24.5 C
Mangalore
Saturday, November 14, 2026
24.5 C
Mangalore
Saturday, November 14, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ರಾಯಚೂರು ಡಿಸಿ ಕಚೇರಿಯಲ್ಲಿ ಬರ ಪರಿಸ್ಥಿತಿ ಸಭೆ: ಬೆಳೆ ನಾಶದ ಭೀಕರತೆ ಬಿಚ್ಚಿಟ್ಟ ಸಚಿವ ಅಜಯ್ ಧರ್ಮಸಿಂಗ್

ಹೊಸದಿಗಂತ ವರದಿ ರಾಯಚೂರು: ಜಿಲ್ಲೆಯಲ್ಲಿ ಬಿತ್ತನೆ ಆಗಿರುವ ಬೆಳೆಗಳಲ್ಲಿ ಶೇ.82 ರಷ್ಟು ಬೆಳೆ ಹಾನಿಯಾಗಿರುವುದು ಕಂಡುಬರುತ್ತಿದೆ. ಇತ್ತೀಚೆಗೆ ಆದ ಮಳೆಯಿಂದ ಜಮೀನುಗಳು ಹಸಿರಾಗಿ ಕಂಡುಬಂದರೂ ಬೆಳೆಗಳ ಬೆಳವಣಿಗೆ ಅವಧಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿರುವ...

ಮುದರಂಗಡಿ ಡೇವಿಡ್ ಡಿಸೋಜಾ ಹ*ತ್ಯೆ ಪ್ರಕರಣ: ಬಂಧಿತ ಶಾರ್ಪ್ ಶೂಟರ್‌ಗಳ ಹಿಂದಿದೆ ‘ಸುಪಾರಿ’ ನೆರಳು!

ಹೊಸದಿಗಂತ ವರದಿ ಮಂಗಳೂರು: ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಉಡುಪಿ ಜಿಲ್ಲೆಯ ಮುದರಂಗಡಿಯ ಉದ್ಯಮಿ, ಪಂಚಾಯತ್ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜಾ ಬರ್ಬರ ಕೊಲೆಗೆ ಹಣಕಾಸಿಗೆ ಸಂಬಂಧಿಸಿ ಉಂಟಾಗಿದ್ದ ವೈಮನಸ್ಸು ಕಾರಣ ಎಂಬ ಶಂಕೆ ಪ್ರಾಥಮಿಕ ತನಿಖೆಯಲ್ಲಿ...

Toxic Trailer Out: ಯಶ್‌ ಅಬ್ಬರಕ್ಕೆ ಥಿಯೇಟರ್‌ಗಳು ಶೇಕ್‌: ಗ್ಯಾಂಗ್‌ಸ್ಟರ್‌ ಲುಕ್‌ ನೋಡಿ ಫ್ಯಾನ್ಸ್‌ ಫುಲ್‌ ಖುಷ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಯಶ್‌ ಅಭಿಮಾನಿಗಳು ಇಷ್ಟು ದಿನ ಕಾದಿದ್ದ ಕ್ಷಣ ಕೊನೆಗೂ ಬಂದೇಬಿಟ್ಟಿದೆ. ‘Toxic: A Fairy Tale for Grown-Ups’ ಚಿತ್ರದ ಟ್ರೈಲರ್‌ ರಿಲೀಸ್ ಆಗಿದ್ದು, ಯಶ್‌ ಅವರ ಹೊಸ ಲುಕ್‌,...

ಹಲ್ಲುಜ್ಜುವಾಗ ಬ್ರಷ್‌ ತುಂಬಾ ಟೂತ್‌ಪೇಸ್ಟ್‌ನಿಂದ ತುಂಬಿಸುತ್ತೀರಾ? ಈ ಅಭ್ಯಾಸ ನಿಮ್ಮ ಆರೋಗ್ಯಕ್ಕೆ ಡೇಂಜರ್

ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜುವುದು ನಮ್ಮ ದಿನಚರಿಯ ಸಾಮಾನ್ಯ ಭಾಗ. ಆದರೆ ಹಲ್ಲು ಸ್ವಚ್ಛವಾಗಿರಲಿ ಎಂದು ಬ್ರಷ್‌ ಮೇಲೆ ಹೆಚ್ಚು ಟೂತ್‌ಪೇಸ್ಟ್ ಹಾಕಿಕೊಳ್ಳುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ವಿಚಾರ ತಿಳಿದುಕೊಳ್ಳುವುದು ಮುಖ್ಯ....

ರಾಘವೇಶ್ವರ ಶ್ರೀ ಅನ್ನಬ್ರಹ್ಮ ಚಾತುರ್ಮಾಸ್ಯ: ಹಾಲಕ್ಕಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ಸಮರ್ಪಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಗೋಕರ್ಣದ ಅಶೋಕೆಯಲ್ಲಿರುವ ಶ್ರೀರಾಮಚಂದ್ರಾಪುರ ಮೂಲ ಮಠದಲ್ಲಿ ನಡೆಯುತ್ತಿರುವ ಶ್ರೀ ರಾಘವೇಶ್ವರ ಸ್ವಾಮೀಜಿಯವರ ಅನ್ನಬ್ರಹ್ಮ ಚಾತುರ್ಮಾಸ್ಯದ ಸಂದರ್ಭ ಶನಿವಾರ ಹಾಲಕ್ಕಿ ಸಮಾಜದವರಿಂದ ಸ್ವರ್ಣ ಪಾದುಕಾ ಪೂಜೆ ನೆರವೇರಿತು. ಪರಂಪರಾಗತವಾಗಿ ಶ್ರೀರಾಮಚಂದ್ರಾಪುರ ಮಠಕ್ಕೆ...

SHOCKING | ಯುವಕರಲ್ಲಿ ಹೆಚ್ಚುತ್ತಿದೆ ಎಚ್‌ಐವಿ: ಮಹಾಮಾರಿಗೆ 15ರಿಂದ 24ರ ವಯೋಮಾನದವರೇ ಟಾರ್ಗೆಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳದಲ್ಲಿ ಒಟ್ಟಾರೆ ಎಚ್‌ಐವಿ ಹರಡುವಿಕೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದ್ದರೂ, 15ರಿಂದ 24 ವರ್ಷ ವಯಸ್ಸಿನವರಲ್ಲಿ ಹೊಸ ಎಚ್‌ಐವಿ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ,...

ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ, ಜನರ ಸಮಸ್ಯೆಗೆ ಸರ್ಕಾರ ನೆರವಾಗುತ್ತಿಲ್ಲ: ಗೋವಿಂದ ಕಾರಜೋಳ ಆಕ್ರೋಶ

ಹೊಸದಿಗಂತ ವರದಿ ವಿಜಯಪುರ: ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ, ಜನ ಗುಳೆ ಹೋಗುತ್ತಿದ್ದಾರೆ, ಜನರ ಸಮಸ್ಯೆಗೆ ರಾಜ್ಯ ಸರ್ಕಾರ ನೆರವಾಗುತ್ತಿಲ್ಲ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರ್ಚಿ...

ಕೇರಳಕ್ಕೆ ನಾಲ್ಕು ದಿನ ಮತ್ತೆ ಭಾರೀ ಮಳೆ ಎಚ್ಚರಿಕೆ: ಭೂಕುಸಿತ, ಪ್ರವಾಹ ಪ್ರದೇಶಗಳಲ್ಲಿ ಆಡಳಿತದ ಹದ್ದಿನಕಣ್ಣು

ಹೊಸದಿಗಂತ ಡಿಜಿಟಲ್ ಡೆಸ್ಕ್: ನೈಋತ್ಯ ಬಂಗಾಳ ಕೊಲ್ಲಿ ಹಾಗೂ ಉತ್ತರ ಒಡಿಶಾ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಮತ್ತೆ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.ಆ.12ರವರೆಗೆ...

ಅನ್ನಂ ಬ್ರಹ್ಮ ಮಾಲಿಕೆ | ಜಠರಾಗ್ನಿ ಜಾಗೃತಿಯೇ ಮಾನವನ ಅನಾರೋಗ್ಯಕ್ಕೆ ಮದ್ದು: ರಾಘವೇಶ್ವರ ಶ್ರೀ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಊಟ ಮಾಡದೆ ಋಷಿಗಳಂತೆ ತಪಸ್ಸು ಆಚರಿಸುವುದು ಒಂದು ವಿಧವಾದರೆ, ಸರಿಯಾದ ಕ್ರಮದಲ್ಲಿ ಊಟ ಮಾಡುವ ಮೂಲಕವೂ ತಪಸ್ಸಿನ ಫಲ ಪಡೆಯಬಹುದು ಎಂದು ಯೋಗಶಾಸ್ತ್ರ ಹೇಳಿದೆ. ಹಾಗಾಗಿ ಭೋಜನವೆಂಬುದು ತಪಸ್ಸು...

‘ಯುವಕರ ಮೇಲೆ ನನಗೆ ನಂಬಿಕೆಯಿದೆ’: ವಿಕಸಿತ ಭಾರತಕ್ಕಾಗಿ ಪ್ರಧಾನಿ ಮೋದಿ ಮಹತ್ವದ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪದವಿ ಪಡೆದು ಹೊಸ ವೃತ್ತಿಜೀವನದತ್ತ ಹೆಜ್ಜೆ ಇಡುತ್ತಿರುವ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಂದೇಶ ನೀಡಿದ್ದಾರೆ. ದೇಶದ ಮುಂದಿನ ದಿಕ್ಕು ಯುವಜನತೆಯ ಆಲೋಚನೆ, ಕೌಶಲ್ಯ ಮತ್ತು ನಿರ್ಧಾರಗಳ ಮೇಲೆ...

ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳ ಪರಿಶೀಲನೆ: ಹೊಳಲ್ಕೆರೆ ರೈತರ ಜಮೀನುಗಳಿಗೆ ಸಚಿವ ಟಿ. ರಘುಮೂರ್ತಿ ಭೇಟಿ

ಹೊಸದಿಗಂತ ವರದಿ ಚಿತ್ರದುರ್ಗ: ಜಿಲ್ಲಾ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರು ಶನಿವಾರ ಹೊಳಲ್ಕೆರೆ ತಾಲ್ಲೂಕಿನ ರಂಗಾಪುರ, ರಾಮಗಿರಿ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಹಾನಿ...

ಹರ್ ಘರ್ ತಿರಂಗಾ ಅಭಿಯಾನದ ಯಶಸ್ಸಿಗೆ ಬಿಜೆಪಿ ಕರೆ; ಸ್ವಂತ ವೆಚ್ಚದಲ್ಲಿ ಧ್ವಜ ವಿತರಿಸಿದ ರೂಪಾಲಿ ನಾಯ್ಕ

ಹೊಸದಿಗಂತ ವರದಿ ಕಾರವಾರಃ ಪಕ್ಷದ ಸಂಘಟನೆಯಲ್ಲಿ ನಾವು ಮುಂಚೂಣಿಯಲ್ಲಿರಬೇಕು. ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ನನಸಾಗಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ...