25.5 C
Mangalore
Sunday, November 15, 2026
25.5 C
Mangalore
Sunday, November 15, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸಾಲವೂ ಇಲ್ಲ, ಬೆಳೆ ಪರಿಹಾರವೂ ಸಿಗುತ್ತಿಲ್ಲ: ಹಟ್ಟಿ ಚಿನ್ನದ ಗಣಿ ಕಂಪನಿ ವಿರುದ್ಧ ರೈತರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಜಮೀನಿಗೆ ಸೂಕ್ತ ಪರಿಹಾರ ನೀಡದೆ, ರೈತರ ಗಮನಕ್ಕೂ ತರದೆ ಭೂ ದಾಖಲೆಗಳಲ್ಲಿ (ಇಸಿ) ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಕಂಪನಿ (HGML) ವಿರುದ್ಧ...

ಇಂದು ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲಿರುವ ಬಿಜೆಪಿ, ಪೊಲೀಸರಿಂದ ಬಿಗಿ ಭದ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಂಡ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದ್ದು, ತಮಿಳುನಾಡಿಗೆ ನೀರು ಬಿಡುವಂತೆ ನೀಡಿರುವ ಆದೇಶವನ್ನು ವಿರೋಧಿಸಿ ಇಂದು ಬಿಜೆಪಿ ಕೆಆರ್‌ಎಸ್‌ ಜಲಾಶಯಕ್ಕೆ ಮುತ್ತಿಗೆ ಹಾಕಲಿದೆ. ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಹಳ್ಳಿ ಹಳ್ಳಿಯಲ್ಲೂ...

ಮುಂಗಾರು ಮಳೆಯ ಎಫೆಕ್ಟ್: ರಾಜ್ಯಾದ್ಯಂತ ಕುಸಿದ ವಾಯು ಮಾಲಿನ್ಯ, ನಿರಾಳರಾದ ಬೆಂಗಳೂರಿಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ವಾಯು ಮಾಲಿನ್ಯ ಪ್ರಮಾಣ ಗಣನೀಯವಾಗಿ ಕುಸಿದಿದೆ. ಇತ್ತೀಚಿನ ವಾಯು ಗುಣಮಟ್ಟ ಸೂಚ್ಯಂಕ (AQI) ವರದಿಯ ಪ್ರಕಾರ, ರಾಜಧಾನಿ ಬೆಂಗಳೂರು...

ಚಿಂತೆ ಬಿಡಿ, ತಿಂಡಿ ಮಾಡಿ 44 | ಇಡ್ಲಿ ಜೊತೆ ಸೂಪರ್‌ ಆಗಿರುವ ಗಟ್ಟಿ ಕಾಯಿ ಚಟ್ನಿ ರೆಡಿಪಿ ಇಲ್ಲಿದೆ

ಸಾಮಾಗ್ರಿಗಳುತೆಂಗಿನಕಾಯಿಕಡ್ಲೆಶುಂಠಿಬೆಳ್ಳುಳ್ಳಿಕೊತ್ತಂಬರಿ ಸೊಪ್ಪುಹಸಿಮೆಣಸುಒಣಮೆಣಸುಮಾಡುವ ವಿಧಾನಮೊದಲು ಕಾಯಿತುರಿದು ಇಟ್ಟುಕೊಳ್ಳಿ. ನಂತರ ಇದನ್ನು ಮಿಕ್ಸಿಗೆ ಹಾಕಿಎಣ್ಣೆಯಲ್ಲಿ ಹುರಿದ ಹಸಿಮೆಣಸು ಹಾಗೂ ಒಣಮೆಣಸನ್ನು ಹಾಕಿಶುಂಠಿ, ಬೆಳ್ಳುಳ್ಳಿ, ಹುಣಸೆಹಣ್ಣು, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ನೀರು ಹಾಕಿ ಪಲ್ಸ್‌ ಮೋಡ್‌ನಲ್ಲಿ...

Weather| ಕರಾವಳಿಯಲ್ಲಿ ವರುಣನ ಅಬ್ಬರ; ಮಲೆನಾಡು, ಉತ್ತರ ಒಳನಾಡಿನಲ್ಲೂ  ಭಾರಿ ಮಳೆ ಮುನ್ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯದಲ್ಲಿ ಮುಂಗಾರು ಮಾರುತಗಳು ಮತ್ತಷ್ಟು ಚುರುಕುಗೊಂಡಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ವಿವಿಧ ಭಾಗಗಳಲ್ಲಿ ಜುಲೈ 31 ಹಾಗೂ ಆಗಸ್ಟ್ 1ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ...

ದಿನಭವಿಷ್ಯ: ಸಕಾಲದಲ್ಲಿ ಕಾರ್ಯಸಿದ್ಧಿಯಾಗಲಿದೆ, ಮನಸ್ಸಿಗೆ ಸಂತೋಷ

ಮೇಷಸಕಾಲದಲ್ಲಿ ಕಾರ್ಯಸಿದ್ಧಿ. ನಿಮ್ಮ ವರ್ತನೆ ಕೆಲವರ ಮನದಲ್ಲಿ ಸಂತೋಷ ಉಕ್ಕಿಸಲಿದೆ. ಆರ್ಥಿಕ ಸಫಲತೆ. ಒಟ್ಟಿನಲ್ಲಿ ಉಲ್ಲಾಸದ ದಿನ.    ವೃಷಭಸಮಸ್ಯೆಗಳನ್ನು ಅಡಿಗೆ ಹಾಕಿ ನಿಮ್ಮ ಕೆಲಸ ಮಾಡಿ. ಇಂದು ಆ ಬಗ್ಗೆ ಚಿಂತಿಸಲು...

ಚೆನ್ನಮ್ಮನ ಉತ್ತರಕ್ರಿಯೆ: ಪತ್ನಿ ಸಮಾಧಿ ಮುಂದೆ ಕಣ್ಣೀರಿಟ್ಟ ಮಾಜಿ ಪ್ರಧಾನಿ ದೇವೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಇತ್ತೀಚೆಗಷ್ಟೇ ನಿಧನರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಉತ್ತರಕ್ರಿಯೆ ಇಂದು ಅವರ ಸ್ವಗ್ರಾಮದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿದವು. ಈ ಸಂದರ್ಭದಲ್ಲಿ ತಮ್ಮ ಧರ್ಮಪತ್ನಿಯ ಸಮಾಧಿಯ ಮುಂದೆ ನಿಂತು...

ಫ್ಲೆಮಿಂಗ್ ರಾಜೀನಾಮೆ ಬೆನ್ನಲ್ಲೇ ಮಾರ್ಕೆಲ್‌ಗೆ ಪ್ರಮುಖ ಹುದ್ದೆ ನೀಡಿದ ಸೂಪರ್ ಕಿಂಗ್ಸ್!

ಸಿಎಸ್‌ಕೆ ಫ್ರಾಂಚೈಸಿ ಒಡೆತನದ ಜೋಬರ್ಗ್ ಸೂಪರ್ ಕಿಂಗ್ಸ್ (JSK) ತಂಡವು ಮುಂಬರುವ SA20 ಲೀಗ್‌ಗಾಗಿ ತಮ್ಮ ಹೊಸ ಮುಖ್ಯ ಕೋಚ್ ಹೆಸರನ್ನು ಪ್ರಕಟಿಸಿದೆ. ನ್ಯೂಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ತಮ್ಮ ಹುದ್ದೆಯಿಂದ...

ರಾಜ್ಯಸಭೆಯಲ್ಲೂ ‘ಪರೀಕ್ಷಾ ಅಕ್ರಮ ತಡೆ ವಿಧೇಯಕ’ ಪಾಸ್: ರಾಷ್ಟ್ರಪತಿ ಅಂಕಿತವೊಂದೇ ಬಾಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಲೋಕಸಭೆಯಲ್ಲಿ ಯಶಸ್ವಿಯಾಗಿ ಅಂಗೀಕಾರಗೊಂಡ ಮರುದಿನವೇ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ’ವು ರಾಜ್ಯಸಭೆಯಲ್ಲೂ ಅಂಗೀಕಾರಗೊಂಡಿದೆ. ವಿರೋಧ ಪಕ್ಷಗಳ ತೀವ್ರ ಗದ್ದಲ ಹಾಗೂ ಸಭಾತ್ಯಾಗದ ನಡುವೆಯೂ ಮೇಲ್ಮನೆಯಲ್ಲಿ ಈ ಪ್ರಮುಖ...

ಕರ್ನಾಟಕಕ್ಕೆ ‘ಡಬಲ್ ಶಾಕ್’: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ಬೆನ್ನಲ್ಲೇ ಮೇಕೆದಾಟು ಡಿಪಿಆರ್ ವಾಪಸ್!‌

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಭಾರಿ ಹಿನ್ನೆಡೆಯಾಗಿದ್ದು, ಒಂದೇ ದಿನ ಎರಡು ದೊಡ್ಡ ಆಘಾತಗಳು ಎದುರಾಗಿವೆ. ತಮಿಳುನಾಡಿಗೆ ತಕ್ಷಣವೇ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)...

ನಿಮ್ಮ ಮನೆ ಗುಟ್ಟು ರಟ್ಟಾಗದಿರಲಿ: ಈ ಜನರ ಬಳಿ ಕುಟುಂಬದ ವಿಷಯಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ!

ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಕುಟುಂಬದ ವೈಯಕ್ತಿಕ ವಿಚಾರಗಳಿರುತ್ತವೆ. ಆದರೆ, ಮನೆಯ ಒಳಗಿನ ರಹಸ್ಯಗಳನ್ನು ಪ್ರತಿಯೊಬ್ಬರೊಂದಿಗೂ ಹಂಚಿಕೊಳ್ಳುವುದು ಸೂಕ್ತವಲ್ಲ. ಕೆಲವು ರೀತಿಯ ಸ್ವಭಾವದ ವ್ಯಕ್ತಿಗಳಿಗೆ ನಮ್ಮ ಮನೆ ಗುಟ್ಟು ತಿಳಿಸಿದರೆ, ಅದು ಭವಿಷ್ಯದಲ್ಲಿ...

‘ಮೇಕ್ ಇನ್ ಇಂಡಿಯಾ’ಗೆ ಬಿಗ್ ಬೂಸ್ಟ್: ಗ್ವಾಲಿಯರ್ ಟೆಲಿಕಾಂ ಪಾರ್ಕ್‌ನಿಂದ 14,000 ಉದ್ಯೋಗ ಸೃಷ್ಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗ್ವಾಲಿಯರ್‌ನಲ್ಲಿ ಭಾರತದ ಪ್ರಥಮ ಟೆಲಿಕಾಂ ತಯಾರಿಕಾ ವಲಯವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮತ್ತು ಮಧ್ಯಪ್ರದೇಶ ಸರ್ಕಾರ ಚಾಲನೆ ನೀಡಿವೆ. ಈ ಐತಿಹಾಸಿಕ ಯೋಜನೆಯು ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಉತ್ಪಾದನಾ ಸಾಮರ್ಥ್ಯ...