November 8, 2026
Sunday, November 8, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸೂಪರ್ ಸ್ಟಾರ್ ಮ್ಯಾಜಿಕ್ ಶುರು: ಬಾಕ್ಸ್ ಆಫೀಸ್‌ನಲ್ಲಿ ‘ಜೈಲರ್ 2’ ಹೊಸ ಇತಿಹಾಸ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೂಪರ್ ಸ್ಟಾರ್ ರಜನಿಕಾಂತ್ ತೆರೆಮೇಲೆ ಬಂದರೆ ಸಾಕು, ಅಭಿಮಾನಿಗಳಿಗೆ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಅದರಲ್ಲೂ ಅವರ ಬಹುನಿರೀಕ್ಷಿತ 'ಜೈಲರ್ 2' ಚಿತ್ರದ ಬಿಡುಗಡೆಯು ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಸಿರುವ ಸಂಚಲನ ಸಣ್ಣದಲ್ಲ....

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಖ್ಯಾತ ತನಿಖಾ ಶ್ವಾನ ‘ಕ್ವೀಪರ್’ ನಿಧನ

ಹೊಸದಿಗಂತ ವರದಿ ದಾಂಡೇಲಿ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹೆಮ್ಮೆಯ ತನಿಖಾ ಶ್ವಾನ 'ಕ್ವೀಪರ್' (ಕ್ರೈಮರ್ ಶ್ವಾನ) ವಯೋಸಹಜ ಕಾರಣದಿಂದ ನಿಧನ ಹೊಂದಿದೆ. ಅರಣ್ಯ ಇಲಾಖೆಯ ವತಿಯಿಂದ ಕಾಳಿ ವನ್ಯಜೀವಿ ವಲಯದಲ್ಲಿ ಗೌರವಯುತ ಅಂತಿಮ...

ಬುಕ್‌ ಮೈ ಶೋನಲ್ಲಿ ರಿವ್ಯೂ ಬಂದ್: ‘ರಣಬಾಲಿ’ ಚಿತ್ರತಂಡದಿಂದ ದಿಟ್ಟ ಹೆಜ್ಜೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದು ತೆರೆಕಂಡು ಭಾರಿ ಸದ್ದು ಮಾಡುತ್ತಿರುವ 'ರಣಬಾಲಿ' ಚಿತ್ರದ ಸುತ್ತ ಹರಿದಾಡುತ್ತಿರುವ ನೆಗೆಟಿವ್ ರಿವ್ಯೂಗಳು ಹಾಗೂ ಸುಳ್ಳು ಸುದ್ದಿಗಳ ವಿರುದ್ಧ ಚಿತ್ರತಂಡ ನ್ಯಾಯಾಲಯದ ಮೆಟ್ಟಿಲೇರಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ...

ಅ.25 ರಂದು ಬೆಳಗಾವಿಯಲ್ಲಿ ರಾಷ್ಟ್ರ ಮಟ್ಟದ ಮ್ಯಾರಥಾನ್: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

ಹೊಸದಿಗಂತ ವರದಿ ಬೆಳಗಾವಿ: ರಾಜ್ಯ ಸರ್ಕಾರದ 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ “ಸಶಕ್ತ ಕರ್ನಾಟಕ” ಕಾರ್ಯಕ್ರಮದಡಿ ರಾಜ್ಯದ ನಾಲ್ಕು ಪ್ರಮುಖ ಸ್ಥಳಗಳಲ್ಲಿ ರಾಷ್ಟ್ರ ಮಟ್ಟದ ಮ್ಯಾರಥಾನ್ ಆಯೋಜಿಸಲಾಗಿದೆ. ಬೆಳಗಾವಿಯಲ್ಲಿ ಅಕ್ಟೋಬರ್ 25 ರಂದು ರಾಷ್ಟ್ರ...

ರೂಮ್ ಫ್ರೆಶ್ನರ್, ಪರ್ಫ್ಯೂಮ್ ಇಷ್ಟವೇ? ಎಚ್ಚರ! ಇದು ಉಸಿರಾಟಕ್ಕೆ ತರಬಹುದು ಸಂಕಷ್ಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಮ್ಮ ಮನೆ ಎಂದರೆ ನಮಗೆ ಅತ್ಯಂತ ಸುರಕ್ಷಿತ ಮತ್ತು ನೆಮ್ಮದಿಯ ತಾಣ. ಆದರೆ, ಅದೇ ಮನೆಯೊಳಗೆ ನಾವು ಸದಾ ಸೇವಿಸುವ ಗಾಳಿ ಎಷ್ಟು ಶುದ್ಧವಾಗಿದೆ ಎಂದು ಎಂದಾದರೂ ಯೋಚಿಸಿದ್ದೀರಾ? ನಾವು...

ಸ್ಟಿಂಗ್ ಆಪರೇಷನ್ ವಿವಾದ: ಇಡಿ, ಐಟಿ ತನಿಖೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಒತ್ತಾಯ

ಹೊಸದಿಗಂತ ವರದಿ ರಾಮನಗರ: ಮಾಜಿ ಮುಖ್ಯಮಂತ್ರಿ ವಿರುದ್ಧ ಸ್ಟಿಂಗ್ ಮಾಡುವುದಕ್ಕೆ ಅಪಾರ ಪ್ರಮಾಣದ ಹಣ ಕೈ ಬದಲಾಗಿದ್ದು, ಜಾರಿ ನಿರ್ದೇಶನಾಲಯ ಮತ್ತು ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ...

ಐಎಸ್‌ಎಲ್ ಫುಟ್‌ಬಾಲ್: ನಾಳೆ ಕಂಠೀರವ ಸ್ಟೇಡಿಯಂನಲ್ಲಿ ಬೆಂಗಳೂರು ಎಫ್‌ಸಿ-ಚೆನ್ನೈಯಿನ್ ಎಫ್‌ಸಿ ಮುಖಾಮುಖಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಇಂಡಿಯನ್ ಸೂಪರ್ ಲೀಗ್ (ISL) 2026-27ರ ಸಾಲಿನಲ್ಲಿ ಫುಟ್‌ಬಾಲ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ದಕ್ಷಿಣ ಭಾರತದ ಪೈಪೋಟಿ ಮತ್ತೊಮ್ಮೆ ರಂಗೇರಲು ವೇದಿಕೆ ಸಿದ್ಧವಾಗಿದೆ. ರಾಜಧಾನಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅ....

ನಾನು ಸಣ್ಣಗಿದ್ದೇನೆ, ನನಗೆ ಕೊಲೆಸ್ಟ್ರಾಲ್ ಇಲ್ಲ ಅಂದುಕೊಂಡಿರಾ? ಈ ಸತ್ಯ ನಿಮಗೊತ್ತಿರಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಹಳಷ್ಟು ಜನರು "ಕೊಲೆಸ್ಟ್ರಾಲ್ ಎನ್ನುವುದು ಕೇವಲ ದಪ್ಪಗಿರುವ ಅಥವಾ ಅಧಿಕ ತೂಕವಿರುವ ಜನರಿಗೆ ಮಾತ್ರ ಬರುವ ಕಾಯಿಲೆ" ಎಂದು ಭಾವಿಸಿದ್ದಾರೆ. ಆದರೆ, ಸಣ್ಣಗೆ ಮತ್ತು ತೆಳ್ಳಗೆ ಕಾಣುವ ವ್ಯಕ್ತಿಗೂ ರಕ್ತದಲ್ಲಿ...

ಚಾಮುಂಡಿಬೆಟ್ಟಕ್ಕೆ ತೆರಳುವ ಮುನ್ನ ಗಮನಿಸಿ: ನಾಳೆ ದರ್ಶನದ ಸಮಯದಲ್ಲಿ ಬದಲಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಧಾರ್ಮಿಕ ಸಡಗರದ ನಡುವೆಯೇ ಚಾಮುಂಡಿಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ. ನವರಾತ್ರಿ ಆರಾಧನೆಯ ಭಾಗವಾಗಿ ಶನಿವಾರ (ಅ....

ಸಸ್ಯಾಹಾರಿಗಳ ಪವರ್ ಹೌಸ್: ಪ್ರತಿದಿನ ದಾಲ್ ತಿಂದರೆ ನಿಮ್ಮ ದೇಹದಲ್ಲಿ ನಡೆಯುವ ಜಾದೂ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯರ ಪ್ರತಿಯೊಂದು ಮನೆಯ ಅಡುಗೆಮನೆಯಲ್ಲೂ ಪ್ರತಿದಿನ ಸದ್ದು ಮಾಡುವ ಏಕೈಕ ಆಹಾರ ಎಂದರೆ ಅದು ಬೇಳೆ (ದಾಲ್). ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ಮಸೂರ್ ದಾಲ್ ಹೀಗೆ ಯಾವುದಾದರೂ ಒಂದು ರೂಪದಲ್ಲಿ...

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಿ-20 ಪಂದ್ಯ: ಅ. 17 ರಂದು ನಮ್ಮ ಮೆಟ್ರೋ ಸಂಚಾರ ವಿಸ್ತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕ್ರಿಕೆಟ್ ಅಭಿಮಾನಿಗಳಿಗೆ BMRCL ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಅ. 17) ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಜರುಗಲಿರುವ ಹೈ-ವೋಲ್ಟೇಜ್ ಟಿ-20 ಕ್ರಿಕೆಟ್ ಪಂದ್ಯದ...

23 ಗಂಟೆ ಶ್ರಮ, 34 ಆವೃತ್ತಿ!: ‘ರಾಮಾಯಣ’ ನಾದಲೋಕದ ಅಪರೂಪದ ಕಥೆ ಬಿಚ್ಚಿಟ್ಟ ರೆಹಮಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ರಾಮಾಯಣ' ಚಲನಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವು ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಅತ್ಯಂತ ಅದ್ದೂರಿಯಾಗಿ ನೆರವೇರಿತು. ಈ ಐತಿಹಾಸಿಕ...