30.5 C
Mangalore
Sunday, November 15, 2026
30.5 C
Mangalore
Sunday, November 15, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಅವೈಜ್ಞಾನಿಕ ನಿರ್ಮಾಣದ ಆರೋಪ: 18 ಅಂತಸ್ತಿನ ಕಟ್ಟಡ ಕೆಡವಲು ಮುಂದಾದ ಜಿಬಿಎ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಸುರಕ್ಷತೆ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಹತ್ವದ ಕ್ರಮ ಕೈಗೊಂಡಿದ್ದು, ಅಪಾಯಕಾರಿ ಸ್ಥಿತಿಗೆ ತಲುಪಿರುವ 18 ಅಂತಸ್ತಿನ ಬಹುಮಹಡಿ ಕಟ್ಟಡವನ್ನು ತೆರವುಗೊಳಿಸಲು ಮುಂದಾಗಿದೆ. ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆ...

ಜ್ವರ ಬಂದಾಗ ಸ್ನಾನ ಮಾಡಬಹುದೇ? ಈ ವಿಷ್ಯ ನೀವೂ ತಿಳ್ಕೊಳಿ

ಜ್ವರ ಬಂದಾಗ ದೇಹ ದುರ್ಬಲವಾಗುತ್ತದೆ. ಈ ಸಮಯದಲ್ಲಿ ಸ್ನಾನ ಮಾಡುವುದು ಸರಿಯೇ ಎಂಬ ಗೊಂದಲ ಹಲವರಲ್ಲಿರುತ್ತದೆ. ಆದರೆ ಸರಿಯಾದ ರೀತಿಯಲ್ಲಿ ಸ್ನಾನ ಮಾಡಿದರೆ ಜ್ವರದ ಸಮಯದಲ್ಲೂ ಸ್ವಚ್ಛತೆ ಕಾಪಾಡಿಕೊಳ್ಳಬಹುದು. ಜ್ವರ ಇದ್ದಾಗ ಸ್ನಾನ ಮಾಡಬಹುದೇ? ಹೌದು,...

ಬದಲಾವಣೆಗೆ ಹೆದರದಿರಿ.. ಪ್ರಕೃತಿಯ ನಿಯಮದಲ್ಲಿದೆ ಯಶಸ್ಸಿನ ಅಸಲಿ ಗುಟ್ಟು!

ಜೀವನದಲ್ಲಿ ನಾವು ಅಂದುಕೊಂಡಿದ್ದೆಲ್ಲವೂ ಅಂದುಕೊಂಡಂತೆಯೇ ನಡೆಯುವುದಿಲ್ಲ. ಉದ್ಯೋಗ, ವೈಯಕ್ತಿಕ ಜೀವನ ಅಥವಾ ಆರ್ಥಿಕ ವಿಚಾರಗಳಲ್ಲಿ ಕೆಲವೊಮ್ಮೆ ಹಿನ್ನಡೆಯಾಗುವುದು ಸಹಜ. ಆದರೆ, ಈ ರೀತಿಯ ಸನ್ನಿವೇಶಗಳು ಎದುರಾದಾಗ ನಿರಾಶೆಗೊಳ್ಳುವ ಅಗತ್ಯವಿಲ್ಲ. "ಏನೇ ನಡೆದರೂ ಅದು ನಮ್ಮ...

NEET ಅಕ್ರಮದ ವಿರುದ್ಧ ಹೋರಾಟ: ‘ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಪ್ರತಿಭಟನೆ’ ಎಂದ ಡಿಕೆ ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್: NEET ಸೇರಿದಂತೆ ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದು ರಾಜಕೀಯ ಹೋರಾಟವಲ್ಲ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಡೆಯುತ್ತಿರುವ ಹೋರಾಟ ಎಂದು ಹೇಳಿದ್ದಾರೆ. ಪೇಪರ್ ಲೀಕ್...

Tips | ಹಣ್ಣುಗಳ ಬಣ್ಣ ಬದಲಾಗದಿರಲು ಈ ಜಾಣ ಅಡುಗೆಮನೆ ಸೂತ್ರಗಳನ್ನು ಬಳಸಿ

ಹಣ್ಣುಗಳನ್ನು ಹೆಚ್ಚಿ ಸ್ವಲ್ಪ ಸಮಯ ಪಕ್ಕಕ್ಕಿಟ್ಟರೆ ಅವು ಕಪ್ಪಾಗುವುದು ನೈಸರ್ಗಿಕ. ಗಾಳಿಯಲ್ಲಿರುವ ಆಕ್ಸಿಜನ್ ಜೊತೆ ಹಣ್ಣುಗಳು ಸಂಪರ್ಕಕ್ಕೆ ಬಂದಾಗ ಈ ಬಣ್ಣ ಬದಲಾವಣೆ ಉಂಟಾಗುತ್ತದೆ. ಆದರೆ ಕೆಲವು ಸರಳ ಗೃಹೋಪಾಯಗಳ ಮೂಲಕ ಇದನ್ನು...

371(ಜೆ) ಜಾರಿಗೆ ಆಗಿದ್ದರೂ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗದ ಹೆಸರಲ್ಲಿ ಸಿಕ್ಕಿದ್ದು ಬರೀ ಚೊಂಬು

ಹೊಸದಿಗಂತ ವರದಿ ಬೀದರ್: ಐದು ದಶಕಗಳ ಹೋರಾಟದ ಫಲವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಹಿತದೃಷ್ಟಿಯಿಂದ ಆರು ಜಿಲ್ಲೆಗಳಾದ ಬೀದರ್, ಕಲಬುರ್ಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಪ್ರದೇಶದ ಹಿಂದುಳಿದ ಹಣೆಪಟ್ಟಿ ಕಳಚಲು...

NEET ಪರೀಕ್ಷೆ ವೈಫಲ್ಯ: ಪ್ರಧಾನಿ ಮೋದಿಗೆ ಕರ್ನಾಟಕದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಪತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಸಾಲು ಸಾಲು ಅಕ್ರಮಗಳ ಕುರಿತಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರಧಾನಮಂತ್ರಿ ನರೇಂದ್ರ...

13 ದಿನದ ಕಂದಮ್ಮನ ಶವ ಸಂಪ್‌ನಲ್ಲಿ ಪತ್ತೆ: ತಂದೆಯ ಮೇಲೆಯೇ ಹ*ತ್ಯೆ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಬಳ್ಳಾಪುರ ನಗರದ ಶಾಂತಿನಗರದಲ್ಲಿ 13 ದಿನಗಳ ನವಜಾತ ಹೆಣ್ಣುಮಗುವಿನ ಸಾವಿನ ಘಟನೆ ತೀವ್ರ ಆಘಾತ ಮೂಡಿಸಿದೆ. ಈ ಪ್ರಕರಣದಲ್ಲಿ ಮಗುವಿನ ತಂದೆಯ ಮೇಲೆಯೇ ಹತ್ಯೆ ಆರೋಪ ಕೇಳಿಬಂದಿದ್ದು, ಪೊಲೀಸರು ಆರೋಪಿಯನ್ನು...

ಕಾವೇರಿ ಸಂಕಷ್ಟಕ್ಕೆ ಸಂಧಾನ ಸೂತ್ರ? ಆಗಸ್ಟ್ 3ರ ಸಭೆಗೆ ಬರ್ತಾರಾ ಸಿಎಂ ವಿಜಯ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ನಿರಂತರವಾಗಿ ಎದುರಾಗುತ್ತಿರುವ ಕಾವೇರಿ ನೀರು ಹಂಚಿಕೆ ಹಾಗೂ ಮೇಕೆದಾಟು ಅಣೆಕಟ್ಟು ನಿರ್ಮಾಣದ ಹಗ್ಗಜಗ್ಗಾಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಬಿಕ್ಕಟ್ಟು ಶಮನಗೊಳಿಸಲು ನೆರೆ...

ಬರ ನಿರ್ವಹಣೆಗೆ ರಾಜ್ಯದ ಭರ್ಜರಿ ಸಿದ್ಧತೆ: ರೈತರಿಗೆ ನೆರವಿನ ಭರವಸೆ ನೀಡಿದ ಡಿಸಿಎಂ ಪರಮೇಶ್ವರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಕುಡಿಯುವ...

ಸೆನ್ಸಾರ್ ಕತ್ತರಿ ಮಧ್ಯೆಯೂ ಥಿಯೇಟರ್‌ಗೆ ‘ಜನ ನಾಯಗನ್’: ವಿಜಯ್ ಚಿತ್ರಕ್ಕೆ ‘A’ ಸರ್ಟಿಫಿಕೇಟ್ ಸಿಕ್ಕಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಜನಪ್ರಿಯ ನಟ ವಿಜಯ್ ಅಭಿನಯದ ಬಹುನಿರೀಕ್ಷಿತ 'ಜನ ನಾಯಗನ್' ಸಿನಿಮಾ ಕೊನೆಗೂ ಜುಲೈ 23ರಂದು ವಿಶ್ವದಾದ್ಯಂತ ತೆರೆಕಂಡಿದೆ. ಜನವರಿಯಲ್ಲೇ ಪ್ರದರ್ಶನಗೊಳ್ಳಬೇಕಿದ್ದ ಈ ಚಿತ್ರವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC)...

ಸಿಜೆಪಿ ಜೊತೆ ಮಾತುಕತೆಗೆ ಕೇಂದ್ರ ಸಿದ್ಧ: ಸಚಿವ ಜಿತೇಂದ್ರ ಸಿಂಗ್ ನೀಡಿದ 4ನೇ ಆಹ್ವಾನದಲ್ಲೇನಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಕ್ರೋಚ್ ಜನತಾ ಪಾರ್ಟಿಯ (CJP) ಮುಖಂಡರನ್ನು ಮಾತುಕತೆಗೆ ಕರೆಯಲು ಕೇಂದ್ರ ಸರ್ಕಾರ ಮತ್ತೆ ಮುಂದಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್, ಸಮಸ್ಯೆಯ ಬಗೆಹರಿಕೆಗೆ...