24.5 C
Mangalore
Saturday, November 14, 2026
24.5 C
Mangalore
Saturday, November 14, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ರೌಡಿ ಶೀಟರ್‌ಗಳ ಮಾರಾಮಾರಿ: ತಡೆಯಲು ಹೋದ ಪೊಲೀಸರಿಗೆ ಚಾಕು ಇರಿತ, ಇಬ್ಬರಿಗೆ ಗಂಭೀರ ಗಾಯ

ಹೊಸದಿಗಂತ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುರ್ಡೇಶ್ವರದಲ್ಲಿ ತಡರಾತ್ರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರೌಡಿ ಶೀಟರ್‌ಗಳ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಭೀಕರ ಜಗಳವನ್ನು ತಡೆಯಲು ಹೋದ ಇಬ್ಬರು ಪೊಲೀಸ್...

ಬಿಡದಿ ಟೌನ್‌ಶಿಪ್ ಯೋಜನೆಗೆ ಕುಮಾರಸ್ವಾಮಿ ವಿರೋಧ: ರೈತರ ಹಿತರಕ್ಷಣೆಗೆ ಜೆಡಿಎಸ್ ಬದ್ಧ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, "ರೈತರು ಹಾಗೂ ಹೆಣ್ಣುಮಕ್ಕಳ ಹಿತಾಸಕ್ತಿ ಮತ್ತು ಭದ್ರತೆ ನಮಗೆ ಅತ್ಯಂತ ಮುಖ್ಯ. ಸಾರ್ವಜನಿಕರ ಹಿತಕ್ಕೆ ಧಕ್ಕೆಯಾಗುವ ಬಿಡದಿ...

Low BP | ನಿಮ್ಮ ರಕ್ತದೊತ್ತಡ ಸದಾ ನಾರ್ಮಲ್ ಆಗಿರಬೇಕೇ? ಈ ಆರೋಗ್ಯ ಸೂತ್ರಗಳನ್ನು ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡದಷ್ಟೇ ಕಡಿಮೆ ರಕ್ತದೊತ್ತಡ ಅಥವಾ 'ಲೊ ಬಿಪಿ' (Low BP) ಸಮಸ್ಯೆಯೂ ಜನರನ್ನು ಕಾಡುತ್ತಿದೆ. ಸಾಧಾರಣವಾಗಿ ರಕ್ತದೊತ್ತಡ 90/60 mmHg ಗಿಂತ ಕಡಿಮೆಯಾದರೆ ಅದನ್ನು ಲೊ ಬಿಪಿ ಎಂದು...

ಆಟಗಾರರ ಫಿಟ್‌ನೆಸ್‌ಗೆ ಹೊಸ ಉತ್ತೇಜನ: ಬೆಂಗಳೂರಿನ CoEನಲ್ಲಿ ಬಿಸಿಸಿಐ ಉನ್ನತ ಮಟ್ಟದ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಆಟಗಾರರ ಆರೋಗ್ಯ ಮತ್ತು ಸಂಪೂರ್ಣ ಫಿಟ್‌ನೆಸ್‌ಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಬೆಂಗಳೂರಿನ ‘ಸೆಂಟರ್...

ಲೋ ಬಿಪಿಯಿಂದ ಶೌಚಾಲಯದಲ್ಲೇ ಕುಸಿದು ಬಿದ್ದು 8ನೇ ತರಗತಿ ವಿದ್ಯಾರ್ಥಿನಿ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಲೋ ಬಿಪಿ ಕೊರತೆಯಿಂದ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶೌಚಾಲಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಘಟನೆಯ ವಿವರ: ಮೃತ ಬಾಲಕಿಯನ್ನು ಪ್ರಿಯಾಂಕಾ (14) ಎಂದು...

ಚಾಮುಂಡೇಶ್ವರಿ ದೇವಿಯ ದರುಶನ ಪಡೆದ ಹೆಚ್.ಡಿ.ಕುಮಾರಸ್ವಾಮಿ: ಬಿಡದಿ ಪಾದಯಾತ್ರೆಗೆ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರಿನ ಐತಿಹಾಸಿಕ ಹಾಗೂ ಪವಿತ್ರ ಕ್ಷೇತ್ರವಾದ ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಕೇಂದ್ರ ಸಚಿವರೂ ಹಾಗೂ ಮಾಜಿ ಮುಖ್ಯಮಂತ್ರಿಯೂ ಆದ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಭೇಟಿ ನೀಡಿದರು. ನಾಡದೇವತೆ...

Gen Z ಯುವಜನತೆಯ ಭವಿಷ್ಯಕ್ಕಾಗಿ ಸಚಿವ ಸ್ಥಾನ ತ್ಯಜಿಸಿದೆ: ಧರ್ಮೇಂದ್ರ ಪ್ರಧಾನ್ ಭಾವುಕ ನುಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ನೀಟ್ ಪೇಪರ್ ಲೀಕ್ ಹಗರಣ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಬಿಜೆಪಿ ನಾಯಕ ಧರ್ಮೇಂದ್ರ...

ಶ್ರೀಲಂಕಾ ಸರಣಿಗೂ ಮುನ್ನ ಭಾರತಕ್ಕೆ ಗಾಯದ ಬಿಸಿ: ಬುಮ್ರಾ ಸೇರಿ 5 ಸ್ಟಾರ್ ಆಟಗಾರರು ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಪ್ರಮುಖ ಟೆಸ್ಟ್ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಭಾರತ ಕ್ರಿಕೆಟ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ತಂಡದ ಪ್ರಮುಖ ವೇಗಿ ಜಸ್​ಪ್ರೀತ್ ಬುಮ್ರಾ...

ಭಾರೀ ಮಳೆಗೆ ದಕ್ಷಿಣ ದೆಹಲಿ ತಲ್ಲಣ: ಪಾರ್ಕಿಂಗ್ ಗೋಡೆ ಕುಸಿತ, 8 ಕಾರುಗಳು ನಜ್ಜುಗುಜ್ಜು

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯು ಸಾರ್ವಜನಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ದೆಹಲಿಯಾದ್ಯಂತ ಜಲಪ್ರಳಯದಂತಹ ವಾತಾವರಣ ನಿರ್ಮಾಣವಾಗಿದ್ದು, ಪ್ರಮುಖ ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು,...

ಚಿಂತೆ ಬಿಡಿ, ತಿಂಡಿ ಮಾಡಿ‌ 53 | ಆರೋಗ್ಯಕ್ಕೂ ಸೈ, ರುಚಿಗೂ ಜೈ.. ನಿಮಿಷಗಳಲ್ಲಿ ಮಾಡಿ ಬಿಸಿ ಬಿಸಿ ಪಾಲಕ್ ಕಿಚಡಿ!

ಬೇಕಾಗುವ ಸಾಮಗ್ರಿಗಳು ಅಕ್ಕಿ: 1 ಕಪ್ ಹೆಸರು ಬೇಳೆ: 1/2 ಕಪ್ ಪಾಲಕ್ ಸೊಪ್ಪು: 2 ಕಪ್ ಹಸಿ ಮೆಣಸಿನಕಾಯಿ: 2 ಶುಂಠಿ-ಬೆಳ್ಳುಳ್ಳಿ ಪೇಸ್ಟ್: 1 ಟೀಚಮಚ ಈರುಳ್ಳಿ: 1 ಟೊಮೆಟೊ: 1 ಜೀರಿಗೆ: 1 ಟೀಚಮಚ ಸಾಸಿವೆ: 1/2 ಟೀಚಮಚ ಇಂಗು: ಒಂದು ಚಿಟಿಕೆ ಅರಿಶಿನ ಪುಡಿ:...

ಕರ್ನಾಟಕದಲ್ಲಿ ಮುಂಗಾರು ಅಬ್ಬರ: ಕರಾವಳಿ, ಮಲೆನಾಡಿಗೆ ಯೆಲ್ಲೋ ಅಲರ್ಟ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯಾದ್ಯಂತ ಮುಂಗಾರು ಮಳೆ ತೀವ್ರಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ಹಾಗೂ ನೀರಿಕ್ಷಿತ ಜಲಮೂಲಗಳ ಭರ್ತಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ...

ದಿನಭವಿಷ್ಯ: ಕಾರ್ಯಕ್ಷೇತ್ರದಲ್ಲಿ ಯಶಸ್ಸು, ಆರೋಗ್ಯ ಸಮಸ್ಯೆ ಬಗೆಹರಿದು ಮನಸ್ಸಿಗೆ ನೆಮ್ಮದಿ ಸಿಗಲಿದೆ

ಮೇಷ.ಎಲ್ಲ ವಿಚಾರದಲ್ಲಿ ನಿಮಗಿಂದು ಅನುಕೂಲ. ಧನವೃದ್ಧಿ. ಕಾರ್ಯದಲ್ಲಿ ಯಶಸ್ಸು. ಪ್ರೀತಿ ಸಫಲ. ಆರೋಗ್ಯ ಸಮಸ್ಯೆ ಪರಿಹಾರ. ನೆಮ್ಮದಿ.ವೃಷಭನಿಮ್ಮನ್ನು ತುಳಿಯಲು ಕೆಲವರ ಯತ್ನ. ಆದರೆ ಅದು ಫಲ ನೀಡದು. ಅವರ ಮುಂದೆಯೇ ಯಶಸ್ಸು ಸಾಽಸುವಿರಿ.ಮಿಥುನನೀವು...