25.5 C
Mangalore
Sunday, November 15, 2026
25.5 C
Mangalore
Sunday, November 15, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಅಮ್ಮ ಪರೀಕ್ಷೆ ಬರೆಯುವವರೆಗೂ ಕಂದನನ್ನು ಆಡಿಸಿ, ಮಲಗಿಸಿದ ಪೊಲೀಸ್‌ ಸಿಬ್ಬಂದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪೊಲೀಸ್‌ ಕಾನ್ಸ್‌ಟೆಬಲ್‌ ಪರೀಕ್ಷೆ ಬರೆಯಲು ಬಂದಿದ್ದ ಮಹಿಳಾ ಅಭ್ಯರ್ಥಿಯ ಎಂಟು ತಿಂಗಳ ಮಗುವನ್ನು ಪೊಲೀಸ್‌ ಸಿಬ್ಬಂದಿಯೇ ಆಟ ಆಡಿಸಿ, ಜೋಗುಳ ಹಾಡಿ ಮಲಗಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಭಾನುವಾರ ಚೆನ್ನಮ್ಮನಕೆರೆ ಅಚ್ಚುಕಟ್ಟು...

ಬಂಕಿಪುರ ಉಪಚುನಾವಣೆ: ಆರ್‌ಜೆಡಿ-ಬಿಜೆಪಿಯನ್ನು ಹಿಂದಿಕ್ಕಿ ಮೊದಲ ಹಂತದಲ್ಲೇ ಮುನ್ನಡೆ ಪಡೆದ ಪ್ರಶಾಂತ್ ಕಿಶೋರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರದ ಅತ್ಯಂತ ಕುತೂಹಲಕಾರಿ ವಿಧಾನಸಭಾ ಕ್ಷೇತ್ರವಾದ ಬಂಕಿಪುರ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಆರಂಭಿಕ ಸುತ್ತಿನಲ್ಲಿ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷ ಗಮನಾರ್ಹ ಮುನ್ನಡೆ ಸಾಧಿಸಿದೆ....

ಜಾಗತಿಕ ತೈಲ ಮಾರುಕಟ್ಟೆಗೆ ನಿಟ್ಟುಸಿರು: ಅಮೆರಿಕ-ಇರಾನ್ ನಡುವೆ ಶಾಂತಿ ಪ್ರಕ್ರಿಯೆ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಮಿಲಿಟರಿ ಬಿಕ್ಕಟ್ಟಿನ ನಡುವೆ, ಇರಾನ್ ಜತೆ ನೇರ ರಾಜತಾಂತ್ರಿಕ ಚರ್ಚೆಗಳು ಆರಂಭವಾಗಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ. ಅನಗತ್ಯ ಪ್ರಾಣಹಾನಿ ತಡೆಯಲು ಹಾಗೂ...

ಶಿವಮೊಗ್ಗದಲ್ಲಿ ದುರಂತ | ದೇವಸ್ಥಾನದ ಲಿಫ್ಟ್‌ನಲ್ಲಿ ಸಿಲುಕಿ ನಿವೃತ್ತ ಇಂಜಿನಿಯರ್ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಶಿವಮೊಗ್ಗದ ದತ್ತಾತ್ರೇಯ ಸ್ವಾಮಿ ದೇವಸ್ಥಾನದ ಲಿಫ್ಟ್‌ನಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ ನಿವೃತ್ತ ಇಂಜಿನಿಯರ್‌ ಮೃತಪಟ್ಟಿದ್ದಾರೆ. ಕುಮಾರಸ್ವಾಮಿ (80) ಸಾವಿಗೀಡಾದ ನಿವೃತ್ತ ಇಂಜಿನಿಯರ್. ಭಾನುವಾರ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ. ಲಿಫ್ಟ್‌ನಲ್ಲಿ...

ಬ್ಯಾಟರ್‌ಗಳ ನಾಡಿನಲ್ಲಿ ಸ್ಪಿನ್ ಧಮಾಕಾ: 17 ರನ್ ನೀಡಿ 5 ವಿಕೆಟ್ ಕಿತ್ತ ರಶೀದ್ ಖಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಗ್ಲೆಂಡ್‌ನ 'ದಿ ಹಂಡ್ರೆಡ್' ಲೀಗ್‌ನಲ್ಲಿ ಅಫ್ಘಾನಿಸ್ತಾನದ ನಕ್ಷತ್ರ ಸ್ಪಿನ್ನರ್ ರಶೀದ್ ಖಾನ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದಾರೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ವಿರುದ್ಧ ಎಂಐ ಲಂಡನ್ ಪರ...

SIR ಬಗ್ಗೆ ಪ್ರಮುಖ ಮಾಹಿತಿ, ಅರ್ಜಿ ಸಲ್ಲಿಸೋಕೆ ಇನ್ನು ಐದು ದಿನವಷ್ಟೇ ಕಾಲಾವಕಾಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಭರದಿಂದ ಸಾಗುತ್ತಿದ್ದು, ಎನ್ಯೂಮರೇಷನ್‌ ಫಾರ್ಮ್‌ ಸಲ್ಲಿಕೆಗೆ ಇನ್ನೈದು ದಿನ ಮಾತ್ರ ಅವಕಾಶ ಇದೆ. ಇದೇ ಆಗಸ್ಟ್‌ ಎಂಟರಂದು ಕೊನೆಯ ದಿನಾಂಕವಾಗಿದ್ದು, ಇದರ ನಂತರ ಸಲ್ಲಿಸಿದ ಫಾರ್ಮ್‌ಗಳನ್ನು...

100 ಅಡಿ ತುಂಬಿದ ಕೆಆರ್‌ಎಸ್ ಜಲಾಶಯ‌: ಮಳೆ ಮುಂದುವರಿದರೆ ಈ ಬಾರಿಯೂ ಭರ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕಾವೇರಿ ಜಲಾನಯದ ಪ್ರದೇಶದಲ್ಲಿ ಮಳೆ ಉತ್ತಮವಾಗಿ ಸುರಿಯುತ್ತಿದ್ದು, ಮಂಡ್ಯದ ಕೃಷ್ಣರಾಜಸಾಗರ ಜಲಾಶಯ ನೂರು ಅಡಿಯಷ್ಟು ತುಂಬಿದೆ. ಕಳೆದ ಮೂರು ದಿನಗಳ ಅಂತರದಲ್ಲಿ ಬರೋಬ್ಬರಿ ಎಂಟು ಅಡಿ ಏರಿಕೆ ಕಂಡುಬಂದಿದ್ದು, ಸದ್ಯ ಡ್ಯಾಂನಲ್ಲಿ...

ಪಪ್ಪು ಯಾದವ್ ಹತ್ಯೆಗೆ ಸಂಚು? ದೆಹಲಿ ನಿವಾಸದಲ್ಲಿ ಮಾಧ್ಯಮಗೋಷ್ಠಿ ವೇಳೆ ಭಾರಿ ಗದ್ದಲ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರದ ಪೂರ್ಣಿಯಾ ಕ್ಷೇತ್ರದ ಸ್ವತಂತ್ರ ಸಂಸದ ಪಪ್ಪು ಯಾದವ್ ಅವರ ದೆಹಲಿ ನಿವಾಸದಲ್ಲಿ ಕಲಾಪದ ವಾತಾವರಣ ಉದ್ವಿಗ್ನಗೊಂಡಿದೆ. ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಸಾರ್ವಜನಿಕರಂತೆ ಒಳನುಗ್ಗಿದ ವ್ಯಕ್ತಿಯೊಬ್ಬ ಏಕಾಏಕಿ ಚಾಕುವಿನಿಂದ ದಾಳಿಗೆ...

ನಿರಾಸೆ ತಂದ ‘ಜನ ನಾಯಗನ್’: ಬಾಕ್ಸ್ ಆಫೀಸ್‌ನಲ್ಲಿ ಮಂಕಾಯಿತೇ ಕೊನೆಯ ಸಿನಿಮಾದ ಹವಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ಚಿತ್ರರಂಗದ ದಳಪತಿ ವಿಜಯ್ ಅಭಿನಯದ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸದಾ ಧೂಳೆಬ್ಬಿಸುತ್ತಿದ್ದವು. ಈ ಹಿಂದೆ ನೆಗೆಟಿವ್ ವಿಮರ್ಶೆಗಳ ನಡುವೆಯೂ ಅವರ ‘ಲಿಯೋ’ ಸಿನಿಮಾ ಬರೋಬ್ಬರಿ ₹623 ಕೋಟಿ ಹಾಗೂ...

ವರುಣನ ದರುಶನಕ್ಕೆ ಕಾದ ಬೆಂಗಳೂರು :108 ವರ್ಷಗಳಲ್ಲಿ ಎರಡನೇ ಬಾರಿಗೆ ಅತಿ ಕಡಿಮೆ ಮಳೆ ದಾಖಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರಿಗರು ಮಳೆಗಾಲವನ್ನೇ ಮರೆತು ಹೋಗಿದ್ದಾರೆ. ಜೂನ್‌ ಎಂದರೆ ಮಳೆಗಾಲದ ಆರಂಭ, ಆಗಸ್ಟ್‌ನಲ್ಲಿ ಎಡೆಬಿಡದ ಮಳೆ ಅನ್ನೋದು ವಾಡಿಕೆ. ಆದರೆ ಇದೀಗ ಆಗಸ್ಟ್‌ ಆರಂಭವಾದರೂ ಮಳೆ ಅನ್ನೋದನ್ನೇ ಜನ ನೋಡಿಲ್ಲ. ಮೇ...

2030ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಆತಿಥ್ಯ: ಅಹಮದಾಬಾದ್‌ನಲ್ಲಿ ಐತಿಹಾಸಿಕ ಶತಾಬ್ದಿ ಸಂಭ್ರಮ!

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್ ಮಕ್ತಾಯದೊಂದಿಗೆ, 2030ರ ಮುಂದಿನ ಆವೃತ್ತಿಯ ಆತಿಥ್ಯದ ಜವಾಬ್ದಾರಿಯನ್ನು ಭಾರತ ಅಧಿಕೃತವಾಗಿ ಸ್ವೀಕರಿಸಿದೆ. ಸ್ಕಾಟ್‌ಲ್ಯಾಂಡ್ ಅಧಿಕಾರಿಗಳು ಸಿಜಿಎಫ್ ಧ್ವಜವನ್ನು ನೀರಜ್ ಚೋಪ್ರಾ, ಐಒಎ ಅಧ್ಯಕ್ಷೆ ಪಿ.ಟಿ....

ಚಿಂತೆ ಬಿಡಿ, ತಿಂಡಿ ಮಾಡಿ‌ 47 | ಟ್ರಡೀಷನಲ್‌ ಪುಳಿಯೊಗರೆಗೆ ಸ್ಪೈಸಿ ಟಚ್‌, ಈ ರೀತಿ ಒಮ್ಮೆ ತಿಂದು ನೋಡಿ

ಸಾಮಾಗ್ರಿಗಳುಬೆಳ್ಳುಳ್ಳಿಶೇಂಗಾಹಸಿಮೆಣಸುಕೊತ್ತಂಬರಿ ಸೊಪ್ಪುಪುಳಿಯೊಗರೆ ಪುಡಿಹುಣಸೆಹುಳಿಬೆಲ್ಲಈರುಳ್ಳಿಮಾಡುವ ವಿಧಾನಮೊದಲು ಬಾಣಲೆಗ ಎಣ್ಣೆ ಕರಿಬೇವು ಶೇಂಗಾ ಹಾಕಿ ಬಾಡಿಸಿ, ಶೇಂಗಾ ಚೆನ್ನಾಗಿ ಡ್ರೈ ಆದ ನಂತರ ಇದಕ್ಕೆ ಬೆಳ್ಳುಳ್ಳಿ ಹಾಕಿ ಬಾಡಿಸಿಬೆಳ್ಳುಳ್ಳಿ ಕಂದು ಬಣ್ಣಕ್ಕೆ ಬಂದ ನಂತರ ಹಸಿಮೆಣಸು,...