30.5 C
Mangalore
Sunday, November 15, 2026
30.5 C
Mangalore
Sunday, November 15, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕಾವೇರಿ ಕದನಕ್ಕೆ ಬಹುಮುಖ್ಯ ದಿನ: ಇಂದು ಸಿಡಬ್ಲುಎಮ್‌ಎ ಮಹತ್ವದ ಸಭೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಕಾವೇರಿ ಕದನದ ಕಿಚ್ಚು ಜೋರಾಗಿದೆ, ತಮಿಳುನಾಡಿಗೆ ನೀರು ಬಿಡಲು ನಾವು ಬಿಡುವುದಿಲ್ಲ ಎಂದು ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಇಂದು ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ...

ಬೆಳ್ಳಂಬೆಳಗ್ಗೆ ರಿಲೀಸ್‌ ಆಯ್ತು ಬಹುನಿರೀಕ್ಷಿ ʼರಾಮಾಯಣʼದ ಟ್ರೈಲರ್‌, ಯಶ್‌ ಅಬ್ಬರಕ್ಕೆ ಕನ್ನಡಿಗರು ಫಿದಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ರಾಮಾಯಣದ ಟ್ರೈಲರ್‌ ಇದೀಗ ರಿಲೀಸ್‌ ಆಗಿದೆ. ಸೂರ್ಯೋದಯಕ್ಕೂ ಮುನ್ನವೇ ಸಿನಿಮಾ ಟ್ರೈಲರ್‌ ರಿಲೀಸ್‌ ಆಗಿದ್ದು, ಸಿನಿಪ್ರಿಯರ ಕಣ್ಣಿಗೆ ಹಬ್ಬದಂತಿದೆ. ಬ್ರಾಹ್ಮಿ ಮಹೂರ್ತದಲ್ಲಿ ಟ್ರೈಲರ್‌ ರಿಲೀಸ್‌ ಮಾಡಿರುವ...

ಚಿಂತೆ ಬಿಡಿ, ತಿಂಡಿ ಮಾಡಿ 43 | ಮೊಳಕೆ ಕಟ್ಟಿದ ಹೆಸರುಕಾಳಿನ ಟೇಸ್ಟಿ ಪಲ್ಯದ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳುಹೆಸರುಕಾಳುಈರುಳ್ಳಿಬೀನ್ಸ್ಆಲೂಗಡ್ಡೆಟೊಮ್ಯಾಟೊಎಣ್ಣೆಸಾಸಿವೆಜೀರಿಗೆಶೇಂಗಾಎಳ್ಳುಕಾಯಿಶುಂಠಿ ಬೆಳ್ಳುಳ್ಳಿಖಾರದಪುಡಿಸಾಂಬಾರ್‌ ಪುಡಿಗರಂ ಮಸಾಲಾಮಾಡುವ ವಿಧಾನಮೊದಲು ಮಿಕ್ಸಿಗೆ ಹುರಿದ ಶೇಂಗಾ, ಎಳ್ಳು, ಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸಿ ಮಾಡಿ ಇಟ್ಟುಕೊಳ್ಳಿಆನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಈರುಳ್ಳಿ, ಟೊಮ್ಯಾಟೊ ಹಾಕಿ...

WEATHER | ಬರಲೋ ಬೇಡ್ವೋ ಎಂದು ಬೀಳುತ್ತಿರುವ ಮಳೆ, ಏಳು ದಿನ ಅಲ್ಲಲ್ಲಿ ವರ್ಷಧಾರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಆದರೆ ಹಲವು ಜಿಲ್ಲೆಗಳಲ್ಲಿ ಹನಿಮಳೆಯೂ ಬಿದ್ದಿಲ್ಲ. ಇನ್ನು ಒಂದೊಂದು ಜಿಲ್ಲೆಯಲ್ಲಿ ಮಾತ್ರ ಬರಲೋ ಬೇಡ್ವೋ ಎನ್ನುವಂತೆ ಮಳೆ ಬೀಳುತ್ತಿದೆ. ಮುಂದಿನ 7...

ದಿನಭವಿಷ್ಯ: ಈ ರಾಶಿಯವರು ಹಣ ಉಳಿತಾಯಕ್ಕೆ ಮಾಡಿದ ಯೋಜನೆ ಫಲ ನೀಡಲಿದೆ

ಮೇಷಸಂಗಾತಿ ಜತೆ ಸಂಬಂಧ ಕೆಡದಂತೆ ನೋಡಿಕೊಳ್ಳಿ. ಖರ್ಚು ಹೆಚ್ಚಳ ಚಿಂತೆಗೆ ಕಾರಣ. ಆತ್ಮೀಯರ ಟೀಕೆ ಮನಸ್ಸಿಗೆ ಘಾಸಿ ಮಾಡಲಿದೆ.        ವೃಷಭಕೆಲಸದ ಒತ್ತಡ ಹೆಚ್ಚು. ಸಹೋದ್ಯೋಗಿ ಜತೆ ಸಮಸ್ಯೆ. ವಾಗ್ವಾದ...

ಹಣ ಸಾಕಾಗ್ತಿಲ್ಲ: ಅಯೋಧ್ಯೆಯಲ್ಲಿ ಭವ್ಯ ಮಸೀದಿ ಕಟ್ಟೋ ಆಸೆ ಕೈಬಿಟ್ಟ ಇಂಡೋ-ಇಸ್ಲಾಮಿಕ್ ಟ್ರಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಯೋಧ್ಯೆಯ ಧನ್ನಿಪುರದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಮಹತ್ವಾಕಾಂಕ್ಷೆಯ ಮಸೀದಿ ಯೋಜನೆಗೆ ಆರ್ಥಿಕ ಸವಾಲು ಎದುರಾಗಿದೆ. ನಿರೀಕ್ಷಿತ ಮಟ್ಟದಲ್ಲಿ ದೇಣಿಗೆ ಸಂಗ್ರಹವಾಗದ ಹಿನ್ನೆಲೆಯಲ್ಲಿ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ತನ್ನ ಮೂಲ ಯೋಜನೆಯಲ್ಲಿ ಬದಲಾವಣೆ ಮಾಡಿ,...

ವಿಜಯಪುರ ಏರ್‌ಪೋರ್ಟ್‌ಗೆ ಪರಿಸರ ಇಲಾಖೆಯ ಒಪ್ಪಿಗೆಯೊಂದೇ ಬಾಕಿ: ಸಚಿವ ಎಂ.ಬಿ.ಪಾಟೀಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ವಿಜಯಪುರ ವಿಮಾನ ನಿಲ್ದಾಣದ ಕಾರ್ಯಾರಂಭಕ್ಕೆ ಎದುರಾಗಿದ್ದ ಪ್ರಮುಖ ಕಾನೂನು ಅಡೆತಡೆಗಳು ನಿವಾರಣೆಯಾಗಿದ್ದು, ಪರಿಸರ ಸಂಬಂಧಿತ ಅಂತಿಮ ಅನುಮತಿ ಸಿಕ್ಕರೆ ಮುಂದಿನ ಮೂರು ತಿಂಗಳೊಳಗೆ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಲೋಕಾರ್ಪಣೆ ಮಾಡಲಾಗುವುದು...

SBI ಬ್ಯಾಂಕ್ ಮ್ಯಾನೇಜರ್ ಮೇಲೆ ಹಲ್ಲೆ ಪ್ರಕರಣ: ಎಂ ಕರುಣಾನಿಧಿ ಮೊಮ್ಮಗಳ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚೆನ್ನೈನಲ್ಲಿ ಎಸ್‌ಬಿಐ ಶಾಖಾ ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಅವರ ಪುತ್ರಿ ಮತ್ತು ಎಂ ಕರುಣಾನಿಧಿ ಅವರ ಮೊಮ್ಮಗಳು...

ಗಾಢವಾದ ನಿದ್ರೆ ಬೇಕೇ? ಹಾಗಾದ್ರೆ ರಾತ್ರಿ ಊಟದ ಬಳಿಕ ಈ ಆಹಾರಗಳಿಂದ ದೂರವಿರಿ

ನಮ್ಮ ದಿನದ ಕೊನೆಯ ಆಹಾರ ಕ್ರಮವು ರಾತ್ರಿಯ ನೆಮ್ಮದಿಯ ನಿದ್ರೆ ಮತ್ತು ಮರುದಿನದ ಜೀರ್ಣಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ರಾತ್ರಿ ಊಟವಾದ ತಕ್ಷಣ ಅಥವಾ ಮಲಗುವ ಮುನ್ನ ಕೆಲವು ನಿರ್ದಿಷ್ಟ ಆಹಾರಗಳನ್ನು...

ಐಪಿಎಲ್‌ನಲ್ಲಿ RCB ಹೊಸ ಇತಿಹಾಸ: 300 ಮಿಲಿಯನ್ ಬ್ರಾಂಡ್ ಮೌಲ್ಯ ದಾಟಿದ ಮೊದಲ ಫ್ರಾಂಚೈಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೇವಲ ಕ್ರಿಕೆಟ್ ಟೂರ್ನಿಯಷ್ಟೇ ಅಲ್ಲ, ವಿಶ್ವದ ಅತ್ಯಂತ ಮೌಲ್ಯಯುತ ಕ್ರೀಡಾ ಬ್ರಾಂಡ್‌ಗಳಲ್ಲೊಂದು ಎಂಬುದನ್ನು 2026ರ ಹೊಸ ಅಧ್ಯಯನ ಮತ್ತೊಮ್ಮೆ ಸಾಬೀತುಪಡಿಸಿದೆ. ಅಮೆರಿಕದ ಹೂಡಿಕೆ ಬ್ಯಾಂಕ್ ಹೌಲಿಹಾನ್...

Gen-Z ವಿವಾದ | ‘ಅಳೆದು ತೂಗಿ ಮಾತನಾಡಿ’: ಕಂಗನಾಗೆ ತಿರುಗೇಟು ನೀಡಿದ ಸೋನು ಸೂದ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಾಣಾವತ್ Gen-Z ಪ್ರತಿಭಟನಾಕಾರರ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗೆ ನಟ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ಯುವಕರನ್ನು ಅವಹೇಳನ ಮಾಡುವುದು ಸರಿಯಲ್ಲ. ಇಂದಿನ...

CINE| ಪರಭಾಷೆಗಳಿಗೂ ಲಗ್ಗೆ ಇಡಲಿದೆ ‘ಕರಾವಳಿ’: ಕಂಬಳದ ಕಥೆಗೆ ದೇಶಾದ್ಯಂತ ಡಿಮ್ಯಾಂಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಗೆ ಮರುಜೀವ ನೀಡಿದ ನಿರ್ದೇಶಕ ಗುರುದತ್ ಗಾಣಿಗ 'ಕರಾವಳಿ' ಸಿನಿಮಾ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಭರಪೂರ ಪ್ರಶಂಸೆ ಪಡೆದಿರುವ ಈ ಚಿತ್ರ, ಸದ್ಯದಲ್ಲೇ ಬಹುಭಾಷೆಗಳಿಗೆ ಡಬ್...