30.5 C
Mangalore
Sunday, November 15, 2026
30.5 C
Mangalore
Sunday, November 15, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ರಾಜ್ಯ ರಾಜಕೀಯದ ಹಿರಿಯ ಕೊಂಡಿ ಕಳಚಿತು: ಮಾಜಿ ಸಚಿವ ಸಿ.ವೀರಣ್ಣ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯದ ರಾಜಕೀಯದ ಹಿರಿಯ ನಾಯಕ, ಮಾಜಿ ಸಚಿವ ಸಿ. ವೀರಣ್ಣ (86) ನಿನ್ನೆ (ಜುಲೈ 24) ತಡರಾತ್ರಿ ನಿಧನರಾಗಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿರುವ ತಮ್ಮ ತೋಟದ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ...

ಕೊನೆಗೂ ಸಿಕ್ಕಿತು ವರುಣನ ಬಿಡುವು: 6 ದಿನಗಳ ಬಳಿಕ ಮತ್ತೆ ಅಮರನಾಥ ಯಾತ್ರೆ ಪುನರಾರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಕಳೆದ ಆರು ದಿನಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಪವಿತ್ರ ಅಮರನಾಥ ಯಾತ್ರೆಯು ಇಂದಿನಿಂದ (ಜುಲೈ 25) ಮತ್ತೆ ಪುನರಾರಂಭಗೊಂಡಿದೆ. ಹವಾಮಾನ ಪರಿಸ್ಥಿತಿ ಕೊಂಚ ಸುಧಾರಿಸುತ್ತಿದ್ದಂತೆ ಭಕ್ತರ ಕಾಯುವಿಕೆ...

ಕೇಂದ್ರ ಸರ್ಕಾರಕ್ಕೆ ಸಿಜೆಪಿ ಗಡುವು, ಜಂತರ್ ಮಂತರ್ ಪ್ರತಿಭಟನೆ ತೀವ್ರ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡ್ತಾರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್: ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವೆ ಮಹತ್ವದ ಮಾತುಕತೆ ನಡೆದಿದೆ. ಸುದೀರ್ಘ ಚರ್ಚೆಯ ನಂತರವೂ ಸಿಜೆಪಿ ಸಂಘಟನೆಯು ತನ್ನ ಪ್ರಮುಖ...

ಬೆಂಗಳೂರಿಗರು ನೆಮ್ಮದಿಯಿಂದ ಉಸಿರಾಡಬಹುದು! ಮಳೆ ಎಫೆಕ್ಟ್‌ಗೆ ಸಿಲಿಕಾನ್ ಸಿಟಿ ಗಾಳಿ ಈಗ ಸೂಪರ್ ಕ್ಲೀನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳ ಜನತೆಗೆ ಹವಾಮಾನ ಇಲಾಖೆಯ ಬೆನ್ನಲ್ಲೇ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಅತ್ಯಂತ ಆಶಾದಾಯಕ ಸುದ್ದಿಯೊಂದು ಹೊರಬಿದ್ದಿದೆ. ಇತ್ತೀಚೆಗೆ ರಾಜ್ಯಾದ್ಯಂತ ಸುರಿಯುತ್ತಿರುವ ನಿರಂತರ...

ಚಿಂತೆ ಬಿಡಿ ತಿಂಡಿ ಮಾಡಿ 38 | ಇನ್‌ಸ್ಟಂಟ್ ರವೆ ದೋಸೆ ರೆಸಿಪಿ: ಬೆಳಗಿನ ತಿಂಡಿಗೆ ಬೆಸ್ಟ್ ಚಾಯ್ಸ್!

ಬೆಳಗ್ಗೆ ಎದ್ದ ತಕ್ಷಣ ಇವತ್ತು ತಿಂಡಿಗೆ ಏನು ಮಾಡುವುದು ಎಂಬ ಚಿಂತೆ ಎಲ್ಲರನ್ನೂ ಕಾಡುವುದು ಸಹಜ. ಅದರಲ್ಲೂ ದೋಸೆ ಮಾಡಬೇಕೆಂದರೆ ಹಿಂದಿನ ದಿನವೇ ಅಕ್ಕಿ, ಬೇಳೆ ನೆನೆಸಿ, ರುಬ್ಬಿ ಇಡಬೇಕಾಗುತ್ತದೆ. ಆದರೆ ಯಾವುದೇ...

WEATHER | ಸಿಡಿಲು-ಬಿರುಗಾಳಿ ಸಹಿತ ವರುಣನ ಆರ್ಭಟ: ಜುಲೈ 28 ರವರೆಗೆ ರಾಜ್ಯಾದ್ಯಂತ ಯೆಲ್ಲೋ ಅಲರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯಾದ್ಯಂತ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಜುಲೈ 25 ರಿಂದ ಜುಲೈ 28...

ದಿನಭವಿಷ್ಯ: ಕೆಲಸಗಳನ್ನು ಮುಂದೂಡದೆ ತಕ್ಷಣ ಪೂರ್ಣಗೊಳಿಸಿ, ಧನಲಾಭದ ಯೋಗವಿದೆ

ಮೇಷಸಕಾಲದಲ್ಲಿ ಕಾರ್ಯ ಮುಗಿಸಿ. ಮುಂದೆ ಮುಂದೆ ಹಾಕುತ್ತಾ ಹೋಗಬೇಡಿ. ಅನಿರೀಕ್ಷಿತ ಧನಗಳಿಕೆ. ಬಂಧು ಜತೆಗಿನ ಮನಸ್ತಾಪ ಅಂತ್ಯ.ವೃಷಭಹೊಸ ವ್ಯವಹಾರ ಆರಂಭಕ್ಕೆ ಸಕಾಲ. ಪರಿಸ್ಥಿತಿ ನಿಮಗೆ ಪೂರಕ. ಅಜೀರ್ಣ ಸಮಸ್ಯೆ. ಮಿತಾಹಾರ ಒಳ್ಳೆಯದು. ಮಾತಿನ...

ಬೆಂಚ್ ಕಾದಿದ್ದಕ್ಕೆ ಇಂಗ್ಲೆಂಡ್ ಮಣ್ಣಿನಲ್ಲೇ ಪ್ರತ್ಯುತ್ತರ: ಕೌಂಟಿ ಕ್ರಿಕೆಟ್‌ನಲ್ಲಿ ಕುಲ್ದೀಪ್ ಧಮಾಕ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕ್ರಿಕೆಟ್ ತಂಡದಲ್ಲಿ ಸೂಕ್ತ ಅವಕಾಶ ಸಿಗದೆ ನಿರಾಸೆಗೊಂಡಿದ್ದ ಅನುಭವಿ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್, ಇದೀಗ ಇಂಗ್ಲೆಂಡ್‌ನ ಕೌಂಟಿ ಅಂಗಳದಲ್ಲೇ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಪ್ರಸಿದ್ಧ ಯಾರ್ಕ್‌ಷೈರ್ ತಂಡವನ್ನು...

ಖಾಕಿ ಕರ್ತವ್ಯದ ಜತೆ ಸಮಾಜಮುಖಿ ಸೇವೆಗೆ ಸಂದ ಗೌರವ: ಎಸಿಪಿ ರಾಜೇಶ್‌ ಮುಡಿಗೇರಿದ ‘ಡಿಜಿ ಮೆಡಲ್’

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಕರ್ತವ್ಯದ ಜತೆಗೆ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಬೆಂಗಳೂರು ಸಿಸಿಬಿ (CCB) ಎಸಿಪಿ ಎಲ್.ವೈ. ರಾಜೇಶ್‌ಗೆ ಅತ್ಯುತ್ತಮ ಸೇವೆ ಮತ್ತು...

IND vs ZIM: ಸರಣಿ ವಶಕ್ಕೆ ಟೀಮ್ ಇಂಡಿಯಾ ರೆಡಿ; ಅಯ್ಯರ್‌ಗೆ ಚೊಚ್ಚಲ ಟ್ರೋಫಿ ಗೆಲ್ಲುವ ಸುವರ್ಣ ಅವಕಾಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಬಾರಿಸಿರುವ ಭಾರತ ಕ್ರಿಕೆಟ್ ತಂಡ, ಇದೀಗ ಎರಡನೇ ಪಂದ್ಯವನ್ನು ಗೆದ್ದು ಸರಣಿ ಮುಡಿಗೇರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ನಾಯಕ ಶ್ರೇಯಸ್...

ಆನ್‌ಲೈನ್ ವಂಚನೆ; ಸೋಪು ಆರ್ಡರ್ ಮಾಡಿ ಬರೋಬ್ಬರಿ 2.97 ಲಕ್ಷ ರೂ. ಕಳೆದುಕೊಂಡ ಎಲೆಕ್ಟ್ರಿಷಿಯನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಜಾಲ ದಿನಕ್ಕೊಂದು ಹೊಸ ಮಾದರಿಯಲ್ಲಿ ಸಾರ್ವಜನಿಕರನ್ನು ಲೂಟಿ ಮಾಡುತ್ತಿದೆ. ಇದೀಗ ಶಿವಮೊಗ್ಗ ನಗರದಲ್ಲಿ ಇನ್‌ಸ್ಟಾಗ್ರಾಮ್ ಜಾಹೀರಾತು ನಂಬಿ ಸೋಪು ಆರ್ಡರ್ ಮಾಡಿದ ವ್ಯಕ್ತಿಯೊಬ್ಬರು ಬರೋಬ್ಬರಿ...

ಕರಾವಳಿಯಲ್ಲಿ ಮಳೆ ಅಬ್ಬರ: ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ನಾಳೆ ರಜೆ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ನಾಳೆ (ಜುಲೈ 25)...