25.5 C
Mangalore
Sunday, November 15, 2026
25.5 C
Mangalore
Sunday, November 15, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಹಾಲಿವುಡ್‌ ಬ್ಲಾಕ್‌ಬಸ್ಟರ್ಸ್‌ ಕಮಾಲ್: ಬದಲಾಗುತ್ತಿದೆ ಭಾರತೀಯ ಪ್ರೇಕ್ಷಕರ ಸಿನಿಮಾ ಅಭಿರುಚಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇವಲ ದೊಡ್ಡ ಸ್ಟಾರ್ ನಟರು, ಅತಿರೇಕದ ಆಕ್ಷನ್ ದೃಶ್ಯಗಳು ಹಾಗೂ ಐಟಂ ಹಾಡುಗಳಿದ್ದರಷ್ಟೇ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎನ್ನುವ ಕಾಲ ಈಗ ಬದಲಾಗಿದೆ. ಭಾರತೀಯ ಪ್ರೇಕ್ಷಕರು ಈಗ ಗುಣಮಟ್ಟದ...

ಬರ್ಥಡೇ ಪಾರ್ಟಿ ಮುಗಿಸಿ ವಾಪಾಸಾಗುವಾಗ ಮಗುಚಿ ಬಿದ್ದ ಮಹೀಂದ್ರ ಥಾರ್‌: ಇಬ್ಬರು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸ್ನೇಹಿತ ಬರ್ತ್‌ಡೇ ಪಾರ್ಟಿ ಮುಗಿಸಿ ವಾಪಸ್‌ ಬರುತ್ತಿದ್ದ ವೇಳೆ ಮಹೀಂದ್ರಾ ಥಾರ್‌ ಪಲ್ಟಿಯಾಗಿದ್ದು, ಸ್ಥಳದಲ್ಲಿಯೇ ಇಬ್ಬರು ಉಸಿರು ಚೆಲ್ಲಿದ್ದಾರೆ. ಬೆಂಗಳೂರಿನ ಹೊರವಲಯದ ನೆಲಮಂಗಲದ ಬಳಿ ಇರುವ ಕಂಬಾಳು ಗ್ರಾಮದಲ್ಲಿ ಅಪಘಾತ ಸಂಭವಿಸಿದೆ....

ಭಾರತದಲ್ಲಿ ಜಯಭೇರಿ ಬಾರಿಸಲು ಆಸ್ಟ್ರೇಲಿಯಾ ರೆಡಿ: ಸಿಮ್ಯುಲೇಶನ್ ಕ್ಯಾಂಪ್‌ ಮೂಲಕ ಸ್ಪಿನ್ ಸವಾಲಿಗೆ ಸಿದ್ಧತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ನೆಲದಲ್ಲಿ ನಡೆಯಲಿರುವ ಪ್ರತಿಷ್ಠಿತ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಅತ್ಯಂತ ವಿಭಿನ್ನ ಹಾಗೂ ಕಾರ್ಯತಂತ್ರದ ಹಾದಿ ಹಿಡಿಯಲು ನಿರ್ಧರಿಸಿದೆ. ಭಾರತದ ಸ್ಥಳೀಯ...

ಹೆಬ್ಬಾಳ ಸುರಂಗ ಯೋಜನೆಯಿಂದ ಬರೋಬ್ಬರಿ 893 ಮರಗಳ ನಾಶ : ಪರಿಸರವಾದಿಗಳಲ್ಲಿ ಆತಂಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ಎಸ್ಟೀಮ್‌ ಮಾಲ್‌ ಹಾಗೂ ಪಶುವೈದ್ಯಕೀಯ ಕಾಲೇಜಿನ ನಡುವೆ ಬರುವ 2.2 ಕಿ.ಮೀ ಉದ್ದದ ಈ ಸುರಂಗ ಮಾರ್ಗದಿಂದ 893 ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದ್ದು, ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಉತ್ತರ...

ಪರಿಸರಸ್ನೇಹಿ ಗಣೇಶೋತ್ಸವಕ್ಕೆ ಬೆಳಗಾವಿಯಲ್ಲಿ ಕರೆ: ‘ಮಣ್ಣಿನ ಗಣಪತಿ’ ಅಭಿಯಾನಕ್ಕೆ ಚಾಲನೆ

ಹೊಸದಿಗಂತ ವರದಿ ಬೆಳಗಾವಿ :ಗಣೇಶೋತ್ಸವು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದ ಸಂಕೇತವಾಗಿದ್ದು, ಈ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ 'ಪರ್ಯಾವರಣ ಗತಿವಿಧಿ' ವತಿಯಿಂದ ಪರಿಸರಸ್ನೇಹಿ ಗಣಪತಿ ಅಭಿಯಾನಕ್ಕೆ...

ಅಮೆರಿಕ-ಇರಾನ್ ಮಾತುಕತೆ ಪ್ರಗತಿಯತ್ತ: ಹಾರ್ಮುಜ್ ಜಲಸಂಧಿಯಲ್ಲಿ ಶೀಘ್ರದಲ್ಲೇ ತೈಲ ಸಂಚಾರ ಪುನರಾರಂಭ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾರ್ಮುಜ್ ಜಲಸಂಧಿಯ ಮೂಲಕ ಸರಕು ಮತ್ತು ತೈಲ ಸಾಗಣೆ ಶೀಘ್ರದಲ್ಲೇ ಆರಂಭವಾಗದಿದ್ದರೆ ಇರಾನ್ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಈ...

ನನ್ನ ಮೊದಲ ಆದ್ಯತೆ ರೈತರ ಸಮಸ್ಯೆಗಳನ್ನು ಬಗೆಹರಿಸುವುದು, ಹಾರ ತುರಾಯಿ ಹಾಕಿಸಿಕೊಳ್ಳೋದಲ್ಲ: ಸಚಿವ ಕೆ.ಎಂ. ಶಿವಲಿಂಗೇಗೌಡ

ಹೊಸದಿಗಂತ ವರದಿ ಚನ್ನರಾಯಪಟ್ಟಣ : ರಾಜ್ಯದಲ್ಲಿ ಆಘಾತಕಾರಿ ಬರಗಾಲ ಆವರಿಸಿದೆ. ರೈತರು ಸಂಕಷ್ಟದಲ್ಲಿರುವಾಗ ಬರ ಅಧ್ಯಯನಕ್ಕೆ ಬಂದ ನನಗೆ ಹಾರ, ತುರಾಯಿ ಹಾಕಿಸಿಕೊಳ್ಳುವುದು ಇಷ್ಟವಿಲ್ಲ. ಆದರೂ ಕಾರ್ಯಕರ್ತರು ಪ್ರೀತಿಯಿಂದ ಹಾಕಿದ್ದಾರೆ. ನಮ್ಮ ಮೊದಲ...

ನಾಳೆಯಿಂದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಫ್ಲವರ್‌ ಶೋ ಆರಂಭ: ಹೂವುಗಳಲ್ಲಿ ಅರಳಲಿದೆ ಗಂಗರ ಸಾಮ್ರಾಜ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಫ್ಲವರ್‌ ಶೋ ನಡೆಯಲಿದೆ. ನಾಳೆಯಿಂದಲೇ ಬಣ್ಣ ಬಣ್ಣದ ಹೂವುಗಳ ಹಬ್ಬ ಆರಂಭವಾಗಲಿದ್ದು, ಈ ಬಾರಿ ಹೂವುಗಳು ಗಂಗರ ಸಾಮ್ರಾಜ್ಯ ವೈಭವದ...

ಮಹೇಶ್ ಬಾಬು ಬರ್ತ್‌ಡೇಗೆ ರಾಜಮೌಳಿ ಬಿಗ್ ಸರ್‌ಪ್ರೈಸ್: ‘ವಾರಣಾಸಿ’ ತಂಡದಿಂದ ಸ್ಪೆಷಲ್ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ಸೂಪರ್‌ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್‌ನ ಬಹುನಿರೀಕ್ಷಿತ ‘ವಾರಣಾಸಿ’ ಸಿನಿಮಾ ಕುರಿತು ದಿನಕ್ಕೊಂದು ರೋಚಕ ಸುದ್ದಿಗಳು ಹೊರಬರುತ್ತಿವೆ. ಆಗಸ್ಟ್ 9ರಂದು ಮಹೇಶ್...

ಬೆಂಗಳೂರಿನ ವಾಹನ ಸವಾರರಿಗೆ ಶಾಕ್‌: ಮೂರು ತಿಂಗಳು ಕೆ.ಆರ್‌. ಮಾರ್ಕೆಟ್‌ ಫ್ಲೈ ಓವರ್‌ ಬಂದ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ಜನತೆ ಇನ್ನು ಮೂರು ತಿಂಗಳ ಕಾಲ ಕೆ.ಆರ್‌. ಮಾರ್ಕೆಟ್‌ನ ಮೇಲ್ಸೇತುವೆ ಮೇಲೆ ಓಡಾಡುವಂತಿಲ್ಲ! ಹೌದು, ಸುಲ್ತಾನ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಕೆ.ಆರ್. ಮಾರ್ಕೆಟ್ ಮೇಲ್ಸೇತುವೆಯ ಚಾಮರಾಜಪೇಟೆ...

RBI ದ್ವೈಮಾಸಿಕ ಹಣಕಾಸು ನೀತಿ ಪ್ರಕಟ: ಬಡ್ಡಿದರ ಬಿಸಿಯಿಂದ ಸಾಲಗಾರರು ಸೇಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆಯ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದು, ಪ್ರಮುಖ ಬಡ್ಡಿದರವಾದ ರೆಪೋ ದರವನ್ನು ಶೇ. 5.25 ರಲ್ಲೇ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು...

ಕಾಡಾನೆ ಜೊತೆ ಸೆಲ್ಫಿ ಬೇಕೇ ಬೇಕೆಂದು ಹಠ ಹಿಡಿದು ಪ್ರಾಣ ಕಳೆದುಕೊಂಡ ಉದ್ಯಮಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಾಡು ಪ್ರಾಣಿಗಳನ್ನು ಸುಮ್ಮನೆ ನೋಡಬೇಕು, ಕೆಣಕಬಾರದು ಎಂದು ದೊಡ್ಡವರು ಸುಮ್ಮನೆ ಹೇಳೋದಿಲ್ಲ! ಇಲ್ಲೊಬ್ಬ ವ್ಯಕ್ತಿ ತನಗೆ ಕಾಡಾನೆ ಜೊತೆ ಸೆಲ್ಫಿ ಬೇಕೇ ಬೇಕೆಂದು ಹೋಗಿ ಭೀಕರವಾಗಿ ಪ್ರಾಣ ಕಳೆದುಕೊಂಡ ಘಟನೆ...