26.5 C
Mangalore
Monday, November 16, 2026
26.5 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಇನ್ನೆರಡು ವರ್ಷದಲ್ಲಿ ನನ್ನ ತಂದೆಯೇ ಸಿಎಂ ಆಗಿರ್ತಾರೆ ಎಂದ ಪ್ರಿಯಾಂಕಾ ಜಾರಕಿಹೊಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನನ್ನ ತಂದೆ ಸತೀಶ್ ಜಾರಕಿಹೊಳಿ ಅವರೇ ಸಿಎಂ ಆಗಲಿದ್ದಾರೆ ಎಂದು ಚಿಕ್ಕೋಡಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

ಸ್ಕೈರೂಟ್‌ನ ‘ಮಿಷನ್ ಆಗಮನ’ ಕ್ಕೆ ಕೌಂಟ್ ಡೌನ್: ‘ವಿಕ್ರಮ್’ಗೆ ಪ್ರಧಾನಿ ಮೋದಿ ಅಭಿನಂದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಐತಿಹಾಸಿಕ ಕ್ಷಣ ಸಾಕ್ಷಿಯಾಗಿದೆ. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ದೇಶದ ಮೊದಲ ಖಾಸಗಿ ಕಕ್ಷಾ ಉಡಾವಣಾ ರಾಕೆಟ್ ‘ವಿಕ್ರಮ್-1’ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ...

20 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ವಾಂಗ್ಚುಕ್‌ ಆರೋಗ್ಯ ಕ್ಷೀಣ, ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜಂತರ್ ಮಂತರ್‌ನಲ್ಲಿ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಕಾಕ್ರೋಚ್‌ ಜನತಾ ಪಕ್ಷದ...

ಗ್ರಾಹಕರಿಗೆ ಗಾಳ ಹಾಕಿದ ಸ್ಪೈಸ್‌ಜೆಟ್‌ಗೆ ಶಾಕ್..! 1 ಲಕ್ಷ ರೂ. ದಂಡ ಹಾಕಿದ CCPA

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಮಾನ ಟಿಕೆಟ್ ಬುಕ್ಕಿಂಗ್ ವೇಳೆ ಗ್ರಾಹಕರನ್ನು ಗೊಂದಲಕ್ಕೆ ಸಿಲುಕಿಸುವ ರೀತಿಯ ಆನ್‌ಲೈನ್ ತಂತ್ರಗಳನ್ನು ಬಳಸಿದ್ದ ಆರೋಪದಲ್ಲಿ ಸ್ಪೈಸ್‌ಜೆಟ್‌ಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ₹1 ಲಕ್ಷ ದಂಡ ವಿಧಿಸಿದೆ. ಗ್ರಾಹಕರ...

ವೈದ್ಯರು ಶಕ್ತಿ ಮೀರಿ ಪ್ರಯತ್ನ ಮಾಡ್ತಿದ್ದಾರೆ, ಇನ್ನು ನಮಗೆ ದೇವರೇ ದಿಕ್ಕು: ಕಣ್ಣೀರಿಟ್ಟ ಎಚ್‌ಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮಣಿಪಾಲ್‌ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಿಂದ ಹೊರಕ್ಕೆ ಬಂದ ದೇವೇಗೌಡರು ಹಾಗೂ ಎಚ್‌.ಡಿ. ಕುಮಾರಸ್ವಾಮಿ ಮಾಧ್ಯಮದ...

ಹಲಸಿನ ಹಣ್ಣು ತಿಂದ ಮೇಲೆ ಬೀಜ ಎಸೆಯಬೇಡಿ: ಇದರಲ್ಲೇ ಅಡಗಿದೆ ಆರೋಗ್ಯದ ದೊಡ್ಡ ಖಜಾನೆ

ಹಲಸಿನ ಹಣ್ಣು (Jackfruit) ಸಿಹಿ ರುಚಿ ಮತ್ತು ಪರಿಮಳಕ್ಕೆ ಹೆಸರುವಾಸಿ. ಆದರೆ ಹೆಚ್ಚಿನವರು ಹಣ್ಣು ತಿಂದ ಬಳಿಕ ಅದರ ಬೀಜಗಳನ್ನು ಎವೆದುಬಿಡುತ್ತಾರೆ. ವಾಸ್ತವವಾಗಿ, ಹಲಸಿನ ಬೀಜಗಳು ಪೌಷ್ಟಿಕಾಂಶಗಳ ಭಂಡಾರವಾಗಿದ್ದು, ದೇಹಕ್ಕೆ ಅನೇಕ ರೀತಿಯಲ್ಲಿ...

ಪ್ರವಾಹ ಪರಿಸ್ಥಿತಿ ಎದುರಾದ್ರೆ ಎಂದೂ ನೀರಿಗೆ ಇಳಿಯಬೇಡಿ, ಇನ್ನಷ್ಟು ಟಿಪ್ಸ್‌ ಇಲ್ಲಿದೆ ನೋಡಿ

ರಾಜ್ಯದಲ್ಲಿ ಮಳೆಯೇ ಬೀಲ್ತಾ ಇಲ್ಲ ಇನ್ನು ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವ ಸಾಧ್ಯತೆ ಎಲ್ಲಿದೆ ಅಂತೀರಾ? ನಿಸರ್ಗದ ಬಗ್ಗೆ ಇಂಥದ್ದೇ ವಿಷಯವನ್ನು ಹೀಗೇ ಆಗುತ್ತದೆ ಎಂದು ಹೇಳೋಕೇ ಆಗೋದಿಲ್ಲ. ಹೀಗಾಗಬಹುದು ಎಂದು ಅಂದುಕೊಳ್ಳಬಹುದು ಅಷ್ಟೆ....

ಮೆಕ್ಸಿಕೋದಲ್ಲಿ 7.3 ತೀವ್ರತೆಯ ಭೂಕಂಪನ: ಕರಾವಳಿಗೆ ಸುನಾಮಿ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೆಕ್ಸಿಕೋದ ದಕ್ಷಿಣ ಪೆಸಿಫಿಕ್ ಕರಾವಳಿ ಭಾಗದಲ್ಲಿ ಶುಕ್ರವಾರ 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಗ್ವಾಟೆಮಾಲಾ ಗಡಿ ಪ್ರದೇಶದಲ್ಲಿ ಭಾರೀ ಕಂಪನ ಉಂಟಾಗಿದೆ. ಭೂಕಂಪದ ಪರಿಣಾಮ ಮೆಕ್ಸಿಕೋ ಸಿಟಿ ಸೇರಿದಂತೆ...

ಲಾರ್ಡ್ಸ್‌ನಲ್ಲೇ ‘ಹಿಟ್‌ಮ್ಯಾನ್’ ಪಯಣ ಅಂತ್ಯ?: ರೋಹಿತ್ ಭವಿಷ್ಯದ ಕುರಿತು ಬಿಸಿಸಿಐ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾದ ಹಿರಿಯ ಬ್ಯಾಟರ್ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ಗೆ ನಿವೃತ್ತಿಯಾಗಲಿದ್ದಾರೆ ಎಂಬ ವದಂತಿಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ತೆರೆ ಎಳೆದಿದೆ. ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯಲಿರುವ...

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಆರೋಗ್ಯ ಸ್ಥಿತಿ ಗಂಭೀರ, ಐಸಿಯುನಲ್ಲಿ ಚಿಕಿತ್ಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಉಸಿರಾಟದ ಸಮಸ್ಯೆಯಿಂದಾಗಿ ಮೂರು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ...

ಚಿಂತೆ ಬಿಡಿ ತಿಂಡಿ ಮಾಡಿ 31 |15 ನಿಮಿಷ ಸಾಕು ಈ ಸೂಜಿ ಬಾಲ್ಸ್ ಮಾಡೋಕೆ: ಮಕ್ಕಳಿಗಂತೂ ಇದು ಫೇವರಿಟ್

ಪ್ರತಿದಿನ ಒಂದೇ ರೀತಿಯ ಬ್ರೇಕ್ ಫಾಸ್ಟ್ ತಿನ್ನೋಕೆ ಬೇಜಾರಾ? ಹಾಗಾದರೆ ಮನೆಯಲ್ಲಿರುವ ರವೆ ಬಳಸಿ ಸುಲಭವಾಗಿ ಸೂಜಿ ಬಾಲ್ಸ್ (ರವೆ ಉಂಡೆಗಳು) ರೆಡಿ ಮಾಡಿ. ಕಡಿಮೆ ಸಮಯದಲ್ಲಿ ಸಿದ್ಧವಾಗುವ ಈ ಉಪಾಹಾರ ಆರೋಗ್ಯಕರವಾಗಿದ್ದು,...

WEATHER | ರಾಜ್ಯವೆಲ್ಲ ಕೊಂಚ ತಣ್ಣಗಾಯ್ತು! ಕರಾವಳಿ-ಮಲೆನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ನಿನ್ನೆಯಷ್ಟೇ ಸಣ್ಣ ಮಳೆ ಬಿದ್ದಿದ್ದು, ಭೂಮಿ ಕೊಂಚ ತಣ್ಣಗಾಗಿದೆ. ಇಂದು ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಿಗೆ ಮಳೆ ಮತ್ತಷ್ಟು ಚುರುಕುಗೊಳ್ಳುವ ಲಕ್ಷಣಗಳು ಕಂಡುಬಂದಿದೆ. ಜುಲೈ 18...