26.5 C
Mangalore
Monday, November 16, 2026
26.5 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಹಳೇ ತಪ್ಪು ಮರುಕಳಿಸುತ್ತಾ? ಟಿಕೆಟ್ ದರ ನಿರ್ಧಾರದ ಹಕ್ಕು ಮತ್ತೆ ನಿರ್ಮಾಪಕರ ಕೈಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ತೆಲುಗು ಚಿತ್ರರಂಗದಲ್ಲಿ ಸಿನಿಮಾ ಟಿಕೆಟ್ ದರ, ಪ್ರದರ್ಶನಗಳ ಸಮಯ ಹಾಗೂ ಲಾಭದ ಹಂಚಿಕೆ ಕುರಿತಾದ ವಿವಾದಗಳು ದಿನದಿಂದ ದಿನಕ್ಕೆ ಕಾವೇರುತ್ತಿವೆ. ಸದ್ಯದ ನಿಯಮಗಳ ಪ್ರಕಾರ, ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಯಾಗುವಾಗ...

ಇಂಡಿಗೋ ವಿಮಾನದ ಶೌಚಾಲಯದಲ್ಲಿ ಬಾಂಬ್‌ ಬೆದರಿಕೆ ಚೀಟಿ ಪತ್ತೆ, ಬೆಂಗಳೂರು ಏರ್‌ಪೋರ್ಟ್‌ಗೆ ಥ್ರೆಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ಶೌಚಾಲಯದ ಒಳಗೆ ಬಾಂಬ್‌ ಬೆದರಿಕೆ ಚೀಟಿ ಪತ್ತೆಯಾಗಿದೆ. ಬೆಂಗಳೂರಿನಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ 6E-6423 ವಿಮಾನದ ಶೌಚಾಲಯದ ಒಳಗೆ ಬೆದರಿಕೆ ಚೀಟಿ ಇದೆ....

ರಥಯಾತ್ರೆಯಲ್ಲಿ ವಿದ್ಯುತ್ ಕಂಠಕ: ಹೈಟೆನ್ಷನ್ ತಂತಿ ತಗುಲಿ 15 ಜನರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶಾದ್ಯಂತ ಅತ್ಯಂತ ಸಡಗರ ಹಾಗೂ ಭಕ್ತಿಯಿಂದ ಜಗನ್ನಾಥ ರಥಯಾತ್ರೆಯನ್ನು ಆಚರಿಸಲಾಗುತ್ತಿದೆ. ಆದರೆ, ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಗುರುವಾರ ಸಂಜೆ ಒಂದು ದುರದೃಷ್ಟಕರ ಘಟನೆ ನಡೆದಿದೆ. ಇಲ್ಲಿನ ತೆಖಲಿ ರಥಯಾತ್ರೆ ಉತ್ಸವ...

ವಿಧಾನಸೌಧಕ್ಕೆ ತಟ್ಟಿದ ಬರಗಾಲದ ಬಿಸಿ: ನೀರು, ವಿದ್ಯುತ್ ಜಾಸ್ತಿ ಬಳಕೆ ಮಾಡದಂತೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವಿಧಾನಸೌಧಕ್ಕೆ ಬರಗಾಲದ ಬಿಸಿ ತಟ್ಟಿದ್ದು, ಇನ್ಮುಂದೆ ನೀರು ಹಾಗೂ ವಿದ್ಯುತ್‌ನ್ನು ನಿಯಮಿತವಾಗಿ ಬಳಕೆ ಮಾಡಿ ಎಂದು ಆದೇಶಿಸಲಾಗಿದೆ. ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರಗಾಲದ ಛಾಯೆ ಆವರಿಸಿದ್ದು, ಯಾವ ದಿಕ್ಕಿಗೆ ಹೋದರೂ...

ದಕ್ಷಿಣ ಇರಾನ್ ಧೂಳೀಪಟ ಮಾಡಿದ CENTCOM: ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಜಟಿಲಗೊಂಡ ಯುದ್ಧ ಪರಿಸ್ಥಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಇರಾನ್‌ನ ಮಿಲಿಟರಿ ಶಕ್ತಿಯನ್ನು ಕುಗ್ಗಿಸುವ ನಿಟ್ಟಿನಲ್ಲಿ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಗುರುವಾರ ಸಂಜೆ ಸತತ ಆರನೇ ಬಾರಿಗೆ ಭೀಕರ ವೈಮಾನಿಕ ದಾಳಿ...

ಚಾಮುಂಡಿ ಬೆಟ್ಟಕ್ಕೆ ಆಷಾಢ ಶುಕ್ರವಾರದ ಕಳೆ: ನಾಗಲಕ್ಷ್ಮೀಯಾದ ತಾಯಿಗೆ ವಿಶೇಷ ಪೂಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ವಿಭಿನ್ನವಾದ ಸಂಭ್ರಮವೊಂದು ಮನೆಮಾಡಿದೆ. ಇಡೀ ಬೆಟ್ಟಕ್ಕೆ ಕಳೆಯೇ ಬದಲಾಗಿದ್ದು, ಬೆಳಗ್ಗೆಯಿಂದಲೇ ಜನರು ದೇವಿಯ ದರುಶನಪಡೆಯುತ್ತಿದ್ದಾರೆ. ಇಡೀ ಬೆಟ್ಟಕ್ಕೆ ವಿಶೇಷ ಅಲಂಕಾರ...

ದಾಖಲೆ ಬೆಲೆಗೆ ಸೇಲ್ ಆಯ್ತು ಫುಟ್‌ಬಾಲ್ ಕಿಂಗ್ ಪೀಲೆ ಧರಿಸಿದ್ದ ಐಕಾನಿಕ್ ಜೆರ್ಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಫುಟ್‌ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಬ್ರೆಜಿಲ್‌ನ ಪೀಲೆ ಧರಿಸಿದ್ದ ಐಕಾನಿಕ್ ನಂಬರ್ 10 ಟಿ-ಶರ್ಟ್ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. 1958ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅವರು ಧರಿಸಿದ್ದ...

ಚೀನಾ ವಿರುದ್ಧ ಟ್ರಂಪ್ ಗುಡುಗು: ಬಯಲಾಯ್ತು 2020ರ ಚುನಾವಣಾ ದತ್ತಾಂಶ ಹಗರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ವೇತಭವನದಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಕಮ್ಯುನಿಸ್ಟ್ ಸರ್ಕಾರವು ಅಮೆರಿಕದ ಚುನಾವಣಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಸೈಬರ್ ಹ್ಯಾಕಿಂಗ್ ನಡೆಸಿದೆ ಎಂದು ಗಂಭೀರ...

ಸೋನಂ ವಾಗ್​​ಚುಕ್ ಹೋರಾಟಕ್ಕೆ ಸಾಥ್‌ ನೀಡಿದ ಸೋನಾಕ್ಷಿ ಸಿನ್ಹಾ, ಸಮಯ್‌ ರೈನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸಾಮಾಜಿಕ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬಾಲಿವುಡ್‌ ಸಾಥ್‌ ನೀಡಿದೆ. ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ, ಕಮಿಡಿಯನ್‌ ಸಮಯ್‌ ರೈನಾ ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಸೋನಾಕ್ಷಿ ಸಿನ್ಹಾ...

2nd ODI: ಭಾರತದ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ: ಸರಣಿ ಸಮಬಲ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಪ್ರವಾಸಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ...

ಚಿಂತೆ ಬಿಡಿ ತಿಂಡಿ ಮಾಡಿ 30 | ಇಡ್ಲಿ, ದೋಸೆ ಮೇಲೆ ಗಾರ್ಲಿಕ್‌ ಚಟ್ನಿಪುಡಿ ಹಾಕಿದ್ರೆ ರುಚಿ ಡಬಲ್‌, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳುಶೇಂಗಾಬೆಳ್ಳುಳ್ಳಿಖಾರದಪುಡಿಉಪ್ಪುಕರಿಬೇವು ಮಾಡುವ ವಿಧಾನಮೊದಲು ಶೇಂಗಾ ಬಾಣಲೆಗೆ ಹಾಕಿ ಹುರಿದುಕೊಳ್ಳಿ, ಇದನ್ನು ತಣ್ಣಗಾಗಲು ಬಿಡಿ.ಆನಂತರ ಬೆಳ್ಳುಳ್ಳಿಯನ್ನು ಬಾಡಿಸಿ ಒಣಗಲು ಬಿಡಿ. ನಂತರ ಇದೆರಡನ್ನು ಮಿಕ್ಸಿಗೆ ಹಾಕಿಜೊತೆಗೆ ಖಾರದಪುಡಿ, ಉಪ್ಪು, ಬೆಲ್ಲ, ಹುರಿದ ಕರಿಬೇವು ಹಾಕಿ...

WEATHER | ಬಿಸಿಲಿನ ಹೊಡೆತಕ್ಕೆ ಬೆಂದ ಕರ್ನಾಟಕ: ಉತ್ತರ ಒಳನಾಡಿನಲ್ಲಿ ಡ್ರೈ ವೆದರ್, ಎಲ್ಲೆಲ್ಲಿ ಮಳೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ತಣ್ಣಗಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮತ್ತೆ ಬೇಸಿಗೆಯಂತಹ ಬಿಸಿ ವಾತಾವರಣ ನಿರ್ಮಾಣವಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಇತ್ತೀಚಿನ ವರದಿಯ ಪ್ರಕಾರ, ಇಂದು ಕೂಡ...