30.5 C
Mangalore
Sunday, November 15, 2026
30.5 C
Mangalore
Sunday, November 15, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಇಂಗ್ಲೆಂಡ್ ಸರಣಿ ಬೆನ್ನಲ್ಲೇ ಹುದ್ದೆ ತ್ಯಜಿಸಿದ ರಯಾನ್: KKRನಿಂದ ಭರ್ಜರಿ ಆಫರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಗ್ಲೆಂಡ್ ಪ್ರವಾಸದ ಮುಕ್ತಾಯದ ಬೆನ್ನಲ್ಲೇ ಭಾರತೀಯ ಪುರುಷರ ಕ್ರಿಕೆಟ್ ತಂಡದ ಸಹಾಯಕ ತರಬೇತುದಾರ ರಯಾನ್ ಟೆನ್ ಡೊಶ್ಚೆಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಸಿಸಿಐ ಜತೆಗಿನ ದ್ವಿವರ್ಷ ಒಪ್ಪಂದದ ಅವಧಿ...

ಗುರು ಪೂರ್ಣಿಮಾ ವಿಶೇಷ: ಈ ಪವಿತ್ರ ದಿನದಂದು ಗುರು ಕೃಪೆ ಪಡೆಯುವುದು ಹೇಗೆ?

ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗುರುವಿಗೆ ದೇವರಿಗಿಂತಲೂ ಹೆಚ್ಚಿನ ಸ್ಥಾನ ನೀಡಲಾಗಿದೆ. ಅಜ್ಞಾನವೆಂಬ ಕತ್ತಲೆಯನ್ನು ಓಡಿಸಿ, ಸುಜ್ಞಾನದ ಬೆಳಕನ್ನು ತೋರುವ ಮಹಾನ್ ಮಾರ್ಗದರ್ಶಕನೇ ಗುರು. ಆಷಾಢ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ದೇಶಾದ್ಯಂತ ಗುರು...

ಚಿಂತೆ ಬಿಡಿ, ತಿಂಡಿ ಮಾಡಿ 42 | ಸ್ವಲ್ಪ ಖಾರ ಇದ್ರೂ ಪರವಾಗಿಲ್ಲ ಅಂದ್ರೆ ಬಿಸಿ ಬಿಸಿ ಮೆಂತ್ಯೆ ಬಾತ್‌ ಇಂದೇ ಟ್ರೈ ಮಾಡಿ

ಸಾಮಾಗ್ರಿಗಳುಈರುಳ್ಳಿಟೊಮ್ಯಾಟೊಹಸಿಮೆಣಸುಶುಂಠಿಬೆಳ್ಳುಳ್ಳಿಕಾಯಿಕೊತ್ತಂಬರಿಚಕ್ಕೆಲವಂಗಏಲಕ್ಕಿಮರಾಠಿ ಮೊಗ್ಗುಸೋಂಪುಎಣ್ಣೆತುಪ್ಪಅಕ್ಕಿಮಾಡುವ ವಿಧಾನಮೊದಲು ಮಿಕ್ಸಿಗೆ ಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಹಾಗೂ ಹಸಿಮೆಣಸು ಹಾಕಿ ರುಬ್ಬಿ ಇಟ್ಟುಕೊಳ್ಳಿಆನಂತರ ಕುಕ್ಕರ್‌ಗೆ ಎಣ್ಣೆ ಸಾಸಿವೆ ಜೀರಿಗೆ ಸೋಂಪು ಚಕ್ಕೆ ಲವಂಗ ಏಲಕ್ಕಿ ಕಾಳುಮೆಣಸು ಹಾಕಿ...

WEATHER | ರಾಜ್ಯಾದ್ಯಂತ ವರುಣನ ಅಬ್ಬರ: ಬೆಂಗಳೂರು, ಮಡಿಕೇರಿಯಲ್ಲಿ ಕುಸಿದ ತಾಪಮಾನ

ಕರ್ನಾಟಕದಾದ್ಯಂತ ಮುಂಬರುವ ಒಂದು ವಾರದ ಅವಧಿಯಲ್ಲಿ ಬಿರುಗಾಳಿ ಹಾಗೂ ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರು ಜಾಗರೂಕರಾಗಿರಲು ಸೂಚಿಸಲಾಗಿದೆ. ಕರಾವಳಿ ಮತ್ತು ಮಲೆನಾಡಿಗೆ ಸಾಧಾರಣ ಮಳೆ...

ದಿನಭವಿಷ್ಯ: ವೃತ್ತಿರಂಗದಲ್ಲಿ ಇಂದು ಸವಾಲಿನ ವಾತಾವರಣ, ತಾಳ್ಮೆ ವಹಿಸುವುದು ಅತ್ಯಗತ್ಯ

ಮೇಷಇಂದು ಕಠಿಣ ಕೆಲಸ ಕಾದಿದೆ. ಸುಗಮವಾಗಿ ಸಾಗದು. ಮುಕ್ತ ಸಂವಹನ ಅವಶ್ಯ. ಬಿಗು ನಿಲುವು ಬಿಡಿ. ನಿರ್ಲಕ್ಷದಿಂದ ಧನಹಾನಿ ಸಂಭವ.ವೃಷಭ ಕಾಲಮಿತಿಯಲ್ಲಿ ಕೆಲಸ ಪೂರ್ತಿಯಾಗದು. ಸಹನೆ ಕೆಡುವ ಪ್ರಸಂಗ ಉದ್ಭವಿಸಬಹುದು. ಭಾವನಾತ್ಮಕ ಏರುಪೇರು ಉಂಟಾಗಲಿದೆ....

9 ವರ್ಷಗಳ ಬಳಿಕ ಡಿಂಪಲ್ ಗರ್ಲ್ ರೀ-ಎಂಟ್ರಿ: ‘ಬಟ್ವಾರಾ 1947’ ಟ್ರೇಲರ್‌ಗೆ ಜೈ ಎಂದ ಫ್ಯಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಪ್ರೀತಿ ಜಿಂಟಾ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹಲವು ವರ್ಷಗಳ ವಿರಾಮದ ಬಳಿಕ ಅವರು ನಟಿಸಿರುವ ‘ಬಟ್ವಾರಾ 1947’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು,...

ಎಫ್‌ಐಆರ್ ತನಿಖೆಗೆ ಸುಪ್ರೀಂ ಸೂಚನೆ: ದೇಶವ್ಯಾಪಿ ಹೋರಾಟಕ್ಕೆ CJP ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: NEET ಪರೀಕ್ಷೆಯ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಕಾಕ್ರೋಚ್ ಜನತಾ ಪಕ್ಷ (CJP) ಮತ್ತೊಮ್ಮೆ ಬೃಹತ್ ಪ್ರಮಾಣದ ರಾಷ್ಟ್ರವ್ಯಾಪಿ ಹೋರಾಟ ನಡೆಸಲು ಸಜ್ಜಾಗಿದೆ. ದೆಹಲಿ ಸೇರಿದಂತೆ ದೇಶದ...

ಗೊತ್ತಿರಲಿ | ರಾತ್ರಿಯ ಊಟ ಮತ್ತು ನಿದ್ರೆಯ ನಡುವೆ ಎಷ್ಟು ಸಮಯದ ಅಂತರವಿರಬೇಕು ಗೊತ್ತಾ?

ರಾತ್ರಿಯ ಊಟ ಮಾಡಿದ ಕೂಡಲೇ ಮಲಗುವುದು ಅನೇಕರು ಪಾಲಿಸುವ ಅಭ್ಯಾಸ. ಆದರೆ ಈ ಅಭ್ಯಾಸ ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡುವುದರ ಜೊತೆಗೆ ದೇಹದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಉತ್ತಮ ಜೀರ್ಣಕ್ರಿಯೆ, ಸುಖನಿದ್ರೆ ಮತ್ತು ತೂಕ...

ಲೋಕಸಭೆಯಲ್ಲಿ ಜೆನ್-ಝಡ್ ಭಾಷೆಯಲ್ಲೇ ಕಾಂಗ್ರೆಸ್‌ಗೆ ಸವಾಲೆಸೆದ ಬಾನ್ಸುರಿ ಸ್ವರಾಜ್

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶಾದ್ಯಂತ ತೀವ್ರ ಸದ್ದು ಮಾಡಿದ್ದ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿದೆ. ಈ...

40 ವರ್ಷದ ಪ್ರಕರಣಕ್ಕೆ ಕೋರ್ಟ್‌ ಖಡಕ್‌ ಕ್ರಮ: ನಗರಸಭೆ ಕಚೇರಿ ಪೀಠೋಪಕರಣ ಜಪ್ತಿ

ಹೊಸದಿಗಂತ ವರದಿ ಯಾದಗಿರಿ: ನಗರದ ನಿವಾಸಿಯೊಬ್ಬರ ಜಾಗವನ್ನು ಸ್ವಾಧಿನಪಡಿಕೊಂಡು ಪರಿಹಾರದ ಹಣ ನೀಡದ ನಗರಸಭೆ ಕಚೇರಿಯಲ್ಲಿನ ವಿವಿಧ ವಸ್ತುಗಳು ಜಪ್ತಿ ಮಾಡುವಂತೆಯೇ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ವಾರಂಟ್ ಹೊರಡಿಸಿದ ಹಿನ್ನಲ್ಲೆಯಲ್ಲಿ...

ಆಲಸ್ಯವಿಲ್ಲದೆ ಮುಂಜಾನೆ ಬೇಗ ಏಳಬೇಕೇ? ಇಂದೇ ಈ ಅಭ್ಯಾಸ ರೂಢಿಸಿಕೊಳ್ಳಿ

ರಾತ್ರಿ ಎಷ್ಟೇ ತಡವಾಗಿ ಮಲಗಿದರೂ ಬೆಳಿಗ್ಗೆ ಬೇಗ ಏಳುವುದು ನಿಜಕ್ಕೂ ಒಂದು ದೊಡ್ಡ ಸವಾಲು. ಆದರೆ ಕೆಲವೊಂದು ಸರಳ ಜೀವನ ಶೈಲಿಯ ಬದಲಾವಣೆಗಳಿಂದ ಇದನ್ನು ಸುಲಭವಾಗಿ ಸಾಧಿಸಬಹುದು. ಅಲಾರಂ ದೂರವಿಡಿ ಅಲಾರಂ ಅನ್ನು ನಿಮ್ಮ ಹಾಸಿಗೆಯ...

286 ಕೆ.ಜಿ ಎತ್ತಿ ಬೆಳ್ಳಿ ಬಾಚಿದ ರಾಜಾ ಮುತ್ತುಪಾಂಡಿ: 30 ಲಕ್ಷ ರೂ. ಬಹುಮಾನ ಘೋಷಿಸಿದ ಸಿಎಂ ವಿಜಯ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟ ವೇಟ್‌ಲಿಫ್ಟರ್ ರಾಜಾ ಮುತ್ತುಪಾಂಡಿ ಅವರ ಸಾಧನೆಯನ್ನು ತಮಿಳುನಾಡು ಸರ್ಕಾರ ಗೌರವಿಸಿದೆ. 65 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ರಾಜಾ ಮುತ್ತುಪಾಂಡಿಗೆ ಮುಖ್ಯಮಂತ್ರಿ...