ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನದಿ ನೀರು ಹಂಚಿಕೆ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಹಾಗೂ ರೈತ ಒಕ್ಕೂಟಗಳು ಇಡೀ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಮುಂದಾಗಿವೆ....
ಎಗ್ ಬುರ್ಜಿ ಬ್ಯಾಚುಲರ್ಸ್‌ಗೆ ಮತ್ತು ಅಡುಗೆಯನ್ನು ಬೇಗನೆ ಮುಗಿಸಬೇಕಾದವರಿಗೆ ಅತ್ಯಂತ ಪ್ರಿಯವಾದ ಡಿಶ್. ಇದು ಚಪಾತಿ, ರೊಟ್ಟಿ, ಬ್ರೆಡ್ ಅಥವಾ ಬಿಸಿ ಅನ್ನದ ಜತೆಗೆ ತಿನ್ನಲು ಅದ್ಭುತವಾದ ಕಾಂಬಿನೇಷನ್ ಆಗಿದೆ. ಇದನ್ನು ಕೇವಲ...
ಹೊದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ...
ಸಾಮಾಗ್ರಿಗಳುಎಣ್ಣೆಸಾಸಿವೆಜೀರಿಗೆಕರಿಬೇವುಈರುಳ್ಳಿಹಸಿಮೆಣಸುಟೊಮ್ಯಾಟೊಬೆಂಡೇಕಾಯಿಖಾರದಪುಡಿಸಾಂಬಾರ್ ಪುಡಿಉಪ್ಪುಅರಿಶಿಣಮೊಟ್ಟೆಕೊತ್ತಂಬರಿ ಸೊಪ್ಪುಮೊಸರುಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು ಹಾಕಿಆನಂತರ ಇದಕ್ಕೆ ಹಸಿಮೆಣಸಿನ ಕಾಯಿ ಹಾಗೂ ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿನಂತರ ಟೊಮ್ಯಾಟೊ ಹಾಕಿ ಚೆನ್ನಾಗಿ ಬಾಡಿಸಿಆಮೇಲೆ ಬೆಂಡೇಕಾಯಿ, ಉಪ್ಪು,...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನದಿ ನೀರು ಹಂಚಿಕೆ ವಿವಾದದ ನಡುವೆಯೇ ರಾಜ್ಯದಲ್ಲಿ ತಮಿಳು ನಟ ಹಾಗೂ ಟಿವಿಕೆ (TVK) ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ವಿರುದ್ಧ ಕನ್ನಡಿಗರ ಆಕ್ರೋಶ ತೀವ್ರಗೊಂಡಿದೆ. ಆಗಸ್ಟ್ 3...
ಹೊಸದಿಗಂತ ಡಿಜಿಟಲ್ ಡೆಸ್ಕ್:ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ, ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಭಾಗವಾದ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮೊಬೈಲ್ ಆಸ್ಪತ್ರೆ ವತಿಯಿಂದ ಶೃಂಗೇರಿ ವಿದ್ಯಾರಣ್ಯಪುರ ವೃದ್ಧಾಶ್ರಮದಲ್ಲಿ ಆಯೋಜಿಸಲಾಗಿದ್ದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್‌ಲೈನ್ ದಿನಸಿ ವಿತರಣಾ ಸಂಸ್ಥೆ 'ಝೆಪ್ಟೋ' ಕಂಪನಿಯ ಡೆಲಿವರಿ ಏಜೆಂಟ್ ಒಬ್ಬ ಗ್ರಾಹಕಿಗೆ ಮಾನಸಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆ ಸಾಮಾಜಿಕ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿಗೆ ಕರ್ನಾಟಕ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಬಾಲಿವುಡ್‌ನಲ್ಲಿ ಇದೀಗ ಪೌರಾಣಿಕ ಸಿನಿಮಾಗಳ ಪರ್ವ ನಡೆಯುತ್ತಿದೆ. ನಿನ್ನೆಯಷ್ಟೇ ಪೌರಾಣಿಕ ಸಿನಿಮಾ ರಾಮಾಯಣದ ಟ್ರೈಲರ್ ರಿಲೀಸ್ ಆಗಿದ್ದು, ಜನ ಪೌರಾಣಿಕ ಸಿನಿಮಾಗಳತ್ತ ಒಲವು ತೋರಿಸುತ್ತಿದ್ದಾರೆ. ಬಾಲಿವುಡ್‌ನ ಪರ್ಫಾಮರ್ ವಿಕ್ಕಿ ಕೌಶಲ್...
ಮುಂಗಾರು ಮಳೆ ತರುವ ತಂಪಾದ ವಾತಾವರಣ ಎಲ್ಲರಿಗೂ ಇಷ್ಟ. ಆದರೆ ಫ್ಯಾಷನ್ ಪ್ರಿಯರಿಗೆ ಮಾತ್ರ ಮಳೆಗಾಲ ಎಂದರೆ ಸ್ವಲ್ಪ ತಲೆನೋವು. ರಸ್ತೆಯಲ್ಲಿನ ಕೆಸರು ಮತ್ತು ಹಠಾತ್ ಸುರಿಯುವ ಮಳೆಯಿಂದಾಗಿ ನೆಚ್ಚಿನ ಉಡುಪುಗಳು ಹಾಳಾಗುವ...
ನಾವು ಈಗಿರುವ ಮಾಡ್ರನ್ ಇಂಟೀರಿಯರ್ಸ್ ಬಳಕೆ ಮಾಡಿ ಅಂದವಾಗಿ ಮನೆಯನ್ನು ಡಿಸೈನ್ ಮಾಡಿಕೊಳ್ತೀನಿ ಎಂದು ಎಲ್ಲವನ್ನೂ ರೆಡಿ ಮಾಡ್ಕೊಳ್ತೀರಿ. ಮನೆಯ ಇಂಟೀರಿಯರ್ ಅದ್ಭುತವಾಗಿದೆ ಎಂದು ಜನ ನಿಮ್ಮನ್ನು ಹೊಗಳಬಹುದು. ಆದರೆ ಇನ್ನು ಐದು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಭೀಕರ ಅಪರಾಧ ಕೃತ್ಯವೊಂದು ಸಂಭವಿಸಿದೆ. 45 ವರ್ಷದ ವ್ಯಕ್ತಿಯೊಬ್ಬನನ್ನು ಅಪರಿಚಿತ ದುಷ್ಕರ್ಮಿಗಳು ಅಟ್ಟಾಡಿಸಿ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ದುರ್ದೈವಿಯನ್ನು ಬಾರ್ಕೂರಿನ ಕಚೂರು...