟ್ ಪ್ರಿಂಟ್ ಸಿಗದ ಘಟನೆಗಳು ಹಲವು ಬಸ್‌ಗಳಲ್ಲಿ ವರದಿಯಾಗಿವೆ. ಹಣ...

ಸುಖಿ ಸಂಸಾರಕ್ಕೆ ಬರೀ ಪ್ರೀತಿಯೊಂದೇ ಸಾಕೇ? ದಾಂಪತ್ಯದ ಅಸಲಿ ರಹಸ್ಯ ಇಲ್ಲಿದೆ

ಮದುವೆಯ ಬಂಧದಲ್ಲಿ ಪ್ರೀತಿ ಎಂಬುದು ಮೊದಲ ಹೆಜ್ಜೆಯಷ್ಟೇ. ಆದರೆ, ದಾಂಪತ್ಯ ನೌಕೆ ಸುಗಮವಾಗಿ ಸಾಗಲು ಸಂಗಾತಿಗಳ ನಡುವೆ ಪರಸ್ಪರ ಗೌರವ ಅತ್ಯಗತ್ಯ. ಒಬ್ಬರ ನಿರ್ಧಾರಗಳನ್ನು ಇನ್ನೊಬ್ಬರು ಗೌರವಿಸಿದಾಗ ಮತ್ತು ಸಂಪೂರ್ಣ ನಂಬಿಕೆ ಇಟ್ಟಾಗ...

ಅಪ್ರಾಪ್ತ ವಯಸ್ಕ ಕ್ರೀಡಾಪಟುವಿನ ಮೇಲೆ ಲೈಂಗಿಕ ದೌರ್ಜನ್ಯ: ಬಾಸ್ಕೆಟ್‌ಬಾಲ್ ಕೋಚ್ ವಿರುದ್ಧ POCSO ಪ್ರಕರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರೀಡಾ ಟೂರ್ನಿಗಾಗಿ ಬೆಂಗಳೂರಿಗೆ ಬಂದಿದ್ದ ಅಪ್ರಾಪ್ತ ಬಾಸ್ಕೆಟ್‌ಬಾಲ್ ಆಟಗಾರನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಂಗಳೂರಿನ ಖಾಸಗಿ ಕ್ಲಬ್‌ನ ಮುಖ್ಯ ಕೋಚ್ ವಿರುದ್ಧ POCSO ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೋಷಕರಿಂದ...

ಪ್ರೇಮಪಾಶಕ್ಕೆ ಬಲಿಯಾದ ಪತಿ: ಸುಪಾರಿ ಕಿಲ್ಲರ್ ನೇಮಿಸಿ ಗಂಡನ ತಲೆಗೆ ಗುಂಡಿಕ್ಕಿಸಿದ ಪತ್ನಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರದ ಕತಿಹಾರ್‌ನಲ್ಲಿ ಇತ್ತೀಚೆಗೆ ಚಲಿಸುವ ರೈಲಿನಲ್ಲಿ ನಡೆದಿದ್ದ ತಂತ್ರಜ್ಞ ದೇವ್ ಕುಮಾರ್ ಗುಂಜನ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದರೋಡೆಕೋರರ ಕೃತ್ಯವೆಂದು ಭಾವಿಸಲಾಗಿದ್ದ ಈ ಕೊಲೆಯ ಹಿಂದೆ ಸ್ವತಃ...

ಫಿನ್ ಅಲೆನ್ ರೆಕಾರ್ಡ್ ಬ್ರೇಕ್ ಮಾಡಿದ ಪೂರನ್: ಅಮೆರಿಕ ಟಿ20 ಲೀಗ್‌ನಲ್ಲಿ ಸೃಷ್ಟಿಯಾಯ್ತು ಹೊಸ ಇತಿಹಾಸ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದಲ್ಲಿ ಜರುಗುತ್ತಿರುವ ಪ್ರತಿಷ್ಠಿತ ಮೇಜರ್ ಲೀಗ್ ಟಿ20 (MLC) ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟರ್ ನಿಕೋಲಸ್ ಪೂರನ್ ವಿಸ್ಫೋಟಕ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ವಾಷಿಂಗ್ಟನ್...

‘ಕಾಲು ಮುಟ್ಟಿ ಕ್ಷಮೆ ಕೇಳು ಅಂದಿದ್ರು’: ಇಂಡಿಗೋ ವಿರುದ್ಧ ಸಿಡಿದೆದ್ದ ಮಾಜಿ ಉದ್ಯೋಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಇಂಡಿಗೋದ ಮಾಜಿ ಉದ್ಯೋಗಿಯೊಬ್ಬರು ಸಂಸ್ಥೆಯ ಕೆಲಸದ ಸಂಸ್ಕೃತಿ ಕುರಿತು ಮಾಡಿರುವ ಗಂಭೀರ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಏನು ಆರೋಪ? ಮಾಜಿ...