24.5 C
Mangalore
Saturday, November 14, 2026
24.5 C
Mangalore
Saturday, November 14, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬೆಂಗಳೂರು ಏರ್‌ಪೋರ್ಟ್ ಬಳಿ ಶಾಕಿಂಗ್ ಘಟನೆ: ಇಬ್ಬರು ಹೆಣ್ಣುಮಕ್ಕಳನ್ನು ಕೊಂ*ದು ಆತ್ಮಹ*ತ್ಯೆಗೆ ಯತ್ನಿಸಿದ ತಂದೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ತಾಜ್ ಹೋಟೆಲ್‌ನ ಕೊಠಡಿಯೊಂದರಲ್ಲಿ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ತಂದೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೋಮವಾರ ಬೆಳಕಿಗೆ...

ಕ್ಯಾರಿ ಬ್ಯಾಗ್‌ಗೆ ಹಣ ವಸೂಲಿ ಮಾಡಿದ್ರೆ ಹುಷಾರ್! 10 ರೂಪಾಯಿಗೋಸ್ಕರ ಜುಡಿಯೊಗೆ ಬಿತ್ತು ಭಾರೀ ದಂಡ

ಹೊಸದಿಗಂತ ವರದಿ ದಾವಣಗೆರೆ: ಕ್ಯಾರಿ ಬ್ಯಾಗ್ ಗೆ ಹೆಚ್ಚುವರಿ 10 ರೂ. ಶುಲ್ಕ ವಿಧಿಸಿದ ಜುಡಿಯೊ ಮಳಿಗೆಗೆ 30,000 ರೂ. ದಂಡ ವಿಧಿಸಿರುವ ಜಿಲ್ಲಾ ಗ್ರಾಹಕರ ಆಯೋಗವು, ಉಚಿತ ಕ್ಯಾರಿ ಬ್ಯಾಗ್ ನೀಡುವುದು ಕಡ್ಡಾಯವೆಂದು...

ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ: 47 ಮಂದಿ ಸಾ*ವು, ಕಟ್ಟಡಗಳು ನೆಲಸಮ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊಲಂಬಿಯಾದ ಪಶ್ಚಿಮ ಭಾಗದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಜನ ಬೆಚ್ಚಿಬಿದ್ದಿದ್ದಾರೆ. 7.4 ತೀವ್ರತೆಯ ಭೂಕಂಪದಿಂದ ಹಲವು ಕಟ್ಟಡಗಳು ಕುಸಿದು, ಅವಶೇಷಗಳಡಿ ಜನರು ಸಿಲುಕಿದ್ದಾರೆ. ಈವರೆಗೆ 47 ಮಂದಿ ಮೃತಪಟ್ಟಿರುವುದು...

ಮಳೆಯ ಆರ್ಭಟಕ್ಕೆ ಶೃಂಗೇರಿ ಬಳಿ ಗುಡ್ಡ ಕುಸಿತ: ವಾಹನ ಸವಾರರಿಗೆ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲೆನಾಡಿನಲ್ಲಿ ಮಳೆ ಜೋರಾಗುತ್ತಿದ್ದಂತೆ ರಸ್ತೆ ಪ್ರಯಾಣವೂ ಸವಾಲಾಗುತ್ತಿದೆ. ಶೃಂಗೇರಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡದ ಮಣ್ಣು ಜಾರಿದ್ದು, ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹೆದ್ದಾರಿಗೆ ಕುಸಿದ ಗುಡ್ಡ ಶೃಂಗೇರಿ...

ಜೊತೆಯಾಗಿ ಬದುಕಿದರು, ಜೊತೆಯಾಗಿ ಹೊರಟರು: ಪತ್ನಿಯ ಅಂತ್ಯಕ್ರಿಯೆಗೂ ಮುನ್ನವೇ ಪ್ರಾಣ ಬಿಟ್ಟ ಪತಿ

ಹೊಸದಿಗಂತ ವರದಿ ದಾವಣಗೆರೆ: ವಯೋ ಸಹಜ ಕಾಯಿಲೆಯಿಂದ ಭಾನುವಾರ ಮೃತಪಟ್ಟಿದ್ದ ಪತ್ನಿಯ ಅಂತ್ಯಕ್ರಿಯೆ ಸಿದ್ಧತೆ ವೇಳೆ ಮೃತಳ ಪತಿಯೂ ಸಾವನ್ನಪ್ಪಿದ ಮನ ಕಲುಕುವ ಘಟನೆ ತಾಲೂಕಿನ ಹದಡಿ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ. ಗ್ರಾಮದ 68 ವರ್ಷದ...

‘ಯಾರನ್ನು ಮಂತ್ರಿ ಮಾಡಬೇಕು, ಯಾರನ್ನು ಬಿಡಬೇಕು’ ಅನ್ನೋದು ಹೈಕಮಾಂಡ್ ನಿರ್ಧಾರ: ಎಂ.ಬಿ. ಪಾಟೀಲ್

ಹೊಸದಿಗಂತ ವರದಿ ವಿಜಯಪುರ: ಖಾತೆ ಹಂಚಿಕೆ ಇದೆಲ್ಲವೂ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು. ಖಾತೆ ಹಂಚಿಕೆ, ಕೆಲ ಸಚಿವರ ಬದಲಾವಣೆ ವಿಚಾರದ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿ, ನನಗೆ ಅದು ಯಾವುದೂ...

ಟ್ರಿಬ್ಯೂನಲ್ ಸುಧಾರಣಾ ಮಸೂದೆ ಅಂಗೀಕಾರ: ನೇಮಕಾತಿ, ಆಡಳಿತದಲ್ಲಿ ಹೊಸ ನಿಯಮ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಟ್ರಿಬ್ಯೂನಲ್‌ಗಳಲ್ಲಿ ಕೆಲಸಗಳು ಹೇಗೆ ನಡೆಯುತ್ತವೆ, ಸದಸ್ಯರ ನೇಮಕ ಹೇಗೆ ಆಗುತ್ತದೆ ಎಂಬುದರ ಮೇಲೆ ಪರಿಣಾಮ ಬೀರುವ ಮಹತ್ವದ ಮಸೂದೆ ಇದೀಗ ಲೋಕಸಭೆಯ ಅನುಮೋದನೆ ಪಡೆದಿದೆ. ‘ಟ್ರಿಬ್ಯೂನಲ್ ಸುಧಾರಣಾ ಮಸೂದೆ 2026’...

ಬೆಂಗಳೂರಿಗರೆ ಆ.15ರ ಒಳಗೆ ಖಾಲಿ ಸೈಟ್ ಗಳನ್ನು ಕ್ಲೀನ್ ಮಾಡಿಬಿಡಿ….ಇಲ್ಲಾಂದ್ರೆ ಭರ್ಜರಿ ಫೈನ್ ಕಟ್ಟೋಕೆ ರೆಡಿ ಆಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದಲ್ಲಿ ಖಾಲಿ ಸೈಟ್ ಇದ್ಯಾ? ಹಾಗಾದರೆ ಈ ಸುದ್ದಿ ನಿಮಗೆ ತುಂಬಾ ಮುಖ್ಯ. ನಿಮ್ಮ ನಿವೇಶನದಲ್ಲಿ ಕಸ, ತ್ಯಾಜ್ಯ ಅಥವಾ ಗಿಡಗಂಟಿಗಳು ಬೆಳೆದಿದ್ದರೆ ಆಗಸ್ಟ್ 15ರೊಳಗೆ ಸ್ವಚ್ಛಗೊಳಿಸುವುದು ಉತ್ತಮ....

ಇಂಟರ್ಮಿಟೆಂಟ್ ಫಾಸ್ಟಿಂಗ್’, ‘ಬ್ರಂಚ್’ ಹೊಸ ಸಂಶೋಧನೆಯಲ್ಲ, ಸಾವಿರಾರು ವರ್ಷಗಳ ಹಿಂದಿನ ಕ್ರಮ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾನ್ಯ ವ್ಯಕ್ತಿಯು ಉಸಿರು ಕಟ್ಟಿ ಕುಳಿತಾಗ ಮರಣ ಸಂಭವಿಸಬಹುದು. ಆದರೆ ಯೋಗಿ ಉಸಿರನ್ನು ಕಟ್ಟಿದಾಗ ಆತ ಸಮಾಧಿ ಸ್ಥಿತಿಗೆ ಏರಿ ಭಗವದಾನಂದವನ್ನು ಹೊಂದುತ್ತಾನೆ‌ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು...

ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ: ಬರ ಪರಿಹಾರ ಘೋಷಣೆಗೆ ಎನ್. ರವಿಕುಮಾರ್ ಒತ್ತಾಯ

ಹೊಸದಿಗಂತ ವರದಿ ಬೆಳಗಾವಿ: ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ತಕ್ಷಣ ಬರ ಪರಿಹಾರ ಘೋಷಿಸಿ, ಬೆಳೆಹಾನಿಗೊಳಗಾದ ರೈತರ ನೆರವಿಗೆ ಧಾವಿಸಬೇಕು ಎಂದು...

ಬೀದರ್‌ಗೆ ESI ಆಸ್ಪತ್ರೆ ಮಂಜೂರು ಮಾಡಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಬಿಜೆಪಿ ನಿಯೋಗದಿಂದ ಮನವಿ

ಹೊಸದಿಗಂತ ವರದಿ ಬೀದರ್: ಬೀದರ್ ಜಿಲ್ಲೆಯಲ್ಲಿ ಸಾವಿರಾರು ಕಾರ್ಮಿಕರು ಹಾಗೂ ನೌಕರರು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಕಾರ್ಮಿಕರು ಮತ್ತು ಅವರ ಕುಟುಂಬಗಳ ಆರೋಗ್ಯ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಸ್ವತಂತ್ರ ಹಾಗೂ ಸುಸಜ್ಜಿತ ESI ಆಸ್ಪತ್ರೆ ಸ್ಥಾಪಿಸುವಂತೆ ಕೇಂದ್ರ...

ಜಾರ್ಖಂಡ್ JPSC ನೇಮಕಾತಿ ಪರೀಕ್ಷೆ ಅಕ್ರಮ: ಮಾಜಿ ಅಧ್ಯಕ್ಷ ಎಲ್. ಖಿಯಾಂಗ್ತೆ CID ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾರ್ಖಂಡ್ ಪಬ್ಲಿಕ್ ಸರ್ವಿಸ್ ಕಮಿಷನ್ (JPSC) ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ JPSC ಅಧ್ಯಕ್ಷ ಎಲ್. ಖಿಯಾಂಗ್ತೆ ಅವರನ್ನು ಜಾರ್ಖಂಡ್ ಸಿಐಡಿ ಸೋಮವಾರ ಬಂಧಿಸಿದೆ. ನಾಲ್ಕು...