34.5 C
Mangalore
Sunday, November 15, 2026
34.5 C
Mangalore
Sunday, November 15, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ: ಪಂಜಾಬ್‌ನಲ್ಲಿ ದುಷ್ಕರ್ಮಿಗಳ ಪತ್ತೆಗೆ ಪೊಲೀಸರ ಜಾಲ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಜಾಬ್‌ನ ಸಂಗ್ರೂರ್‌ನಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಜಿಲ್ಲಾ ಕಚೇರಿಯನ್ನು ಗುರಿಯಾಗಿಸಿಕೊಂಡು ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಈ ದಿಢೀರ್ ದಾಳಿಯಿಂದಾಗಿ ಸ್ಥಳೀಯ ಪ್ರದೇಶದಲ್ಲಿ ತೀವ್ರ ಆತಂಕ...

ಬೆಳಗಾವಿ ವಿಭಾಗದಲ್ಲಿ ಮಳೆಗಾಲ ಮುಗಿಯುವವರೆಗೆ ಮರ ಕಡಿತಲೆಗೆ ತಾತ್ಕಾಲಿಕ ತಡೆ: ಅರಣ್ಯ ಇಲಾಖೆ ಪ್ರಕಟಣೆ

​ಹೊಸದಿಗಂತ ವರದಿ ಬೆಳಗಾವಿ:ಬೆಳಗಾವಿ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಮಳೆಗಾಲದ ಹಿನ್ನೆಲೆಯಲ್ಲಿ ಮಾಲ್ಕಿ ಪ್ರದೇಶಗಳಲ್ಲಿನ ಮರಗಳ ಕಡಿತಲೆಯನ್ನು ತಾತ್ಕಾಲಿಕವಾಗಿ ತಡೆಹಿಡಿದು ಅರಣ್ಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.​ಜೂನ್ 15 ರಿಂದ ಅಕ್ಟೋಬರ್ 31 ರ...

ಈ ವಾರದೊಳಗೆ ಸಚಿವ ಸಂಪುಟ ವಿಸ್ತರಣೆ ಪೂರ್ಣವಾಗಲಿದೆ : ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಈ ವಾರದೊಳಗೆ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು. ದೆಹಲಿಗೆ ಹೊರಡುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ನೀವು...

ಕಾಲಿವುಡ್‌ನಲ್ಲಿ ಮತ್ತೊಂದು ಪೊಲಿಟಿಕಲ್ ಧಮಾಕಾ: ದಳಪತಿ ವಿಜಯ್ ಹಾದಿಯಲ್ಲೇ ನಟ ಧನುಷ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ದಳಪತಿ ವಿಜಯ್ ಅವರ ಹಾದಿಯಲ್ಲೇ ನಟ ಧನುಷ್ ಕೂಡ ತಮಿಳುನಾಡು ರಾಜಕೀಯ ಅಂಗಳಕ್ಕೆ ಕಾಲಿಡಲಿದ್ದಾರೆಯೇ? ಹೀಗೊಂದು ಹೊಸ ಪ್ರಶ್ನೆ ಕಾಲಿವುಡ್ ಸಿನಿರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ...

ಹೆಲ್ತಿ, ಪ್ರೋಟೀನ್‌ ತುಂಬಿರುವ ಸಿಂಪಲ್‌ ಪನೀರ್‌ ಸ್ಯಾಂಡ್‌ವಿಚ್‌ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳುಪನೀರ್‌ ಈರುಳ್ಳಿಮಯೋನಿಸ್‌ ಟೊಮ್ಯಾಟೊಉಪ್ಪುಪೆಪ್ಪರ್‌ ಆರಿಗ್ಯಾನೊಚಿಲ್ಲಿ ಫ್ಲೇಕ್ಸ್‌ ಬ್ರೆಡ್‌ ಬಟರ್‌ ತಂದೂರಿ ಸಾಸ್‌ ಮಾಡುವ ವಿಧಾನಮೊದಲು ಪನೀರ್‌ನ್ನು ಪುಟ್ಟ ಕ್ಯೂಬ್‌ಗಳಾಗಿ ಕತ್ತರಿಸಿ, ಆನಂತರ ಒಂದು ಬೌಲ್‌ಗೆ ಹಾಕಿ, ಚಿಕ್ಕ ಕ್ಯಾಪ್ಸಿಕಂ ಕೂಡ ಕತ್ತರಿಸಿ ಸೇರಿಸಿ.ನಂತರ...

ಸಿ.ಟಿ ರವಿ ಸೇರಿ ಬಿಜೆಪಿಗರ ಎದೆ ಸೀಳಿದರೆ ನಾಲ್ಕ್ ಅಕ್ಷರ ಸಿಗಲ್ಲ: ಪ್ರಿಯಾಂಕ್ ಖರ್ಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನೀಟ್‌ ಹೋರಾಟಕ್ಕೆ ಸಂಬಂಧವೇ ಇಲ್ಲದಂತಹ ವಿಡಿಯೋವೊಂದನ್ನು ಹಂಚಿಕೊಂಡು ಸಮುದಾಯದ ಮೇಲೆ ದ್ವೇಷ ಸಾರು ಹೇಳಿಕೆಗಳನ್ನು ನೀಡ್ತಿದ್ದಾರೆ. ಸಿ.ಟಿ. ರವಿ ಸೇರಿ ಬಿಜೆಪಿಗರ ಎದೆ ಸೀಳಿದರೆ ನಾಲ್ಕು ಅಕ್ಷರ ಕೂಡ ಇಲ್ಲ...

ತಿರುಮಲ ಜಪಾಲಿ ತೀರ್ಥದಲ್ಲಿ ಹಾಲಿನಂತಹ ನೀರು? ವೈರಲ್ ವೀಡಿಯೊ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ TTD

ಹೊಸದಿಗಂತ ಡಿಜಿಟಲ್ ಡೆಸ್ಕ್: ತಿರುಮಲದ ಪವಿತ್ರ ಜಪಾಲಿ ಆಂಜನೇಯ ಸ್ವಾಮಿ ದೇವಾಲಯದ ನಲ್ಲಿಗಳಲ್ಲಿ ಹಾಲಿನಂತೆ ಬಿಳಿ ನೀರು ಹರಿಯುತ್ತಿದೆ ಎಂಬ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದವು. ಇದನ್ನು ದೈವಿಕ ಪವಾಡ ಎಂದು...

ವಿಪರೀತ ಸಾಲದ ಹೊರೆಯಿಂದ ನೊಂದು ಲಾಡ್ಜ್‌ನಲ್ಲಿ ಆತ್ಮ*ಹತ್ಯೆಗೆ ಶರಣಾದ ಕ್ರಶರ್‌ ಉದ್ಯಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವಿಪರೀತ ಸಾಲದಿಂದ ಮನನೊಂದು ಕ್ರಶರ್‌ ಉದ್ಯಮಿಯೊಬ್ಬರು ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಗೋಪಾಳ ಬಡಾವಣೆಯ ನಿವಾಸಿ ನವೀನ್ ಕುಮಾರ್ ಬಳಗಾರ್ ಅಲಿಯಾಸ್ ಬಸವರಾಜ್ (42) ಮೃತರು. ನಗರದ ಲಾಡ್ಜ್‌...

CSK vs MI ಮೆಗಾ ಟ್ರೇಡ್: ಯುವ ತಾರೆಗಾಗಿ ಹಾರ್ದಿಕ್ ಪಾಂಡ್ಯ ಡೀಲ್ ರಿಜೆಕ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಆಟಗಾರರ ವಿನಿಮಯಕ್ಕೆ ತೆರೆಮರೆಯಲ್ಲಿ ಕಸರತ್ತು ಶುರುವಾಗಿದೆ. ಲೀಗ್‌ನ ಯಶಸ್ವಿ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಮುಂಬೈ ಇಂಡಿಯನ್ಸ್ (MI) ನಡುವೆ...

ಚಿಕ್ಕಬಳ್ಳಾಪುರದಲ್ಲಿ ವಿದೇಶಿ ತಳಿ ರೆಡ್‌ಗ್ಲೋಬ್‌ ದ್ರಾಕ್ಷಿ ಕಳವು: ಐವರು ಆರೋಪಿಗಳ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಿಂಗಳುಗಟ್ಟಲೆ ಶ್ರದ್ಧೆಯಿಂದ ಬೆಳೆದಿದ್ದ ಬೆಳೆ ಇನ್ನೇನು ಕಟಾವಿಗೆ ಬಂದಾಗ ಕಳೆದು ಹೋದರೆ! ಹೌದು, ಟಾವಿಗೆ ಬಂದಿದ್ದ ದುಬಾರಿ ಬೆಲೆಯ ರೆಡ್ ಗ್ಲೋಬ್ ದ್ರಾಕ್ಷಿಯನ್ನು ರಾತ್ರೋರಾತ್ರಿ ಕಳ್ಳರ ಕಟಾವು ಮಾಡ್ಕೊಂಡ್ ಪರಾರಿಯಾಗಿದ್ದರು. ಈ...

CINE | ಬಾಕ್ಸ್ ಆಫೀಸ್‌ನಲ್ಲಿ ‘ಕರಾವಳಿ’ ಅಬ್ಬರ: ಮೂರೇ ದಿನಕ್ಕೆ ಕೋಟಿ ಕೋಟಿ ಲೂಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ 'ಕರಾವಳಿ' ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಪಡೆದುಕೊಳ್ಳುತ್ತಿದೆ. ವಿವಾದಗಳನ್ನೆಲ್ಲ ಮೆಟ್ಟಿ ನಿಂತು ಪ್ರದರ್ಶನ ಕಾಣುತ್ತಿರುವ ಈ ಚಿತ್ರಕ್ಕೆ ಕನ್ನಡಿಗರು ಭರ್ಜರಿ ಓಪನಿಂಗ್...

ವಿದ್ಯಾರ್ಥಿಗಳ ಬಂಧನಕ್ಕೆ CJP ಆಕ್ರೋಶ: ಕೇಂದ್ರದ ಭರವಸೆ ಉಲ್ಲಂಘನೆಗೆ ತೀವ್ರ ಖಂಡನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳಲ್ಲಿ ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಪೊಲೀಸರು ಕೈಗೊಂಡಿರುವ ಕಠಿಣ ಕ್ರಮ ಹಾಗೂ ಅಕ್ರಮ ಬಂಧನವನ್ನು CJP...