30.5 C
Mangalore
Sunday, November 15, 2026
30.5 C
Mangalore
Sunday, November 15, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಂಗಳೂರಿನಲ್ಲಿ ಜುಲೈ 25ರಂದು ಜೀಕನ್ನಡದ ʼಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ʼ ಶೋ ಆಡಿಷನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆ ಗಳಿಸಿದ ಡ್ಯಾನ್ಸಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್. ಮಕ್ಕಳಿಂದ, ಸೆಲೆಬ್ರಿಟಿ ಗಳ ವರೆಗೆ ಎಲ್ಲರೂ ಈ ಶೋನಲ್ಲಿ...

ಹೊಟ್ಟೆ ನೋವು ತಾಳಲಾರದೇ ಆತ್ಮಹತ್ಯೆಗೆ ಶರಣಾದ ಮಗ: ಸಾವಿನ ಸುದ್ದಿ ಕೇಳಿ ಪ್ರಾಣಬಿಟ್ಟ ತಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಮೃತಪಟ್ಟಿರುವ ದಾರುಣ ಘಟನೆ ಧಾರವಾಡದಲ್ಲಿ ನಡೆದಿದೆ. ತೇಜಸ್ವಿನಗರದ ನಿವಾಸಿ ಮೆಹಬೂಬ್‌ ಸಾಬ್‌ ನದಾಫ್‌ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಎಷ್ಟು ಪ್ರಯತ್ನಿಸಿದರೂ ಹೊಟ್ಟೆ ನೋವು ಹೋಗದ...

Vastu | ವಾಸ್ತು ದೋಷಕ್ಕೆ ಗಿಡಗಳೇ ಮದ್ದು: ಮನೆಯ ಈಶಾನ್ಯ, ಆಗ್ನೇಯ ಮೂಲೆಯಲ್ಲಿರಲಿ ಈ ಸಸ್ಯಗಳು!

ಮನೆಯ ವಾಸ್ತು ದೋಷಗಳನ್ನು ನಿವಾರಿಸುವಲ್ಲಿ ಮತ್ತು ಧನಾತ್ಮಕ ಶಕ್ತಿಯನ್ನು ಆಕರ್ಷಿಸುವಲ್ಲಿ ಗಿಡ-ಮರಗಳು ಪ್ರಮುಖ ಪಾತ್ರ ವಹಿಸುತ್ತವೆ. ಪ್ರಕೃತಿಯ ಹಸಿರು ಕೇವಲ ಕಣ್ಣಿಗೆ ತಂಪು ನೀಡುವುದಲ್ಲದೆ, ವಾಸ್ತು ಪ್ರಕಾರ ನಿಖರವಾದ ದಿಕ್ಕಿನಲ್ಲಿ ನೆಟ್ಟಾಗ ಮನೆಯ...

ಜಾಗತಿಕ ಯುದ್ಧದ ಭೀತಿ ನಡುವೆ ಅಕ್ಕಿ ರಫ್ತು ಸ್ಥಗಿತ: ಬಂದರುಗಳಲ್ಲೇ ಸಿಲುಕಿದ 5 ಲಕ್ಷ ಟನ್ ಬಾಸುಮತಿ ರೈಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಅಂತಾರಾಷ್ಟ್ರೀಯ ಸಮುದ್ರ ಮಾರ್ಗಗಳಾದ ಬಾಬ್ ಅಲ್-ಮಂದಾಬ್ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಭಾರಿ ಉದ್ವಿಗ್ನತೆಯಿಂದಾಗಿ ಭಾರತದ ಹೆಮ್ಮೆಯ ಬಾಸುಮತಿ ಅಕ್ಕಿ ರಫ್ತು ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಸಾಗಣೆ ಮಾರ್ಗದಲ್ಲಿನ...

ʼತಬಾಹಿʼ ಹಾಡನ್ನು ನೋಡಿದ ಸಿದ್ಧಾರ್ಥ್‌ ಮಲ್ಹೋತ್ರಾ ಏನಂದ್ರು? ಫಸ್ಟ್‌ ರಿಯಾಕ್ಷನ್‌ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಟಾಕ್ಸಿಕ್‌ ಸಿನಿಮಾದ ಬಹುನಿರೀಕ್ಷಿತ ತಬಾಹಿ ಹಾಡನ್ನು ನೋಡದವರಿಲ್ಲ. ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಯಶ್‌ ಜೊತೆ ರೊಮ್ಯಾಂಟಿಕ್‌ ಆಗಿ ನಟಿಸಿದ್ದಾರೆ. ಹಾಡು ರಿಲೀಸ್‌ ಆದ ಬೆನ್ನಲ್ಲೇ ಕಿಯಾರಾ ಬಗ್ಗೆ ನೆಗೆಟಿವ್‌...

CINE | ತಮನ್ನಾ ಕುರಿತ ಕಮೆಂಟ್‌ಗೆ ಅಣ್ಣು ಕಪೂರ್ ಸಮರ್ಥನೆ: ಟ್ರೋಲರ್‌ಗಳಿಗೆ ಬ್ರಿಟಿಷ್ ಗುಲಾಮರು ಎಂದ ನಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ನಟಿ ತಮನ್ನಾ ಭಾಟಿಯಾ ಕುರಿತು "ದುಧಿಯಾ ಬದನ್" ಎಂದು ಹೇಳುವ ಮೂಲಕ ತೀವ್ರ ವಿವಾದಕ್ಕೀಡಾಗಿದ್ದ ಬಾಲಿವುಡ್ ಹಿರಿಯ ನಟ ಅನ್ನು ಕಪೂರ್, ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು...

ಚಿಪ್ಸ್‌, ಬೋಂಡ, ಬಜ್ಜಿ ತಿನ್ನೋರು ಮಿಸ್‌ ಮಾಡದೇ ಓದಿ, ಬೆಂಗಳೂರಿನ 40ಕ್ಕೂ ಹೆಚ್ಚು ಕಡೆ ಅಸುರಕ್ಷಿತ ಎಣ್ಣೆ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹೊಟೇಲ್‌, ಪಬ್‌, ಬಾರ್‌, ರಸ್ತೆ ಬದಿ ಅಂಗಡಿಗಳು ಹಾಗೂ ರೆಸ್ಟೋರೆಂಟ್‌ನಲ್ಲಿ ಗುಣಮಟ್ಟದ ಎಣ್ಣೆ ಬಳಕೆ ಮಾಡುತ್ತಿಲ್ಲ ಎನ್ನುವ ಆರೋಪದ ಮೇಲೆ ಆಹಾರ ಸುರಕ್ಷತಾ ಇಲಾಖೆ ತಪಾಸಣೆ ನಡೆಸಿದ್ದು, ಶಾಕಿಂಗ್‌ ಮಾಹಿತಿ...

ಪೇಪರ್ ಲೀಕ್ ದಂಧೆಗೆ ಪ್ರಧಾನಿ ಮೋದಿ ಬ್ರೇಕ್: ತಪ್ಪಿತಸ್ಥರ ಸದ್ದಡಗಿಸಲು ‘ಫಾಸ್ಟ್ ಟ್ರ್ಯಾಕ್ ಕೋರ್ಟ್’ ಸ್ಥಾಪನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ ದೇಶದ ಯುವಜನತೆಯ ಹಿತರಕ್ಷಣೆ ಮತ್ತು ಅವರ ಭವಿಷ್ಯವನ್ನು ಕಾಯುವುದು ನಮ್ಮ ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಯಾವುದೇ ತಪ್ಪಿತಸ್ಥರು...

ಕೈ ಬೆರಳುಗಳ ಮಧ್ಯೆ ವಿಪರೀತ ತುರಿಕೆ, ಕೆಂಪು ದದ್ದಾಗುತ್ತಿದೆಯೇ? ಹುಳುಕಡ್ಡಿ ಓಡಿಸಲು ಅಡುಗೆ ಮನೆಯಲ್ಲೇ ಇದೆ ಮದ್ದು!

ಹುಳುಕಡ್ಡಿ ಅಥವಾ ಗಜಕರ್ಣ ಎಂಬುದು ಒಂದು ಸಾಮಾನ್ಯವಾದ ಶಿಲೀಂಧ್ರ ಸೋಂಕಾಗಿದೆ. ಮಳೆಗಾಲ ಮತ್ತು ಬೇಸಿಗೆಯಲ್ಲಿ ಅತಿಯಾದ ಬೆವರಿನ ಕಾರಣದಿಂದಾಗಿ ಚರ್ಮದ ಮೇಲೆ ಕೆಂಪು ಬಣ್ಣದ, ದುಂಡಗಿನ ಆಕಾರದ ತೀವ್ರ ತುರಿಕೆಯ ದದ್ದುಗಳು ಕಾಣಿಸಿಕೊಳ್ಳುತ್ತವೆ....

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕನ್ನಡದ ಕಂಪು: ಭರತನಾಟ್ಯ ಪ್ರದರ್ಶನ ನೀಡಲಿರುವ ಕಲಬುರಗಿಯ ಕುವರಿ

ಹೊಸದಿಗಂತ ವರದಿ ಕಲಬುರಗಿ:ಜಿಲ್ಲೆಯ ಕಲಬುರಗಿ ತಾಲ್ಲೂಕಿನ ಹಾಗರಗುಂಡಗಿ ಗ್ರಾಮದ ಭರತನಾಟ್ಯ ಯುವ ಕಲಾವಿದೆ ಪ್ರತೀಕ್ಷಾ ರಾವೂರ್ ಗುರುವಾರ ಸಂಜೆ ನಡೆಯಲಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭರತನಾಟ್ಯ ಪ್ರದರ್ಶನ ನೀಡಲಿದ್ದು, ಜಿಲ್ಲೆ...

ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆದಿದ್ದ ಆರೋಪಿ ಪುಣ್ಯೇಶ್‌ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಿಜೆಪಿ ನಾಯಕರ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸರು ಪ್ರಮುಖ ಆರೋಪಿ ಪುಣ್ಯೇಶ್‌ನನ್ನು ಅರೆಸ್ಟ್‌ ಮಾಡಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ, ಆರೋಪಿ ಒಂದು ಬಾಕ್ಸ್‌ನಲ್ಲಿ ಮೊಟ್ಟೆಗಳನ್ನು ತಂದು ಬಿಜೆಪಿ ನಾಯಕರಿಗಾಗಿ...

ಸಿಕ್ಕಿಂನಲ್ಲಿ ಭೀಕರ ದುರಂತ: ಸುರಂಗ ಕುಸಿದು 22 ಕಾರ್ಮಿಕರು ಸಾ*ವು, ಮುಂದುವರಿದ ಶೋಧ ಕಾರ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಸಿಕ್ಕಿಂನ ನಾಮ್ಚಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಎನ್‌ಎಚ್‌ಪಿಸಿ ತೀಸ್ತಾ ಸ್ಟೇಜ್ VI ಜಲವಿದ್ಯುತ್ ಯೋಜನೆಯ ಸುರಂಗ ಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ ಇಂದು ಗುರುವಾರ 22ಕ್ಕೆ ಏರಿಕೆಯಾಗಿದೆ. ರಕ್ಷಣಾ ಸಿಬ್ಬಂದಿ...